ಬೃಹತ್ ನಕಲಿ ವೋಟರ್ ಕಾರ್ಡ್ ದಂಧೆ ಬಹಿರಂಗ: ಅಧಿಕಾರಿಗಳಿಗೆ ಸುಸ್ತೋ ಸುಸ್ತು!

ಆರ್.ಆರ್.ನಗರ ಶಾಸಕ‌ ಮುನಿ ರತ್ನ ನಾಯ್ಡು – ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜು ಗೌಡ ಆರ್.ಆರ್.ನಗರ ಚುನಾವಣೆಯಲ್ಲಿ ಭಾರೀ ನಕಲಿ ವೋಟರ್ ಕಾರ್ಡ್ ದಂಧೆ… ಅಪಾರ್ಟ್ ಮೆಂಟ್ ಮೇಲೆ ದಾಳಿ ನಡೆಸಿ ಹಗರಣ ಬಯಲಿಗೆಳೆದ ಬಿಜೆಪಿ…. ನಕಲಿ ವೋಟರ್ ಕಾರ್ಡ್ ಎಣಿಸಿ ಚುನಾವಣಾ ಆಯೋಗ ಸುಸ್ತೋ ಸುಸ್ತು….. ಬೆಂಗಳೂರು: ಬೆಂಗಳೂರಿನ ಜಾಲಹಳ್ಳಿ ಬಳಿಯ ಎಸ್ ಎಲ್ ವಿ ಪಾರ್ಕ್ ವ್ಯೂ ಅಪಾರ್ಟ್ಮೆಂಟ್ ನಲ್ಲಿ ಸಾವಿರಾರು ಗುರುತಿನ ಚೀಟಿ ಪತ್ತೆಯಾಗಿದೆ. ರಾಜರಾಜೇಶ್ವರೀ ನಗರ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜು ಗೌಡ … Continue reading ಬೃಹತ್ ನಕಲಿ ವೋಟರ್ ಕಾರ್ಡ್ ದಂಧೆ ಬಹಿರಂಗ: ಅಧಿಕಾರಿಗಳಿಗೆ ಸುಸ್ತೋ ಸುಸ್ತು!