ಸೋಮವಾರ, 22-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಉಡುಪಿ ಜಿಲ್ಲಾ 6ನೆ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ: ಸಾಧಕರಿಗೆ ಸನ್ಮಾನ; ಪರಭಾಷೆಗಳ ದಾಳಿಯಿಂದ ಕನ್ನಡಕ್ಕೆ ಅನ್ಯಾಯ: ಬನ್ನಂಜೆ
Latest news item ಪುತ್ತೂರು: ಬ್ರಹ್ಮರಥ ಸಮರ್ಪಣೆ ಪ್ರಯುಕ್ತ ಧಾರ್ಮಿಕ ಸಭೆ: ಸಂಪತ್ತಿನ ಒಂದಂಶವನ್ನು ಸಮಾಜ ಕಾರ್ಯಕ್ಕೆ ಬಳಸಿ: ವಿಶ್ವೇಶ್ವರ ತೀರ್ಥ ಸ್ವಾಮೀಜಿ
Latest news item ಮಂಗಳೂರು ನಗರಾಭಿವೃದ್ಧಿಗೆ 100 ಕೋಟಿ ರೂ.: ಯಡಿಯೂರಪ್ಪ ಭರವಸೆ
Latest news item ಬಂಡಾರಿ ಸೇವಾ ಸಮಿತಿಯ ವಿಶೇಷ ಮಹಾಸಭೆ ಮತ್ತು ಮಹಿಳಾ ವಿಭಾಗದಿಂದ ಅರಸಿನ ಕುಂಕುಮ ಕಾರ್ಯಕ್ರಮ
Latest news item ಮಾನವನ ನಕರಾತ್ಮಕ ಚಿಂತನೆಯೇ ಆರೋಗ್ಯವನ್ನು ಕೆಡಿಸುತ್ತದೆ: ಪ್ರೊ| ಬಿ.ಎಂ.ಹೆಗ್ಡೆ
Latest news item ಮಂಗಳೂರು: ಹರೀಶ್ ಆದೂರು ಅವರಿಗೆ 2009 ರ ಪ.ಗೋ.ಪ್ರಶಸ್ತಿ ಪ್ರದಾನ.
Latest news item Freida Pinto lands Bond girl role: report
Latest news item ಐಪಿಎಲ್ ನೂತನ ತಂಡಗಳಿಗೆ ಪುಣೆ, ಕೊಚ್ಚಿ ಸೇರ್ಪಡೆ
Latest news item ಕಿಂಗ್‌ಫಿಶರ್ ವಿಮಾನದಲ್ಲಿ ವಾರಸುದಾರರಿಲ್ಲದ ಬ್ಯಾಗ್‌ನಲ್ಲಿ ಕಚ್ಚಾ ಬಾಂಬ್ ಪತ್ತೆ
Latest news item ಮಯಾನಗರಿಯಲ್ಲಿ ತ್ರಿವಳಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಭಿನ್ನ ವಿಚಾರ ಸಂಕಿರಣ ಮತ್ತು ಕೃತಿ ಬಿಡುಗಡೆ: ಬರೆದವರೆಲ್ಲರೂ ಸಾಹಿತಿಗಳಾಗಲಾರರು : ಕೆ. ಸತ್ಯನಾರಾಯಣ
Latest news item ಉಡುಪಿ: `ಕಾರಂತ ಕಲಾಗ್ರಾಮದಲ್ಲಿ ಕನ್ನಡ ಭವನ ನಿರ್ಮಾಣ': ವಿ.ಎಸ್.ಆಚಾರ್ಯ
Latest news item ಮ೦ಗಳೂರು: ಕ೦ದಾಯ ಇಲಾಖೆಯಡಿಯಲ್ಲಿರುವ ಭೂಮಿಯನ್ನು ಗೋಮಾಳಕ್ಕೆ ಮೀಸಲು: `ನೈಸ್' ತಂದೆ ಮಕ್ಕಳ ವೃಥಾ ಆರೋಪ : ಯಡಿಯೂರಪ್ಪ
Latest news item ‘ಗೋಹತ್ಯೆ’ ಹಿಂದೆ ನರಹತ್ಯೆಯ ಕಾರ್ಯಸೂಚಿ: ದೇವನೂರು
Latest news item ಶಿಕ್ಷಣ, ಗ್ರಾಮೀಣ ಅಭಿವೃದ್ಧಿಗೆ ಪ್ರೋತ್ಸಾಹ: ಕಲ್ಲಡ್ಕದಲ್ಲಿ ಶ್ರೀರಾಮ ಯಜ್ಞದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಯಡಿಯೂರಪ್ಪ
Latest news item ಮಂಗಳೂರು: ನಗರದ ವ್ಯಕ್ತಿಯೊಬ್ಬರನ್ನು ಅಪಹರಣ ನಡೆಸಿ ಸಾಲದ ಹಣಕ್ಕಾಗಿ ಬೆದರಿಕೆ ನೀಡುತ್ತಿದ್ದ 6ಮಂದಿ ಅರೋಪಿಗಳ ಬಂಧನ.
Latest news item ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ನೂತನ ಖಾಝಿ ’ತ್ವಾಖಾ ಅಹ್ಮದ್ ಮುಸ್ಲಿಯಾರ್’ ಅಧಿಕಾರ ಸ್ವೀಕಾರ.
Latest news item ಮಂಗಳೂರು: ಗೋಹತ್ಯೆ ನಿಷೇದ ಕಾನೂನಿಗೆ ವಿಧಾನ ಸಭೆ ಅಂಗೀಕರ : ನಗರದಲ್ಲಿ ಬಜರಂಗದಳ ವಿಜಯೋತ್ಸವ.
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ಪ್ರತಿಸ್ಪಂದನಗಳು

FIRST PREV
( Page 1 of 85 )
NEXT LAST
hassanmukka, mangalore/ksa
2010-03-22
ವಾರ್ತೆ:ಮು೦ಬೈ: ಸೆಟ್‌ನಲ್ಲಿ ಕುಸಿದು ಬಿದ್ದ ಕತ್ರಿನಾ ಕೈಫ್
ಬೇರೆ ಏನು ಕಾರಣ ಇಲ್ಲವಲ್ಲ !

rasna, udupi, sharjah
2010-03-21
ವಾರ್ತೆ:ಕ್ರೀಡೆ ಮತ್ತು ಮನರಂಜನೆಯಿಂದ ಸಂಯೋಜಿತ ಬಿಲ್ಲವಾಸ್ ದುಬೈ ಮತ್ಥು ನಾರ್ಥನ್ ಎಮಿರೇಟ್ಸ್ ನವರ ಬರ್ಜರಿ ಹೊರಾಂಗಣ ಕ್ರೀಡಾಕೂಟ
hey itst oo good too see the sports and together the comunity of our place ..keep it up dear freinds.

mansoor, ksa/manipal
2010-03-21
ವಾರ್ತೆ:ದಮಾಮ್: ಮಹಿಳೆಯರಿಗಾಗಿ ಆರೋಗ್ಯ ಜಾಗೃತಿ ಅಭಿಯಾನ
masha allah very important programme as a [mahilearigagi arogya jagrathi abiyana]nice pics thanks to gulfkannadiga

althaf, KAUP
2010-03-21
ವಾರ್ತೆ:ಕಂಧಮಾಲ್ ಪ್ರವೇಶಿಸಲು ಯತ್ನಿಸಿದ ತೊಗಾಡಿಯಾ ಬಂಧನ
3 kaasina togadiya.

Mansoor Jeddah, Mangalore
2010-03-21
ವಾರ್ತೆ:ಕುವೈಟ್: ಕರ್ನಾಟಕ ಸಲಫಿ ಅಸೋಸಿಯೇಶನ್ ಮಹಾಸಭೆ, ನೂತನ ಕಚೇರಿ ಕಾರ್‍ಯಾರಂಭ
Masha allah. ನಿಜವಾಗಿಯೂ ಅಭಿನಂದಾರ್ಹ ಕಾರ್ಯ. ನಿಮ್ಮ ಉತ್ತಮ ಕಾರ್ಯಕ್ಕೆ ನನ್ನ ಅಭಿನಂದನೆ.

nazeem golden dubai, mangalore puttur
2010-03-21
ವಾರ್ತೆ:ಮ೦ಗಳೂರು: ಕ೦ದಾಯ ಇಲಾಖೆಯಡಿಯಲ್ಲಿರುವ ಭೂಮಿಯನ್ನು ಗೋಮಾಳಕ್ಕೆ ಮೀಸಲು: `ನೈಸ್' ತಂದೆ ಮಕ್ಕಳ ವೃಥಾ ಆರೋಪ : ಯಡಿಯೂರಪ್ಪ
R S S, AGENDA THIS IS ONLY ...!!!NOT FOR EVERYBODY, WHEN I AM CHILD I START TO EAT BEEF NOW ALSO AM EATING BEEF,I NEVER STOP TO EAT BEEF,YESTER DAY WE WILL CELEBRATE TO EAT BEEF

Muhammad, Udupi
2010-03-21
ವಾರ್ತೆ:ಬೆಂಗಳೂರು ನಗರಕ್ಕೆ ಗ್ರಹಣ: ಎಸ್.ಎಂ.ಕೃಷ್ಣ
S. M krishan is also one of the big chaddi like P.V Narasimha Rao be aware about him

ಆಫಾಖ್ ನಾಗುರು , ದುಬೈ
2010-03-21
ವಾರ್ತೆ:ವಿರೋಧಗಳ ನಡುವೆ ಗೋಹತ್ಯೆ ನಿಷೇಧ ಕಾಯ್ದೆಗೆ ಅಂಗೀಕಾರ
ಹಲವು ವಿರೋದಗಳ ನಡುವೆಯು ತೊಗಾಡಿಯಾವನ್ನು (ಗೋ ಮಾಂಸ) ಕರ್ನಾಟಕದಲ್ಲಿ ನಿಷೇದಿಸಲಾಯಿತು. ಇನ್ನಾದರು ಗೋ ಸಾಗಾಟದ ಹೆಸರಿನಲ್ಲಿ ಅಮಾಯಕ ಯುವಕರು ಚಡ್ಡಿಗಳ ಗೂಂಡಾಗಿರಿಯಿಂದ ತಪ್ಪಿದಂತಾಗಿದೆ. ಗೋಹತ್ಯೆ ನಿಷೇದಿಸಿದ್ದು ಈ ಎಡ್ಡಿ ಹಾಗು ಚಡ್ಡಿಗೆ ಖಂಡಿತವಾಗಿಯು ಗೋವಿನ ಮೇಲಿರುವ ಪ್ರೀತಿಯಿಂದಲ್ಲ ಪ್ರತ್ಯೇಕವಾಗಿ ಬಹುಸಂಖ್ಯಾತರ ಅಹಾರ ಪದ್ದತಿಯನ್ನು ಹಾಗು ಸಂಘಪರಿವಾರದ ಕರಾಳ ಅಜೆಂಡಾವನ್ನು ಜಾರಿಗೋಳಿಸುವುದೆ ಪ್ರಜಾಪ್ರಭುತ್ವ ನಾಡಿನಲ್ಲಿ ಚಡ್ಡಿಗಳ ಮುಖ್ಯ ಉದ್ದೇಶವಾಗಿದೆ. ಈ ನೀಚರಿಗೆ ಮನುಷ್ಯ ಜನಾಂಗದ ಮೇಲೆ ಇಲ್ಲದ ಪ್ರೀತಿ ಆ ಗೋವಿನ ಮೇಲೆಕೆ ಏನ್ನುವುದು ಅರ್ಥವಾಗುದಿಲ್ಲ. ಕರ್ನಾಟಕದಲ್ಲಿ ಗೋಹತ್ಯೆಯನ್ನು ನಿಷೇದಿಸಿ ಪರೊಕ್ಶವಾಗಿ ಚಡ್ಡಿಗಳಿಗೆ ನರಹತ್ಯೆಗೆ ದಾರಿ ಮಾಡಿಕೊಟ್ಟಿದಂತಾಗಿದೆ. ಇದು ಬಡವರ ಆಹಾರವನ್ನು ಕಿತ್ತುಕೊಳ್ಳುವ ಚಡ್ಡಿ ಸರ್ಕಾರದ ಮಾನವ ವಿರೋಧಿ ಕ್ರಮವಾಗಿರುವುದರಿಂದ ಎಲ್ಲರು ಒಗ್ಗಾಟ್ಟಗಿ ಎದುರಿಸಬೆಕಾಗಿರುವುದು ಅಗತ್ಯವಾಗಿದೆ. ಕೆಲವು ದಿನದ ಹಿಂದೆ ಹಿಂದು ರಾಷ್ಟ್ರ ಹಾಗು ಪ್ರಜಾಪ್ರಭುತ್ವ ನೇಪಾಳದಲ್ಲಿ ಹಿಂದು ಧರ್ಮದ ದೇವರ ಹೆಸರಿನಲ್ಲಿ ದೇವರನ್ನು ಸಂತೋಷಪಡಿಸಲು ಲಕ್ಷಗಟ್ಟಲೆ ಗೋವನ್ನು ಹತ್ಯೇ ಮಾಡಲಾಯಿತು. ಈ ವಿಶಿಷ್ಟ ಆಚರಣೆಯನ್ನು ನೋಡಲು ಹಲವು ಭಾರತೀಯ ಹಿಂದು ಗೋವು ಪ್ರಿಯರು ಭಾಗವಹಿಸಿದ್ದರು. ಈ ರೀತಿಯ ಗೋಹತ್ಯೆಯನ್ನು ಚಡ್ಡಿಗಳು ಹಾಗು ನಿತ್ಯಾನಂದ ಸ್ವಾಮಿಯಂತವರು ಯಾಕಾಗಿ ವಿರೋಧಿಸಿಲ್ಲ???? ಇಂತಹ ಗೋವಿನ ಮಾರಣಹೋಮ ನಡೆಸಲು ಹಿಂದು ಧರ್ಮದಲ್ಲಿ ಅವಕಾಶವಿದೆಯೇ??? ಇದು ಹಿಂದು ಧರ್ಮಕ್ಕೆ ವಿರೋಧವಾಗಿಲ್ಲವೇ???? ಖಂಡಿತವಾಗಿಯು ಸನಾತನ (ಹಿಂದು) ಧರ್ಮದ ಗ್ರಂಥದಲ್ಲಿ ಗೋ ಹತ್ಯೆಯ ವಿರುದ್ದ ಯಾವುದೆ ರೀತಿಯ ಉಲ್ಲೇಖವಿಲ್ಲ ಎನ್ನುವುದು ಮೊದಲು ತಿಳಿಯಬೇಕಾಗಿದೆ. ಮನುಸ್ಮ್ರತಿಯಲ್ಲಿ ಗೋಮಾಂಸ ತಿನ್ನುವುದರ ಬಗ್ಗೆ ಇರುವ ಕೆಲವು ಉಲ್ಲೇಖಗಳನ್ನು ಅವಲೋಕಿಸೋಣ. 1. ಪ್ರತಿ ದಿನವೂ ತಿನ್ನಲು ಯೋಗ್ಯವಾದ ಪ್ರಾಣಿಗಳನ್ನೇ ಕೊಂದು ತಿಂದರೆ ಅದು ಅಪರಾದವಲ್ಲ, ಎಕೆಂದರೆ ತಿನ್ನುವವರನ್ನು ಪ್ರಾಣಿಗಳನ್ನು ಭಗವಂತನೇ ಸ್ರಷ್ಟಿ ಮಾಡಿದ್ದಾನೆ. (ಅಧ್ಯಾಯ-5,30) 2. ಯಜ್ನಕ್ಕಾಗಿ ಪಶುವನ್ನು ಕೊಂದು ಮಾಡಿದ ಮಾಂಸ ಭಕ್ಷಣವು \"ದೈವಿಕ ರೀತಿ\" ಯೆಂದು ಹೇಳಲ್ಪಟ್ಟಿದೆ. (ಅಧ್ಯಾಯ-5,31) 3. ಯಜ್ನಗಳಿಗಾಗಿಯೇ ಪರಮಾತ್ಮನು ಈ ಪಶುಗಳನ್ನು ಸ್ರಷ್ಟಿಸಿದ್ದಾನೆ. ಈ ಎಲ್ಲವೂ ಯಜ್ನದ ಆಚರಣೆಗೆಂದೇ ಇದೆ. ಆದ್ದರಿಂದ ಯಜ್ನದಲ್ಲಿ ಮಾಡುವ ಪಶುವಧೆಯು ಪಾಪವಲ್ಲ. (ಅಧ್ಯಾಯ-5, 39) 4. ಮಂತ್ರಗಳ ಮೂಲಕ ಯಜ್ನಾದಿಗಳಲ್ಲಿ ಪವಿತ್ರವಾಗದೇ ಇದ್ದ ಮಾಂಸವನ್ನು ಭ್ರಾಹ್ಮಣನು ಎಂದಿಗೂ ತಿನ್ನಕೂಡದು. ಮಂತ್ರಗಳಿಂದ ಸಂಪ್ರೋಕ್ಷಿತವಾದ ಹಾಗು ಶಾಸ್ತ್ರವಿಧಿ ಪ್ರಕಾರ ಶುದ್ದಿಗೊಳಿಸಲಾದ ಪಶು ಮಾಂಸವನ್ನು ಭ್ರಾಹ್ಮಣರು ತಿನ್ನಬಹುದು. (ಅಧ್ಯಾಯ- 5,36) ಅದೇ ರೀತಿಯಲ್ಲಿ ಸ್ವಾಮಿ ವಿವೇಕಾನಂದರವರ ಪ್ರಕಾರ \"ದನದ ಮಾಂಸವನ್ನು ತಿನ್ನದೇ ಇರುವವನು ಒಬ್ಬ ಉತ್ತಮ ಹಿಂದುವಾಗಲು ಸಾದ್ಯವಿಲ್ಲ\" ಎನ್ನುವುದಾಗಿತ್ತು. ಹಾಗು ಮನುಸ್ಮ್ರತಿಯಲ್ಲಿರುವ ಮೇಲಿನ ಉಲ್ಲೇಖಗಳನ್ನು ಗಮನಿಸಿದಾಗ ಹಿಂದು ಧರ್ಮದಲ್ಲಿ ಗೋಬಕ್ಷಣೆಗೆ ಯಾವ ರೀತಿಯಲ್ಲಿ ಪ್ರಾಮುಖ್ಯತೆಯನ್ನು ನೀಡಲಾಗಿದೆ ಎನ್ನುವುದನ್ನು ತಿಳಿಯಬಹುದು. ಆದರೆ ಈ ಚಡ್ಡಿಗಳಿಗೆ ಅರ್ಥವಾಗದೇ ಇರಲು ಕಾರ‍ಣವೇನು??? \"ಗೋವಿನ ಮೇಲಿರುವ ಪ್ರೀತಿಯೊ ಅಥವಾ ನರ ಹತ್ಯೇಗೆ ದಾರಿಯೋ\"

salam mangalore, kuwait
2010-03-21
ವಾರ್ತೆ:ಮಂಗಳೂರು: ಗೋಹತ್ಯೆ ನಿಷೇದ ಕಾನೂನಿಗೆ ವಿಧಾನ ಸಭೆ ಅಂಗೀಕರ : ನಗರದಲ್ಲಿ ಬಜರಂಗದಳ ವಿಜಯೋತ್ಸವ.
ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಕಾನೂನು ಮಸೂದೆ ರಾಜ್ಯ ವಿಧಾನ ಸಭೆಯಲ್ಲಿ ಅನ್ಗಿಕರಿಸ್ಪತ್ತಿರುವುದು ತುಂಬಾ ನಾಚಿಕೆ ಗೇಡಿನ ವಿಷಯ ಪಕ್ಕದ ತಲಪಾಡಿ ದಾಟಿದರೆ ಕಾಣ ಸಿಗುವ ಊರೇ ಕೇರಳ ಅಲ್ಲಿ ಬೇಕಾದಸ್ತು ದನದ ಮಾಂಸ ಸಿಗುತ್ತದೆ. ಮುಂದೆ ಒಂದು ದಿನ ತಲಪಾಡಿ ಸುತ್ತ ಮುತ್ತ ಹೋಟೆಲ್ ಗಳಲ್ಲಿ ದನದ ಮಾಂಸದ ಭರ್ಜರಿ ಮಾರಾಟ ನಮಗೆ ಕಾಣ ಬಹುದು. ಗೋ ಮಾಂಸ ಹೊಟ್ಟೆಯಲ್ಲಿ ಇದ್ದರೆ ಅದನ್ನು ಶಿಕ್ಷಿಸಲು ಯಾವುದೇ ಕಾನೂನು ಇಲ್ಲ ಅಲ್ವಾ ಚಡ್ಡಿಗಳೇ

hameed, manjeshwar
2010-03-21
ವಾರ್ತೆ:ವಿರೋಧಗಳ ನಡುವೆ ಗೋಹತ್ಯೆ ನಿಷೇಧ ಕಾಯ್ದೆಗೆ ಅಂಗೀಕಾರ
All karnataka citizens are welcomed to manjeshwar(border of karnataka)and eat cow meat as you like...... here no eddiee .... no chaddie..... just order one plate thogadiya, then bearer will serve you hot beef sukka. Longlive beef meat......

falhl, mangalore
2010-03-21
ವಾರ್ತೆ:ಮಂಗಳೂರು: ಗೋಹತ್ಯೆ ನಿಷೇದ ಕಾನೂನಿಗೆ ವಿಧಾನ ಸಭೆ ಅಂಗೀಕರ : ನಗರದಲ್ಲಿ ಬಜರಂಗದಳ ವಿಜಯೋತ್ಸವ.
Maargada badiyalli sattu biddaru adannu kondu hogi hoolada evaru go hathya niseda madidare kushi paduva karanavadaru enu?.go annu pooje maduvavanu adakke endi aki maneyalliye pooje madutha erbeku.adannu elleigo bittu snana madisada evaru santhosapaduva karanavenu?.thumba haloo kottre kelavaru pooje madthare.haloo kodudu kadime madidare adannu neglet madthare.edu evarige agoo plisarige duddu madudakke aithu.

saraf, mangalore
2010-03-21
ವಾರ್ತೆ:ಮಂಗಳೂರು: ಗೋಹತ್ಯೆ ನಿಷೇದ ಕಾನೂನಿಗೆ ವಿಧಾನ ಸಭೆ ಅಂಗೀಕರ : ನಗರದಲ್ಲಿ ಬಜರಂಗದಳ ವಿಜಯೋತ್ಸವ.
this is very good law about gohatya.everybody must follow this rules.who is thinking for cow is god he is must be keep one cow and pray.when going to age he is not put food that.

a,j nitte, doha qatar
2010-03-21
ವಾರ್ತೆ:ಬೆ೦ಗಳೂರು: ಮುಸ್ಲಿಮ್, ಕ್ರಿಶ್ಚಿಯನ್ನರಿಗೆ ವಾಸಿಸಲು ಅನೇಕ ರಾಷ್ಟ್ರಗಳಿವೆ, ಆದರೆ ಹಿಂದೂಗಳಿಗೆ ಒಂದೇ ಅದುವೇ ಭಾರತ ಮಾತ್ರ : ಮುತಾಲಿಕ್
dimello nagoor u r nimma anisike 100% SARI GOD BLESS U

lk, abu dhabi
2010-03-20
ವಾರ್ತೆ:ಮಂಗಳೂರು: ಗೋಹತ್ಯೆ ನಿಷೇದ ಕಾನೂನಿಗೆ ವಿಧಾನ ಸಭೆ ಅಂಗೀಕರ : ನಗರದಲ್ಲಿ ಬಜರಂಗದಳ ವಿಜಯೋತ್ಸವ.
this is very bad iam aslo hindu but i am not agree this law any alternate way need for very old caw and some time fire catch or rain time flod coming tha time cow death govt take any acton ? pls roop used for cow some tite this roop should be cut and save the cow use roope midel use one rupper pies this ruber pise sume kg load should be brocken and old or health problem caw what will do?pls

a,j nitte, doha qatar
2010-03-20
ವಾರ್ತೆ:ವಿರೋಧಗಳ ನಡುವೆ ಗೋಹತ್ಯೆ ನಿಷೇಧ ಕಾಯ್ದೆಗೆ ಅಂಗೀಕಾರ
innu prathi galliyallu beef sale madutthare ..innu mele beef ge praice kammi aaga bahudhu next chunavane yalli b.j.p mule seruthadhe 100%

a,j nitte, doha qatar
2010-03-20
ವಾರ್ತೆ:ಮಂಗಳೂರು: ಗೋಹತ್ಯೆ ನಿಷೇದ ಕಾನೂನಿಗೆ ವಿಧಾನ ಸಭೆ ಅಂಗೀಕರ : ನಗರದಲ್ಲಿ ಬಜರಂಗದಳ ವಿಜಯೋತ್ಸವ.
innu mele beef price thumbaa kammi aaga bahudh

SALAM MANGALORE, KUWAIT
2010-03-20
ವಾರ್ತೆ:ವಿರೋಧಗಳ ನಡುವೆ ಗೋಹತ್ಯೆ ನಿಷೇಧ ಕಾಯ್ದೆಗೆ ಅಂಗೀಕಾರ
ಒಂದು ಸಮುದಾಯದ ಮೇಲೆ ದ್ವೇಷ ಸಾಧಿಸುವ ಉದ್ದೇಶದಿಂದ ಮಸೂದೆಯನ್ನು ತರಾತುರಿಯಲ್ಲಿ ತರಲಾಗುತ್ತಿದೆ. ಸ್ವಾಮೀ ವಿವೇಕಾನಂದರೆ ಒಮ್ಮೆ ‘ದನ ತಿನ್ನದವ ಉತ್ತಮ ಹಿಂದುವಾಗಿರಲು ಸಾಧ್ಯವಿಲ್ಲ ಎಂದು ಹೇಳಿದ್ದರು’ ಉತ್ತರ ಪ್ರದೇಶದಲ್ಲಿ ಬೃಹತ್ ಗಾತ್ರದ ಗೋಮಾಂಸ ಶೀಥಲೀಕರಣ ಘಟಕದ ಪಾಲುದಾರರು ಬಿಜೆಪಿ ಹಿರಿಯ ಮುಖಂಡರು ಮತ್ತು ಆ ರಾಜ್ಯದ ಮಾಜಿ ಮುಖ್ಯಮಂತ್ರಿ ಎಂಬುದನ್ನು ಮರೆಯಬೇಡಿ ಜನತೆ ಕಾಯ್ದೆಯನ್ನು ವಿರೋಧಿಸಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸುತ್ತಿದ್ದಾರೆ. ಸರಕಾರ ಜನರ ಭಾವನೆಗಳಿಗೆ ಗೌರವ ಕೊಡಬೇಕು. ತಮ್ಮ ಗುಪ್ತ ಕಾರ್ಯಸೂಚಿಯನ್ನು ಜಾರಿಗೆ ತರಲು, ಸಂಘ ಪರಿವಾರದವರನ್ನು ತೃಪ್ತಿಗೊಳಿಸುವ ಸಲುವಾಗಿ ಬಿಜೆಪಿ ಜಾರಿಗೊಳಿಸುತ್ತಿದೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಬಹುಸಂಖ್ಯಾತರ ಆಹಾರ ಪದ್ಧತಿಯ ಮೇಲೆ ದಾಳಿ ಮಾಡಲು ಸರಕಾರ ಹೊರಟಿದೆ

zubair, india
2010-03-20
ವಾರ್ತೆ:ಅರೇಬಿಯಾದ ಆ ಪ್ರವಾದಿ
nijavagiue neevu pramanikavagi baredidderi

hassanmukka, mangalore/ksa
2010-03-20
ವಾರ್ತೆ:ಕಂಧಮಾಲ್ ಪ್ರವೇಶಿಸಲು ಯತ್ನಿಸಿದ ತೊಗಾಡಿಯಾ ಬಂಧನ
PROVIDE HIM WITH GOOD STAR HOTEL FOOD,BOTTLED WATER,AIR CONDITIONED ROOM LCD TV,ETC,ETC..

suresh, mangalore
2010-03-20
ವಾರ್ತೆ:ಗುಹೆಯೊಳಗಿದ್ದ ಸ್ವಾಮಿಯ ಕೂದಲು, ಗಡ್ಡ ಮಾಯ!?
Mutahlik will certify the swamy.Not only chaddi everything will change if people still didn\'t wake up.

manoj, kuwait
2010-03-20
ವಾರ್ತೆ:ದುಬಾಯಿ ಕರಾಮ ಸೆಂಟರ್ ಸಭಾಂಗಣದಲ್ಲಿ ನಡೆದ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಕಿಕ್ಕಿರಿದು ಸೇರಿದ ಭಕ್ತ ಸಮೂಹ
mutalik and ramsene monky group, se this for not india this is dubai musslim country,

riyaz, nala
2010-03-20
ವಾರ್ತೆ:ಮ೦ಗಳೂರು: ಇನ್ನೂ ಪತ್ತೆಯಾಗದ ಹಸೀನಾ: ಪೊಲೀಸರ ನಿರ್ಲಕ್ಷ್ಯ: ಇದು ಯಾವ ಜಿಹಾದ್?
narakada agniyannu bomiyalli padeda mahile

gowmamsa.priya, uppinangadi
2010-03-20
ವಾರ್ತೆ:ವಿರೋಧಗಳ ನಡುವೆ ಗೋಹತ್ಯೆ ನಿಷೇಧ ಕಾಯ್ದೆಗೆ ಅಂಗೀಕಾರ
kamunal yaddiiiiiiiiiige dikkkkara...

riyaaz, nala
2010-03-20
ವಾರ್ತೆ:ಲೋಕಾಯುಕ್ತಕ್ಕೆ ಪರಮಾಧಿಕಾರ ಇಲ್ಲ: ಸಿ‌ಎಂ: ರಾಮರಾಜ್ಯ ಗ್ರಾಮರಾಜ್ಯದ ಸಂಕಲ್ಪ
lokayuktharige paramadikara nedidare appa maga mathu sangaparivara bjpya kamunal bastacharigalu lokayukatara balegebiddu kambi anisabekadithu

riyaaz, nala
2010-03-20
ವಾರ್ತೆ:ಮಂಗಳೂರು: ಭೂಗತ ದೊರೆಗಳೊಂದಿಗೆ ಸಂಪರ್ಕ ಆರೋಪದಲ್ಲಿ ಬಂಧಿತನಾಗಿದ್ದ ಪ್ರಸಾದ್ ಅತ್ತಾವರ್‌ಗೆ ಜಾಮೀನು - ಬಿಡುಗಡೆ
bugatha doreya samparkadallida prasad na bidugade poisarige bahala santhosha tandide poisarige aropiya bidogdeya sandrba poisaro thanna santhosavanu vekthapadicida rethiyanu newkanabahodo

narendra naik, munbai
2010-03-18
ವಾರ್ತೆ:ಮಂಗಳೂರು: ಭೂಗತ ದೊರೆಗಳೊಂದಿಗೆ ಸಂಪರ್ಕ ಆರೋಪದಲ್ಲಿ ಬಂಧಿತನಾಗಿದ್ದ ಪ್ರಸಾದ್ ಅತ್ತಾವರ್‌ಗೆ ಜಾಮೀನು - ಬಿಡುಗಡೆ
polisarannu nodi prasad na bidugade awarige bahala santhosha tandide?

Fathima Tasneem, Bantwal
2010-03-18
ವಾರ್ತೆ:ಮಂದಿರ ಮಸೀದಿಗಳು ಆರ್ಥಿಕ ಲಾಭಕ್ಕಾಗಿ ನಿರ್ಮಿಸಲಾಗಿವೆಯೇ...?
very good article. shame on you mallika prasad. its showing how communal forces try to take advantage from communal speeches and issues.

Afaque Nagoor, Dubai
2010-03-18
ವಾರ್ತೆ:ಮಾಜಿ ಪ್ರೇಯಸಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಶಾಸಕ!
ಬಹುಶ: ಈ ಕೊಲೆಗಾರ ಮೂರ್ಕಾಸಿನ ಶಾಸಕ ಸಂಘ ಪರಿವಾರದ ಗೂಂಡಾಗಳ ಸೇನೆ ಭಜರಂಗದಳದ ಕಾರ್ಯಕರ್ತನಿರಬೇಕು. ಯಾಕೆಂದರೆ ಈ ನೀಚರು ಈಗಾಗಲೆ ಮುಸ್ಲಿಮರನ್ನು, ಕ್ರೈಸ್ತರನ್ನು ಹಾಗು ದಲಿತರನ್ನು ಜೀವಂತ ಪೆಟ್ರೋಲನ್ನು ಹಾಕಿ ದಹಿಸಿದ್ದಾರೆ. ಇತರ ಜಾತಿಯ ಮಹಿಳೆಯರು ಸಿಗದಿದ್ದಾಗ ಅತ್ಯಾಚಾರ ವೆಸಗಿ ಇಂತಹ ಅಮಾನವೀಯ ಪ್ರಯೋಗ ಸ್ವಜಾತೀಯ ಮಹಿಳೆಯ ಮೇಲೆ ನಡೆಸಿರಬೇಕು. ಹಿಂದುತ್ವ ಎಂದು ಬೊಗಳುವ ಚಡ್ಡಿಗಳು ಯಾಕಾಗಿ ಈ ಶಾಸಕನ ವಿರುದ್ದ ಪ್ರತಿಭಟಿಸಲು ಅಥವಾ ಮಾನವಿಯ ದ್ರಷ್ಟಿಯಿಂದ ಈ ಹೀನ ಕ್ರತ್ಯವನ್ನು ಖಂಡಿಸಲು ಕೂಡ ಮುಂದಾಗಲಿಲ್ಲವೆನ್ನುವುದು ದೂರದ್ರಷ್ಟ.

akbarmata, ubaar
2010-03-18
ವಾರ್ತೆ:ದುಬೈ: ಚಾರಿಟಿಗಾಗಿ ರೂಪು ತಳೆದು ತುಳು ಸಂಸ್ಕೃತಿಯನ್ನು ಬೆಳೆಸುವ ಉದ್ದೇಶ: 'ನಮ ತುಳುವೆರ್’ ಯು.ಏ.ಇ' 2010 ವರ್ಷದ 'ಸಹಾಯಾರ್ಥ' ಕಾರ್ಯಕ್ರಮಗಳ ಘೋಷಣೆ
tulukootada karyakramolug sonmelu.jaatibheda budud tuluappena marubhumida jokulunamamatha.tulunaad da kastakarpnyog pugel korka. tulu kootog imbukorka

Mohammed Shafi, Kandlur
2010-03-18
ವಾರ್ತೆ:‘ಗಂಗೆಯಲ್ಲಿ ಮಿಂದು ಶುದ್ಧನಾಗುವೆ’: ನೋವು ಮರೆಯಲು ಹರಿದ್ವಾರ ಹೊಟೇಲಿನಲ್ಲಿ ನಿತ್ಯಾನಂದ ಧ್ಯಾನ!
ಒಳ್ಳೇ ಇನ್ಟರ ನ್ಯಶ್ನಲ್ ಲಕ್ಸ್ ಸೊಪ್ ನಿನ್ದ ಸರಿಯಾಗಿ ತಿಕ್ಕಿ ತಿಕ್ಕಿ ತೊಳೆದರು ನಿನು ಪವಿಥ್ರ ಅಗೂದಿಲ್ಲ. ಅದು ಪವಿತ್ರ ಸ್ನನ ಮಡಲು ಹುದುಕಿದ ಸ್ಥಳ ಅನ್ನದರೆ ಪವಿಥ್ರ ವಾದ ಗನ್ಗಾ ನದಿ ಆ ನದಿ ಎಲ್ಲಿ ನಿನ್ ನನ್ಥ ಹ ನೀಚ ಸ್ವಾಮಿಗಲು ಸ್ನಾನ ಮಾಡೀ ಮಾಡಿ ಅದರ ಪಾವಿಥ್ರಥೆ ಈಗಾ ಎಲ್ಲಿ ಉಲಿದೀದೆ


 

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri