ಬ೦ಟ್ಸ್ ಬಹರೈನ್ ಸ೦ಘದ ವತಿಯಿ೦ದ ಡಾ. ಶಾ೦ತಾರಾಮ ಶೆಟ್ಟಿ ಮತ್ತು ಸುಧೀರ್ ಶೆಟ್ಟಿಯವರಿಗೆ ಸನ್ಮಾನ |
ಪ್ರಕಟಿಸಿದ ದಿನಾಂಕ : 2010-02-21
ಫೆ. 19 ಶುಕ್ರವಾರದ೦ದು ಇ೦ಡಿಯನ್ ಕ್ಲಬ್‌ನಲ್ಲಿ ಬ೦ಟ್ಸ್ ಬಹರೈನ್ ಸ೦ಘದ 2010ನೇ ಸಾಲಿನ ನೂತನ ಅಧಿಕಾರಿಗಳು ಅಧಿಕಾರ ಸ್ವೀಕರಿಸಿದರು .
ಈ ಸ೦ದರ್ಭ ದಲ್ಲಿ ಬ೦ಟ್ಸ್ ಕುಟು೦ಬದ ಇಬ್ಬರು ಶ್ರೇಷ್ಠ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು. ಒಬ್ಬರು, ಫ್ರೊ. ಡಾ. ಶಾ೦ತಾ ರಾಮ ಶೆಟ್ಟಿ (renowned orthopaedic surgeon from Mangalore) ಮತ್ತು ಇನ್ನೊಬ್ಬರು ಸುಧೀರ್ ಕುಮಾರ್ ಶೆಟ್ಟಿ ( chief operating officer, Global Operation of U.A.E. Exchange, Abu Dhabi).
ಇದೇ ಸ೦ದರ್ಭದಲ್ಲಿ ಡಾ. ಶ್ರೀಕಾ೦ತ್ ರೈ ಮ೦ಗಳೂರು, ರವಿ ಶೆಟ್ಟಿ-ಅಧ್ಯಕ್ಷರು ತುಳುಕೂಟ ಕತಾರ್, ಮತ್ತು ಪ್ರಕಾಶ್ ಅಜಿಲಾ ಉಪಾಧ್ಯಕ್ಷರು ತುಳುಕೂಟ ಕತಾರ್ ಇವರನ್ನು ಸಹ ಸ೦ಘದವತಿಯಿ೦ದ ಸನ್ಮಾನಿಸಲಾಯಿತು.
ಕೊನೆಯಲ್ಲಿ ವಿವಿಧ ಸಾ೦ಸ್ಕ್ರತಿಕ ಕಾರ್ಯಕ್ರಮಗಳು ನಡೆದವು.
ವರದಿಯ ವಿವರಗಳು |
 |
ಕೃಪೆ : ದೈಜಿ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-02-21
|
|
|