ಶಿರ್ವ: ಸೌದಿ ಅರೇಬಿಯಾದಲ್ಲಿ ಕುತ್ಯಾರು ಗ್ರಾಮದ ನರ್ಸ್ ಜೋತ್ಸ್ನಾಅನುಮಾನಾಸ್ಪದ ಸಾವು

ಉಡುಪಿ: ಸೌದಿ ಅರೇಬಿಯಾದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಉಡುಪಿ ಮೂಲದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಉಡುಪಿ ಜಿಲ್ಲೆ ಕಾಪುವಿನ ಶಿರ್ವ ಗ್ರಾಮ ಕುತ್ಯಾರು ಎಂಬಲ್ಲಿನ ಜೋತ್ಸ್ನಾ ಸೌದಿ ಅರೇಬಿಯಾದಲ್ಲಿ ಸಾವನ್ನಪ್ಪಿದ್ದಾರೆ. ಕಳೆದ ಆರು ವರ್ಷಗಳಿಂದ ಸೌದಿ ಅರೇಬಿಯಾ ಆರೋಗ್ಯ ಇಲಾಖೆ ಆಸ್ಪತ್ರೆಯಲ್ಲಿ ಅವರು ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕಡೆಯ ಬಾರಿಗೆ ಜೋತ್ಸ್ನಾ ಜುಲೈ 19 ರಂದು ಪತಿ ಅಶ್ವಿನ್ ಮಥಾಯಾಸ್ ಅವರೊಂದಿಗೆ ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದಾರೆ. ಇದಾಗಿ ಎರಡು ದಿನಗಳಲ್ಲಿ ಸಹೋದ್ಯೋಗಿಯೊಬ್ಬರಿಂದ ಪತ್ನಿ ಸಾವಿನ … Continue reading ಶಿರ್ವ: ಸೌದಿ ಅರೇಬಿಯಾದಲ್ಲಿ ಕುತ್ಯಾರು ಗ್ರಾಮದ ನರ್ಸ್ ಜೋತ್ಸ್ನಾಅನುಮಾನಾಸ್ಪದ ಸಾವು