ಐಪಿಎಲ್‌ ಬೆಟ್ಟಿಂಗ್‌ : ನಟ ಸಲ್ಮಾನ್ ಖಾನ್ ಸಹೋದರ ನಟ ಅರ್ಬಾಜ್‌ ಖಾನ್‌ಗೆ ಸಮನ್ಸ್‌

ಮುಂಬಯಿ : ಬಾಲಿವುಡ್‌ ಚಿತ್ರ ನಿರ್ಮಾಪಕ ಮತ್ತು ನಟ ಅರ್ಬಾಜ್‌ ಖಾನ್‌ ಗೆ ಥಾಣೆ ಪೊಲೀಸರು ಐಪಿಎಲ್‌ ಬೆಟ್ಟಿಂಗ್‌ ತನಿಖೆಗೆ ಸಂಬಂಧಿಸಿ ಸಮನ್ಸ್‌ ನೀಡಿದ್ದಾರೆ.  ಐಪಿಎಲ್‌ ಬೆಟ್ಟಿಂಗ್‌ ಹಗರಣಕ್ಕೆ ಸಂಬಂಧಿಸಿ ಪೊಲೀಸರು ಕುಖ್ಯಾತ ಬುಕ್ಕಿ ಸೋನು ಜಲಾನ್‌ ಎಂಬಾತನನ್ನು ಬಂಧಿಸಿದ್ದರು. ಆತನನ್ನು ತನಿಖೆಗೆ ಗುರಿಪಡಿಸಿದಾಗ ಆತ ಅರ್ಬಾಜ್‌ ಖಾನ್‌ ಹೆಸರನ್ನು ಉಚ್ಚರಿಸಿದ. ಆ ಪ್ರಕಾರ ಪೊಲೀಸರು ನಾಳೆ ಶನಿವಾರ ಅರ್ಬಾಜ್‌ ಖಾನ್‌ ಗೆ ಠಾಣೆ ಬಂದು ತನಿಖೆಯನ್ನು ಎದುರಿಸುವಂತೆ ಸಮನ್ಸ್‌ ಜಾರಿ ಮಾಡಿದರು.  ಮೂಲಗಳಿಂದ ತಿಳಿದು ಬಂದ ಪ್ರಕಾರ … Continue reading ಐಪಿಎಲ್‌ ಬೆಟ್ಟಿಂಗ್‌ : ನಟ ಸಲ್ಮಾನ್ ಖಾನ್ ಸಹೋದರ ನಟ ಅರ್ಬಾಜ್‌ ಖಾನ್‌ಗೆ ಸಮನ್ಸ್‌