240ಕೋಟಿ ಮೊತ್ತದ ಯುಎಇ ಲಾಟರಿ ಗೆದ್ದ ಭಾರತ ಮೂಲದ ಅನಿಲ್ ಕುಮಾರ್ ಬೊಲ್ಲ - ಪುತ್ರನಿಗೆ ಅದೃಷ್ಟ ತಂದ ತಾಯಿಯ ಜನ್ಮ ದಿನಾಂಕ
Wednesday, October 29, 2025
ನವದೆಹಲಿ: ಅಬುಧಾಬಿಯಲ್ಲಿ ನೆಲೆಸಿರುವ ಭಾರತ ಮೂಲದ 29ವರ್ಷದ ಯುವಕ ಅನಿಲ್ ಕುಮಾರ್ ಬೊಲ್ಲ 100 ಮಿಲಿಯನ್ ದಿರ್ಹಾಮ್ಗಳ (ಸುಮಾರು 240 ಕೋ.ರೂ.) ದೊಡ್ಡಮೊತ್...