ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ರಾಜಕೀಯ ಇಚ್ಛಾಶಕ್ತಿ ಇದ್ದರೆ ಕಣ್ಣೂರಿನ ಸವಾಲು ಎದುರಿಸ ಬಹುದು!(ಓದಿ ತಿಳಿಯಿರಿ)

ಮಂಗಳೂರು: ಕೇರಳದ ಕಣ್ಣೂರಿನಲ್ಲಿ ವಿಮಾನ ನಿಲ್ದಾಣ ಆರಂಭಗೊಳ್ಳುತ್ತಿರುವ ಹೊತ್ತಿನಲ್ಲೇ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಭವಿಷ್ಯದ ಸವಾಲುಗಳನ್ನು ಎದುರಿಸಲು ಸಂಪೂರ್ಣ ಸಜ್ಜಾಗುತ್ತಿದೆ. ಮಂಗಳೂರಿನಿಂದ ಸುಮಾರು 80 ಕಿ.ಮೀ. ದೂರದಲ್ಲಿರುವ ಕಾಸರಗೋಡು ಮಾತ್ರವಲ್ಲ. ಹತ್ತಿರದ ನೀಲೇಶ್ವರ, ಕಾಂಞಂಗಾಡ್‌, ಪೈಯನ್ನೂರು, ತಲಶ್ಚೇರಿ ಮತ್ತು ಕಣ್ಣೂರುವರೆಗಿನ ಪ್ರಯಾಣಿಕರು ಸದ್ಯ ಮಂಗಳೂರು ಏರ್‌ಪೋರ್ಟ್‌ ಅನ್ನು ಅವಲಂಬಿಸಿದ್ದಾರೆ. ಇನ್ನು ಮುಂದೆ ಇವರೆಲ್ಲರೂ ಕಣ್ಣೂರಿನತ್ತ ಆಕರ್ಷಿತರಾಗಬಹುದು ಎನ್ನುವ ಲೆಕ್ಕಾಚಾರ ಆರಂಭವಾಗಿದೆ. ಆದರೆ, ವಾಸ್ತವವಾಗಿ ಮಂಗಳೂರು ವಿಮಾನ ನಿಲ್ದಾಣದವರು ಸರಿಯಾಗಿ ತಮ್ಮ ಅನುಕೂಲಗಳನ್ನು ಬಿಂಬಿಸಿದರೆ ಲಾಭವಾಗುವುದೇ ಹೆಚ್ಚು.  … Continue reading ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ರಾಜಕೀಯ ಇಚ್ಛಾಶಕ್ತಿ ಇದ್ದರೆ ಕಣ್ಣೂರಿನ ಸವಾಲು ಎದುರಿಸ ಬಹುದು!(ಓದಿ ತಿಳಿಯಿರಿ)