ಹೊಸದಿಲ್ಲಿ: ಅನಿವಾಸಿ ಭಾರತೀಯರಿಗೆ ಅವರು ಇರುವಲ್ಲಿಂದಲೇ ಮತದಾನ ಅವಕಾಶ ನೀಡುವ ಕುರಿತಂತೆ, ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚನೆ ನೀಡಿದೆ. ಇದೇ ವೇಳೆ, ಅನಿವಾಸಿ ಭಾರತೀಯರಿಗೂ ಅಲ್ಲಿಯೇ ಮತದಾನ ಹಕ್ಕು ನೀಡುವ ಬಗ್ಗೆ ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗದ ಪ್ರಸ್ತಾವನೆಯನ್ನೂ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಮತ್ತು ನ್ಯಾ| ಡಿ.ವೈ. ಚಂದ್ರಚೂಡ್ ಅವರಿದ್ದ ನ್ಯಾಯಪೀಠ ಪರಿಗಣಿಸಿದೆ.
ಪ್ರಜಾಪ್ರಾತಿನಿಧ್ಯ ಕಾಯ್ದೆ 1950ನ್ನು ಬದಲಾವಣೆ ಮಾಡಿ ಅನಿವಾಸಿ ಭಾರತೀಯರಿಗೆ ಅಂಚೆ ಮತಪತ್ರ ಮೂಲಕ ಮತದಾನ ಅವಕಾಶ ನೀಡಬಹುದಾಗಿದೆ ಎಂದು ಪ್ರಸ್ತಾವನೆಯಲ್ಲಿ ಹೇಳಲಾಗಿತ್ತು. ಅನಿವಾಸಿ ಭಾರತೀಯರಿಗೆ ಮತದಾನ ಅವಕಾಶ ಕಲ್ಪಿಸುವ ಬಗ್ಗೆ ಹಲವು ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಪ್ರತಿಕ್ರಿಯೆ ಕೇಳಿದೆ. ಅಂಚೆ ಮತ ಪತ್ರದ ಮೂಲಕ ಎನ್ನಾರೈಗಳಿಗೂ ಹಕ್ಕು ಚಲಾಯಿಸುವ ಅವಕಾಶ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
Some #NRIs said that it would be easier to just change the rules and set the stage for it. https://t.co/RkRqzmK3FW
— EconomicTimes (@EconomicTimes) July 15, 2017
SC asks government to explain when and how it will allow NRIs to vote
NEW DELHI: The Supreme Court on Friday asked the government to explain when and how it will allow non-resident Indians (NRIs) to vote in elections.
At present, NRIs have to be physically present in the country to vote. Although a plea has been made that a change in the existing rules would be enough to let NRIs vote like personnel of the armed forces, the government has been saying a legislative change is needed to facilitate it.
A change in the law would take some time, Additional Solicitor General Atmaram Nadkarni told a bench comprising Chief Justice of India JS Khehar and Justice DY Chandrachud.
However, some NRIs said that it would be easier to just change the rules and set the stage for it.