ಹುಟ್ಟೂರು ತಲುಪಿದ ಬಿ.ಎ.ಮೊಹಿದ್ದಿನ್ ಪಾರ್ಥಿವ ಶರೀರ: ಗಣ್ಯರಿಂದ ಅಂತಿಮ ದರ್ಶನ

ಮಂಗಳೂರು: ಇಂದು ನಿಧನರಾದ ಮಾಜಿ ಸಚಿವ ಬಿ.ಎ. ಮೊಹಿದ್ದಿನ್ ಅವರ ಪಾರ್ಥಿವ ಶರೀರ ಹುಟ್ಟೂರು ಬಜ್ಪೆಗೆ ತಲುಪಿದ್ದು, ಗಣ್ಯರು ಅಂತಿಮ ದರ್ಶನ ಪಡೆದರು. ಬಜ್ಪೆಯ ಮುರಾ ನಗರದಲ್ಲಿನ ಬಿ.ಎ. ಮೊಹಿದ್ದಿನ್ ಅವರ ನಿವಾಸಕ್ಕೆ ಭೇಟಿ ನೀಡಿದ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಬಿಎ ಮೊಹಿದ್ದಿನ್ ಅವರ ಪಾರ್ಥಿವ ಶರೀರಕ್ಕೆ ಹೂಗುಚ್ಛ ಸಮರ್ಪಿಸಿದರು. ಜೊತೆಗೆ ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡೀಸ್, ಮಾಜಿ ರಾಜ್ಯ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್ ಅಂತಿಮ ನಮನ ಸಲ್ಲಿಸಿದರು. ಇದೇ ವೇಳೆ … Continue reading ಹುಟ್ಟೂರು ತಲುಪಿದ ಬಿ.ಎ.ಮೊಹಿದ್ದಿನ್ ಪಾರ್ಥಿವ ಶರೀರ: ಗಣ್ಯರಿಂದ ಅಂತಿಮ ದರ್ಶನ