ಕುವೈತ್ ನಲ್ಲಿ ಭಾರತೀಯ ಎಂಜಿನಿಯರ್‌ ಗಳಿಗೆ ಸ್ಥಳೀಯ ಸಂಸ್ಥೆಯ ಎನ್ಒಸಿ ಅಗತ್ಯ: ನೌಕರಿಗೆ ಕತ್ತರಿಯ ಆತಂಕ

ಮಂಗಳೂರು: ಕುವೈಟ್‌ನಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಕರ್ನಾಟಕದವರೂ ಸೇರಿ 13 ಸಾವಿರಕ್ಕೂ ಅಧಿಕ ಅನಿವಾಸಿ ಭಾರತೀಯ ಎಂಜಿನಿಯರ್‌ಗಳು ಅಲ್ಲಿನ ಆಡಳಿತ ವ್ಯವಸ್ಥೆ ರೂಪಿಸಿರುವ ಹೊಸ ಶೈಕ್ಷಣಿಕ ಅರ್ಹತೆಯ ನಿಯಮದಿಂದ ಈಗ ಉದ್ಯೋಗ ಕಳೆದುಕೊಂಡು ತಾಯ್ನಾಡಿಗೆ ಮರಳಬೇಕಾದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕಾನೂನಿನಿಂದಾಗಿ ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದ ಸುಮಾರು 2,500ಕ್ಕೂ ಅಧಿಕ ಮಂದಿ ಎಂಜಿನಿಯರಿಂಗ್‌ ಉದ್ಯೋಗಸ್ಥರು ಹಾಗೂ ಅವರ ಕುಟುಂಬಸ್ಥರ ಭವಿಷ್ಯ ತೂಗುಯ್ನಾಲೆಯಲ್ಲಿದೆ. ಕುವೈಟ್‌ ಉದ್ಯೋಗಿ ಭಾರತೀಯರ ಸಹಿತ ವಿದೇಶಿ ಎಂಜಿನಿಯರ್‌ಗಳ ವಾಸ್ತವ್ಯ ಪರವಾನಗಿ ನವೀಕರಣಕ್ಕೆ ಇನ್ನು ಅಲ್ಲಿನ … Continue reading ಕುವೈತ್ ನಲ್ಲಿ ಭಾರತೀಯ ಎಂಜಿನಿಯರ್‌ ಗಳಿಗೆ ಸ್ಥಳೀಯ ಸಂಸ್ಥೆಯ ಎನ್ಒಸಿ ಅಗತ್ಯ: ನೌಕರಿಗೆ ಕತ್ತರಿಯ ಆತಂಕ