ಉಡುಪಿ: ಟೋಲ್ ನಲ್ಲಿ ಸುಂಕ ವಸೂಲಾತಿ ನಿಲ್ಲಿಸಿದ ಕಾರ್ಮಿಕರು.

ಉಡುಪಿ: ಕಾರ್ಮಿಕರಿಗೆ ವೇತನ ನೀಡದ ಹಿನ್ನಲೆ ಯಲ್ಲಿ ಟೋಲ್ ನಲ್ಲಿ ಸುಂಕ ವಸೂಲಾತಿ ನಿಲ್ಲಿಸಿದ ಕಾರ್ಮಿಕರು ಎಂದು ವರದಿಯಾಗಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿರುವ ನವಯುಗ ಸಂಸ್ಥೆಗೆ ಸೇರಿದ ಟೋಲ್. ಉಡುಪಿ‌ ಜಿಲ್ಲೆಯ ಹೆಜಮಾಡಿಯಾಲ್ಲಿರುವ ಟೋಲ್ .  ಕಾರ್ಮಿಕರಿಂದ ಮುಷ್ಕರ. ಕರ್ತವ್ಯ ಹಾಜರಾಗದೆ ದೂರ ನಿಂತ ಕಾರ್ಮಿಕರು. Share this on WhatsApp