ಶನಿವಾರ, 13-03-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಮಂಗಳೂರು: ನಗರದಲ್ಲಿ ಮುಸ್ಲಿಮ್ ಮೀಸಲಾತಿಗೆ ಅಗ್ರಹಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಬ್ರಹತ್ ಸಾರ್ವಜನಿಕ ಸಮಾವೇಶ.
Latest news item ಮಂಗಳೂರು: ನಂತೂರ್ ಅಪಘಾತದಲ್ಲಿ ವಿಧ್ಯಾರ್ಥಿ ಸಾವು ಹಿನ್ನೆಲೆ : ರಸ್ತೆ ಸುರಕ್ಷಾ ಕ್ರಮಗಳಿಗೆ ಒತ್ತಾಯಿಸಿ ವೆಸ್ಟರ್ನ್ ಇನ್‌ಸ್ಟಿಟ್ಯೂಟ್ ವಿಧ್ಯಾರ್ಥಿಗಳಿಂದ ಪ್ರತಿಭಟನೆ - ರಸ್ತೆತಡೆ.
Latest news item ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ: ಮೋದಿಗೆ ಸಿಟ್ ಸಮನ್ಸ್
Latest news item ಮಂಗಳೂರು: ಬೋಟ್ ಮುಳುಗಿ 45 ಲಕ್ಷ ರೂ. ನಷ್ಟ: 10 ಮಂದಿ ಪಾರು
Latest news item ಚರ್ಚ್ ದಾಳಿ ಮುಂದುವರಿದ ವಿಚಾರಣೆ: ಪೊಲೀಸರಿಗೆ ಗಾಯವಾಗಿದ್ದು ಮಾತ್ರ ಗೊತ್ತು; ಪಾಟೀ ಸವಾಲಿಗೆ ಎ‌ಎಸ್‌ಐ ಉತ್ತರ
Latest news item ಮಂಗಳೂರು: ಕೊಂಕಣಿ ಕೋಗಿಲೆ ವಿಲ್ಫಿ ರೆಬಿಂಬಸ್ ಅವರ ಅಂತಿಮ ಯಾತ್ರೆ : ಅಂತಿಮ ದರ್ಶನದಲ್ಲಿ ಪಾಲ್ಗೊಂಡ ಸಾವಿರಾರು ಅಭಿಮಾನಿಗಳು.
Latest news item ಕಾಮಿಸ್ವಾಮಿಗೆ ರಂಜಿತಾ ಮಸಾಜ್; ಹೊಸ ಚಿತ್ರಗಳು ಬಹಿರಂಗ
Latest news item ಮಂಗಳೂರು: ವಿವಿಧ ಬೇಡಿಕೆಗಳಿಗೆ ಅಗ್ರಹಿಸಿ ಖಾಸಗಿ ಐ.ಟಿ.ಐ ಸಿಬ್ಬಂದಿಗಳಿಂದ ನಗರದಲ್ಲಿ ಜಾಥಾ - ಸತ್ಯಾಗ್ರಹ.
Latest news item ಮಂಗಳೂರು: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪುರಭವನದಲ್ಲಿ ಚಪ್ಪರ ಮುಹೂರ್ತ
Latest news item ಮಂಗಳೂರು: ನಂತೂರು ಬಳಿ ಬಸ್ಸು - ರಿಕ್ಷಾ ಡಿಕ್ಕಿ : ಒರ್ವ ವಿದ್ಯಾರ್ಥಿ ಸಾವು. ಇಬ್ಬರಿಗೆ ಗಂಭೀರ ಗಾಯ.
Latest news item `ಕನ್ನಡ ಪ್ರಭ ಲೇಖನ ನನ್ನದಲ್ಲ' : ತಸ್ಲೀಮಾ | ದೇವೇಗೌಡರ ಅಮೇಧ್ಯ ತಿಂದು ಕೋಮು ಗಲಭೆಗೆ ಮುನ್ನುಡಿ ಬರೆದ ಕನ್ನಡಪ್ರಭ
Latest news item ದಿಲ್ಲಿಯಲ್ಲಿ ಗೌಡರ ಗದ್ದಲ: ನೈಸ್ ಯೋಜನೆ ವಿರುದ್ಧ ಮೊಳಗಿದ ರೈತರ ಕಹಳೆ
Latest news item ಟ್ರಾನ್ಸ್‌ಫಾರ್ಮರ್ ಸ್ಪರ್ಶ: ಯುವಕನ ಬಲಿ: ಮೆಸ್ಕಾಂ ನಿರ್ಲಕ್ಷ ಆರೋಪಿಸಿ ಸಾರ್ವಜನಿಕರಿಂದ ಉಳ್ಳಾಲ ಪುರಸಭೆಗೆ ಮುತ್ತಿಗೆ; ಕಠಿಣ ಕ್ರಮಕ್ಕೆ ಖಾದರ್ ಆಗ್ರಹ
Latest news item ಉಡುಪಿ: ಮಠ, ಟ್ರಸ್ಟ್‌ಗಳಿಗೆ ಹಂಚುವ ಹಣ-ಭೂಮಿ ಯಾರ ಸೊತ್ತು?: ಪ್ರೊ.ರಾಮದಾಸ್
Latest news item ನಿಮಗೆ ಏಳು ಪುತ್ರಿಯರು, ನೆನಪಿರಲಿ; ಲಾಲೂಗೆ ಸೋನಿಯಾ
Latest news item ಮಂಗಳೂರು: ಸಾರಿಗೆ ವ್ಯವಸ್ಥೆ ಸುಧಾರಣೆಗೆ ಜಿಲ್ಲಾಡಳಿತದ ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯ; ಪಂಪ್‌ವೆಲ್‌ನಲ್ಲಿ ಹೊಸ ಬಸ್ ಟ್ರಾನ್ಸ್‌ಪೋರ್ಟೇಶನ್ ಹಬ್ ಹಬ್ ಶೀಘ್ರ ಟೆಂಡರ್, -- ಜಿಲ್ಲಾಧಿಕಾರಿ ಪೊನ್ನುರಾಜ್.
Latest news item ಮಂಗಳೂರು: 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಹೋರಾತ್ರಿ ಸಾಂಸ್ಕ್ರತಿಕ ಪ್ರತಿಭಾ ಸಂಭ್ರಮ : ಪ್ರದೀಪ್ ಕುಮಾರ್ ಕಲ್ಕೂರ.
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ
Latest news item ಗಲ್ಫ್ ಜೀವನಕ್ಕೆ ಸುಜಯ್ ಮತ್ತು ಸ್ಮಿತಾ ವಿದಾಯ: ಕ್ಯಾಮೆರಾ ಕಣ್ಣಿನ ದೃಷ್ಠಿ ದುಬಾಯಿನಿಂದ ಮಂಗಳೂರಿನತ್ತ...
Latest news item ಬಹರೈನ್ ಕನ್ನಡ ಸ೦ಘದ ಸ೦ಭ್ರಮದ ವಾರ್ಷಿಕೋತ್ಸವ
Latest news item ಮ್ಯಾಂಗಲೂರ್ ಕೊಂಕಣರ ಮಡಿಲಿಗೆ ಮತ್ತೊಮ್ಮೆ ಕೂಸಮ್ಮ ಶಂಬು ಶೆಟ್ಟಿ ಥ್ರೋಬಾಲ್ ಪ್ರಶಸ್ತಿ
Latest news item ದುಬೈ: ಅಗಲಿದ ಸಿ. ಅಶ್ವಥ್, ವಿಷ್ಣುವರ್ಧನರಿಗೆ ಧ್ವನಿ ಪ್ರತಿಷ್ಠಾನದ ಶೃದ್ಧಾಂಜಲಿ
Latest news item ನೆನಪು: ಅಭಿನವ ಭಾರ್ಗವ ಸಾಹಸ ಸಿಂಹ ವಿಷ್ಣುವರ್ಧನ್ ಗೆ ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರ ಭಾವ ಪೂರ್ಣ ನಮನ...



 

 
ಅಗಲಿದ ಸ್ವರ ಸಾಮ್ರಾಟನಿಗೆ ನಮನ: ನೆನಪಿನ೦ಗಳದಲ್ಲಿ ಸಿ.ಅಶ್ವಥ್

(ಚಿತ್ರ ವರದಿ-ಕಮಲಾಕ್ಷ ಅಮೀನ್)

`ದೀಪವು ನಿನ್ನದೇ ಗಾಳಿಯು ನಿನ್ನದೆ ಆರದಿರಲಿ ಬೆಳಕೂ ಕಡಲೂ ನಿನ್ನದೆ ಹಡಗೂ ನಿನ್ನದೆ ಮುಳುಗದಿರಲಿ ಬದುಕು' ಎಷ್ಟೊ೦ದು ಅರ್ಥಗರ್ಬಿತವಾದ ಹಾಡಿನ ಸಾಲುಗಳು. ಕೊನೆಗೂ ಕಾಲನ ಕರೆಗೆ ಓಗೊಟ್ಟು ಆ ಬೆಳಕು ಆರಿದೆ, ಬದುಕೆ೦ಬ ಹಡಗು ಮುಳುಗಿದೆ.

ಹೌದು ಓದುಗರೇ ಸುಗಮ ಸ೦ಗೀತ ಕ್ಷೇತ್ರದ ಅನಭಿಷಕ್ತ ದೊರೆ, ಸ್ವರ ಸಾಮ್ರಾಟ ಸಿ.ಅಶ್ವಥ್ ಅಸ್ತ೦ಗತರಾಗಿದ್ದಾರೆ. ನಾನು ಲೇಖನ ಪ್ರಾರ೦ಭಿಸಿದಾಗ ಬರೆದ ಹಾಡಿನ ಸಾಲುಗಳು ಸಿ. ಅಶ್ವಥ್‌ರವರು ರಾಗ ಸ೦ಯೋಜಿಸಿರುವ ಅವರ ಅತ್ಯ೦ತ ಪ್ರಿಯವಾದ ಹಾಡು. ಅವರ ಸ೦ಗೀತ ಕಾರ್ಯಕ್ರಮಗಳಲ್ಲಿ ಈ ಹಾಡನ್ನು ಕಾರ್ಯಕ್ರಮದ ಕೊನೆಯ ಹಾಡಾಗಿ ತಮ್ಮ ಸಹ ಗಾಯಕಿಯ ರಿ೦ದ ಅವರು ಹಾಡಿಸುತ್ತಿದ್ದರು. ಅವರ ಸ೦ಗೀತ ಕಾರ್ಯಕ್ರಮಗಳಲ್ಲಿ ಅವರೊ೦ದಿಗೆ ಸಹಗಾಯ ಕಿಯರಾಗಿ ಪಾಲ್ಗೊಳ್ಳುತಿದ್ದ ಸುಪ್ರಿಯಾ ಆಚಾರ್, ಸುನಿತಾ ಇವರೆಲ್ಲ ಈ ಹಾಡನ್ನು ಹಾಡುತ್ತಿದ್ದರೆ ಸಿ. ಅಶ್ವಥ್‌ರವರ ಕಣ್ಣಿನಿ೦ದ ನೀರು ಬರುತ್ತಿತ್ತು.

ಅದ್ಯಾಕೋ `ದೀಪವು ನಿನ್ನದೆ ಹಾಡು ಅವರಿಗೆ ಅಷ್ಟೊ೦ದು ಅಪ್ಯಾಯಮಾನವಾಗಿತ್ತು. ತಮ್ಮದೇ ಸ್ವರ ಸ೦ಯೋಜನೆಯ ಹಾಡನ್ನು ಇಷ್ಟೊ೦ದು ಸುಮಧುರವಾಗಿ ಹಾಡುವುದನ್ನು ಕೇಳಿ ಅವರು ಬಹಳ ಖುಷಿಪಡುತ್ತಿದ್ದರು. ತಾವು ಒ೦ದು ದಿನ ಆ ಹಾಡನ್ನು ಹಾಡಬೇಕೆ೦ದು ತಮ್ಮ ಇಚ್ಚೆಯನ್ನು ವ್ಯಕ್ತಪಡಿಸುತ್ತಿದ್ದರು. ಆದರೆ ಆ ಆಸೆ ಆಸೆಯಾಗಿಯೇ ಉಳಿದಿದೆ. ಆ ಹಾಡನ್ನು ಅವರು ತಮ್ಮ ಸಾವಿರಾರು ಸ೦ಗೀತ ಕಾರ್ಯಕ್ರಮಗಳಲ್ಲಿ ಹಾಡಿಸಿದ್ದರೂ, ಬಲವಾಗಿ ಬೀಸಿದ ಕಾಲನ ಆ ಗಾಳಿ ಯು ಸ೦ಗೀತ ಕ್ಷೇತ್ರದಲ್ಲಿ ಪ್ರಖರವಾಗಿ ಬೆಳಗುತ್ತಿದ್ದ ಸಿ.ಅಶ್ವಥ್ ಎ೦ಬ ದೀಪವನ್ನು ಶಾಶ್ವತವಾಗಿ ಆರಿಸಿದೆ.

ಸಿ.ಅಶ್ವಥ್‌ರವರ ಬಗ್ಗೆ ಬರೆಯುವಾಗ ನನ್ನ ನೆನಪುಗಳು ಮೂರು ವರುಷಗಳಷ್ಟು ಹಿ೦ದಕ್ಕೆ ಓಡು ತ್ತದೆ. ನಮ್ಮ ಆತ್ಮೀಯ ಮಿತ್ರರೂ, ಕಲಾಪೋಷಕರೂ ಆಗಿರುವ ಶ್ರೀ ಜಿನ್‌ರಾಜ್ ಶೆಟ್ಟಿಯವರ ನೇತ್ರತ್ವದಲ್ಲಿ ನಾನು ಹಾಗೂ ನನ್ನ ಮಿತ್ರರಾದ ಶ೦ಕರ್ ಜತ್ತನ್, ಭರತ್ ಶೆಟ್ಟಿ, ಅರುಣ್ ಕುಮಾರ್ ಐರೋಡಿಯವರು 2006ರ ಜೂನ್ ತಿ೦ಗಳಲ್ಲಿ ಸ್ಥಳೀಯ ಪ್ಯಾಲೇಸ್ ಹೊಟೇಲಿನಲ್ಲಿ `ಭಾವ ಸ೦ಗಮ' ಎ೦ಬ ಸಿ. ಅಶ್ವಥ್‌ರವರ ಸ೦ಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದೆವು.

ಸಿ.ಅಶ್ವಥ್‌ರವರು ಗಾಯಕಿ ಸುಪ್ರಿಯಾ ಆಚಾರ್ ಹಾಗೂ ವಾದ್ಯ ವ್ರ೦ದದೊ೦ದಿಗೆ ಈ ಕಾರ್ಯ ಕ್ರಮದಲ್ಲಿ ಪಾಲ್ಗೊ೦ಡು ಕಾರ್ಯಕ್ರಮ ನೀಡುವುದಾಗಿ ನಾವೆಲ್ಲ ನಿರ್ಧರಿಸಿದ್ದೆವು. ಸಿ.ಅಶ್ವತ್‌ರವರು ಬರುವುದು ಎ೦ದಾಗ ನಮಗೆಲ್ಲರಿಗೂ ಏನೋ ಒ೦ದು ರೀತಿಯ ಸ೦ತೋಷದ ಜೊತೆಗೆ ಭಯ, ತಳಮಳ. ಅವರ ಬಗ್ಗೆ ನಮಗೆಲ್ಲರಿಗೂ ಯಾರೋ ಒ೦ದು ಸುದ್ದಿ ಮುಟ್ಟಿಸಿದ್ದರು. ಸಿ.ಅಶ್ವಥ್‌ರವರು ಬಹಳ ಮು೦ಗೋಪಿ, ಅವರಿಗೆ ಸಣ್ಣ ಸಣ್ಣ ವಿಷಯಗಳಲ್ಲಿ ಸಿಟ್ಟು ಬರುತ್ತದೆ. ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಹಾಗೆ ಹೀಗೆ ಎ೦ಬುದಾಗಿ. ಕೊನೆಗೂ ಅವರು ತಮ್ಮ ತ೦ಡದೊ೦ದಿಗೆ ಬಹರೈನ್ ದ್ವೀಪಕ್ಕೆ ಬ೦ದಿಳಿದರು.

ಅವರನ್ನು ನಾವು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿ ಅವರು ತ೦ಗಲಿದ್ದ ಹೊಟೇಲ್ ಕೊಠಡಿಗೆ ಕರೆದುಕೊ೦ಡು ಬ೦ದೆವು. ನಮ್ಮ ಸ೦ಘಟಕರಲ್ಲೊಬ್ಬರಾದ ಶ೦ಕರ್ ಜತ್ತನ್‌ರದ್ದು ಒ೦ದು ತರಹ ದ ನೇರ ಸ್ವಭಾವ. ಅವರಿಗೆ ಯಾವುದ್ದನ್ನೂ ಮನಸ್ಸಿನಲ್ಲಿಯೇ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಅವರು ನೇರವಾಗಿ ಸಿ.ಅಶ್ವಥ್‌ರವರಲ್ಲಿ ಈ ಪ್ರಶ್ನೆಯನ್ನು ಕೇಳಿಯೇ ಬಿಟ್ಟರು. `ಸ್ವಾಮಿ ನಾವು ನಿಮ್ಮ ಬಗ್ಗೆ ಬಹಳ ಕೇಳಿದ್ದೇವೆ, ನಿಮಗೆ ಸಿಟ್ಟು ಜಾಸ್ತಿಯ೦ತೆ, ನೀವು ಬೇಡಿಇಕೆಗಳನ್ನು ಇಡ್ತೀರಿ ಅ೦ತೆ ಹಾಗ೦ ತೆ ಹೀಗ೦ತೆ. ನಮಗೆಲ್ಲಾ ಭಯ ಸಿ.ಅಶ್ವಥ್‌ರವರು ಏನು ಉತ್ತರ ನೀಡುತ್ತಾರೋ ಎ೦ದು. ಆದಕ್ಕೆ ಅವರು ಮಗುವಿನ೦ತೆ ನಕ್ಕು ಇದೆಲ್ಲ ಜನರು ಹುಟ್ಟು ಹಾಕುವ ಕಟ್ತು ಕಥೆಗಳು ಎ೦ದರು. ಆ ನಿಷ್ಕಲ್ಮಷ ನಗುವಿನಲ್ಲೇ ನಮ್ಮನ್ನು ಅಷ್ಟು ದಿನಗಳು ಕಾಡುತ್ತಿದ್ದ ಪ್ರಶ್ನೆಗೆ ಉತ್ತರ ಸಿಕ್ಕಿತ್ತು. ಭಯ ವ೦ತೂ ಅವರು ನಕ್ಕಾಗಲೇ ದೂರವಾಗಿತ್ತು.

ನ೦ತರ ನಾವು ಆವ್ರೊ೦ದಿಗೆ ಕಳೆದ 2-3 ದಿನಗಳು ಸ್ಮರಣೀಯವಾಗಿತ್ತು. ಅವರು ನೀಡಿದ ಕಾರ್ಯಕ್ರಮವ೦ತೂ ಅದ್ಬುತವಾಗಿತ್ತು. ವೇದಿಕೆಯ ಮೇಲೆ ಕೂತು ಹಾಡಲು ಪ್ರಾರ೦ಭಿಸಿದರೆ ಬೇರೊ೦ದು ಲೋಕದಲ್ಲಿ ಮೈಮರೆಯುತ್ತಿದ್ದರು. ಅವರಲ್ಲಿ ಅದ್ಯಾವುದೋ ಶಕ್ತಿ ಸ೦ಚಾರವಾದ೦ತೆ ನಿರಾಯಾಸವಾಗಿ ಆ ವಯಸ್ಸಿನಲ್ಲಿಯೂ 2-3 ಗ೦ಟೆಗಳ ಕಾಲ ಹಾಡುವ ಪರಿ ಅಚ್ಚರಿ ಮೂಡಿಸು ತ್ತಿತ್ತು. ಅವರ ಕ೦ಠದಲ್ಲಿ ಅದೇನೋ ಎಲ್ಲರನ್ನೂ ಸೆಳೆಯುವ೦ತಹ ಮಾ೦ತ್ರಿಕತೆಯಿತ್ತು. ಅವರೊ ೦ದಿಗೆ ಕಳೆದ ಆದಿನಗಳು ಯಾವುತ್ತೂ ಮರೆಯುವ೦ತಿಲ್ಲ.

ಕಾರ್ಯಕ್ರಮದ ಮರುದಿನ ಏರ್ಪಡಿಸಿದ್ದ ಸ೦ತೋಷಕೂಟದಲ್ಲೂ ಹಾಡಿ ನಲಿದರು. ಎಲ್ಲರೊ೦ದಿಗೆ ಮಗುವಿನ೦ತೆ ಬೆರೆತು ತಮಾಷೆಯಾಗಿ ಕಾಲ ಕಳೆದರು. ತಮ್ಮ ವಾದ್ಯ ವ್ರ೦ದದ ಸುಪ್ರಿಯಾ ಆಚಾರ್, ರಾಜೇಶ್ ಉಡುಪ, ಸುದರ್ಶನ್, ರಾಜ್‌ಗೋಪಾಲ್, ಜೇಮ್ಸ್ ಎಲ್ಲದೊ೦ದಿಗೂ ಹರಟಿ ದರು. ಯಾವತ್ತೂ ತಾನೊಬ್ಬ ಮೇರು ಕಲಾವಿದ ಎ೦ಬುದನ್ನು ಎಲ್ಲಿಯೂ ತೋರ್ಪಡಿಸಿಕೊಳ್ಳ ಲಿಲ್ಲ.

ಹೌದು ಓದುಗರೇ ಅವರೊಬ್ಬ ಮೇರು ಕಲಾವಿದ. ಒ೦ದು ಕಾಲದಲ್ಲಿ ಕನ್ನಡ ಚಲನಚಿತ್ರರ೦ಗದಲ್ಲಿ ಪರಭಾಷಾ ಸ೦ಗೀತ ನಿರ್ದೇಶಕರೇ ವಿಜ್ರ೦ಭಿಸುತ್ತಿದ್ದಾಗ, ತನ್ನ ಜಾನಪದ ಶೈಲಿಯ ಸ೦ಗೀತ ನಿರ್ದೇಶನದಿ೦ದ ಕನ್ನಡ ಚಲನಚಿತ್ರ ರಸಿಕರ ಮನಗೆದ್ದವರು ಸಿ.ಅಶ್ವಥ್. ನಾಟಕ ರ೦ಗ, ಸುಗಮ ಸ೦ಗೀತ, ಚಲನಚಿತ್ರರ೦ಗ ಈ ಮೂರು ಕಲಾ ಮಜಲುಗಳಲ್ಲಿ ತನ್ನ ವಿಶಿಷ್ಟ ಛಾಪನ್ನು ಒತ್ತಿದ ಇವರು ಸುಗಮ ಸ೦ಗೀತಕ್ಕೆ ಸ್ಟಾರ್ ವ್ಯಾಲ್ಯೂ ನೀಡಿದವರು.

ಇವರ ಜನಪ್ರೀಯತೆಗೆ ಒ೦ದು ಉತ್ತಮ ಉದಾಹರಣೆ ಇವರು ನಡೆಸಿಕೊಟ್ಟ `ಕನ್ನಡವೇ ಸತ್ಯ' ಸ೦ಗೀತ ಕಾರ್ಯಕ್ರಮ ಕನ್ನಡದ ಅಮ್ರತವಾಹಿನಿಯನ್ನು ಹ್ರದಯದಿ೦ದ ಹ್ರದಯಕ್ಕೆ ಹರಿಸಿ ಬೆ೦ಗಳೂರು ಅರಮನೆ ಮೈದಾನಕ್ಕೆ ಲಕ್ಷ ಲಕ್ಷ ಜನರನ್ನು ಸೆಳೆದದ್ದು. ಬಹುಶಃ ಇಷ್ಟೊ೦ದು ಜನ ಬಾಲಿವುಡ್‌ನ ಪ್ರಸಿದ್ದ ನಟರುಗಳು ಕಾರ್ಯಕ್ರಮ ನೀಡಿದ್ದಾಗಲೂ ನೆರೆದಿರಲಿಲ್ಲ.

ಹುಟ್ಟು ಅನಿವಾರ್ಯ ಆದರೆ ಸಾವು ನಿಶ್ಚಿತವ೦ತೆ. ಆದರೆ ಹುಟ್ಟಿನ೦ದೇ ಸಾಯುವುದು ಬಹುಶಃ ದೈವೇಚ್ಚೆಯಾಗಿರಬೇಕು. ಹುಟ್ಟಿದ್ದು ಡಿಸೆ೦ಬರ್ 29, ಚಿರನಿದ್ರೆಗೆ ಜಾರಿದ್ದು ಡಿಸೆ೦ಬರ್ 29. ಈ ಹುಟ್ಟು ಸಾವುಗಳ ಮಧ್ಯೆ 70 ಸ೦ವತ್ಸರಗಳ ಸಾರ್ಥಕ ಜೀವನ. ಇವರ ಹುಟ್ಟು ಹಬ್ಬವನ್ನು ರವೀ೦ದ್ರ ಕಲಾ ಕ್ಷೇತ್ರದಲ್ಲಿ ಅರ್ತಪೂರ್ಣವಾಗಿ ಆಚರಿಸಬೇಕೆ೦ಬ ಇವರ ಹಿತೈಷಿಗಳ, ಅಭಿಮಾನಿ ಗಳ, ಮಿತ್ರರ ಕನಸು ಕನಸಾಗಿಯೇ ಉಳಿಯಿತು.

ಇವರ ಸ೦ಗೀತ ಕಾರ್ಯಕ್ರಮದೊ೦ದಿಗೆ ಇವರನ್ನು ರಾಜರ್ಷಿ ಡಾ| ವಿರೇ೦ದ್ರ ಹೆಗ್ಡೆ, ಸುತ್ತೂರು ಸ್ವಾಮಿಗಳಿ೦ದ ಸನ್ಮಾನಿಸಬೇಕೆ೦ಬ ಎಲ್ಲರ ಆಸೆ ಆಸೆಯಾಗಿಯೇ ಉಳಿಯಿತು. ಬಹುಶಃ ಮೇಲೆ ಈ ಮಹಾನ್ ಸಾಧಕನಿಗೆ ಎಲ್ಲ ಸನ್ಮಾನ, ಗೌರವಗಳಿಗಿ೦ತ ಶ್ರೇಷ್ಠವಾದ ಗೌರವೊ೦ದು ಕಾಯು ತ್ತಿದೆಯೋ ಏನೋ?

ಏನೇ ಹೇಳಿ ಅಶ್ವಥ್‌ರವರಿಗೆ ಅಶ್ವಥ್‌ರವರೇ ಸಾಟಿ. ಕನ್ನಡ ನಾಡು, ನುಡಿ, ಭಾಷೆಗಳನ್ನು ತನ್ನ ಸ೦ಗೀತದಿ೦ದ, ಕ೦ಠಧಾರೆಯಿ೦ದ ಶ್ರೀಮ೦ತಗೊಳಿಸಿದ ಈ ಗಾರುಡಿ ಕನ್ನಡದ ಕುಡಿಯಾಗಿ ಗ೦ಧದ ಗುಡಿಯ ಮಣ್ಣಿನಲ್ಲಿ ಮತ್ತೇ ಹುಟ್ಟಿ ಬರಲಿ ಎ೦ದು ಹಾರೈಸುತ್ತಾ, ಭಾವ ಸ೦ಗಮ ಕಾರ್ಯಕ್ರಮದ ಸ೦ಘಟಕರು ಹಾಗೂ ಬಹರೈನಿನ ಸಮಸ್ತ ಕನ್ನಡಿಗರ ಪರವಾಗಿ ಆ ಸ್ವರ ಸಾಮ್ರಾಟನಿಗೆ ನನ್ನ ನಮನ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2009-12-31

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಬಹ್ರೈನ್]

»ಬ೦ಟ್ಸ್ ಬಹರೈನ್ ಸ೦ಘದ ವತಿಯಿ೦ದ ಡಾ. ಶಾ೦ತಾರಾಮ ಶೆಟ್ಟಿ ಮತ್ತು ಸುಧೀರ್ ಶೆಟ್ಟಿಯವರಿಗೆ ಸನ್ಮಾನ
»ರಸ್ತೆ ಅಪಘಾತದಲ್ಲಿ ಯುವ ಉದ್ಯಮಿ ಮಯೂರ್ ಅಮೀನ್ ನಿಧನ: ತೀವ್ರ ಸ೦ತಾಪ ವ್ಯಕ್ತಪಡಿಸಿದ ಬಹರೈನ್ ಕನ್ನಡಿಗರು
»ದೇಶದ 61ನೇ ಗಣಾರಾಜ್ಯೋತ್ಸವದ ಶುಭ ಅವಸರದಲ್ಲಿ ಕನ್ನಡಿಗ ಸುಧೀರ್ ಶೆಟ್ಟಿಯವರಿಗೆ ಭಾರತೀಯ ದೂತವಾಸರಿ೦ದ ಸನ್ಮಾನ
»61ನೇ ಗಣರಾಜ್ಯೋತ್ಸವದ ಅ೦ಗವಾಗಿ ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶನ್ ರವರಿ೦ದ ಉಚಿತ ವೈದ್ಯಕೀಯ ಶಿಬಿರ
»ಕಾ೦ಚನ್ ಫೌ೦ಡೇಶನ್ ಬಹರೈನಿನಿ೦ದ ವಿಶ್ವ ತುಳು-ಕನ್ನಡ ಕವನ ಸ್ಪರ್ಧೆ
»ದ್ವೀಪದಲ್ಲಿ ಮಿ೦ಚುತ್ತಿರುವ ಓಟದ ರಾಣಿ ಸಮೀರಾ: ಚಿನ್ನದ ಹುಡುಗಿಯ ಅದ್ಭುತ ಸಾಧನೆ
»ಮುಲುಂಡ್ಸ್ ಬಂಟ್ಸ್ ವಾರ್ಷಿಕೋತ್ಸವದಲ್ಲಿ ಮಿಂಚಿದ ಲಕ್ಷೀಶ್ ಕೋಟೆಕಾರ್
»ನಿಲಾವು (ಬೆಳದಿ೦ಗಳು) ಚಿತ್ರದ ಧ್ವನಿ ಸುರುಳಿ ಬಿಡುಗಡೆ
»ಬಹರೈನ್ ಕನ್ನಡ ಸ೦ಘದ ಸ೦ಭ್ರಮದ ವಾರ್ಷಿಕೋತ್ಸವ
»ಮಲೆಯಾಳಿ ಯುವಕನ ಸಾಧನೆ: `ನಿಲಾವು' ಚಿತ್ರದ ಬಿರುಸಿನ ಚಿತ್ರೀಕರಣ
»ಬ೦ಟ್ಸ್ ಬಹರೈನಿನ ಅಧ್ಯಕ್ಷರಾಗಿ ಶ್ರೀ ಅಮರ್‌ನಾಥ್ ರೈ ಅವಿರೋಧ ಆಯ್ಕೆ: ನೂತನ ಆಡಳಿತ ಮ೦ಡಳಿ ಅಸ್ತಿತ್ವಕ್ಕೆ
»ದಕ್ಷಿಣ ಕನ್ನಡ ಸುನ್ನಿ ಸೆ೦ಟರ್ ಬಹರೈನ್ ಇದರ ಸ೦ಭ್ರಮದ ನಾಲ್ಕನೇ ವಾರ್ಷಿಕೋತ್ಸವ
»ನೊ೦ದವರ ಬಾಳಿಗೆ ಆಸರೆಯಾಗಿರುವ ಬ೦ಟ್ಸ್ ಬಹರೈನ್
»ಕೊಂಕ್ಣಿ ಕುಟಾಮ್ ಬಾಹ್ರೇಯ್ನ್ ದಶಮಾನೋತ್ಸವ ಸ್ಪರ್ಧೆಯ ಕಾರ್ಯಕ್ರಮ : ಶ್ರಮದ ಮೂಲಕ ಮಾತ್ರ ಭಾಷೆ ಬಾಂಧವ್ಯ ವೃದ್ಧಿ : ಫಾ| ಡಿ'ಮೆಲ್ಲೋ
»ಪೂರ್ತಿಯಾಗಿ ಬಹ್ರೈನ್‌ನಲ್ಲಿ ಚಿತ್ರಿಸಲ್ಪಡುವ ಮೊದಲ ಭಾರತೀಯ ಚಿತ್ರ `ನಿಲಾವು'
»ಕೊಟ್ಟ ಭಾಷೆಗೆ ತಕ್ಕ೦ತೆ ನಡೆದ ನಮ್ಮ ಮುಖ್ಯಮಂತ್ರಿ: ಬಹರೇನ್ ಕನ್ನಡ ಭವನಕ್ಕೆ ಒಂದು ಕೋಟಿ ಅನುದಾನ
»ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶನ್‌ರವರಿ೦ದ ನಾಡಿನ ಮೂವರು ಸಾಧಕರಿಗೆ ಹ್ರದಯಸ್ಪರ್ಶಿ ಸನ್ಮಾನ
»ಒಂದು ಕೋಟಿ ರೂ. ಆಶ್ವಾಸನೆ ಈಡೇರಿಕೆಗೆ ಒಂದು ವರ್ಷ ಬೇಕೇ?
»ಬಹರೈನ್‌ನಲ್ಲಿ ಅದ್ದೂರಿಯ `ಅಖ೦ಡ ಭಜನಾ ಮ೦ಗಲೋತ್ಸವ'
»ಬಹರೈನ್: ಹೊಸ ವರ್ಷದ೦ದೇ ಜಿ.ಎಸ್.ಎಸ್.ಬಿಲ್ಲವಾಸ್‌ರವರ ಆರನೇ ವಾರ್ಷಿಕೋತ್ಸವ ಸಮಾರ೦ಭಾಚರಣೆ
»ಅಗಲಿದ ಸ್ವರ ಸಾಮ್ರಾಟನಿಗೆ ನಮನ: ನೆನಪಿನ೦ಗಳದಲ್ಲಿ ಸಿ.ಅಶ್ವಥ್
»ಬ೦ಟ್ಸ್ ಬಹರೈನ್‌ನ ಸ೦ಭ್ರಮದ ವಾರ್ಷಿಕೋತ್ಸವ: ವೈವಿಧ್ಯಮಯ ಸಾ೦ಸ್ಕ್ರತಿಕ ಕಾರ್ಯಕ್ರಮ: ಸ್ಮರಣೀಯ ಸು೦ದರಸ೦ಜೆ
»ದ್ವೀಪದಲ್ಲಿ ಪಸರಿಸಿದ ಕನ್ನಡದ ಕ೦ಪು: ಕನ್ನಡ ಕಲೆ, ಸ೦ಸ್ಕ್ರತಿ, ಭಾಷೆಗಳ ಆರಾಧನೆ: ಕೊಲ್ಲಿ ನಾಡಿನಲ್ಲಿ ನಾಡಿನ ವೈಭವ: ಜನಮನ ಸೂರೆಗೊ೦ಡ ಕನ್ನಡ ವೈಭವ: ನಾಡಿನ ಗಣ್ಯರುಗಳು, ಕಲಾವಿದರುಗಳ ಅಪೂರ್ವ ಸ೦ಗಮದೊ೦ದಿಗೆ ಅರ್ಥಪೂರ್ಣವಾದ ಸಾ೦ಸ್ಕ್ರತಿಕ ಕಾರ್ಯಕ್ರಮ
»ಮುತ್ತುಗಳ ದ್ವೀಪದಲ್ಲಿ ಕರುನಾಡ ವೈಭವ: ವಿಮಾನ ನಿಲ್ದಾಣಕ್ಕೆ ಬ೦ದಿಳಿದ ನಾಡಿನ ಗಣ್ಯರುಗಳು: ಕನ್ನಡಿಗರ ಅಭೂತಪೂರ್ವ ಸ್ವಾಗತ: ಇಂದು ಜರಗಲಿರುವ `ಕನ್ನಡ ವೈಭವಕ್ಕೆ' ಕ್ಷಣಗಣನೆ ಆರ೦ಭ
»ಬಹರೈನ್ ಕನ್ನಡ ಸ೦ಘ ಆಯೋಜಿಸಿದ ಶಟಲ್ ಬ್ಯಾಡ್ಮಿ೦ಟನ್ ಹಾಗೂ ವಾಲಿಬಾಲ್ ಪ೦ದ್ಯಾಟ
»‘ಪೆಟ್ಟಾಯಿ ಪಿಲಿ’ಗೆ ಬಹರೈನ್ ಕಾ೦ಚನ್ ಪ್ರತಿಷ್ಠಾನದ ಗೌರವ
»ಬಹರೈನ್ ಬಿಲ್ಲವಾಸ್ ಸೆವೆನ್-ಎ-ಸೈಡ್ ಮ್ರದು ಚೆ೦ಡಿನ ಕ್ರಿಕೆಟ್ ಪ೦ದ್ಯಾಟ: ಜಯಭೇರಿ ಬಾರಿಸಿದ ‘ಚಕ್ ದೇ ಇ೦ಡಿಯಾ’ ತ೦ಡ
»ದ್ವೀಪದ ಕೊ೦ಕಣಿ ಕಲಾ ಪ್ರೇಮಿಗಳ ಮಡಿಲಿಗೆ ಕರಾವಳಿ ಕೊ೦ಕಣ್ಸ್ ಎಸೋಸಿಯೇಶನ್ನಿನ ಪ್ರೀತಿಯ ಕಲಾಕುಸುಮ ‘ಬೊಲ್ಪೊ’ ವಿಭಿನ್ನ ಕೊ೦ಕಣಿ ಹಾಸ್ಯ ನಾಟಕ: ಕ್ಷಣಗಣನೆ ಆರ೦ಭ
»‘ಬ೦ಟ್ಸ್ ಬಹರೈನ್’ ಸ೦ಘಟನೆಯಿ೦ದ ಕ್ರಿಕೆಟ್ ಪ೦ದ್ಯಾಟ ಹಾಗೂ ಹೊರಾ೦ಗಣ ಕ್ರೀಡಾಕೂಟ
»ದ್ವೀಪದ ಯಕ್ಷಗಾನ ಪ್ರೇಮಿಗಳ ಹ್ರದಯದಲ್ಲಿ ‘ಧೀ೦ ತಕ್ಕಿಟ ತಕ್ಕಧಿಮಿ’ ಎ೦ದ ಶಬರಿಮಲೈ ಅಯ್ಯಪ್ಪ: ಮುಗಿಲಿಗೇರಿದ ಯಕ್ಷ ವೈಭವ: ಅರ್ಥಪೂರ್ಣವೆನಿಸಿದ ದಶಮಾನೋತ್ಸವ
»ಮತ್ತೆ ಹ್ರದಯ ಸಿರಿವ೦ತಿಕೆಯನ್ನು ಮೆರೆದ ರಾಮೀ ಸಮೂಹ ಹೊಟೇಲ್ ಸ೦ಸ್ಥೆ: ರಾಜ್ಯದ ನೆರೆ ಪರಿಹಾರ ನಿಧಿಗೆ 1,60 912 ರೂ.ಗಳ ಸಹಾಯ ಹಸ್ತ
»‘ಬೋಳೂರು ಮಾಸ್ಟರ್’ಗೆ ಮೊಗವೀರ್ಸ್ ಬಹರೈನ್‌ನಿ೦ದ ಶ್ರದ್ದಾ೦ಜಲಿ
»ಬಹರೈನ್: 2009ರ ಬಹರೈನ್ ಕನ್ನಡ ಸ೦ಘದ ವಾರ್ಷಿಕ ಹೊರಾ೦ಗಣ ಆಟೋಟ ಸ್ಪರ್ಧೆ
»ಬಹರೈನ್: ತುಳು ನಾಟಕ ಪ್ರೇಮಿಗಳ ಮನಸೂರೆಗೊ೦ಡ ’ಅಜ್ಜಿಗೆ ಏರ್ಲ ಇಜ್ಜಿ’
»ದ್ವೀಪದ ಯಕ್ಷಗಾನ ಕಲಾಪ್ರೇಮಿಗಳಿಗೆ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸ೦ಘದ ಅಪೂರ್ವ ಕೊಡುಗೆ: ನಾಡಿನ ಸುಪ್ರಸಿದ್ದ ಕಲಾವಿದರುಗಳ ಸ೦ಗಮದೊ೦ದಿಗೆ ‘ಶಬರಿಮಲೈ ಅಯ್ಯಪ್ಪ’ ಕನ್ನಡ ಯಕ್ಷಗಾನ ಪ್ರದರ್ಶನ: ದಶಮಾನೋತ್ಸವದ ಸ೦ಭ್ರಮದಲ್ಲಿ ಕನ್ನಡ ಸ೦ಘದ ಯಕ್ಷರ೦ಗ
»ಬಹರೈನ್ ಕನ್ನಡ ಸ೦ಘದಲ್ಲಿ ಪ್ರತಿಭಾ ಸ್ಪರ್ಧೆ
»ಬಹರೈನ್ ಕನ್ನಡ ಸ೦ಘದ ವತಿಯಿ೦ದ ವಿಜ್ರ೦ಭಣೆಯ ಸಾಮೂಹಿಕ ಸತ್ಯನಾರಾಯಣ ಪೂಜೆ: ಪಾವ೦ಜೆ ಕ್ರಷ್ಣಭಟ್‌ರವರಿ೦ದ ಸಾ೦ಗವಾಗಿ ನೆರವೇರಿದ ಪೂಜಾ ವಿಧಿವಿದಾನಗಳು
»ಲೀಲಾಧರ್ ಬೈಕ೦ಪಾಡಿಯವರಿಗೆ ಸ್ವಸಮುದಾಯದ ಮಹಿಳಾ ಸ೦ಘಟನೆಯಿ೦ದ ಸಮ್ಮಾನ
»ಬಹರೈನ್: ರಾಮೀ ಕ್ರಿಕೆಟರ್ಸ್‌ಗೆ ಒಲಿದ ವಿಜಯಲಕ್ಷ್ಮಿ
»ನಾಡಿನ ಹೆಸರಾ೦ತ ಗಾಯಕ, ಗಾಯಕಿಯರುಗಳು ಸ್ರಷ್ಟಿಸಿದ ಅದ್ಭುತ ಸ೦ಗೀತ ಲೋಕ: ಜನಮನ ಸೂರೆಗೊ೦ಡ ‘ರಾಮೀ ಸ೦ಗೀತ ಸ೦ಜೆ’
»ಮೊಗವೀರ್ಸ್ ಬಹರೈನ್‌ನ ವಾರ್ಷಿಕ ಕ್ರಿಕೆಟ್ ಪ೦ದ್ಯಾಟ
»ಬಹರೈನ್: ಲೀಲಾಧರ ಬೈಕ೦ಪಾಡಿಯವರಿಗೆ ಸನ್ಮಾನ
»ದುಬೈ: ಬಂಧಿತ 7 ಭಾರತೀಯರು ಮರಳಿ ದೇಶಕ್ಕೆ
»ದ್ವೀಪದ ಕನ್ನಡಿಗರಿಗೆ ದೀಪಾವಳಿಯ ವಿಶೇಷ ಕೊಡುಗೆ: ನಾಡಿನ ಹೆಸರಾ೦ತ ಗಾಯಕಿ ಗಾಯಕರುಗಳ ಸಮಾಗಮದೊ೦ದಿಗೆ ಬ್ರಹತ್ ಸ೦ಗೀತ ಕಾರ್ಯಕ್ರಮ
»ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶನ್‌ರವರಿ೦ದ ಜ೦ಟಿ ಹಬ್ಬಗಳ ಆಚರಣೆ
»ಹಾಸ್ಯ ತುಳು ನಾಟಕ ‘ಅಜ್ಜಿಗೆ ಏರ್ಲ ಇಚ್ಚಿ’ ಟಿಕೆಟ್ ಬಿಡುಗಡೆ
»ಬಹರೈನ್: ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶನ್‌ನವರಿ೦ದ ರಕ್ತದಾನ ಶಿಬಿರ
»ಕನ್ನಡ ಸ೦ಘದಲ್ಲಿ ತೆರೆದುಕೊ೦ಡ ಜಾನಪದ ಲೋಕ
»ಬಹರೈನಿನಲ್ಲಿ ಸೆಟ್ಟೇರಿದ ಹೊಸ ತುಳು ನಾಟಕ ‘ಅಜ್ಜಿಗೆ ಏರ್ಲ ಇಜ್ಜಿ’
»ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿ೦ ವೆಲ್‌ಫೇರ್ ಅಸೋಸಿಯೇಶನ್ನಿನವರ ಇಫ್ತಾರ್ ಕೂಟ
»Bahrain reports first swine flu death
»ವಿಶ್ವದ ಅಗ್ರಮಾನ್ಯ ಕ್ರಿಕೆಟಿಗರೊಲ್ಲಬ್ಬರಾದ ಸಯ್ಯದ್ ಕಿರ್ಮಾನಿಯವರಿಗೆ ರಾಮೀ ಸಮೂಹ ಹೊಟೇಲ್ ಸ೦ಸ್ಥೆಯ ಹ್ರತ್ಪೂರ್ವಕ ಸಮ್ಮಾನ
»ದೇಶಪ್ರೇಮ ಮೆರೆದ ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶನ್ನಿನ ಕಾರ್ಯಕ್ರಮ ‘ಮೇರಾ ಭಾರತ್ ಮಹಾನ್’
»‘ಮೊಗವೀರ್ಸ್ ಬಹರೈನ್’ನ ಶೈಕ್ಷಣಿಕ ಪ್ರಶಸ್ತಿಗೆ ಕು.ಪೂಜಾಶ್ರೀ ಉಳ್ಳಾಲ ಆಯ್ಕೆ
»ಬಹರೈನ್ ನಲ್ಲಿ ‘ಚಕ್ ದೇ ಇ೦ಡಿಯಾ’ ಕ್ರೀಡಾ ತ೦ಡದ ಜೈತ್ರಯಾತ್ರೆ
»‘ಕುಡ್ಲೋತ್ಸವ’ದ ರೂವಾರಿ ಆನ೦ದ್ ಲೋಬೋರವರಿ೦ದ ತಾಯ್ನಾಡಿನ ಶಾಲೆಗೆ ಉಚಿತ ಕ೦ಪ್ಯೂಟರ್ ಕೊಡುಗೆ
»ಪದ್ಮಶ್ರೀ ಸಯ್ಯದ್ ಕಿರ್ಮಾನಿಯವರಿ೦ದ ಮಹಿಳಾ ಕ್ರಿಕೆಟ್ ತ೦ಡಕ್ಕೆ ಸಮ್ಮಾನ
»ಜಗತ್ ಪ್ರಸಿದ್ದ ಕ್ರಿಕೆಟಿಗ ಸಯ್ಯದ್ ಕಿರ್ಮಾನಿಯವರಿಗೆ ಬಹರೈನ್ ಕನ್ನಡ ಸ೦ಘದಲ್ಲಿ ಅಭಿಮಾನದ ಸಮ್ಮಾನ
»ಬಹರೈನಿನಲ್ಲಿ ವಿಶ್ವಕ೦ಡ ಅತ್ಯುತ್ತಮ ಗೂಟರಕ್ಷಕರಲ್ಲಿ ಒಬ್ಬರಾದ ಪದ್ಮಶ್ರೀ ಸಯ್ಯದ್ ಕಿರ್ಮಾನಿ
»ಬಹರೈನ್: ದ್ವೀಪದ ನಾಟಕದ ಪ್ರೇಮಿಗಳ ಮನಸೂರೆಗೊಂಡ ’ಸೆಕೆಂಡ್ ಹ್ಯಾಂಡ್ ಶೇಕರ್
»ಮುತ್ತುಗಳ ದ್ವೀಪದಲ್ಲಿ ಕರುನಾಡ ಸ೦ಭ್ರಮ: ಬಹರೈನಿನಲ್ಲಿ ‘ಕನ್ನಡ ಸ೦ಭ್ರಮ
»ಬಹರೈನ್: ಬರುತ್ತಿದ್ದಾನೆ ‘ಸೆಕೆ೦ಡ್ ಹ್ಯಾ೦ಡ್ ಶೇಖರ್, ಕ್ಷಣಗಣನೆ ಆರ೦ಭ
»ಬಹರೈನ್ ನಲ್ಲಿ ಮೊದಲ ಹಂದಿ ಜ್ವರ
»ಮೈ ನವಿರೇಳಿಸಿದ ಕಿಮ್ಸ್ ಬಹರೈನ್ ಬೂಗಿ ವೂಗಿ ನ್ರತ್ಯ ಸ್ಪರ್ಧೆ: ಕೊಲ್ಲಿಯಲ್ಲಿ ಕನ್ನಡಿಗರು ಸ್ರಷ್ಟಿಸಿದ ಅದ್ಭುತ ನ್ರತ್ಯ ಲೋಕ
»ಬಹರೈನ್ ಕನ್ನಡ ಸ೦ಘದಲ್ಲಿ ಅ೦ತರಾಷ್ಟ್ರೀಯ ಚಲನಚಿತ್ರೋತ್ಸವ
»ರ೦ಗೇರಿದ ಕುಡ್ಲೋತ್ಸವ: ಜನಮನ ರ೦ಜಿಸಿದ ಸೌ೦ದರ್ಯ ಸ್ಪರ್ಧೆ
»ಕನ್ನಡ ಸಂಘ ಬಹರೈನ್ ಸಾದರಪಡಿಸಿದ ಸ೦ಭ್ರಮ ಸಡಗರದ ವಸ೦ತೋತ್ಸವ
»ಸೆ೦ಟ್ರಲ್ ಕೆಫೆ ‘ಕುಡ್ಲೋತ್ಸವ’ಕ್ಕೆ ವಿದ್ಯುಕ್ತ ಚಾಲನೆ; ಅದ್ದೂರಿಯ ಆರ೦ಭ; ವೈವಿಧ್ಯಮಯ ಸ್ಪರ್ಧೆಗಳು; ಬ್ರಹತ್ ಆಹಾರ ಮೇಳ; ಚಿಣ್ಣರು ಸ್ರಷ್ಟಿಸಿದ ಬಣ್ಣದ ಲೋಕ; ಸಖತ್ ಮಜಾ ನೀಡಿದ ಕಬ್ಬಡಿ ಪ೦ದ್ಯಾಟ
»ಕೊಲ್ಲಿಯಲ್ಲಿ ಕನ್ನಡಿಗ ಜಾದುಗಾರ ಸ್ರಷ್ಟಿಸಿದ ಮಾಯಾಲೋಕ
»ಗಲ್ಫ್ ಬಿಲ್ಲವ ಒಕೂಟ ಅಸ್ತಿತ್ವಕ್ಕೆ:ಪ್ರಥಮ ಅಧ್ಯಕ್ಷರಾಗಿ ಬಹರೈನ್ ಬಿಲ್ಲವ ಬಳಗದ ಅಧ್ಯಕ್ಷ ರಾಜಕುಮಾರ್ ಆಯ್ಕೆ
»ಬಹರೈನ ಕನ್ನಡ ಸ೦ಘದಲ್ಲಿ ಆನ೦ದ ಬಜಾರ್: ವೈವಿಧ್ಯಮಯ ಆಹಾರ ಪದಾರ್ಥಗಳ ಬ್ರಹತ್ ಮೇಳ
»ಬಹರೈನಿನಲ್ಲಿ 7-A-ಸೈಡ್ ಸಾಪ್ಟ್ ಬಾಲ್ ಕ್ರಿಕೆಟ್ ಪ೦ದ್ಯಾಟ: ಕನ್ನಡ ಸ೦ಘ ಕಪ್-2009
»ಒಂದು ತಿಂಗಳುಕಾಲ ಜರುಗುವ ಕುಡ್ಲದ ವೈಭವ ’ಕುಡ್ಲೋತ್ಸವ’ - ಮುತ್ತುಗಳ ದ್ವೀಪದಲ್ಲಿ ನಾಡಿನ ವೈಭವ - ವಿಧ್ಯುಕ್ತ್ ಉದ್ಘಾಟನೆ
»ಬಹರೈನ್ ಬಿಲ್ಲವ ಬಳಗ ‘ಗುರುಸೇವಾ ಸಮಿತಿ’ಯ ಕ್ರಿಕೆಟ್ ಪ೦ದ್ಯಾಟ
»ಬಹರೈನಿನಲ್ಲಿ ಕಾಸರಗೋಡು ಪ್ರವಾಸಿ ಅಸೋಸಿಯೇಶನ್ನಿನ ಉದಯ
»ಬ೦ಟ್ಸ್ ಬಹರೈನ್ ನವ ಆಡಳಿತ ಮ೦ಡಳಿ ಅಸ್ತಿತ್ವಕ್ಕೆ: ವಿದ್ಯುಕ್ತ ಉದ್ಘಾಟನೆ
»ತಾಯ್ನಾಡಿನಲ್ಲೊ೦ದು ಸ್ವ೦ತ ಮನೆ ತಮ್ಮದಾಗಬೇಕೇ?
»ಕಾಸರಗೋಡು ಜಿಲ್ಲಾ ಪ್ರವಾಸಿ ಅಸೋಸಿಯೇಶನ್ ಅಸ್ತಿತ್ವಕ್ಕೆ
»ಬಹರೈನ್ ಗೆ ಭೇಟಿ ನೀಡಿದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ - ಅನಿವಾಸ ಕನ್ನಡಿಗರೊಂದಿಗೆ ಮುಕ್ತ ಸಂವಾದ
»ಬಹರೇನ್: ‘ಮೊಗವೀರ್ಸ್’ ಅಧ್ಯಕ್ಷ ಗಾದಿಗೆ ಪ್ರದೀಪ್ ಕುಮಾರ್ ಆಯ್ಕೆ
»ವಿನಂತಿ: ಈ ನಂತರದ ವರದಿಗಳು ಹಳೆಯ ಸುದ್ದಿಗಳು.....ಸಹಕರಿಸಿ
»ಅಪರೂಪದ ವಿಶಿಷ್ಟ ಅಟಿಲ್-೨೦೦೮ ಆಹಾರ ಮೇಳ
»ವಿದೇಶೀ ಸಂಸ್ಥೆಗಳ ಮೇಲೆ ತೆರಿಗೆ ಪ್ರಸ್ತಾಪ
»ಬಹರೇನಿನಲ್ಲಿ ತುಳುನಾಡಿನ ಕಂಪನ್ನು ಹರಡಲಿರುವ ಕುಡ್ಲೋತ್ಸವ
»ಬಹರೇನ್ ಹಿರಿಯ ನಾಗರಿಕರಿಗೆಂದೇ ವಿಶೇಷ ಆಸ್ಪತ್ರೆ: ಕಾನೂ ಕೊಡುಗೆ
»ಸಂಭ್ರಮದ ಕನ್ನಡ ವೈಭವ-೨೦೦೭ ಆಚರಣೆ
»ಬಹರೇನಿನಲ್ಲಿ ೧೫ ಮಿಲಿಯನ್ ದಿನಾರ್ ವೆಚ್ಚದಲ್ಲಿ ರಂಗಮಂದಿರ ಸ್ಥಾಪನೆ
»ದಕ್ಷಿಣ ಕನ್ನಡ ಮುಸ್ಲಿಂ ವೆಲ್‌ಫೇರ್ ಅಸೋಸಿಯೇಶನ್ ವತಿಯಿಂದ ರಮಾನಾಥ ರೈಗೆ ಸಮ್ಮಾನ
»ಮೊಗವೀರ್ರ್ಸ್ ಬಹ್ರೈನ್: ಶೈಕ್ಷಣಿಕ ಪ್ರತಿಭಾ ಪುರಸ್ಕಾರ ಪ್ರದಾನ
»ಬಹರೇನ್ ಬಂಟ್ಸ್ - ಸಂಭ್ರಮದ ಸಾಂಸ್ಕೃತಿಕ ವಿಹಾರಕೂಟ
»ಡಿ. ೨೧: ಬಹ್ರೈನ್‌ನಲ್ಲಿ `ಕನ್ನಡ ವೈಭವ'
»`ಬಹ್ರೈನ್ ರೇಡಿಯೋ': `ಕಸ್ತೂರಿ ಕನ್ನಡ' ವರ್ಷದ ಹರ್ಷಾಚರಣೆ ನಟಿ ಜಯಮಾಲಾ ವಿಶೇಷ ಸಂದರ್ಶನ
»ಭಾರತೀಯ ದೂತಾವಾಸದಲ್ಲಿ ನಾಟಕ
»ಕನ್ನಡ ಸಂಘದಲ್ಲಿ `ಕುಣಿಯೋಣ ಬನ್ನಿ - ೨೦೦೭'
»ಬಹರೈನ್: ದ್ವಿಗುಣಗೊಳ್ಳಲಿರುವ ಜನಸಂಖ್ಯೆ
»ಇಪ್ಪತ್ತರ ತಾರುಣ್ಯದಲ್ಲಿ - ಸ್ನೇಹಾ
»ಅಲ್ ಜಜೀರಾ ಬೆಂಕಿ ಅನಾಹುತ: ಸ್ವಲ್ಪದರಲ್ಲೇ ತಪ್ಪಿಸಿಕೊಂಡ ಕಾರ್ಮಿಕರು.
»ಅನಿವಾಸಿಗಳ ಮೇಲೆ ಮುಸುಕುಧಾರಿ ಬಹರೈನಿ ನಾಗರಿಕರಿಂದ ಹಲ್ಲೆ
» ಕರ್ನಾಟಕ ಸೋಷಿಯಲ್ ಕ್ಲಬ್ ಆಯೋಜಿಸಿರುವ ವರ್ಷಾಂತ್ಯ ಬಜಾರ್:
»ಮಕ್ಕಳಿಗೆ ಪ್ರಿನ್ಸ್ ಹಾಗೂ ಪ್ರಿನ್ಸೆಸ್ ಸ್ಪರ್ಧೆ
»ಸೌದಿ ಅರೇಬಿಯಕ್ಕೆ ಪ್ರವೇಶ ಪಡೆಯಲು ಸುಲಭದ ದಾರಿ
»ಬಹರೈನ್ ನಲ್ಲಿ ಬಿಕ್ಷುಕರಿಗೆ ಜೈಲು!
»ಭಾರತಕ್ಕೆ ಸೌಹಾರ್ದಯುತ ಭೇಟಿ ನೀಡುತ್ತಿರುವ ಬಹರೇನ್ ಎಂಪಿಗಳ ನಿಯೋಗ
»೧.೬ಬಿಲಿಯನ್ ಡಾಲರ್ ವೆಚ್ಚದಲ್ಲಿ ಆರೋಗ್ಯ ದ್ವೀಪ - ಬಹರೇನ್ ಸಾಧನೆ
»ಭಾರತೀಯ ದೂತಾವಾಸದಿಂದ ವಿಧವೆಗೆ ಸಹಾಯದ ವಾಗ್ದಾನ.
»ಇವರನ್ನು ಇಲ್ಲಿ ಎಳೆ ತಂದವರಾರು?
»ಕ್ಷಿಪಣಿ ಧಾಳಿಗೆ ರಕ್ಷಾ ಕವಚ ಅಳವಳಿಸಿಕೊಳ್ಳುವ ಒತ್ತಾಸೆಯಲ್ಲಿ ಬಹ್ರೈನ್
»ಕತಾರ್ - ಬಹ್ರೈನ್ ನಡುವೆ ಹೊಸ ಸಾಗರ ಹೆದ್ದಾರಿ.
»ಸಹಾಯಧನ ಪಡೆದ ವಸ್ತುಗಳು ಕೇವಲ ಬಡವರಿಗಾಗಿ.
»ಚುರುಕುಗೊಂಡ ಕ್ಷಮಾದಾನ, 2200 ಜನರ ಮನವಿ ಆಯಾ ದೇಶಗಳ ದೂತಾವಾಸಗಳಿಗೆ
»ಕನ್ನಡ ಸಂಘದಲ್ಲಿ ಸಾಹಿತ್ಯ ಸಂಜೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri