ಸಮಂತಾ, ಸಾಯಿ ಪಲ್ಲವಿ ಮುಂತಾದ ಟಾಪ್ ಹೀರೋಯಿನ್ಗಳ ಹಿಂದಿರುವ ಧ್ವನಿ ರಾಯಚೂರು ಯುವಕನದ್ದು..!
Sunday, July 6, 2025
ರಾಯಚೂರು ಜಿಲ್ಲೆಯ ಆಧ್ಯ ಹನುಮಂತು ಎಂಬ ಈ ಯುವಕನ ಧ್ವನಿಗೆ ಟಾಲಿವುಡ್ ನಾಯಕಿಯರೇ ಫಿದಾ ಆಗಿದ್ದಾರೆ. ಕನ್ನಡ, ತಮಿಳು, ತೆಲುಗಿನಲ್ಲಿ ನಾಯಕಿಯರಿಗೆ ಡಬ್ ಮಾಡಿ...