ಉಡುಪಿ: ಬೈಕ್ ಹಾಗೂ ಟ್ಯಾಂಕರ್ ಡಿಕ್ಕಿ. ಬೈಕ್ ಸವಾರ ಸ್ಥಳದಲ್ಲೆ ಸಾವಿಗೀಡಾದ ದಾರುಣ ಘಟನೆ ವರದಿಯಾಗಿದೆ
ಕಟಪಾಡಿಯ ಗುರುಪ್ರಸಾದ್ (26 )ಮೃತಪಟ್ಟ ದುರ್ದೈವಿ.
ಉಡುಪಿಯಿಂದ ಮಂಗಳೂರು ಕಡೆ ತೆರಳುತ್ತಿದ್ದ ಟ್ಯಾಂಕರ್ ಬೈಕಿನ ಹಿಂಬದಿಗೆ ಡಿಕ್ಕಿ ಹೊಡೆದು ಈ ಅನಾಹುತ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.
ಸ್ಥಳಕ್ಕೆ ಅಗಮಿಸಿದ ಕಟಪಾಡಿ ಉಪಠಾಣಾ ಪೊಲೀಸರು ತನಿಕೆ ನೆಡೆಸಿ ಮುಂದಿನ ಕಾರ್ಯಾಚಾರಣೆ ಕೈಗೊಂಡಿದ್ದಾರೆ.