ಕಾಂಗ್ರೆಸ್ ಮುಖಂಡ‌ ಜನಾರ್ದನ ಪೂಜಾರಿ ಆತ್ಮಕಥೆ ವಿರುದ್ಧ ಜೆ ಡಿಎಸ್ ಶಾಸಕ ಮಧು ಬಂಗಾರಪ್ಪ ಆಕ್ರೋಶ

ಮಂಗಳೂರು: ಕಾಂಗ್ರೆಸ್ ಮುಖಂಡ‌ ಜನಾರ್ದನ ಪೂಜಾರಿ ಆತ್ಮಕಥೆ ವಿರುದ್ಧ ಜನತಾ ಧಳದ ನಾಯಕ, ಎಂಎಲ್.ಎ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದನ್ನು ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವ್ಯಕ್ತಪಡಿಸಿದರು. ಬಂಗಾರಪ್ಪ ಅವರು ಇಂದಿರಾ ಗಾಂಧಿಗೆ ಹೊಡೆಯಲು ಹೋಗಿದ್ದರು ಎಂದು ಬರೆದ ವಿಚಾರದಲ್ಲಿ ಕಿಡಿಕಾರಿದ ಅವರು ಇಂದಿರಾ ಗಾಂಧಿ ಬಗ್ಗೆ ಬಂಗಾರಪ್ಪ ರಿಗೆ ಅಪಾರ ಗೌರವವಿತ್ತು. ಕರ್ನಾಟಕದ ಅಂತ್ಯಂತ ಜನಪ್ರಿಯ ಮುಖ್ಯಮಂತ್ರಿ ಬಂಗಾರಪ್ಪ ಅವರನ್ನು ಭ್ರಷ್ಟಾಚಾರಿ ಎನ್ನುವ ಮೂಲಕ ಅವರು ನ್ಯಾಯಾಂಗ ನಿಂಧನೆ ಮಾಡಿದ್ದಾರೆ. ಅವರ ಆತ್ಮಕಥೆ ಪೂಜಾರಿ ಅವರ ಪಾಪದ ಕೊಡ.  ಅದನ್ನು … Continue reading ಕಾಂಗ್ರೆಸ್ ಮುಖಂಡ‌ ಜನಾರ್ದನ ಪೂಜಾರಿ ಆತ್ಮಕಥೆ ವಿರುದ್ಧ ಜೆ ಡಿಎಸ್ ಶಾಸಕ ಮಧು ಬಂಗಾರಪ್ಪ ಆಕ್ರೋಶ