ಸಿದ್ದರಾಮಯ್ಯ ವಿರುದ್ದ ಉಡುಪಿ ಜಿಲ್ಲಾ‌ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಉಡುಪಿ: ಉಗ್ರರು ಎಂಬ ಹಣೆ ಪಟ್ಟಿ ಕಟ್ಟಿರುವುದನ್ನ ಖಂಡಿಸಿ ಉಡುಪಿ ಜಿಲ್ಲಾ‌ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಉಡುಪಿಯ ಬ್ರಹ್ಮಗಿರಿ ಸರ್ಕಲ್ ಬಳಿ ಸೇರಿರುವ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯ ವಿರುದ್ದ ಅಕ್ರೋಷ ವ್ಯಕ್ತಪಡಿಸಿ ಘೋಷಣೆಯನ್ನ ಕೂಗಿದರು. ಬಿಜೆಪಿ ಕಾರ್ಯಕರ್ತರು ಉಗ್ರರು‌ ನಮ್ಮನ್ನ ಬಂಧಿಸಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. Share this on WhatsApp