ಊರಿನಿಂದ ಬೇರೆಯವರ ಪಾರ್ಸೆಲ್‍ನ್ನು ಕುವೈಟ್‍ಗೆ ಕೊಂಡು ಹೋಗಿ ಜೈಲಿನಲ್ಲಿ ಕೊರಗುತ್ತಿರುವ ಅಮಾಯಕ ಶಂಕರ ಪೂಜಾರಿ

ಉಡುಪಿ : ಊರಿನಿಂದ ಬೇರೆಯವರ ಪಾರ್ಸೆಲ್‍ನ್ನು ಕುವೈಟ್‍ಗೆ ಕೊಂಡು ಹೋಗಿದ್ದ ಕುಂದಾಪುರ ಬಸ್ರೂರು ನಿವಾಸಿ ಶಂಕರ ಪೂಜಾರಿ (40) ಎಂಬುವರು ಕಳೆದ ಮೂರು ತಿಂಗಳುಗಳಿಂದ ಕುವೈಟ್ ಜೈಲಿನಲ್ಲಿ ಬಂದಿಯಾಗಿದ್ದಾರೆ ಎಂದು ಅವರ ಪತ್ನಿ ತಿಳಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಕುವೈಟ್‍ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ನನ್ನ ಪತಿ (ಶಂಕರ ಪೂಜಾರಿ) ಮೂರು ತಿಂಗಳ ಹಿಂದೆ ಕೇವಲ ಹತ್ತು ದಿನಗಳ ರಜೆಯಲ್ಲಿ ಊರಿಗೆ ಬಂದಿದ್ದರು. ನಂತರ ಅವರು ವಾಪಸ್ ಕುವೈಟ್‍ಗೆ ತೆರಳುವಾಗ ತನ್ನ ಸಹೋದ್ಯೋಗಿಯ ವಿನಂತಿಯಂತೆ ಉಡುಪಿ ವ್ಯಕ್ತಿಯೊಬ್ಬರು … Continue reading ಊರಿನಿಂದ ಬೇರೆಯವರ ಪಾರ್ಸೆಲ್‍ನ್ನು ಕುವೈಟ್‍ಗೆ ಕೊಂಡು ಹೋಗಿ ಜೈಲಿನಲ್ಲಿ ಕೊರಗುತ್ತಿರುವ ಅಮಾಯಕ ಶಂಕರ ಪೂಜಾರಿ