ಮಲ್ಪೆ ಮತ್ಯೋದ್ಯಮಿಗಳ ಮೇಲೆ ಐಟಿ ದಾಳಿ: ಸಚಿವ ಪ್ರಮೋದ್ ಮಧ್ವರಾಜ್ ಟಾರ್ಗೆಟ್!-ತೀಕ್ಷ್ಣವಾಗಿ ಪ್ರತಿಕ್ರಯಿಸಿದ ಸಚಿವ

ನಾನು ಪ್ರಮಾಣಿಕವಾಗಿ ತೆರಿಗೆ ಕಟ್ಟಿದ್ದೇನೆ, ಐಟಿ ದಾಳಿಯ ಅಸ್ತ್ರಕ್ಕೆ ನಾನ್ ಹೆದರಲ್ಲ ಉಡುಪಿ: ಟಾರ್ಗೆಟ್ ಗೆಲ್ಲಾ ನಾನು ಹೆದರಲ್ಲ, ನನ್ನನ್ನು ದೇವರು   ಬಿಟ್ಟು ಬೇರೆ ಯಾರು ಟಾರ್ಗೆಟ್  ಮಾಡ್ತಾರೆ.?. ನಾನು ಪ್ರಮಾಣಿಕವಾಗಿ ತೆರಿಗೆ ಕಟ್ಟುವವ,ದೇಶದ ಕಾನೂನಿನಂತೆ ನಡೆದುಕೊಳ್ಳುವವ. ನಾನು ಚುನಾವಣೆಯಲ್ಲಿ ಯಾರಿಂದಲೂ ದುಡ್ಡು ಪಡೆಯುವನಲ್ಲ. ಹೀಗಾಗಿ ಟಾರ್ಗೆಟ್ ಗೆ ಹೆದರುವ ಅವಶ್ಯಕತೆಯಿಲ್ಲ ಎಂದು ಸಚಿವ ಪ್ರಮೋದ್ ಮಧ್ವರಾಜ್ ಪ್ರತಿಕ್ರಯಿಸಿದ್ದಾರೆ ಕರಾವಳಿ‌ಯಲ್ಲಿ  ಅಮಿತ್ ಷಾ ಮೀನುಗಾರರ ಸಮಾವೇಶ ಕುರಿತು ಮಾತನಾಡಿದ ಅವರು ಚುನಾವಣೆ ಹತ್ರಾ ಬಂದಾಗ ಅಮಿತ್ ಷಾ ಗೆ  ಮೀನುಗಾರರು ಹಾಗೂ‌ ಹಿಂದುಗಳ … Continue reading ಮಲ್ಪೆ ಮತ್ಯೋದ್ಯಮಿಗಳ ಮೇಲೆ ಐಟಿ ದಾಳಿ: ಸಚಿವ ಪ್ರಮೋದ್ ಮಧ್ವರಾಜ್ ಟಾರ್ಗೆಟ್!-ತೀಕ್ಷ್ಣವಾಗಿ ಪ್ರತಿಕ್ರಯಿಸಿದ ಸಚಿವ