ಕುವೈಟ್ ನಲ್ಲಿ ಬಸ್ರೂರು ನಿವಾಸಿ ಶಂಕರ ಪೂಜಾರಿ ಜೈಲುವಾಸಕ್ಕೆ ನಿಷೇಧಿತ ಔಷದಿ ಅಲ್ಟ್ರಾಸಿಟ್‍ ಕಾರಣ!

ಕುಂದಾಪುರ : ಕೊಲ್ಲಿ ರಾಷ್ಟ್ರಗಳಲ್ಲಿ ನಿಷೇಧಿತವಾದ ನೋವು ನಿವಾರಕ ಔಷದಿ (ಮಾತ್ರೆ) ಅಲ್ಟ್ರಾಸಿಟ್‍ನ್ನು ಮಾಹಿತಿ ಕೊರತೆಯಿಂದ ಕುಂದಾಪುರ ತಾಲೂಕಿನ ಬಸ್ರೂರು ನಿವಾಸಿ ಶಂಕರ ಪೂಜಾರಿ (40) ಅವರನ್ನು ಕುವೈಟ್‍ನ ಪೊಲೀಸರು ಬಂಧಿಸಿ ಮೂರು ತಿಂಗಳಿಂದ ಕುವೈಟ್‍ನ ಸಿಲಾಬಿಯಾ ಪಬ್ಲಿಕ್ ಜೈಲಿನಲ್ಲಿ ಬಂಧಿಸಿ ಇಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಶಂಕರ ಪೂಜಾರಿ ಅವರ ಪತ್ನಿ ಜ್ಯೋತಿ ನೀಡಿದ ಮನವಿಯಂತೆ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ನಡೆಸಿದ ಅಧ್ಯಕ್ಷ ಡಾ|ರವೀಂದ್ರನಾಥ ಶಾನುಭಾಗ್ ತಿಳಿಸಿದ್ದಾರೆ. ಕುವೈಟ್‍ನ ಕಂಪನಿಯೊಂದರಲ್ಲಿ ನಾಲ್ಕು ವರ್ಷಗಳಿಂದ … Continue reading ಕುವೈಟ್ ನಲ್ಲಿ ಬಸ್ರೂರು ನಿವಾಸಿ ಶಂಕರ ಪೂಜಾರಿ ಜೈಲುವಾಸಕ್ಕೆ ನಿಷೇಧಿತ ಔಷದಿ ಅಲ್ಟ್ರಾಸಿಟ್‍ ಕಾರಣ!