ಉಡುಪಿ: ಶ್ರೀಕ್ರಷ್ಣಮಠಕ್ಕೆ ಭೇಟಿ ನೀಡಿದ ಈಶ್ವರಪ್ಪ |
ಪ್ರಕಟಿಸಿದ ದಿನಾಂಕ : 2010-03-22
ಶ್ರೀ ಈಶ್ವರಪ್ಪ ಅವರು ಶ್ರೀಕ್ರಷ್ಣಮಠಕ್ಕೆ ಭೇಟಿನೀಡಿ ಶ್ರೀಕ್ರಷ್ಣನ ದರ್ಶನ ಮಾಡಿದರು. ಮಠದ ದಿವಾನ ಶ್ರೀ ಲಾತವ್ಯ ಆಚಾರ್ಯ ಅವರನ್ನು ಸ್ವಾಗತಿಸಿದರು. ಅವರೊ೦ದಿಗೆ ಶ್ರೀ ರಘುಪತಿ ಭಟ್, ಶ್ರೀ ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಶ್ರೀ ಅನ೦ತೇಶ್ವರ ಮತ್ತು ಚ೦ದ್ರ ಮೌಳೀಶ್ವರ ದೇವರ ಸನ್ನಿಧಿಯಲ್ಲಿ ಪೂಜ್ಯ ಶ್ರೀ ಸುಗುಣೇ೦ದ್ರ ತೀರ್ಥ ಶ್ರೀಪಾದರ ದಿವ್ಯ ಸಾನಿಧ್ಯದೊ೦ದಿಗೆ ವಿಶಕಲ್ಯಾಣಕ್ಕಾಗಿ ಪರ್ಯಾಯ ಶ್ರೀ ಶೀರೂರು ಶ್ರೀಪಾದರ ಉಪಸ್ಥಿತಿಯಲ್ಲಿ ಲಕ್ಷಾರ್ಚನೆ ನೆರವೇರಿತು.


ವರದಿಯ ವಿವರಗಳು |
 |
ಕೃಪೆ : ದುರ್ಗಪ್ರಸಾದ್ ಕೆ. ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-22
|
|
|