ಶುಕ್ರವಾರ, 03-09-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಮಹಿಳಾ ಐಪಿಎಸ್ ಅಧಿಕಾರಿಯನ್ನು ರಸ್ತೆಯಲ್ಲಿ ಎಳೆದಾಡಿದ ಪೊಲೀಸ್ ಪೇದೆಗಳು
Latest news item ತಿರುಪತಿ ತಿಮ್ಮಪ್ಪನಿಗೆ 52,000 ಕೋಟಿ ರೂ. ಇನ್ಸೂರೆನ್ಸ್!
Latest news item ಗಣಿ ಅಕ್ರಮದಲ್ಲಿ ಕೇಂದ್ರ, ರಾಜ್ಯ ಸಚಿವರು ಶಾಮೀಲು; ಶೀಘ್ರದಲ್ಲೇ ಇನ್ನೋರ್ವ ಉಪ ಲೋಕಾಯುಕ್ತರ ನೇಮಕ : ಕಾಂಗ್ರೆಸ್ಸಿಗರ ಬಂಡವಾಳ ಬಯಲು ಮಾಡ್ತೇನೆ: ಸಿಎಂ ಶಪಥ
Latest news item ಉದ್ಯಾನ ನಗರದಲ್ಲಿ ಕ್ವೀನ್ಸ್ ಬೇಟನ್ ರಿಲೇ - ಅಥ್ಲೀಟ್‌ಗಳಲ್ಲಿ ಮಿಂಚಿನ ಸಂಚಲನ
Latest news item ಸಾಕ್ಷಾತ್ ಶ್ರೀ ಕೃಷ್ಣನೇ ಒಡೆಯುವ ಮೂಡುಬಿದಿರೆ ಮೊಸರು ಕುಡಿಕೆ
Latest news item ಮಂಗಳೂರಿನಲ್ಲಿ ಮೈಮನ ಸೆಳೆದ ಮೊಸರು ಕುಡಿಕೆ ಉತ್ಸವ.
Latest news item ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಸೋನಿಯಾ ಮರು ಆಯ್ಕೆ; ಶುಕ್ರವಾರ ಅಧಿಕೃತ ಘೋಷಣೆ | ಸೋನಿಯಾ ಪಕ್ಷಾಧ್ಯಕ್ಷ ಹುದ್ದೆ ತ್ಯಾಗ ಮಾಡಲಿ: ಬಿಜೆಪಿ
Latest news item ವಿಶೇಷ ಮಕ್ಕಳ ಆರೈಕೆಗಾಗಿ ಎಲ್ಲವನ್ನೂ ತೊರೆದವಳಿವಳು..! . ಈ ವಿ 'ದೇಶೀ' ಯುವತಿ: ಭಾರತ ಮಣ್ಣಿಗೆ ಮನಸೋತು ಹೋದಳೀಕೆ....!
Latest news item ಟಿ-20 ಮತ್ತು ಏಕದಿನ ಸರಣಿಯಿಂದ ಕಳಂಕಿತ ಕ್ರಿಕೆಟಿಗರ ಕೈಬಿಟ್ಟ ಪಾಕ್‌ ; ಸ್ವ ಇಛ್ಛೆಯಿಂದ ಹೊರಬಂದ ಕ್ರಿಕೆಟಿಗರು!?
Latest news item ಕಾಲುವೆಗೆ ಬಿದ್ದ ಕಾರು: ಒಂದೇ ಕುಟುಂಬದ ಐವರು ಜಲಸಮಾಧಿ
Latest news item ಉಡುಪಿ: ಸ೦ಭ್ರಮದಿ೦ದ ಜರುಗಿದ ವಿಟ್ಲಪಿಂಡಿ...ವಿಭಿನ್ನ ರೀತಿಯಲ್ಲಿ ಆಚರಿಸಿದ ಕೃಷ್ಣ ಲೀಲೋತ್ಸವ
Latest news item ಪಾಟ್ನಾ : ಒತ್ತೆಯಾಳು ಪ್ರಕರಣ: ಒಬ್ಬ ಅಧಿಕಾರಿಯನ್ನು ಬಲಿ ತೆಗೆದುಕೊಂಡ ನಕ್ಸಲರು
Latest news item ಕೇಸರಿ ಭಯೋತ್ಪಾದನೆ : ಜಿಹಾದಿ ಮುಚ್ಚಿಹಾಕಲು ಪಿತೂರಿ: ಆರೆಸ್ಸೆಸ್, ವಿಎಚ್‌ಪಿ
Latest news item ಉಡುಪಿಯ ರಥಬೀದಿಯಲ್ಲಿ ಕಿಕ್ಕಿರಿದ ಜನಸೋಮ್ತದ ನಡುವೆ ಸ೦ಭ್ರಮದ ಶ್ರೀಕ್ರಷ್ಣಲೀಲೋತ್ಸವ....
Latest news item ರಾಜ್ಯಕ್ಕೆ ಆಗಮಿಸಿದ ಕ್ವೀನ್ಸ್ ಬೇಟನ್ ರಿಲೇ: ತಾರಕಕ್ಕೇರಿದ ಕ್ರೀಡಾ ಉತ್ಸಾಹ
Latest news item 'ಕೇಸರಿ ಉಗ್ರವಾದ' ನುಡಿಗಟ್ಟಿನಿಂದ ಉದ್ದೇಶ ಈಡೇರಿದೆ
Latest news item ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ: ಸಿಐಡಿ ಪೊಲೀಸರಿಗೆ ಮಹತ್ವದ ಸುಳಿವು
Latest news item ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
Latest news item ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
Latest news item ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)
Latest news item ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
Latest news item ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
Latest news item ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

 

 
ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

ದುಬಾಯಿಯ ಸುಂದರ ಸಂಜೆಯಲ್ಲಿ ಅವಿಸ್ಮರಣೀಯ ಆತ್ಮೀಯ ಹೃದಯಸ್ಪರ್ಶಿ ಸಮಾರಂಭ ಲೋಟಸ್ ಅಪಾರ್ಟ್ಮೆಂಟ್ ಸಭಾಂಗಣದಲ್ಲಿ  ಯು. ಎ. ಇ.  ಕನ್ನಡಿಗರ ಲಾಂಛನ ದಲ್ಲಿ ಗಣ್ಯರ ಸಮ್ಮುಖದಲ್ಲಿ ಮಂಗಳೂರಿನಿಂದ ದುಬಾಯಿಗೆ ಆಗಮಿಸಿದ್ದ ಕರ್ನಾಟಕದ ಪಶ್ಚಿಮ ವಲಯದ ಐ.ಜಿ.ಪಿ. (ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್) ಮಾನ್ಯ ಗೋಪಾಲ್ ಬಿ. ಹೊಸೂರ್ ರವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಯು. ಎ. ಇ. ಕನ್ನಡಿಗರ ಮಹಾ ಪೋಷಕರಾಗಿರುವ ಪದ್ಮಶ್ರೀ ಪುರಸ್ಕೃತ ಡಾ. ಬಿ. ಆರ್. ಶೆಟ್ಟಿಯವರು, ಗಲ್ಫ್ ನಲ್ಲಿನ ಕನ್ನಡಿಗರ ಜನ ಮೆಚ್ಚಿದ  ಮುಂದಾಳು ಶ್ರೀ ಸರ್ವೊತ್ತಮ ಶೆಟ್ಟರ ನೇತ್ರತ್ವದಲ್ಲಿ ಆಯೋಜಿಸಿದ್ದ ಈ ಸಮಾರಂಭಕ್ಕೆ ಯು. ಎ. ಇ. ಯಲ್ಲಿರುವ ಎಲ್ಲಾ ಕರ್ನಾಟಕ ಪರ ಸಂಘಟನೆಯ ಮುಖ್ಯಸ್ಥರುಗಳು, ಉಧ್ಯಮಿಗಳು ಮತ್ತು ಕುವೈಟ್, ಮುಂಬೈಯಿಂದ ಅತಿಥಿಗಳು, ಸುರತ್ಕಲ್ ಬಂಟರ ಸಂಘದಿಂದ ದುಬಾಯಿಗೆ ಹದಿನೆಂಟು ಮಹಿಳೆಯರ ತಂಡದವರು ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.

ಅಬುಧಾಬಿ ಕರ್ನಾಟಕ ಸಂಘ, ಯು.ಎ.ಇ ಬಂಟ್ಸ ನ ಅದ್ಯಕ್ಷ  ಮತ್ತು ಯು.ಎ.ಇ ಕನ್ನಡಿಗರ  ಸಂಘಟಕ  ಶ್ರೀ ಸರ್ವೋತ್ತಮ ಶೆಟ್ಟಿಯವರು ಸರ್ವರನ್ನು ಸ್ವಾಗತಿಸಿ, ಕರ್ನಾಟಕ ರಾಜ್ಯ ಕಂಡ ಕೆಲವೇ ಕೆಲವು ದಕ್ಷ ಉನ್ನತ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರಾದ ಮಾನ್ಯ ಶ್ರೀ ಗೋಪಾಲ್ ಬಿ. ಹೊಸೂರ್ ರವರ ವೃತ್ತಿ ಜೀವನದ ಹಿನ್ನೆಲೆಯನ್ನು ಸಬಿಕರಿಗೆ ತಿಳಿಸುತ್ತಾ ಮುಖ್ಯ ಅತಿಥಿಗಳ ಪರಿಚಯದೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು.

 ಡಾ. ಬಿ. ಆರ್. ಶೆಟ್ಟಿಯವರು ಮಾನ್ಯ ಗೋಪಾಲ್ ಬಿ. ಹೊಸೂರ್ ಮತ್ತು ಅವರ ಶ್ರೀಮತಿ ಪ್ರೇಮಲತಾ ರವರನ್ನು ಶಾಲು ಹೊದಿಸಿ, ಫಲ ಪುಷ್ಪ, ಸನ್ಮಾನ ಪತ್ರ ನೀಡಿ ಸನ್ಮಾನಿಸಿ ಗೌರವಿಸಿದರು.

ಕರ್ನಾಟಕ ರಾಜ್ಯದ ಗಂಡುಗಲಿಗಳ ನಾಡಾದ ಬೆಳಗಾಂ ಜಿಲ್ಲೆಯಲ್ಲಿ ಅಥಣಿಯಲ್ಲಿ ಜನಿಸಿದ್ದು. ತಮ್ಮ ಅಚ್ಚುಮೆಚ್ಚಿನ ಕರ್ನಾಟಕ ಪೊಲೀಸ್ ಸೇವೆ ಮತ್ತು ಭಾರತೀಯ ಪೊಲೀಸ್ ಸೇವೆಯಲ್ಲಿ ತರಭೇತಿಯನ್ನು ಪಡೆದು, ೧೯೮೦ ರಲ್ಲಿ ಕರ್ನಾಟಕ ಪೊಲೀಸ್ ಸೇವೆಯಲ್ಲಿ ಡೆಪ್ಯುಟಿ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಸೇವೆಯನ್ನು ಪ್ರಾರಂಭಿಸಿದ್ದರು. ಬೆಂಗಳೂರಿನಲ್ಲಿ ಜಂಟಿ ಕಮೀಶನರ್ ಆಫ್ ಪೋಲಿಸ್ ಆಗಿ ಸೇವೆ ಸಲ್ಲಿಸಿದ್ದಾರೆ. ೧೯೯೩ ರಲ್ಲಿ ದಂತ ಚೋರ ನರಹಂತಕ ವೀರಪ್ಪನ್ ಬಂದನದ  ಎಸ್.ಟಿ.ಎಫ್. ಕಾರ್ಯಚರಣೆಯಲ್ಲಿ ಗುಂಡೇಟಿಗೆ ತುತ್ತಾಗಿ ಜೊತೆಗಾರರು ಅಸುನೀಗಿದರು. ಗೋಪಾಲ್ ಹೊಸೂರ್ ರವರಿಗೆ ಗುಂಡು ವಾಯು ನಾಳ ಅನ್ನನಾಳವನ್ನು ತುಂಡರಿಸಿ ಎದೆಯಭಾಗದಲ್ಲಿ ಹೊಕ್ಕಿ ಜೀವನ್ಮರಣಗಳ ಮಧ್ಯೆ ಹೋರಾಡಿ ಡಾ. ನಿತ್ಯಾನಂದ ಶೆಟ್ಟಿಯವರ ಶಸ್ತ್ರಚಿಕಿತ್ಸೆಯಿಂದ ಪುನರ್ಜನ್ಮ ಪಡೆದು, ಕರ್ನಾಟಕದ ಕನ್ನಡಿಗರ ಸೇವೆಯನ್ನು ಮಾಡುವ ಭಾಗ್ಯವನ್ನು ಪಡೆದರು

ಫೆಬ್ರವರಿ ೨೦೦೯ ರಲ್ಲಿ ಐ.ಜಿ.ಪಿ. (ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್)  ಪಶ್ಚಿಮ ವಲಯದಲ್ಲಿ ಅಧಿಕಾರ ಸ್ವೀಕರಿಸಿ ನಕ್ಸಲ್ ನಿಗ್ರಹ ಪಡೆಯ ಜವಬ್ದಾರಿ ವಹಿಸಿ ಯಶಸ್ವಿಯಾಗಿದ್ದಾರೆ.

ಕರ್ನಾಟಕ ಕರಾವಳಿ ತೀರದಲ್ಲಿ "ಸಮುದ್ರ ರಕ್ಷಕ ದಳ" ಸುಸಜ್ಜಿತ ಸ್ಪೀಡ್ ಬೋಟ್ ಪಡೆಯನ್ನು ಸ್ಥಾಪಿಸಿ ಸ್ಥಳಿಯರರಿಂದಲೇ ತಂಡವನ್ನು ರಚಿಸಿ ಕರಾವಳಿಯನ್ನು ರಕ್ಷಿಸುವ ಕಾರ್ಯಯೋಜನೆ ಶ್ಲಾಘನೀಯವಾಗಿದೆ.

ಶ್ರೀಮತಿ ಪ್ರೇಮಾಲತಾ ರವರನ್ನು ಬಾಳಾ ಸಂಗಾತಿಯನ್ನಾಗಿ ಪಡೆದು ಇಬ್ಬರು ಪುತ್ರರಾದ ಕು. ಶೇಯಸ್, ಕು. ಸಮರ್ ರವರೊಂದಿಗೆ ಸುಖ ಜೀವನ ನಡೆಸುತ್ತಿರುವ ಗೋಪಾಲ್ ಹೊಸೂರ್ ನಿಸ್ವಾರ್ಥ ಸೇವೆ, ಬಡವರು, ದೀನ ದಲಿತರ ಬಗ್ಗೆ ಅಪಾರ ಕಾಳಜಿ ಇರುವ ತಾವು, ಕರ್ನಾಟಕ ಪೋಲಿಸ್ ಇಲಾಖೆಯಲ್ಲಿ ದಕ್ಷ ಉನ್ನತ ಅಧಿಕಾರಿಯಾಗಿ. ಅಪ್ರತಿಮ ಸಾಹಸಿಗರಾಗಿ, ನಿರ್ಭಯದಿಂದ ದುಷ್ಟ ಶಕ್ತಿಗಳನ್ನು ಸದೆ ಬಡಿಯುವ ಚಮತ್ಕಾರಿಕೆ ಇವರಲ್ಲಿದೆ.

ಕರಾವಳಿ ಕರ್ನಾಟಕದ ಶಾಂತಿ ಸುವ್ಯವಸ್ಥೆ ಕೆಲವು ಕಿಡಿಗೇಡಿಗಳಿಂದ ಹದಗೆಡುವ ಸನ್ನಿವೇಶ ಸೃಷ್ಠಿಯಾಗಿ ಜನರಲ್ಲಿ ಭಯದ ಅತಂಕ ಮೂಡುವಾಗ, ಕರಾವಳಿಯಲ್ಲಿ ಶಾಂತಿ ನೆಮ್ಮದಿ ಕಾಪಾಡಲು ಕರ್ನಾಟಕ ಸರ್ಕಾರ ಒರ್ವ ದಕ್ಷ ಪೊಲೀಸ್ ಅಧಿಕಾರಿ ಯನ್ನು ನೇಮಿಸಿ ಕರಾವಳಿಯ ಜನತೆ ನೆಮ್ಮದಿಯಿಂದ ದಿನ ಕಳೆಯುವಂತಾಗಿದೆ.

ಬ್ಯಾರಿಸ್ ಕಲ್ಚರಲ್ ಫೋರಂ ಯು.ಎ.ಇ. ವತಿಯಿಂದ ಅಧ್ಯಕ್ಷರಾದ ಡಾ. ಬಿ. ಕೆ. ಯೂಸುಫ್ ರವರು ಸ್ಮರಣಿಕೆ ನೀಡಿ ಗೌರವಿಸಿ ದರು.

ಚಿಲಿವಿಲ್ಲಿ ಮಾಲಿಕರಾದ ಸತೀಶ್ ವಿ. ಪುಷ್ಪಗುಚ್ಚ ನೀಡಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿದ ಗೋಪಾಲ್ ಬಿ. ಹೊಸೂರ್ ರವರು ಯು.ಎ.ಇ. ಕನ್ನಡಿಗರಿಗೆ ಸಲ್ಲಿಸಿದ ಮನದಾಳದ ಕೃತಜ್ಞತೆ ಸಮರ್ಪಣೆ...

ಕಾರ್ಯಕ್ರಮದ ಪ್ರಾರಂಭದಲ್ಲಿಯೆ ಸಭಾಂಗಣದಲ್ಲಿದ್ದ ಪ್ರತಿಯೊಬ್ಬರ ಪರಿಚಯವನ್ನು ಮಾಡಿಕೊಂಡಿದ್ದು, ಸರ್ವರಿಗೂ ತಮ್ಮ ಕೃತಜ್ಞತೆಯನ್ನು ಸಲ್ಲಿಸಿ, ತಮ್ಮ ಸುದೀರ್ಘ ಸೇವಾ ಅವಧಿಯಲ್ಲಿ ಹಲವಾರು ಸನ್ಮಾನ, ಪ್ರಶಸ್ತಿ ಪಡೆದಿದ್ದರೂ, ಕೊಲ್ಲಿರಾಷ್ಟ್ರದಲ್ಲಿ ನೆಲೆಸಿರುವ ವಿವಿಧ ಸಂಘಟನೆಗಳು, ವಿವಿಧ ಧಾರ್ಮಿಕ, ಸಮುದಾಯದವರು ಒಂದಾಗಿ ಯು. ಎ. ಇ. ಕನ್ನಡಿಗರಾಗಿ ಸನ್ಮಾನ ಸಲ್ಲಿಸಿದ್ದು ಕನ್ನಡ ನಾಡಿನಲ್ಲಿ ಸೇವೆಸಲ್ಲಿಸುವ  ನನ್ನ ಕನ್ನಡತನವನ್ನು ಜಾಗೃತಿಗೊಳಿಸಿದೆ. ಎಂದು ತಮ್ಮ ಹರ್ಷ ವ್ಯಕ್ತ ಪಡಿಸಿದರು.

ತಮ್ಮ ಸುಂದರ ಕನ್ನಡ ಭಾಷೆಯಲ್ಲಿ ಸ್ವಾರಸ್ಯವಾಗಿ ಮಾತನಾಡುತ್ತಾ. ಕರ್ನಾಟಕದಲ್ಲಿ ಕೇವಲ ೦.೫% ವಿಕೃತ ಮನಸಿನ ಕಿಡಿಗೇಡಿಗಳು ನಡೆಸುವ ದುಷ್ಕೃತ್ಯಗಳು ಇಡಿ ಸಮುದಾಯವನ್ನು ಸಂಶಯ ದೃಷ್ಟಿಯಲ್ಲಿ ನೋಡುವಂತಾಗಿತ್ತು. ಕರಾವಳಿ ಪ್ರದೇಶದಲ್ಲಿ ಶಾಂತಿ ನೆಲೆಸುವ ಪ್ರಯತ್ನದಲ್ಲಿ ಹಲವಾರು ನಾಗರಿಕ, ಧಾರ್ಮಿಕ ಮುಖಂಡರು, ಜನ ಪ್ರತಿನಿಧಿಗಳು ಒಟ್ಟಾಗಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಸಮಿತಿ ರಚಿಸಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುತ್ತಾ ನೆಮ್ಮದಿ ನೆಲೆಸುವಂತೆ ಮಾಡಿದ್ದು ಜನರು ಭಯವಿಲ್ಲದೆ ಇರುವಂತಾಗಿದೆ ಎಂದು ತಿಳಿಸಿದರು.

ಮಾನ್ಯ ಗೋಪಾಲ್ ಬಿ. ಹೊಸೂರ್ ರವರೊಂದಿಗೆ ಯು.ಎ.ಇ. ಕನ್ನಡಿಗರ ನೇರ ಸಂವಾದ...

ಸುಧೀರ್ ಕುಮಾರ್ ಶೆಟ್ಟಿ : ಯು. ಎ. ಇ. ಯಲ್ಲಿ ಕಾನೂನು ಸುವ್ಯವಸ್ಥೆ ಕಟ್ಟುನಿಟ್ಟಾಗಿ ಇರುವುದರಿಂದ ಇಲ್ಲಿ ನೆಲೆಸಿರುವವರು ಭಯದಿಂದ ಕಾನೂನಿಗೆ ವಿರುದ್ದ ಹೋಗುವುದಿಲ್ಲ. ಸಣ್ಣ ತಪ್ಪು ಮಾಡಿದವನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅದೇ ರೀತಿ ಭಾರತದಲ್ಲಿಯೂ ಕಟ್ಟುನಿಟ್ಟಿನ ಕಾನೂನು ಜಾರಿ ಮಾಡಲು ಸಾಧ್ಯವೇ?

ಗೋಪಾಲ್ ಬಿ. ಹೊಸೂರ್ : ಭಾರತದಲ್ಲಿ ತಪ್ಪು ಮಾಡಿದವನಿಗೆ ಸರಿಯಾದ ಸಾಕ್ಷಿ ಆಧಾರದ ಮೇಲೆ ಶಿಕ್ಷೆಯಾಗುತ್ತದೆ. ಆದರೇ ಎಲ್ಲಿಯಾದರು ಅಪರಾಧಿ ಕಾನೂನಿಂದ ತಪ್ಪಿಸಿ ಕೊಂಡರೂ, ಒಬ್ಬ ನಿರಪರಾಧಿಯೂ ಶಿಕ್ಷೆಯನ್ನು ಪಡೆಯುದನ್ನು ತಪ್ಪಿಸಿ ನ್ಯಾಯ ದೊರಕುವಂತೆ ಮಾಡುವುದನ್ನು ಕಾನೂನು ಎತ್ತಿ ಹಿಡಿಯುತ್ತದೆ.

ಗಣೇಶ್ ರೈ : ಪೊಲೀಸ್ ಬೇಹುಗಾರಿಕೆ, ಅಪರಾಧ ಪತ್ತೆ, ಅರೋಪಿಯ ಮಂಪರು ಪರೀಕ್ಷೆಯ ಮಾಹಿತಿ, ಇನ್ನಿತರ ಗೌಪ್ಯವಾಗಿ ಇಡಬೇಕಾದ ವಿಚಾರಗಳು ಪೊಲೀಸ್ ಇಲಾಖೆಗೆ ತಿಳಿಯುವ ಮೊದಲೆ ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗಿ ಬಹಿರಂಗವಾಗುತ್ತದೆ. ಇದರಿಂದ ತಮ್ಮ  ಪತ್ತೆದಾರಿಕೆಗೆ ತೊಂದರೆಯಾಗುವುದಿಲ್ಲವೆ?

ಗೋಪಾಲ್ ಬಿ. ಹೊಸೂರ್ : ಹೌದು ಖಂಡಿತವಾಗಿಯೂ ತೊಂದರೆಯಾಗುತ್ತದೆ. ಅದಕ್ಕಾಗಿ ಕೇಂದ್ರ ಸರ್ಕಾರ ಮಾಧ್ಯಮಗಳಿಗೆ ನೂತನ ಕಾನೂನು ಜಾರಿಗೊಳ್ಳಿಸಲು ಯೋಚನೆ ಮಾಡುತ್ತಿದೆ. ಕೆಲವು ಗೌಪ್ಯವಿಚಾರಗಳನ್ನು ಬಹಿರಂಗ ಪಡಿಸುವಂತಿಲ್ಲ. ಆದರೆ ಕೆಲವು ಸಂದರ್ಭದಲ್ಲಿ ಮಾಧ್ಯಮಗಳ ಮೂಲಕ ಮಾಹಿತಿ ಲಭ್ಯವಾಗಿ ಪ್ರಯೋಜನವಾಗಿದ್ದು ಇದೆ.

ಡಾ. ಮಹ್ಮದ್ ಕಾಪು : ಜನರಿಗೆ ಪೊಲೀಸ್, ಅರಕ್ಷಕ ಠಾಣೆ ಎಂದರೆ ಭಯ, ಅದುದರಿಂದ ಜನರಿಗೆ ಮತ್ತು ಪೊಲೀಸರಿಗೆ ನಿಕಟ ಭಾಂದವ್ಯ ಬೆಳೆಯುವ ಸಲುವಾಗಿ, ಜನಸಮೂಹದಲ್ಲಿ ಮತ್ತು ಶಾಲಾ ವಿದ್ಯಾರ್ಥಿಗಳಲ್ಲಿ ಪೊಲೀಸ್ ವಿಚಾರ ಸಂಕಿರಣ, ಮಾಹಿತಿ, ಸಂಪರ್ಕ, ಗೌರವ ಮೂಡಿಸುವಲ್ಲಿ ಕಾರ್ಯಯೋಜನೆ ರೂಪಿಸಲು ಸೂಚಿಸಿದಾಗ....

ಗೋಪಾಲ್ ಬಿ. ಹೊಸೂರ್ : ಎರಡು ಉನ್ನತ ಪೊಲೀಸ್ ಅಧಿಕಾರಿಗಳು ಹತ್ತು ಸಾವಿರಕಿಂತಲೂ ಹೆಚ್ಚು ವಿದ್ಯಾರ್ಥಿಗಳಿಗೆ ಪೊಲೀಸ್ ಮಾಹಿತಿಯ ಬಗ್ಗೆ ತಿಳುವಳಿಕೆ ನೀಡುತ್ತಾ ಬರುತಿದ್ದಾರೆ. ಮುಂದುವರಿಸಿಕೊಂಡು ಹೋಗುತಿದ್ದಾರೆ.

ಹರ್ಮನ್ ಲೂವಿಸ್ : ಪೊಲೀಸ್ ಇಲಾಖೆಯಲ್ಲಿ ಎನ್. ಆರ್.ಐ.ಗಳಿಗೆ ವಿಶೇಷ ವಿಭಾಗ ತೆರೆಯಲು ಕೋರಿಕೆ, ಮಾಧ್ಯಮದ ಬಗ್ಗೆ, ಸಿ. ಆರ್. ಶೆಟ್ಟಿ : ಊರಿನಲ್ಲಿರುವ ಅಮಾಯಕರ ಮೇಲೆ ಪೊಲೀಸರ ಸುಳ್ಳು ಕೇಸ್ ದಾಖಲೆ, ಅವರುಗಳ ಪರದಾಟ, ಮಾನಸಿಕ ವೇಧನೆ.... ಕೆ. ಆರ್. ತಂತ್ರಿ : ಕೆಂದ್ರ ಸರ್ಕಾರ, ರಾಜ್ಯ ಸರ್ಕಾರ, ಜನಪ್ರತಿನಿಧಿಗಳ ಜೊತೆಗೆ ಪೊಲೀಸ್ ಇಲಾಖೆಯ ಸಂಬಂಧಗಳ ಬಗ್ಗೆ... ಮಹಾಬಲಮೂರ್ತಿ ಕೊಂಡ್ಲಕೆರೆ : ಸಾರ್ವಜನಿಕರೊಂದಿಗೆ ಪೊಲೀಸರ ಸಂಬಂಧ, ನವೀನ್ : ಪೊಲೀಸ್ ಇಲಾಖೆಯ ಭ್ರಷ್ಟಚಾರ....

ಗೋಪಾಲ್ ಬಿ. ಹೊಸೂರ್ : ಕ್ರಮವಾಗಿ... ಜನರು ಇಂದಿನ ದಿನಗಳಲ್ಲಿ ಪೊಲೀಸ್ ಎಂದರೆ ಹೆದರಬೇಕಾಗಿಲ್ಲ ಪ್ರತಿಯೊಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಗರಿಕ ಮುಖಂಡರನ್ನು ಒಳಗೊಂಡ ಸಮಿತಿ ಇದೆ, ಅವರ ಮೂಲಕ ವಾಗಿಯೂ ದೂರು ಸಲ್ಲಿಸ ಬಹುದು, ಅಥವಾ ನೇರವಾಗಿ ಠಾಣೆಯಲ್ಲಿ ದೂರು ಸಲ್ಲಿಸಬಹುದು. ಅಥವಾ ಪೊಲೀಸ್ ಉನ್ನತ ಅಧಿಕಾರಿಯವರ ಕಛೇರಿಯಲ್ಲಿ ವಿಶೇಷ ದೂರು ದಾಖಲಿಸುವ ಕೇಂದ್ರವಿದೆ. ದೂರು ಪಡೆದು ಅತೀ ಶಿಘ್ರದಲ್ಲಿಯೇ ಪೊಲೀಸ್ ಉನ್ನತ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲು ಸೂಚನೆ ನೀಡುತ್ತಾರೆ. ಪ್ರತಿಯೊಬ್ಬ ಪೊಲೀಸ್ ಅಧಿಕಾರಿಗೆ ಅಧಿಕೃತ ಈಮೈಲ್ ವಿಳಾಸವಿದೆ. ಪೊಲೀಸ್ ಇಲಾಖೆಗೆ ಮಾಹಿತಿ, ದೂರು, ಸಲಹೆಗಳನ್ನು ಈಮೈಲ್  ಮೂಲಕ ಕಳುವಿಸಿ ಉತ್ತರ ಪಡೆಯಬಹುದು.

ಇನ್ನೂ ಹಲವಾರು ಉಪಯುಕ್ತ ಮಾಹಿತಿ, ಸಲಹೆ ಗಳನ್ನು ನೀಡಿ ಕರ್ನಾಟಕ ಪೊಲೀಸ್ ಭಾರತದ ಇತರ ರಾಜ್ಯಗಳಿಗೆ ಮಾದರಿಯಾಗಿದೆ. ನೂತನ ತಂತ್ರಜ್ಞಾನದೊಂದಿಗೆ ಕರ್ನಾಟಕ ಪೊಲೀಸ್ ಕಾರ್ಯಪಡೆ ಜನಸೇವೆಗೆ ಸಿದ್ಧವಾಗಿದೆ. ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಭಯಪಡುವ ಅಗತ್ಯವಿಲ್ಲ. ಕಾನೂನು ಸುವ್ಯವಸ್ಥೆ ಕಟ್ಟುನಿಟ್ಟಾಗಿ ನೋಡಿಕೊಳ್ಳಲಾಗುತ್ತಿದೆ ಎಂದು ಅನಿವಾಸಿ ಕನ್ನಡಿಗರಿಗೆ ಮಾಹಿತಿ ನೀಡಿ ಕೊನೆಯಲ್ಲಿ ತಮ್ಮ ಕೊಲ್ಲಿರಾಷ್ಟ್ರದ ಭೇಟಿ ಅವಿಸ್ಮರಣೀಯವಾಗಿದೆ ಎಂದು ತಿಳಿಸಿದರು.

ಪದ್ಮಶ್ರೀ ಪುರಸ್ಕೃತ ಡಾ. ಬಿ. ಆರ್. ಶೆಟ್ಟಿಯವರು, ದಕ್ಷ ಅಧಿಕಾರಿ ಮಾನ್ಯ ಗೋಪಾಲ್ ಬಿ. ಹೊಸೂರ್ ರವರನ್ನು ಅಭಿನಂದಿಸಿ, ಯು. ಎ. ಇ. ಕನ್ನಡಿಗರಿಗೆ ಪೂರ್ಣಮಾಹಿತಿಯನ್ನು ನೀಡಿ ಅಮೂಲ್ಯ ಸಲಹೆಗಳನ್ನು ನೀಡಿದಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.

ಸಮಾರಂಭದ ಕೊನೆಯಲ್ಲಿ ರುಚಿಯಾದ ಭೋಜನವನ್ನು ಸ್ವೀಕರಿಸಿ ಆಗಮಿಸಿದ್ದ ಅತಿಥಿಗಳೆಲ್ಲರು ನಗುಮೊಗದೊಂದಿಗೆ ಹಿಂತಿರುಗಿದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಬಿ.ಕೆ.ಗಣೇಶ್ ರೈ
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-02-07

Tell a Friend
ಇತರ ಸಂಭಂದಪಟ್ಟ ವರದಿಗಳು
»
»ಯು. ಎ. ಇ. ಬಂಟ್ಸ್ ವಿಹಾರ ಕೂಟ ಯಶಸ್ವಿ...ಆತ್ಮೀಯತೆಗೆ ಮನಸೋತ ಐ.ಜಿ.ಪಿ ಗೋಪಾಲ್ ಬಿ. ಹೊಸುರ್.
»

ಪ್ರತಿಸ್ಪಂದನ
abbas ali sheikh, basrur kundapur taluk
2010-07-07
allaru nirbhaya aagi policesariga dooru kodu vavraga beku.lancha khora policeru erabaaradu. apradi aadaru avniga byya baardu,hodaya baaradu,policeru yaara jotagu apa maryady aagi vartisa baaradu.policeru sari idraya namma bharatha is too good.
Zulfikar Ali, Mangalore, KSA
2010-03-02
Adhivaasi kannadigara, prathyekavaagi Dr. BR Shettyavara ashrayadhalli IGP Shree Gopal Hosururavarannu gauravisidhdhu kannadigarellarigu hemmaya vishayavaagidhe. i samdharbadhalli IGPyavaru thamma dhainamdhina jeevanadha kiru parichayavannu haggoo polis ilaakeyu yaavareethi jana saamanyarige thumbu hradhayadhimdha sahaaya hasthavannu needuthadhe embuvudhannu vivaravaagi thilisi sabikara bayavannu edhdhodisidharu. IGP hosuru ramthaha dhaksha polis adhikaarigaliddare idee Karnatakavannu samaajahda dhrohigalimdha rakshisabahudu. Avarannu sanmaanisidha UAE Kannanada Vedhikieya samgadha naayakarigoo, gauravisidha ella sabikarigoo nanna nechchina namanagalu.
ಜಯರಾಮ ಸೋಮಯಾಜಿ, ಬಿರ್ತಿ, ಸಾಲಿಕೇರಿ.
2010-02-07
ಪದ್ಮಶ್ರಿ ಡಾ. ಬಿ.ಆರ್. ಶೆಟ್ಟಿಯವರ ಆಶ್ರಯದ ಯು.ಎ.ಇ. ಕನ್ನಡಿಗರ ವೇದಿಕೆಯಲ್ಲಿ, ಇ.ಜಿ.ಪಿ. ಶ್ರೀ ಗೋಪಾಲ್ ಹೊಸೂರ್ ಅವರನ್ನು ಗೌರವಿಸಿ ಸನ್ಮಾನಿಸಿರುವುದು ಎಲ್ಲರಿಗೆ ಹೆಮ್ಮೆಯ ವಿಷಯವಾಗಿದೆ. ನೆರೆದ ಸಭಿಕರಿಗೆ ಶ್ರೀ. ಹೊಸೂರ್ ಅವರ ಪರಿಚಯ, ಪೋಲೀಸ್ ಇಲಾಖೆಯ ಹಲವಾರು ವಿಚಾರಗಳು ತಿಳಿದಿರುವುದು ಸಂತಸದ ವಿಷಯವಾಗಿದೆ. ಶ್ರೀ. ಸರ್ವೊತ್ತಮ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಎಲ್ಲಾ ಕನ್ನಡಿಗರ ಪರವಾಗಿ ಅಭಿನಂದನೆಗಳು.-ಜಯರಾಮ ಸೋಮಯಾಜಿ.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಯುಎಇ]

»ಅಪ್ರಾಪ್ತ ವಯಸ್ಕರ ಸಹಮತದ ಸಂಭೋಗ ಆರೋಪಿಗೆ ದೇಶ ಬಿಡಲು ಸೂಚನೆ
»ದುಬಾಯಿ ಟ್ಯಾಕ್ಸಿ ಬಾಡಿಗೆ ಶೀಘ್ರ ಹೆಚ್ಚಳ
»ರೋಗ ನಿರೋಧಕ ಶಕ್ತಿ ಕುಂಠಿತ ದುಬಾಯಿಯಲ್ಲಿ ಸೂಪರ್ ಬಗ್ ಆತಂಕ
»ಶಾರ್ಜಾದಲ್ಲಿ "ಅಲಿಫ್" ಈಶ್ವರಮಂಗಳ ಯು.ಎ.ಇ ಚಾಪ್ಟರ್ ಸಂಸ್ಥೆ ಅಸ್ಥಿತ್ವಕ್ಕೆ
»ರಾಮಕ್ಷತ್ರಿಯ ಸ೦ಘ ಯು.ಎ.ಇ. ಯವರು ಏರ್ಪಡಿಸಿದ ಅಡುಗೆ ಸ್ಪರ್ಧೆ
»ಯು.ಎ.ಇ. ಮೂಲದ ಎತಿಹಾದ್ ಏರ್ ಬ್ರಾಂಡ್ ಅಂಬಾಸಡರ್ ಆಗಿ ಕತ್ರಿನಾ ಕೈಫ್ ಆಯ್ಕೆ
»ಶಾರ್ಜಾದಲ್ಲಿ ವಿಶ್ವಕರ್ಮ ಸಮಾಜದ ಬಂಧುಗಳಿ೦ದ ಶ್ರಾವಣ ಚೂಡಿಪೂಜೆಯ ಸಂಭ್ರಮ
»ಹೊಸ ಮನೆತೆರಿಗೆ : ದುಬಾಯಿ ಪಾಲಿಕೆಯಿಂದ ನಿರಾಕರಣೆ
»ಯು ಏ ಯಿ ಪತ್ರಿಕಾ ವರದಿಗಳು...ರಮ್ಜಾನ್ ಹಬ್ಬದ ಪಾರ್ಕಿಂಗ್ ವ್ಯವಸ್ಥೆ / ಸಂದರ್ಶನ ವಿಸಾ
»ಕರ್ನಾಟಕ ಸಂಘ ಶಾರ್ಜಾದ ಆಶ್ರಯದಲ್ಲಿ ಮಯೂರ ಕಪ್ ಟೂರ್ನಮೆಂಟ್ 2010
»ಕಾರ್ಕಳದ ’ಹಿತೈಷಿ’ ಹಾಗೂ ಯುಎಇ ಆಮ್ಚಿಗೆಲೆ ಸಮಾಜದ ಜಂಟಿ ಸಹಯೋಗದಲ್ಲಿ ವಿದ್ಯಾರ್ಥಿ ವೇತನ ಹಾಗೂ ಸಾಧಕರಿಗೆ ಸಮ್ಮಾನ
»ಯು ಏ ಯಿ ಪತ್ರಿಕಾ ವರದಿಗಳು...ಮಧ್ಯದ ಅಮಲಿನಲ್ಲಿ ಸೈನಿಕನಿಂದ ಅತ್ಯಾಚಾರ
»ದುಬೈ: ಗರ್ಭಿಣಿ ಹೆಂಗಸು ಮತ್ತು ಆಕೆಯ ಪತಿಯ ಮೇಲೆ ಹಲ್ಲೆ : ವೈದ್ಯಕೀಯ ವರದಿ ಪೂರಕ
»ಮುಂಬಯಿಯಲ್ಲಿ ಭಾರೀ ಅಲ್ಲೋಲ ಕಲ್ಲೋಲ ಸ್ರಷ್ಟಿ ಮಾಡಿದ ವಜ್ರಾಪಹರಣ ಪ್ರಕರಣ: ಆರೋಪಿಗಳು ದುಬೈಯಲ್ಲಿ ಬಂಧನ
»ದುಬೈ; ಹಣ ಪಡೆಯಲು ಬಂದವರಿಗೆ ಹಲ್ಲೆ: ಈ ವಾರ ಶಿಕ್ಷೆ ಪ್ರಕಟ
»ದುಬೈ : ವಿಸಾಗಳ ಸಾಚಾತನ ಪರೀಕ್ಷೆಗೆ ನೂತನ ಕ್ರಮ ಇ೦ದಿನಿ೦ದ ಜಾರಿ
»ಯುಎಇ : ಆನ್ ಲೈನ್ ಮಾಹಿತಿಗಳ ಸೋರಿಕೆ: ಆತಂಕ
»Interpol intercepts diamond theft suspects in Dubai
»ಮುಂಬಯಿಯ ಮೆತಾಡಿಸ್ಟ್ ಚರ್ಚ್ ಗಳಲ್ಲಿ ಫಾಸ್ಟರ್ ಆಗಿ ನಿವ್ರತ್ತಿ ಹೊಂದಿದ್ದ ಆ.ವಂ. ಫಾ.ಜಾನ್ ಭಾಸ್ಕರ್ ಚಲ್ಲ ಅವರು ದುಬೈಯಲ್ಲಿ ನಿಧನ
»ದುಬಾಯಿ ಸಂಗಮ ಕಲಾವಿದರ ಬೆನ್ಪಿನೊರಿ ತಿನ್ಪುನೊರಿ ಅಕ್ಟೋಬರ್ 29 ಕ್ಕೆ
»ದುಬೈಯಲ್ಲಿ ಬ್ಯಾರೀಸ್ ಕಲ್ಚರಲ್ ಪೋರಮ್ ಇಫ್ತಾರ್ ಕೂಟ ಹಾಗೂ ವಿದ್ಯಾರ್ಥಿ ವೇತನ ನಿಧಿಗೆ ಕೊಡುಗೆ
»ಅಬುಧಾಬಿ : ಬ್ಯಾರಿ ವೆಲ್‌ಫೇರ್ ಫೋರ೦ ವತಿಯಿ೦ದ ಇಫ್ತಾರ್ ಕೂಟ
»ಮ೦ಗಳೂರು: ಅದ್ದೂರಿಯಿ೦ದ ಜರುಗಿದ ಬಿಲ್ಲವಾಸ್ ದುಬಾಯಿ ಮತ್ತು ನಾರ್ಥರ್ನ್ ಎಮಿರೇಟ್ಸ್ ವತಿಯಿ೦ದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ
»ದುಬೈ: ರಸ್ತೆ ನಿಯಮ ಉಲ್ಲ೦ಘನೆ: 12000 ಮ೦ದಿಗೆ ದ೦ಡ
»ದುಬೈಯಲ್ಲಿ ವಿಜ್ರಂಭಣೆಯಿಂದ ನಡೆದ ಭಕ್ತಿ, ಶ್ರದ್ಧೆ, ಧರ್ಮನಿಷ್ಠೆಯ ಸಾಮೂಹಿಕ ವರಲಕ್ಷ್ಮಿ ವ್ರತ- ಮಹಾ ಪೂಜೆ
»ಮಂಗಳೂರು : ಆ.22 ರಂದು ಬಿಲ್ಲವಾಸ್ ದುಬಾಯಿ ಮತ್ತು ನಾರ್ಥರ್ನ್ ಎಮಿರೇಟ್ಸ್ ಅಶ್ರಯದಲ್ಲಿ ಅರ್ಹ 229 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ.
»ದುಬೈ: ವಿಶ್ವದಲ್ಲೇ ಅತಿ ದೊಡ್ಡ ಗಿಟಾರ್!
»ವಿಸಾ ನವೀಕರಣ: ಇನ್ನುಮುಂದೆ ಯು.ಎ.ಇ ವಾಸಿಗರಿಗೆ ರಕ್ತ ಪರೀಕ್ಷೆ ಕಡ್ಡಾಯವಿಲ್ಲ
»ಯು ಎ ಇ ಯ ಚಿರಪರಿಚಿತ ರಾಯಲ್ ಛಾಯಾಚಿತ್ರಗ್ರಾಹಕ ನೂರ್ ಅಲ್ ರಾಶಿದ್ ಮರಣ
»Kids left behind in locked car in scorching heat & other news
»UAE, BlackBerry may reach deal in the "near future" & other Media news
»ದುಬೈ: ವಿಮಾ ಕಂಪನಿಗಳ ಮೂಲಕ ವಾಹನ ರಿಜಿಸ್ಟರು ಮಾಡಬಹುದು ಮತ್ತು ಇತರ ವರದಿಗಳು
»ಪ್ರವಾಸಿಗರನ್ನು ಆಕರ್ಷಿಸಲು ದುಬೈಗೆ ಬಂದಿದೆ ವಾಟರ್ ಟ್ಯಾಕ್ಸಿ
»ದುಬೈ: ಅ.20 ರಂದು ಸೂಡಾನಿಸ್ ಕ್ಲಬ್ ನಲ್ಲಿ ಬಿ.ಸಿ.ಎಫ್ ಇಫ್ತಾರ್ ಪಾರ್ಟಿ
»ಅ.20 ರಂದು ವರಮಹಾಲಕ್ಷ್ಮಿ ಪೂಜೆ. ನಾಲ್ಕನೇ ವರ್ಷದ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ
»Micky Jagtiani is Gulf's richest Indian & second placed is Dr.BR Shetty
»ಶಾರ್ಜಾ: 100 ಕ್ಕೂ ಹೆಚ್ಚು ಬಿಕ್ಷುಕ ಮತ್ತು ಬೀದಿ ವ್ಯಾಪರಿಗಳ ಸೆರೆ
»ಶಾರ್ಜಾದಲ್ಲಿ ಟ್ಯಾಕ್ಸಿ ಶುಲ್ಕ ಹೆಚ್ಚಳ: ಕನಿಷ್ಠ ದರ ದಿರಾಹ್ಮ್ಸ್ 10
»ಯು ಎ ಯಿ ಭಾರತೀಯರಿಂದ ಸಂಭ್ರಮದ ಸ್ವಾತ೦ತ್ರೋತ್ಸವ ಆಚರಣೆ
»Tons of gold imports turn to dust on arrival; A black box for 4 wheelers now & other NEWS
»14 ವರ್ಷದ ತರುಣಿಯನ್ನು ಒಮ್ಮತದಿಂದ ಸಂಭೋಗಿಸಿದ ಚಾಲಕ
»ದುಬೈ: ಅಗ್ನಿ ದುರಂತ ಭಾರತೀಯ ಸಹಿತ 11 ಬಲಿ
»ಯು ಏ ಯಿ ಪತ್ರಿಕಾ ವರದಿಗಳು.....
»ದುಬೈ: ಬ್ಯಾರೀ ಕಲ್ಚರಲ್ ಫೋರಮ್ ಪದಾಧಿಕಾರಿಗಳಿಂದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರೊಂದಿಗೆ ಸಂವಾದ ಸನ್ಮಾನ
»ಕಾಸರಗೋಡು : ಗಡಿನಾಡ ಧ್ವನಿ ರಾಷ್ಟ್ರೀಯ ಪ್ರಶಸ್ತಿಗೆ ಯು.ಎ.ಇ.ನ ಖ್ಯಾತ ಸಮಾಜ ಸೇವಕ ಎಂ.ಇ. ಮೂಳೂರು ಆಯ್ಕೆ
»ಹೋರ್ಮುಜ್ ಜಲಸಂಧ ಬಳಿ ಭಾರತೀಯ ಸಿಬಂದಿಗಳಿದ್ದ ತೈಲ ಟ್ಯಾಂಕರ್ ಮೇಲೆ ದಾಳಿ; ಇನ್ನುಮುಂದೆ ಇರಾನ್-ಒಮಾನ್ ನಿಂದ ಜಂಟಿ ಭದ್ರತೆ
»ಸರಣಿ ಅಫಘಾತ: ಆರು ವಾಹನಗಳ ಡಿಕ್ಕಿ-ಬೆಂಕಿ - ಮಹಿಳೆಯ ಸಾವು
»ಅಬುಧಾಬಿ: ಬಿಸಿಲ ಆಘಾತಕ್ಕೆ ನಾಲ್ಕು ಕಾರ್ಮಿಕರ ಬಲಿ
»ದುಬೈ : ಭದ್ರತಾ ಹಿನ್ನಲೆ: ಯುಎಇನಲ್ಲಿ ಬ್ಲಾಕ್‌ಬೆರ್ರಿ ಮೊಬೈಲ್ ನಿಷೇಧ - ಅಕ್ಟೋಬರ್ ನಿಂದ ಜಾರಿ
»ಯು.ಎ.ಇ ಯ ಅಜ್ಮಾನಿನಲ್ಲಿ ತುಂಬೆ ಮೊಯ್ದೀನ್ ಮಸ್ಜಿದ್ ಸ್ಥಾಪನೆ
»ಉತ್ತಮ ಬರಹಕ್ಕೆ ಆಹ್ವಾನ
»UAE Press News....
»Dubai plans for speed radars every km & other news
»UAE: Women can forego veil: Cleric & Other Press News
»What UAE Local Press say....
»UAE press reports....Sharjah's power nightmare continues for second day
»ಸಿರಿಯಾ ಯೂನಿರ್ವಸಿಟಿಯಲ್ಲಿ ಬುರ್ಖಾ ಧಾರಣೆಗೆ ನಿಷೇಧ (Updated)
»ಯು ಏ ಯಿ ಪತ್ರಿಕಾ ವರದಿಗಳು: 5 water taxis from tomorrow
»Sonam, Anil Kapoor for Dubai rain dance & other UAE News
»Emirates to place $5bn Boeing order & Other News
»ಯು.ಎ.ಇ. ರಾಮಕ್ಷತ್ರಿಯ ಸ೦ಘದ 5ನೇ ವಾರ್ಷಿಕೋತ್ಸವ : ‘ಕಳಸ’ ಸ್ಮರಣ ಸ೦ಚಿಕೆ ಬಿಡುಗಡೆ
»’ಬೆನ್ಪಿನೊರಿ...ತಿನ್ಪಿನೊರಿ’: ಸಂಗಮ ಕಲಾವಿದರಿಂದ ಹಾಸ್ಯಮಯ ತುಳು ಸಾಮಾಜಿಕ ನಾಟಕ; ಸಂಭ್ರಮದಿಂದ ನೆರವೇರಿದ ಮುಹೂರ್ತ
»UAE News Update...Daylight robbers prowl in Sharjah
»Ten hurt as Gulf Air flight hits turbulence
»ಯು.ಎ.ಇ: ಪೆಟ್ರೋಲ್ ದರ ಮತ್ತೆ ಹೆಚ್ಚಳ ಮತ್ತು ಇತರ ವರದಿಗಳು
»ಶಾರ್ಜಾ: ಕೊಲೆ ಪ್ರಕರಣಕ್ಕೆ ಸ೦ಬ೦ಧಿಸಿದ೦ತೆ ನಾಲ್ವರು ಭಾರತೀಯರಿಗೆ ಗಲ್ಲು
»ಯು ಎ ಯಿ ಪತ್ರಿಕಾ ವರದಿಗಳು....
»ದುಬೈ ನಲ್ಲಿ 'ಕನ್ನಡ ಶಾಲೆಯ ಉದ್ಘಾಟನೆ' ಯೊಂದಿಗೆ ಕನ್ನಡ ಕಲಿಕೆಗೆ ನಾಂದಿ ಹಾಡಿದ ಕನ್ನಡ ಕೂಟ ಯು.ಎ.ಇ.
»False alarm triggers panic on Emirates flight
»ಶಾರ್ಜಾದಲ್ಲಿ ನಡೆದ ಕೊಲೆ ಪ್ರಕರಣ: ಕೇರಳದ ಮೂವರಿಗೆ ಗಲ್ಲು; ಶಾರ್ಜಾ ನ್ಯಾಯಾಲಯದ ತೀರ್ಪು
»ಯು.ಎ.ಯಿ ಪತ್ರಿಕಾ ವರದಿಗಳು.....
»Dubai: Ministry blocks jewellers' accounts; RAK island on sale for Dh711m & other UAE news
»Sharjah tower blaze still smoulders
»ದುಬೈ: ಇಸ್ರೊದೊ೦ದಿಗೆ ಸಹಕಾರ ಒಪ್ಪ೦ದಕ್ಕೆ ಸಹಿ ಹಾಕಲು ಸೌದಿ ವಿಜ್ಞಾನಿಗಳು ಭಾರತಕ್ಕೆ
»ಶಾರ್ಜ: 12 ಮಹಡಿಯ ವಸತಿ ಕಟ್ಟಡ ಭಯಂಕರ ಬೆಂಕಿಗಾಹುತಿ: ಆರು ನಿವಾಸಿಗಳು ಆಸ್ಪತ್ರೆಗೆ ದಾಖಲಾತಿ
»ಯು.ಎ.ಯಿ ಪತ್ರಿಕಾ ವರದಿಗಳು.....
»Dubai: Pilot jailed for death of Indian in balloon crash
»ಯು.ಎ.ಯಿ ಪತ್ರಿಕಾ ವರದಿಗಳು.....
»ಪ್ರಯಾಣಿಕರ ಸುರಕ್ಷತೆಗೆ ಅಧಿಕ ಪ್ರಾಶಸ್ತ್ಯ: ದುಬೈ ಮೆಟ್ರೋ
» ವರ್ಣರಂಜಿತ 'ಸಿಲ್ವರ್ ಜುಬಿಲಿ ಪುರವಂಕರ ಡ್ಯಾನ್ಸ್ ಕಪ್-2010' ನೃತ್ಯ ಸ್ಪರ್ಧೆ: ಸೀನಿಯರ್ ವಿಭಾಗದಲ್ಲಿ ಬಿಲ್ಲವಾಸ್ ರಾಕರ್ಸ್ ಹಾಗೂ, ಜೂನಿಯರ್ ವಿಭಾಗದಲ್ಲಿ ಅವಿರತ್ ಗ್ರೂಪ್ ಎಕ್ಸ್ ಸ್ಟ್ರೀಮರ್ಸ್ ಪ್ರಥಮ
»1st July 2010: ಯು.ಎ.ಯಿ ಪತ್ರಿಕಾ ವರದಿಗಳು.....
»ಯು.ಎ.ಯಿ ಪತ್ರಿಕಾ ವರದಿಗಳು.....
»ದುಬೈ: ಎನ್ನಾರೈ ಸಂಸ್ಥೆಯಿಂದ ಸೈಯದ್ ಖಲೀಲುರ್ರಹ್ಮಾನ್ ಮತ್ತು ಪದ್ಮಕುಮಾರ್ ರಿಗೆ ಸನ್ಮಾನ :ಈಗ ಜಗತ್ತಿಗೆ ಭಾರತವೇ ಭವಿಶ್ಯ - ಸಂಜಯ್ ವರ್ಮಾ
»ಕರ್ನಾಟಕ ಸ೦ಘ ದುಬೈಯ ಬೆಳ್ಳಿ ಹಬ್ಬದ ಸ೦ಭ್ರಮದಲ್ಲಿ ಹಮ್ಮಿಕೊ೦ಡಿರುವ ಪುರವ೦ಕರ ಡ್ಯಾನ್ಸ್ ಕಪ್ ಸ್ಪರ್ಧೆ
»ಕನ್ನಡಕೂಟ ಯುಎಇ ವತಿಯಿ೦ದ ಮಾತ್ರಭಾಷೆಯಾದ ಕನ್ನಡ ಕಲಿಸುವ ಕಾರ್ಯಕ್ರಮ
»ದಕ್ಷಿಣ ಭಾರತೀಯ ಕಲೆ, ಸ೦ಸ್ಕ್ರತಿ ಅಧ್ಯಯನಕ್ಕಾಗಿ ಯುಎಇನಿಂದ ಕೇರಳಕ್ಕೆ ನಿಯೋಗ
»ದುಬೈ: ಗಲ್ಫ್ ಕರ್ನಾಟಕ ವೇದಿಕೆಯ ಐತಿಹಾಸಿಕ ವಿಶೇಷ ಸಭೆ: ಗಲ್ಫ್ ರಾಷ್ಟ್ರಗಳ ವಿವಿಧ ಸಂಘಟನೆಗಳ ಮುಖ್ಯಸ್ತರ ಸಮಾವೇಶ- ಅನಿವಾಸಿ ಕನ್ನಡಿಗರ ಧ್ವನಿಗೆ ಸ್ಪಂದಿಸಿದ ಸರ್ಕಾರ {Updated Photos}
»ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
»ದುಬೈ: ಪರಿತ್ಯಕ್ತ ತಾಣವೀಗ ಲೈಂಗಿಕ ವೆಬ್‌ಸೈಟ್ ಆಗಿ ಪರಿವರ್ತನೆ
»ಅಬಿಧಾಬಿ: ಆರ್ಥಿಕ ‘ಹಿಂಜರಿತ’ವಲ್ಲ; ಸವಾಲು: ಯುಎಇ ಪ್ರಧಾನಿ
»ದುಬೈ: 'ಮೂರು ಮುತ್ತು' ಕಲಾವಿದರ ಆಗಮನ: ಆತ್ಮೀಯ ಸ್ವಾಗತ. ಶುಕ್ರವಾರ ಪ್ರದರ್ಶನಕ್ಕೆ ರಂಗ ಸಜ್ಜು
»ದುಬೈ: ಲ್ಯಾನ್ಸಿ ಪಿಂಟೋ ಅವರಿಗೆ ದಾಯ್ಜಿ ಪ್ರಶಸ್ತಿ ಪ್ರದಾನ
»ದುಬೈ: ಶೆಟ್ಟಿಗಾರ್ ಸಮುದಾಯದವರಿ೦ದ ಹೊಸದಾಗಿ ಸ್ಥಾಪನೆಗೊ೦ಡ ಪದ್ಮಶಾಲಿ ಕಮ್ಮುನಿಟಿ ಯುಎಇ
»ಮಂಗಳೂರು ವಿಮಾನ ದುರಂತ: 14 ಕೋಟಿ ಪರಿಹಾರ ವಿತರಣೆ; ದುಬೈ ಅಥವಾ ಶಾರ್ಜಾದಲ್ಲಿ ಏರಿಂಡಿಯಾ ತಾಂತ್ರಿಕ ನೆಲೆ ಸ್ಥಾಪನೆ: ಐದು ಬದಲಿ ವಿಮಾನ
»ದುಬೈ: ಬಜಪೆ ದುರಂತ: ಕನಿಷ್ಟ 10 ಖೋಟಾ ಪಾಸ್‌ಪೋರ್ಟ್ ಬಳಕೆ ?
»ಜಾಗತಿಕ ಹೂಡಿಕೆದಾರರ ಸಮಾವೇಶದ೦ದು ಯಡ್ಯೂರಪ್ಪರವರನ್ನು ಭೇಟಿ ಮಾಡಿದ ಗಲ್ಫ್ ಕರ್ನಾಟಕ ಫೋರ೦ ನಿಯೋಗ; ಸ್ಪಂದಿಸಿದ ಸರಕಾರ; ಜೂ 25 ರಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ದುಬೈಗೆ ಭೇಟಿ, ವಿಶೇಷ ಸಭೆ
»ಕಿಸ್ ನೀಡಿದ್ದಕ್ಕೆ 4 ತಿಂಗಳು ಜೈಲು, 90 ಛಡಿಯೇಟು!
»ರಾಮ ಕ್ಷತ್ರಿಯ ಸಂಘ ಯೂ.ಎ.ಇ. 5 ನೇ ವಾರ್ಷಿಕೋತ್ಸವ ಸಮಾರಂಭ
»ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
»ಕ್ಯಾಪಿಟಲ್ ಗೇಟ್: ಗಿನ್ನೆಸ್ ದಾಖಲೆಯತ್ತ ಈ ಗಗನಚುಂಬಿ ಕಟ್ಟಡ : 18 ಡಿಗ್ರಿ ವಾಲಿರುವ ಅಬುಧಾಬಿಯ ಗೋಪುರ: ಪೀಸಾ ಗೋಪುರಕ್ಕೇ ಸವಾಲು
»ಯು.ಎ.ಇ ಮತ್ತು ಯಮನ್ ರಾಷ್ಟ್ರದ ಸಿ.ಬಿ.ಎಸ್.ಇ ಶಾಲೆಗಳ ಕನ್ವಿನರ್ ಆಗಿ ಪ್ರೊ. ಎಂ.ಅಬೂಬಕ್ಕರ್ ಆಯ್ಕೆ
»ದುಬೈ: ಧರ್ಮದ ಆಧಾರಿತ ನಿರ್ದಿಷ್ಟ ಸಮುದಾಯದ ಏಳಿಗೆಯಿಂದಾಗಿ ಖಂಡಿತವಾಗಿಯು ಭಾರತದ ಅಭಿವ್ರದ್ದಿ ಅಸಾಧ್ಯ. ಅನೀಸ್ ಅಹ್ಮದ್
»ಅಜ್ಮಾನ್ :ಎಮಿರೇಟ್ಸ್ ಇಂಡಿಯಾ ಫ್ರಟೆರ್ನಿಟಿ ಫೋರಮ್ ಸದಸ್ಯ ಬಶೀರ್ ಶಿರ್ತಾಡಿ ಹೃದಯಾಘಾತದಿಂದ ನಿಧನ
»ಬಿಲ್ಲವಾಸ್ ದುಬೈ ಮತ್ತು ನಾರ್ಥನ್ ಎಮಿರೇಟ್ಸ್ ರವರಿ೦ದ ಶೈಕ್ಷಣಿಕ ವಿದ್ಯಾರ್ಥಿವೇತನ ಹಾಗೂ ತರಬೇತಿ
»ತನ್ನ 800ನೇ ಪ್ರಯೋಗದತ್ತ ಭರ್ಜರಿ ದಾಪುಗಾಲು: ದುಬಾಯಿನಲ್ಲಿ ಜೂನ್ 25 ರಂದು ಹಾಸ್ಯ ಪ್ರಧಾನ ಸಾಮಾಜಿಕ ಕಥಾನಕದ 'ಮೂರು ಮುತ್ತು' ನಾಟಕ ಪ್ರದರ್ಶನ
»Best rentals up for grabs in Dubai
»ದುಬೈ: ಮುಂದಿನ ಮಾರ್ಚ್‌ನಲ್ಲಿ ದುಬೈನ ಹೊಸ ಏರ್ಪೋರ್ಟ್ ಕಾರ್ಯಾರಂಭ
»ದುಬೈ: ವೈದ್ಯಕೀಯ-ವಿಜ್ಞಾನಕ್ಕೆ ಮುಸ್ಲಿಂ-ಅರಬ್ ಕೊಡುಗೆ: ವಸ್ತುಪ್ರದರ್ಶನಕ್ಕೆ ಚಾಲನೆ
»ಯುಎಇ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ: ಅಬುಧಾಬಿ
»Dubai Metro passengers are being fined for drinking water on trains!; Confused by Metro law? You will be
»Community associations now a must under Strata Law
»ಅತ್ಯುತ್ತಮ ಫಲಿತಾಂಶ ಬಂದಿದೆ, ಸ್ವೀಕರಿಸಲು ಬಾಲಕನೇ ಇಲ್ಲ!
»ದುಬೈ ಮರಳುಗಾಡಿನಲ್ಲಿ ಗಗನಸಖಿ ಮೇಲೆ ಅತ್ಯಾಚಾರ
»Dubai housing fee to be mandatory from January 1 & other News
»25 ವರ್ಷವನ್ನು ಪೂರೈಸಿದ ಸ೦ತಸದದಲ್ಲಿ ಕರ್ನಾಟಕ ಸ೦ಘ ದುಬೈ ವತಿಯಿ೦ದ ‘ಬೆಳ್ಳಿ ಹಬ್ಬ ಡ್ಯಾನ್ಸ್ ಕಪ್’ ನ್ರತ್ಯ ಸ್ಪರ್ಧೆ
»ದುಬೈ'ನಲ್ಲಿ ಭಾವೈಕ್ಯತೆ, ಶರಣಸಂಸ್ಕೃತಿ ಹರಡಿ, ಅದ್ದೂರಿಯಿಂದ `ಬಸವ ಜಯಂತಿ' ಹಬ್ಬದ ಆಚರಣೆ.
»ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ - ಮಂಗಳೂರು , ಯು.ಎ.ಇ. ವತಿಯಿಂದ ವಿಶೇಷ ಪ್ರಾರ್ಥನಾ ಸಭೆ
»ಗಲ್ಫ್ ಕನ್ನಡಿಗರ ಹಕ್ಕು ಮತ್ತು ಬೇಡಿಕೆಗಳಿಗೆ ಒಗ್ಗಟ್ಟಿನ ಸ್ಪಂದನೆ- ’ಗಲ್ಫ್ ಕರ್ನಾಟಕ ವೇದಿಕೆ’; ಪದ್ಮಶ್ರೀ ಡಾ, ಬಿ. ಆರ್. ಶೆಟ್ಟಿಯವರಿಂದ ಅಧಿಕೃತ ಉದ್ಘಾಟನೆ
»ಅಬುಧಾಬಿಯ ಇಐಎಫ್‌ಎಫ್ ವತಿಯಿ೦ದ ರಕ್ತದಾನ ಶಿಬಿರ
»ಮಂಗಳೂರು ವಿಮಾನ ದುರಂತ: ಯುಎಇ ಅಧ್ಯಕ್ಷ, ಸರ್ಕೋಝಿ ಸಂತಾಪ
»ಮೂಡಬಿದಿರೆ: ಮಡಿದ ರಾಷ್ಟ್ರ ಮಟ್ಟದ ಕ್ರೀಡಾಳು ಕಲಾವಿದ ಜಯಪ್ರಕಾಶ್ ದೇವಾಡಿಗ
»ಮಂಗಳೂರು ವಿಮಾನ ದುರಂತಕ್ಕೆ ಡಿ.ಕೆ.ಎಸ್.ಸಿ. - ಯು.ಎ.ಇ ಸಮಿತಿ ಸಂತಾಪ.
»ವಿಮಾನ ಅಪಘಾತಕ್ಕೆ ಮರ್ಕಜ್ ಕುಂಬ್ರ -ದುಬೈ ಘಟಕದ ಸಂತಾಪ
»ಮಳೆ ನೋಡಲು ಬಂದಳು...ಇಳೆ ತೊರೆದಳು...
»ಬಜ್ಪೆ ವಿಮಾನ ಅಪಘಾತ: ತಲ್ಲಣಗೊ೦ಡ ದುಬೈ
»ಮೇ. 21ರ೦ದು ಯುಎಇ ಬಸವ ಸಮಿತಿ ವತಿಯಿ೦ದ ಬಸವ ಜಯ೦ತಿ
»ಮೇ. 21 ರ೦ದು ಬೆಳ್ಳಿ ಹಬ್ಬ ಡಾರ್ಟ್ ಕಪ್ ಮತ್ತು ಡಾರ್ಟ್ ಟೂರ್ನಮೆ೦ಟ್
»ಉಡುಪಿ: ದುಬೈಯಲ್ಲಿ ಐ‌ಓಬಿ ಪ್ರಾತಿನಿಧಿಕ ಕಚೇರಿ ಆರ೦ಭ
»ಶಾರ್ಜಾ ಕರ್ನಾಟಕ ಸಂಘದ 8ನೇ ವಾರ್ಷಿಕೋತ್ಸವ ಮತ್ತು ಮಯೂರ ಪ್ರಶಸ್ತಿ ಸಮಾರಂಭ ಯಶಸ್ವಿ
»ಯು.ಎ.ಯಿ ಪತ್ರಿಕಾ ವರದಿಗಳು.....
»ಪಂಜಾಬ್ ನ್ಯಾಷನಲ್ ಬ್ಯಾಂಕ್ ದುಬಾ ಡಿ‌ಐ‌ಎಫ್‌ಸಿ ಶಾಖೆ ಆರಂಭ
»‘ಎಂಐಸಿ-ದುಬೈ ವಿದ್ಯಾರ್ಥಿ ವಿನಿಮಯ’
»ಶಾರ್ಜಾ: ಗೋದಾಮಿನಲ್ಲಿ ಬೀಕರ ಅಗ್ನಿ ಅನಾಹುತ: ನೂರಾರು ಕೆಲಸಗಾರರ ಸ್ಥಳಾಂತರ, ಲಕ್ಷಾಂತರ ಸ್ವತ್ತು ನಾಶ
»ವಿಜ್ರ೦ಭಣೆಯಿಂದ ಆಯೋಜಿಸಿದ ಯುಎಇ ಅಮ್ಚಿಗಲೆ ಸಮಾಜದವರ ವಾರ್ಷಿಕ ಪ್ರತಿಭಾ ದಿನಾಚರಣೆ-2010
»ಯು.ಎ.ಯಿ. ಪತ್ರಿಕಾ ವರದಿಗಳು...
»ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
»ಅಬುಧಾಬಿ: ದರೋಡೆಕೋರರಿಗೆ ಕಾಸರಗೋಡಿನ ಯುವಕ ಬಲಿ
»ಮೇ 7ರ೦ದು ಯುಎಇ ಬ೦ಟರ 36ನೇ ವಾರ್ಷಿಕೋತ್ಸವ: ಗೌರವಾನ್ವಿತ ಅತಿಥಿಯಾಗಿ ಡಾ. ಬಿ.ಎ೦. ಹೆಗ್ಡೆ
»ಜಿ.ಎಮ್.ಸಿ ಆಸ್ಪತ್ರೆ ಅಜ್ಮಾನ್ ರವರ ಇನ್ನೊಂದು ಅತ್ಯಾಧುನಿಕ ಶಾಖೆ ಆಫ್ರಿಕಾದ ಮಲಾವಿಯಲ್ಲಿ ಪ್ರಾರಂಭ
»ದುಬೈ:'ವರ್ಷದ ಅತ್ಯುತ್ತಮ ವಿದ್ಯಾರ್ಥಿನಿ'ಯಾಗಿ ಆಯ್ಕೆಯಾದ ಭಟ್ಕಳದ ಕಿಶೋರಿ ಫಾತಿಮಾ ನಸ್ವಾ
»ಬಾಲಿವುಡ್ ಗಾಯಕಶ್ರೇಷ್ಟ ಮಹ್ಮದ್ ರಫಿ ಗೀತೆಗಳಿಗೆ ಮರುಜೀವ ತುಂಬಿದ ಠಾಗೋರ್ ದಾಸ್.
»ಯು.ಎ.ಇ ಮೊಗವೀರ್ಸ್ ಬಾಂಧವರಿಂದ ವೈಭವದ ಮಹಾ ಸತ್ಯನಾರಾಯಣ ಪೂಜೆ
»ದುಬೈಯಲ್ಲಿ ಮಂಗಳೂರು ನೂತನ ಖಾಝಿ ಶೈಖುನಾ ತ್ವಾಕಾ ಅಹಮದ್ ಮುಸ್ಲಿಯಾರ್‍ ರವರಿಗೆ ಸನ್ಮಾನ ಸಮಾರಂಭ ಹಾಗು ಕೆ.ಐ.ಸಿ ಜೀವನ್ ಸುರಕ್ಷಾ ಯೋಜನೆಯ ಅಧೀಕ್ರತ ಉದ್ಘಾಟನೆ.
»All 29 Red Line stations on Dubai Metro ready | Middle East telecoms firms may put Skype on mobiles
»ದುಬೈ ಕಾ ಶಾಮ್ ರಫಿ ಕಿ ನಾಮ್ ದುಬಾಯಿಯಲ್ಲಿ ಮೊಳಗಲು ಕ್ಷಣ ಗಣನೆ....
»ಎ.30ರ೦ದು ಮೊಗವೀರ್ಸ್ ಯುಎಇರವರಿ೦ದ ಮಹಾ ಸತ್ಯನಾರಾಯಣ ಪೂಜೆ
»ದುಬೈ: ಬಿಸಿಗಾಳಿ ಬಲೂನ್ ಅಪಘಾತ : ಭಾರತೀಯ ಸೇರಿ ಇಬ್ಬರು ಪ್ರವಾಸಿಗರ ಸಾವು
»ಭಾರತೀಯರಿಗೆ ಮರಣ ದಂಡನೆ: ತನಿಖೆಗೆ ಒತ್ತಾಯ : ಯು‌ಎ‌ಇಗೆ ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಮನವಿ
»ದುಬೈ: ಕನ್ನಡ ಸಾಹಿತ್ಯ ಸಮ್ಮೇಳನ: ಸಮ್ಮೇಳನಾದ್ಯಕ್ಷ ಡಾ.ಚೆನ್ನವೀರ ಕಣವಿ, ಸಚಿವ ಕಾಗೇರಿ, ನಟಿ ತಾರ ಮತ್ತು ಇತರ ಗಣ್ಯರ ಆಗಮನ - ಹಾರ್ಧಿಕ ಸ್ವಾಗತ
»ಶಾರ್ಜಾ: ಮದುವೆಯಾಗದೆ ಒಟ್ಟಿಗೆ ವಾಸಿಸುತ್ತಿರುವ ’ದಂಪತಿ’ ಗಳಿಗೆ ಕುತ್ತು
»ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಸಕಲ ಸಿದ್ಧತೆ
»ದುಬೈ: ಭಾರತೀಯ ಉದ್ಯೋಗಿಯ ಆತ್ಮಹತ್ಯೆ
»ಬುರ್ಜ್ ಖಲೀಫಾಗೆ ರಿಯಲ್ ಎಸ್ಟೇಟ್ ಪ್ರಶಸ್ತಿ
»Credit card and Nol in one: RTA launches Nol credit and debit cards
»ಪ್ರಕಾಶ್‌ರಾವ್ ಪಯ್ಯಾರ್ ರವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ
»ಶಾರ್ಜಾ: ಕರ್ನಾಟಕ ಸ೦ಘದ ಈ ವರ್ಷದ ಮಯೂರ ಪ್ರಶಸ್ತಿಯು ಜೇಮ್ಸ್ ಮೆ೦ಡೋನ್ಸಾ ಅವರಿಗೆ
»ಮೇ. 7 ರ೦ದು ಯುಎಇ ಬ೦ಟರ 36ನೇ ವಾರ್ಷಿಕೋತ್ಸವ ಸಮಾರ೦ಭ ಸಂಭ್ರಮ
»ಅಜ್ಮಾನ್: ದುಬೈ ಇ೦ಡಿಯನ್ ಇಸ್ಲಾಮಿಕ್ ಸೆ೦ಟರ್ ವತಿಯಿ೦ದ ಜಿಎ೦ಸಿ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ
»ದುಬಾಯಿಯಲ್ಲಿ ಪ್ರೇಕ್ಷಕರ ಮನಗೆದ್ದ ’ಜೋಕುಲಾಟಿಕೆ’ ತುಳು ಹಾಸ್ಯಮಯ ಕಿರುಚಿತ್ರ ಯಶಸ್ವಿ ಪ್ರದರ್ಶನ
»ವಾಷಿಂಗ್ಟನ್ ನಲ್ಲಿ ನಡೆದ ’ಎಜುಕೇಶನ್ ಆಫ್ ಹೆಲ್ತ್ ಪ್ರೊಫೇಶನಲ್ ಕಾನ್ಪರೆನ್ಸ್’ ನಲ್ಲಿ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಅಧ್ಯಕ್ಷರಾದ ಶ್ರೀ ತುಂಬೆ ಮೊಯಿದ್ದೀನ್ ರಿಂದ ವಿಚಾರ ಮಂಡನೆ
»ಸಂಗೀತ ರಸಿಕರನ್ನು ಮಂತ್ರಮುಗ್ಧರನ್ನಾಗಿಸಲು ಸಜ್ಜು: ಎ.30ರಂದು `ದುಬೈ ಕಿ ಶಾಮ್, ರಫಿ ಕಿ ನಾಮ್' ಸ೦ಗೀತ ಕಾರ್ಯಕ್ರಮ
»'ಜೋಕುಲಾಟಿಕೆ' ತುಳು ಹಾಸ್ಯಮಯ ಕಿರುಚಿತ್ರ ದುಬಾಯಿಯಲ್ಲಿ ಪ್ರದರ್ಶನಕ್ಕೆ ಸಿದ್ದ.
»India's ambassador-designate Lokesh keen to take ties forward
»ದುಬೈ: ನಗರದಲ್ಲಿ ಏಪ್ರಿಲ್ 30 ರಂದು ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ - ಭಟ್ಕಳ್ ಟ್ರೋಫಿ-2010
»ಯುಎಇ ವಿನಿಮಯ ಸ೦ಸ್ಥೆಗೆ `ದುಬೈ ಕ್ವಾಲಿಟಿ ಅವಾರ್ಡ್'
»ಬ್ಯಾರಿ ಭಾಷೆಯ ಗೀತಾ ಸಾಹಿತ್ಯ, ಧ್ವನಿಯ ಮೂಲಕ ಬ್ಯಾರಿ ಸಮುದಾಯದ ಮನಗೆದ್ದ ಹನೀಫ್ ಪರ್ಲಿಯಾ
»ಮಸ್ಕತ್ : ಧೂಮಪಾನಕ್ಕೆ ಕಡಿವಾಣ: ಧೂಮಪಾನ ಮಾಡಿದವರು ಭಾರೀ ದ೦ಡ ಪಾವತಿಸಬೇಕಾಗುತ್ತದೆ
»ಮೆ. 7ರ೦ದು ಯುಎಇ ಅಮ್ಚಿಗಲೆ ಸಮಾಜ ಬಾ೦ಧವರ 2010ನೇ ಸಾಲಿನ ಪ್ರತಿಭಾ ದಿನಾಚರಣೆ
»ದುಬೈ: ಯುಎಇ ಅಮ್ಚಿಗಲೆ ಸಮಾಜ ಬಾ೦ಧವರ ವಾರ್ಷಿಕ ವಿಹಾರಕೂಟ
»ನಕಲಿ ಪ್ಲಾಸ್ಟಿಕ್ ಸರ್ಜನ್ ಬಂದನ- ಶಾರ್ಜದಲ್ಲಿ ’ಲುಂಗಿ’ ನಿಷೇದ..ಇತರ ಸುದ್ದಿಗಳು
»ಉದ್ಯಮಿ ಅಬ್ದುಲ್ ರಝಕ್ ಬುಳೆರಿಕಟ್ಟೆ ಮಾಲಕತ್ವದ "SEEPAS" ಇಲೆಕ್ಟ್ರೋನಿಕ್ಸ್
»ದುಬೈ: ಧ್ವನಿ ಪ್ರತಿಷ್ಠಾನ ಬೆಳ್ಳಿ ಹಬ್ಬ ಮತ್ತು ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬಣ್ಣದ ರಂಗೋಲಿ ಸ್ಪರ್ಧೆಯ ಮುನ್ನುಡಿ
»ಬ್ಯಾರೀ ಅತಿಥಿ ಗಣ್ಯರಿಗೆ ಅಬುಧಾಬಿ ಬ್ಯಾರಿ ವೆಲ್ಫೇರ್ ಫೋರಮ್ ನಿಂದ ಸ್ವಾಗತ ಸತ್ಕಾರ { UPDATED}
»ದುಬೈ: ‘30 ಲಕ್ಷ ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿ ವೇತನ’
»ದುಬೈ: ಧ್ವನಿ ಪ್ರತಿಷ್ಠಾನ ಬೆಳ್ಳಿ ಹಬ್ಬ ಮತ್ತು ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬೆಳ್ಳಿ ಹಬ್ಬ ಪ್ರಶಸ್ತಿಗೆ ನಾಲ್ಕು ಗಣ್ಯರ ಆಯ್ಕೆ
»ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
»ಅತ್ಯದ್ಭುತ ಅವಿಸ್ಮರಣೀಯ 'ಕ್ಯಾಂಪ್ ಫೈರ್' ಕಾರ್ಯಕ್ರಮ ಹಮ್ಮಿಕೊಂಡ -ಕನ್ನಡ ಕೂಟ ಯು.ಎ.ಇ. ದುಬೈ
»ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಬಿ.ಜೆ.ಪಿಯನ್ನು ಸೋಲಿಸಿ ಪರ್ಯಾಯ ಸರಕಾರ ರಚಿಸಲು ಸಾದ್ಯ- ದುಬೈ ಯಲ್ಲಿ ಸಿದ್ದಾರಾಮಯ್ಯ
»ದುಬಾಯಿಗೆ ಆಗಮಿಸುತ್ತಿರುವ ಕರ್ನಾಟಕ ರಾಜ್ಯ, ಭಾರತ ಕೇಂದ್ರ ಸಚಿವರು ಮತ್ತು ವಿರೋಧ ಪಕ್ಷದ ನಾಯಕರಿಗೆ ಮಂಗಳೂರು ವಿಮಾನ ನಿಲ್ದಾಣದ ಬಗ್ಗೆ ಅನಿವಾಸಿ ಕನ್ನಡಿಗರ ಮನವಿ
»ದುಬೈ: ಶೈಖ್ ಅಹಮ್ಮದ್ ಬಿನ್ ಝಾಯಿದ್‍ರ ಮ್ರತ ದೇಹ ಪತ್ತೆ; ಅಂತ್ಯಕ್ರಿಯೆ
»ಗಲ್ಫ್‌ನಲ್ಲಿ ಕೀರ್ತಿಪತಾಕೆ ಹಾರಿಸಿದ ಭಟ್ಕಳದ ಹೆಮ್ಮೆಯ ಸುಪುತ್ರ ಎಸ್.ಎಂ.ಸೈಯದ್ ಖಲೀಲ್
»ದುಬೈ: ಬಸ್ಸು-ಟ್ರಕ್ ಢಿಕ್ಕಿ: 6 ಭಾರತೀಯರ ಸಾವು
»ಉಡುಪಿ: ಎ.3 ರ೦ದು ಅಬುಧಾಬಿಯ ಉದ್ಯಮಿ, ದಾನಿ ಶೇಖರ ಶೆಟ್ಟಿಯವರಿಂದ 35ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳ ದತ್ತುಸ್ವೀಕಾರ
»ಮರ್ಕಝುಲ್ ಹುದಾ ದುಬೈ ಘಟಕದ ವತಿಯಿಂದ ಜೀಲಾನಿ ಅನುಸ್ಮರಣೆ ಮತ್ತು ಗಲ್ಫ್ ಮೀಟ್.
»ದುಬೈ: ಕೆಮರಾ ಕಣ್ಣಿಂದ ಎ ಟಿ ಎಮ್ ಪಿನ್ ನಂಬರ್ ಕಾಪಿ ಮಾಡಿ ಬಾರೀ ಹಣ ಕದ್ದ ಮೂವರ ಬಂದನ
»ಏ.2: ಸಿದ್ದರಾಮಯ್ಯ, ಮುನಿಯಪ್ಪ, ಪಾಲೇಮಾರ್ ಮತ್ತು ಇತರ ಹೆಸರಾಂತ ಗಣ್ಯರನೇಕರ ಸಮ್ಮುಖದಲ್ಲಿ ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮ
»ದುಬೈ: ಭಾರತೀಯ ವಲಸಿಗರನ್ನು ನಿಯ೦ತ್ರಿಸಲು ಹೊಸ ಕಾಯ್ದೆ: ಏ. 1ರಿ೦ದ ಕುವೈತ್ ಪದವೀಧರರಿಗಷ್ಟೇ ನಿವಾಸಿ ವೀಸಾ
»ದುಬೈಯಲ್ಲಿ ಸಯ್ಯದ್ ಆಟಕೋಯ ತಂಙಳ್ ಕುಂಬೋಳ್ ರವರೀಗೆ ಸನ್ಮಾನ
»ಶಾರ್ಜಾ: ಪಾಕಿಸ್ತಾನಿ ಹತ್ಯೆ-17 ಭಾರತೀಯರಿಗೆ ಗಲ್ಲು ಶಿಕ್ಷೆ
»ದುಬೈ: ರಾಮ ಕ್ಷತ್ರಿಯ ಸಂಘದಿಂದ ರಾಮ ನವಮಿ ಮತ್ತು ಭಜನಾ ಕಾರ್ಯಕ್ರಮ
»ಕಲ್ಬ ಪಾರ್ಕ್‌ನಲ್ಲಿ ಬ್ಯಾರೀಸ್ ಕುಟು೦ಬದವರ ವಿಹಾರಕೂಟ
»Streamlining services: Indian consulate steps up
»ಬುರ್ಜ್ ಖಲೀಫ ಹತ್ತಲಿರುವ ಸಾಹಸಿಗ ಪ್ರೆಂಚ್ ಸ್ಪೈಡರ್ ಮ್ಯಾನ್.
»ABU DHABI: Sheikh Khalifa's brother missing after plane crash
»ಇಂಡಿಯನ್ ಇಸ್ಲಾಹೀ ಸೆಂಟರ್ ಕರ್ನಾಟಕ ಯು.ಎ.ಇ ವಾರ್ಷಿಕ ಮಹಾಸಭೆ
»ವಿಶ್ವದ ಅತಿ ಎತ್ತರದ ದುಬೈ ಬುರ್ಜ್‌ನಲ್ಲಿ ನಾಳೆ ಕತ್ತಲು
»ಮುರುಘಾಮಠದ ವತಿಯಿಂದ ಮೇ 21ಕ್ಕೆ ದುಬೈನಲ್ಲಿ ಬಸವ ಜಯಂತಿ
»ಕಾಪುವಿನ ಯುವಕ ದುಬೈಯಲ್ಲಿ ಆತ್ಮಹತ್ಯೆ
»ಏಪ್ರಿಲ್ 2ರ೦ದು ಅಮ್ಚಿಗಲೆ ಸಮಾಜ ಬಾ೦ಧವರಿ೦ದ ಅಬುಧಾಬಿಗೆ ವಿಹಾರಕೂಟ
»ಉದ್ಯಮಿ, ಎಂ.ಆರ್. ಗ್ರೂಪ್ ಆಫ್ ಕಂಪನಿಗಳ ಸ್ಥಾಪಕಾಧ್ಯಕ್ಷ ಮಂಗಳೂರು ಮಹಾಬಲ ರೈ ಅಲಿಯಾಸ್ ಎಂ. ಎಂ ರೈ.

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri