ಸುಂದರವಾಗಿದ್ದ ಪತ್ನಿಯ ಕೇಶ ಮುಂಡನ ಮಾಡಿ ಕೂಡಿ ಹಾಕಿ ಹಲ್ಲೆ: ಪತಿ, ಮಾವನ ಕಿರುಕುಳ ತಾಳಲಾರದೆ ಫೇಸ್‌ಬುಕ್‌ನಲ್ಲಿ ಡೆತ್‌ನೋಟ್ ಬರೆದಿಟ್ಟು ಮಗುವಿನೊಂದಿಗೆ ಆತ್ಮಹತ್ಯೆಗೆ ಶರಣು
Wednesday, July 16, 2025
ಕೊಲ್ಲಂ: ಪತಿ ಹಾಗೂ ಮಾವನ ಕಿರುಕುಳದಿಂದ ಬೇಸತ್ತ 32 ವರ್ಷದ ಕೇರಳ ಮೂಲದ ಯುವತಿಯೊಬ್ಬಳು ತನ್ನ ಒಂದೂವರೆ ವರ್ಷದ ಮಗುವನ್ನು ಸಾಯಿಸಿ ಫೇಸ್‌ಬುಕ್‌ನಲ್ಲಿ ಡೆತ...