ಶನಿವಾರ, 11-09-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಉಡುಪಿ : ಕುಡಿದ ಮತ್ತಿನಲ್ಲಿ ಬಸ್ಸು ಚಲಾಯಿಸಿ ರಸ್ತೆ ಬದಿಯಲ್ಲಿದ್ದ ವಾಹನಗಳಿಗೆ ಡಿಕ್ಕಿ : ಚಾಲಕನ ಬಂಧನ
Latest news item ಉಡುಪಿ : ಬ೦ದೇ ಬಿಡ್ತು ಗಣೇಶನ ಹಬ್ಬ... : ರಥಬೀದಿಯಲ್ಲಿ ಜೋರಾದ ವ್ಯಾಪಾರದ ಭರಾಟೆ
Latest news item ಎನ್‌ಕೌಂಟರಿಗೆ ಬಲಿಯಾದ ಕುಖ್ಯಾತ ದರೋಡೆಕೋರ ಎ.ಕೆ ಸಿಂಗ್
Latest news item ಶಾಂತಿ, ಸೌಹಾರ್ದ, ತ್ಯಾಗ, ದಾನದ ಸಂಕೇತವಾದ ಈದ್‌-ಉಲ್‌-ಫಿತರ್‌ ಹಬ್ಬ: ಉಡುಪಿ ಇ೦ದ್ರಾಳಿ ಮಸೀದಿಯಲ್ಲಿ ಮುಸ್ಲಿಮ್ ಬಾ೦ಧವರಿ೦ದ ವಿಶೇಷ ನಮಾಜ್
Latest news item ಇಂದು ಮುಸ್ಲಿಂರ ಪವಿತ್ರ ಹಬ್ಬ ರಂಝಾನ್ - ದಾನ-ಧರ್ಮಗಳ ಹಬ್ಬ ’ಈದ್-ಉಲ್-ಫಿತ್ರ್ : ಮಂಗಳೂರಿನ ಈದ್ಗಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರಿಂದ ಸಾಮೂಹಿಕ ನಮಾಜ್.
Latest news item ಅಕ್ರಮ ಗಣಿ ನಿಯಂತ್ರಿಸುವ ಹೊಣೆ ಕೇಂದ್ರದ್ದು ಅದರೆ ರಪ್ತು ನಿಷೇದ ಅಧಿಕಾರ ರಾಜ್ಯಕ್ಕೆ : ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಸ್ಪಷ್ಟನೆ | ಅಕ್ರಮ ಗಣಿಗಾರಿಕೆ : ಸರ್ವಪಕ್ಷ ಸಭೆಗೆ ಸಿಎಂ ನಿರ್ಧಾರ
Latest news item ಆಡಳಿತ, ವಿಪಕ್ಷಗಳಿಗೆ ಸವಾಲಾಗಿರುವ ಉಪ ಚುನಾವಣೆ- ಕಡೂರು: ಅಚ್ಚ­ರಿಯ ಫಲಿ­ತಾಂ­ಶಕ್ಕೆ ಭೂಮಿಕೆ ಸಿದ್ಧ
Latest news item ವೈದ್ಯಕೀಯ ಕಾಲೇಜು ಸಿಬ್ಬಂದಿ ನೇಮಕಾತಿ ಹಗರಣ ಪ್ರಮಾಣ ಪತ್ರ ತಿರಸ್ಕೃತ- ರಾಮಚಂದ್ರಗೌಡರಿಗೆ ಹೈಕೋರ್ಟ್‌ ಮತ್ತೆ ಛೀಮಾರಿ : ರಾಜ್ಯ ಸರ್ಕಾರಕ್ಕೂ ತರಾಟೆ
Latest news item ಹಿರಿಯ ಚಿತ್ರ ನಿರ್ಮಾಪಕ ಡಿ. ರಾಮಾನಾಯ್ಡುಗೆ ಫಾಲ್ಕೆ ಪ್ರಶಸ್ತಿ; ಧನ್ಯತೆ ತಂದ ‘ಫಾಲ್ಕೆ’ ಗೌರವ - ನಾಯ್ಡು ಪ್ರತಿಕ್ರಿಯೆ
Latest news item ಉಡುಪಿ : ಸರಕಾರದ ಒ೦ದು ರೂ. ಹಾಕದೆ ದಾಟಲು ದೋಣಿಯೂ ಇಲ್ಲದೇ ಇದ್ದ ಹೊಳೆಗೆ ತೂಗು ಸೇತುವೆ ನಿರ್ಮಾಣ!
Latest news item ಮಂಗಳೂರು: ಗುತ್ತಿಗೆದಾರರ ಬಾಕಿ ಮೊತ್ತವನ್ನು ಪಾವತಿಸುವಂತೆ ಅಗ್ರಹಿಸಿ ದ.ಕ.ಜಿಲ್ಲಾ ಪಂಚಾಯತ್ ಗುತ್ತಿಗೆದಾರರ ಸಂಘದ ವತಿಯಿಂದ ಪ್ರತಿಭಟನೆ
Latest news item ಮಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ ಚೌತಿ ತಯಾರಿ - ಗಣೇಶ ವಿಗ್ರಹಗಳಿಗೆ ಅಂತಿಮ ಟಚ್.
Latest news item ಮಂಗಳೂರು ವಿಮಾನ ದುರಂತ; ನಿದ್ರೆ ಮಾಡಿದ್ದ ಪೈಲಟ್!
Latest news item 'Indo-Pak Express' : ಯುಎಸ್ ಓಪನ್ ಡಬಲ್ಸ್: ಬೋಪಣ್ಣಾ ಖುರೇಶಿ ಜೋಡಿ ಫೈನಲ್‌ ಪ್ರವೇಶ
Latest news item ಆಳ್ವಾಸ್ ಶಿಕ್ಷಣ ದಿನಾಚರಣೆ: ಆರು ಮಂದಿ ಸಾಧಕರಿಗೆ ಸನ್ಮಾನ
Latest news item ಬೆ೦ಗಳೂರು : ಅಕ್ರಮ ಗಣಿಗಾರಿಕೆ ಹೇಳಿಕೆ: ಬಹಿರ೦ಗ ಕ್ಷಮೆ ಕೇಳಿ : ಮುಖ್ಯಮಂತ್ರಿಯ ವಿರುದ್ಧ ರಾಜ್ಯಪಾಲರು ಕೆಂಡ
Latest news item ಅಕ್ಟೋಬರ್‌ 14 ಮತ್ತು 15ರಂದು ತುಳುಕೂಟ ಕುವೈಟ್‌ ದಶಮಾನೋತ್ಸವ
Latest news item ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
Latest news item ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
Latest news item ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)
Latest news item ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
Latest news item ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
Latest news item ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

 

 
ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ

( ಅಶೋಕ್ ಬೆಳ್ಮಣ್ ಚಿತ್ರಗಳನ್ನು ನೋಡಿ ಮತ್ತೊಮ್ಮೆ ನಾಟಕದ ಆನಂದ ಪಡೆಯಿರಿ)

ದುಬೈ:   ಅದ್ಭುತ ಯಶಸ್ಸಿನ ನಾಟಕ  ’ ಮೂರು ಮುತ್ತು’ ದುಬಾಯಿನಲ್ಲಿ ಇದೇ ಶುಕ್ರವಾರ ಜೂನ್ 25 ರಂದು ಪ್ರದರ್ಶಿತ ಗೊಂಡು  ಬಹಳ ಕಾತುರದಿಂದ ನಿರೀಕ್ಷಿಸುತ್ತಿದ್ದ ನಾಟಕ ರಸಿಕರ ಮನಸೂರೆಗೊಂಡಿತು.

ನಾಟಕ ಶುರುವಾಗವ ಒಂದು ಘಂಟೆಯ ಮೊದಲೇ ದುಬಾಯಿಯ ಎಮಿರೇಟ್ಸ್ ಇಂಗ್ಲೀಷ್ ಸ್ಕೂಲ್‍ನ ಸಭಾಂಗಣ  ನಾಟಕ ಆಸಕ್ತರಿಂದ ಕಿಕ್ಕಿರಿದು  ತುಂಬಿತುಳುಕಿ ಇತಿಹಾಸ ನಿರ್ಮಿಸಿತು. ಹಲವಾರು ಶೋತ್ರರು ಜಾಗಸಿಗದೆ ನಿರಾಶರಾಗಿ ಹಿಂದೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿತ್ತು.

ನಾಟಕದ ನಿರ್ದೇಶಕ ನಟ ಸತೀಶ್ ಪೈ  ಕಲಾವಿದರಾದ ಅಶೋಕ್ ಶ್ಯಾನ್‍ಭಾಗ್, ಸತೀಶ್ ಪೈ, ಸಂತೋಷ್ ಪೈ ಮತ್ತು ತಂಡ ಈ ಸಾಮಾಜಿಕ ನಾಟಕ ಪ್ರದರ್ಶಿಸಿ ಜನ ಮೆಚ್ಚಿಸಿದರು.

ತಂಡದೊಂದಿಗೆ  ಬಂದ ಕರಾವಳಿಯ ಹೆಸರಾಂತ  ಸಂಗೀತ ನಿರ್ದೇಶಕ ರವಿಂದ್ರ ಪ್ರಭು ಅವರು ಹೆಸರಾಂತ ಕನ್ನಡ ಸಿನಿಮಾ ಸಂಗೀತದ ರಸದೌತಣ ನೀಡಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 ಅನಂತ ರಾವ್ ರವರು ಕಾರ್ಯಕ್ರಮವನ್ನ ತಮ್ಮ  ವಾಕ್ಚಾತುರ್ಯದಿಂದ ಅಚ್ಚುಕಟ್ಟಾಗಿ ನಿರೂಪಿಸಿ ಸಭಿಕರನ್ನು ಆಕರ್ಷಿಸಿ ಮನಗೆದ್ದರು.

ಭಾರತದ ರಾಯಬಾರಿಯಾಗಿರುವ ಮಾನ್ಯ ಶ್ರೀ ಎಂ. ಕೆ. ಲೋಕೇಶ್,  ರಾಜ್ಯಸಭಾ ಸದಸ್ಯ ಹಾಗೂ ಮಾಜಿ ಸಚಿವ ಮಾನ್ಯ ಡಾ. ಆಸ್ಕರ್ ಫೆರ್ನಾಂಡಿಸ್ ಮತ್ತು ಪತ್ನಿ ಬ್ಲಾಸಮ್,  ಕರ್ನಾಟಕ ಸರಕಾರದ ಅನಿವಾಸಿ ಭಾರತೀಯ ಸೆಲ್ ನ ಉಪಾಧ್ಯಕ್ಷ ರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಗಲ್ಫ್ ಕರ್ನಾಟಕ ವೇದಿಕೆಯ ಮಹಾ ಪೋಷಕರಾದ  ಪದ್ಮಶ್ರೀ ಪುರಸ್ಕೃತ ಡಾ. ಬಿ. ಆರ್. ಶೆಟ್ಟಿ ಯವರು ಉಪಸ್ಥಿತರಿದ್ದು ಈ ನಾಟಕವನ್ನು ಉದ್ಘಾಟಿಸಿ ಪ್ರಾಯೋಜಕರಿಗೆ ಪಾರಿತೋಷಕ ನೀಡಿ ಪ್ರದರ್ಶನವನ್ನು ನೋಡಿ ಆನಂದಿಸಿದರು..

ಫಾರ್ಚೂನ್ ಹೋಟೆಲ್ ಸಮುದಾಯದ ಪ್ರವೀಣ್ ಶೆಟ್ಟರ ಆಶ್ರಯದಲ್ಲಿ ನಡೆದ ಈ ಪ್ರಪಥಮ ನಾಟಕ ಪ್ರದರ್ಶನ ಗಲ್ಫ್ ಕನ್ನಡಿಗರ ಮನೋರಂಜನೆಯಲ್ಲಿ ಒಂದು ಹೊಸ ಆಯಾಮ ನಿರ್ಮಿಸಿ ಮುಂದೆ ನಾಟಕ ಪ್ರೇಮಿಗಳಿಗೆ ಇನ್ನೂ ಹೆಚ್ಚಿನ ವೈವಿದ್ಯಮಯ ಕಾರ್ಯಕ್ರಮಗಳು ಒದಗುವುದರಲ್ಲಿ ಸಂದೇಹವಿಲ್ಲ. 


‘MOORU MUTHU’ ROCKS  DUBAI & CREATS HISTORY

Late K Balakrishna Pai’s ‘Roopakala Nataka Mandali’s’ most acclaimed Kannada comedy family drama ‘Mooru Muthu’ directed by Satish Pai really rocked Dubai and created history by itself.  It was unbelievable even the Bollywood stars would not have got that much of response as for the first time more than 200 unfortunate drama lovers of Dubai had to return back heavy hearted from the closed gate due non availability of space with overwhelming crowd jam packed at the Emirates English School Auditorium, Dubai at around 4.30 PM yesterday. 

 Though the drama was scheduled at 4.30 PM we could see the people flocking from 3.30 PM onwards.  By 4 PM the whole auditorium was uncontrollable so as to the organizer had to close the main gate.  This kind of tremendous response for a Kannada Drama that too from a small place called Kundapur was really unexpected.  More than 800 people fully loaded in the theatre from all sides, were bursting into laughter in spite of the burning atmosphere within the hall.  The additional Air coolers installed by the organizers did not make much difference as far as the heat was concerned. 

However the intoxication of the cultural programme lovers did not really mind the situation.

The drama which has made history with successful record number of shows elsewhere in India again broke the record in Dubai with the following history:

1) It is the first time that a Kannada Comedy Drama of this kind is presented in Dubai
2) It is the first time that an Indian Ambassador to UAE attended and witnessed the full Kannada drama programme.
3) It is the first time that an Indian Parliamentarian dignitary attended and witnessed a Kannada drama in Dubai.
4) It is the first time that a Karnataka Government leader attended and witnessed a Kannada drama programme in Dubai.
5) It is the first time that Roopakala Nataka Mandali’ troupe made an entry into Dubai
6) It is the first time that Pravin Shetty and Fortune Hotel fully presenting a drama in Dubai
7) It is the first time that a small troupe hailing from Kundapur presenting a house full show in Dubai.

Before the drama the programme started with some very beautiful numbers of the South Indian famous singer Ravindra Prabhu, who is also called as Junior SP Balasubramaniam and Junior Dr. Raj Kumar.  He gave some melodious mix of filmy, folk and devotional songs which mesmerized the people with his rich voice.  He interacted with the audience with quick quiz and prize.  His voice floated around the auditorium like the waves of sea, hitting each corner of the wall and took the music lovers on a journey to dream land.

Congress Parliamentarian, Oscar Fernandes with his wife Blossom Fernandes, Indian Ambassador to UAE, H.E. Lokesh, Dy. Chairman of NRI Cell, Karnataka, Captain Ganesh Karnik & Padmashree Awardee Dr. B.R. Shetty were the Chief Guests who opened up the programme with lighting the traditional lamp. 

Ravindra Prabhu’s devotional song during the lighting the lamp gave a beautiful touch to the occasion that it really invited the Almighty. 

 All the Guests were felicitated on the stage with flower bouquet, shawl, mementos and gifts.  The director of the Play Satish Pai was honoured and felicitated by the dignitaries with Flowers, Shawl, Mementos and Gifts.  He rendered a touching speech in return to the felicitation and thanked Pravin Shetty for giving them a life time opportunity. 

 All the sponsors and well wishers including Media were called upon on the stage and honoured with Mementos.

With the beautiful erected stage setting, Roopkala Nataka Mandali’s maiden venture in the Gulf ‘Mooru Muthu’ a evergreen super hit drama started with a big applaud by the audience for a 3 hours tour.  Superb acting skills by all the actors who put their life and soul into presenting such a tremendous rib tickling comedy play which mesmerized the audience who did not even realize the time. 

The credit should go to the director Satish Pai who had full command on his troupe.  It was like a family affair for him as he shared the stage with his own brother Santosh Pai who made the crowd crazy with his brilliant performance as deaf.  They were supported by various other enthusiastic co-actors along with Ashok Shanbhag.  On the whole it was a different kind of drama which was a blend of real comedy, tilting music, tickling dialogues, beautiful costumes bundled with best performance by each and every character to make it a unique package.

Ananth beautifully compered the programme throughout with his rhyming Kannada touch flawlessly, professionally with humour and wit.  He was well supported by Sampath Shetty.

Pravin Shetty of Fortune Hotel who has patronized this drama and who himself hails from Kundapur, where the troupe belongs to, had successfully presented this great show ‘entrance free’ for all drama lovers of UAE.  In his thanks giving speech at the end remembered all the organizing committee members for their support and thanked the audience for giving him such a tremendous response.

The Team Roopkala took this great opportunity and thanked & felicitated Praveen Shetty & alos the anchor behind the whole show whose brain child is this event Vishwanth Shetty-  the gulf's well known dramatist, actor & director.

The programmed ended at around 9 PM with raffle draw and felicitating the troupe’s other actors.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : Report: Shodhan Prasad| Pics: Ashok Belman
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-06-26

Tell a Friend
ಇತರ ಸಂಭಂದಪಟ್ಟ ವರದಿಗಳು
»
»ದುಬೈ: 'ಮೂರು ಮುತ್ತು' ಕಲಾವಿದರ ಆಗಮನ: ಆತ್ಮೀಯ ಸ್ವಾಗತ. ಶುಕ್ರವಾರ ಪ್ರದರ್ಶನಕ್ಕೆ ರಂಗ ಸಜ್ಜು
»ತನ್ನ 800ನೇ ಪ್ರಯೋಗದತ್ತ ಭರ್ಜರಿ ದಾಪುಗಾಲು: ದುಬಾಯಿನಲ್ಲಿ ಜೂನ್ 25 ರಂದು ಹಾಸ್ಯ ಪ್ರಧಾನ ಸಾಮಾಜಿಕ ಕಥಾನಕದ 'ಮೂರು ಮುತ್ತು' ನಾಟಕ ಪ್ರದರ್ಶನ

ಪ್ರತಿಸ್ಪಂದನ
B. VASUDEVA SHANBHAGOUE, KUNDAPURA
2010-06-30
I am proud to see the Famous Drama Troup of Kundapura Roopakala,Photo's @ Gulf Kannadiga Web.

It is my pleasure and every Kannadiga's and especially People of Kundapura that our Troup performed good comedy Drama at Dubai and brought smile on Dubai Kannadiaga's face.

Keep it up Mr. Vakwady Praveen Kumar Shetty & others who done good job to our mother land & mother language.

Nandi, Dubai
2010-06-30
Looks peoples enjoyed a lot who got chance to see. But organisors should select big venue as many peoples returned back and wasted their time of the weekend. I feel sorry for those guys who came from other emirates. publicity was very good with very little arrangement.Also it might be the first time so many peoples went back due to over over crowd.

WHY NOT PRESENT THE SAME DRAMA AGAIN IN A LARGE VENUE?.

ರವೀಂದ್ರ .ಎಸ್ .ಪೂಜಾರಿ, ಕೋಟ , Dubai
2010-06-28
ಈ ನಾಟಕ ಬಹಳ ಚೆನ್ನಾಗಿ ಮೂಡಿಬಂದಿತ್ತು.ಮೂರುಮುತ್ತುಗಳು rocked stage in dubai.

Really it was nice show. Its really huge success for organizers. But we can easily identify the lack of experience in organizers.

A lot of families left early because of huge crowd specially bachelors. I hope next time same organizers will organize a lot programs and they will give first preference for families by pre-registration or arranging separate sitting for families Thank you and Congrats to Praveen and his co-organizers.

M. DEVOJI RAO, BANGALORE. J. P. NAGAR
2010-06-28
ಕರ್ನಾಟಕದ ಕೀರ್ತಿ ಪತಾಕಿ ಹಿಡಿದು ಹೊರಟಿರುವ ’ಮೂರು ಮುತ್ತು ತಂಡಕ್ಕೆ ನಮ್ಮ ಅಭಿನಂದನೆಗಳು:ಇಂತಿ ನಿಮ್ಮ ಅಭಿಮಾನಿಗಳಲ್ಲಿ ಒಬ್ಬರು.
Prathik Vijay Hegde, ABUDHABI, ಹಾಲ್ನಾಡ್
2010-06-28
First, I will congrats Mr.Pravin Shetty Vakwadi. ಕುಂದಾಪುರದ ಮೂರು ಮತ್ತು ಗಳನ್ನು ಕರೆಸಿ ದುಬೈ ಎಂಬ ದೇಶದಲ್ಲಿ ಮುತ್ತುಗಳನ್ನು ವಿಜ್ರಂಭಿಸಿದಕ್ಕೆ ನನ್ನ ವಂದನೆಗಳು. ಇದೇ ರೀತಿ ಎನ್ನೂ ಕೂಡ ಕುಂದಾಪುರದ ಹೆಸರು ಬೆಳೆಯಬೇಕೆಂದು ನನ್ನ ಹಾರೈಕೆ.

ಮತ್ತು ’ಗಲ್ಫ್ ಕನ್ನಡಿಗ” ಕ್ಕೆ ನನ್ನ ಕೋಟಿ ಕೋಟಿ Best Wishes...

Raghavendra Suvarna, KIRIMUNJESHWAR
2010-06-27
HATS UP PRAVIN SHETTY. ಮೂರು ಮುತ್ತು ನಾಟಕ ಪ್ರದರ್ಶಿಸಿ ಕುಂದಾಪುರದ ಹೆಸರು ಇನ್ನಷ್ಟು ಉತ್ತಂಗಕ್ಕೆ ಏರಿಸಿದ್ದೀರ ...REALLY YOU DID GREAT JOB IN UAE. GOD BLESS YOU
Anantharama Shetty, Ampar, kundapur
2010-06-27
A grand success!!!!... Many congratulations to Mr.Praveen Shetty, Vakwadi and Team. In the show the integrity of different communities of Kundapur was seen. I think, the organisers have never expected that number of audience.

Hall capacity and air conditioning were few points which is to be taken care in the next events.

Raghavendra.B.N, Basrur
2010-06-27
ಪ್ರಪ್ರಥಮವಾಗಿ ಈ ನಾಟಕಕ್ಕಾಗಿ ದುಬೈಗೆ ಕರೆತರಲು ಶ್ರಮಿಸಿದ ಎಲ್ಲರಿಗೂ ನಮ್ಮ ನಮನಗಳು. ಒಮ್ಮೆ ಹಾಲ್ ಒಳಗಡೆ ಬರುವಾಗ " ಹೊಇಕ್ , ಬರ್ಕ್ " ಮಾತು ಕೇಳಿ ಏನೋ ಕುಂದಾಪುರದಲ್ಲಿ ನಾಟಕ ನಡೀತಾ ಇದೆ ಅನಿಸಿತು, ಅಲ್ಲದೆ ಹಲವು ಹಳೆ ಮಿತ್ರರ ಮಿಲನ ಕೂಡ ಆಯಿತು.ರೂಪಕಾಲ ತಂಡದ ಪಿತಾಮಹ ಕುಳ್ಳಪ್ಪುರವರನ್ನು ಈ ಸಮಯದಲ್ಲಿ ಸ್ಮರಿಸಲೇ ಬೇಕು. ನಾಟಕ ಮುಗಿದ ಮೇಲೆ ಮೇಕ್ ಅಪ್ ರೂಂನಲ್ಲಿ ನನ್ನನ್ನು ನೋಡಿ ಸಂತೋಷ್ ಪೈ ಹೀಗೆ ಹೇಳಿದರು " ರಾಗು, ನಾನು ದುಬೈನಲ್ಲಿ ಇದ್ದೆನಾ ಅಥವ ಕುಂದಾಪುರ ಮೀನು ಮಾರ್ಕೆಟ್, ಚರ್ಚ್ ರೋಡ್ , ಖಾರ್ವಿಕೇರಿ ಅಂತ ಗೊತ್ತು ಆಗ್ತಾ ಇಲ್ಲ ಮಾರಾಯ". ಕುಂದಾಪುರ ಪರಿಸರದ ಜನತೆಯನ್ನು ಒಟ್ಟುಗೂಡಿಸಿದ" ಗಲ್ಫ್ ಕನ್ನಡಿಗ " ಪತ್ರಿಕೆಗೆ ನಮ್ಮೆಲ್ಲರ ನಮನಗಳು. ಮುಂದಿನ ದಿನಗಳಲ್ಲಿ ಇಂತಹ ಅತ್ಹ್ಯುತಮ ಕಾರ್ಯಕ್ರಮಗಳು ಮೂಡಿ ಬರಲಿ ಎಂದು ಶುಭ ಹಾರೈಕೆಗಳೊಂದಿಗೆ, ರಾಘವೇಂದ್ರ.ಬಿ.ಏನ್. ( ಅಬುಧಾಬಿ )
santosha poojary, pallamajal
2010-06-26
Roopakala fantastic troup no doubts,not to miss the organiser fortune.. two thumbs up. gr8 capture by ashok, well explained article to those 1 who missed the memorable stage show. Looking forward to more events like this.
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಯುಎಇ]

»India may revoke Gulf flight cancellations
»Eid Al Fitr is on Friday
»ಅಕ್ಟೊಬರ್ 29 : ಎಲ್ಲರನ್ನೂ ರ೦ಜಿಸಲು ಬರುತ್ತಿದ್ದಾರೆ ಬಿ೦ದಾಸ್ ಬಾಲಿವುಡ್ ಥ್ರಿಲ್ಲರ್ : ಕಾರ್ಯಕ್ರಮಕ್ಕಾಗಿ ದುಬೈ ಸಜ್ಜು
»ದುಬೈ: ನವೆಂಬರ್ 12 ರಂದು 54 ನೇ ಕರ್ನಾಟಕ ರಾಜ್ಯೋತ್ಸವ ಆಚರಿಸಲಿರುವ ಕನ್ನಡ ಕೂಟ ಯು.ಎ.ಇ.
»ದುಬೈ : ಔರಂಗಜೇಬನ ಕಾಲದ ಕುರ್‌ಆನ್ ಜರ್ಮನಿಯಲ್ಲಿ ಹರಾಜಿಗೆ ಸಿದ್ಧತೆ
»Air India Express to cancel 203 flights to Gulf sector
»ದುಬೈ: ಪತನಗೊಂಡ ಕಾರ್ಗೋ ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆ
»ದುಬೈನಲ್ಲಿ ಕಾರ್ಗೋ ವಿಮಾನ ಪತನ , ಹೈವೇ ಬಳಿ ಬಿದ್ದ ವಿಮಾನ. ಚಾಲಕ ಸಿಬ್ಬಂದಿಗಳ ಸಾವು (UPDATED)
»ಅಪ್ರಾಪ್ತ ವಯಸ್ಕರ ಸಹಮತದ ಸಂಭೋಗ ಆರೋಪಿಗೆ ದೇಶ ಬಿಡಲು ಸೂಚನೆ
»ದುಬಾಯಿ ಟ್ಯಾಕ್ಸಿ ಬಾಡಿಗೆ ಶೀಘ್ರ ಹೆಚ್ಚಳ
»ರೋಗ ನಿರೋಧಕ ಶಕ್ತಿ ಕುಂಠಿತ ದುಬಾಯಿಯಲ್ಲಿ ಸೂಪರ್ ಬಗ್ ಆತಂಕ
»ಶಾರ್ಜಾದಲ್ಲಿ "ಅಲಿಫ್" ಈಶ್ವರಮಂಗಳ ಯು.ಎ.ಇ ಚಾಪ್ಟರ್ ಸಂಸ್ಥೆ ಅಸ್ಥಿತ್ವಕ್ಕೆ
»ರಾಮಕ್ಷತ್ರಿಯ ಸ೦ಘ ಯು.ಎ.ಇ. ಯವರು ಏರ್ಪಡಿಸಿದ ಅಡುಗೆ ಸ್ಪರ್ಧೆ
»ಯು.ಎ.ಇ. ಮೂಲದ ಎತಿಹಾದ್ ಏರ್ ಬ್ರಾಂಡ್ ಅಂಬಾಸಡರ್ ಆಗಿ ಕತ್ರಿನಾ ಕೈಫ್ ಆಯ್ಕೆ
»ಶಾರ್ಜಾದಲ್ಲಿ ವಿಶ್ವಕರ್ಮ ಸಮಾಜದ ಬಂಧುಗಳಿ೦ದ ಶ್ರಾವಣ ಚೂಡಿಪೂಜೆಯ ಸಂಭ್ರಮ
»ಹೊಸ ಮನೆತೆರಿಗೆ : ದುಬಾಯಿ ಪಾಲಿಕೆಯಿಂದ ನಿರಾಕರಣೆ
»ಯು ಏ ಯಿ ಪತ್ರಿಕಾ ವರದಿಗಳು...ರಮ್ಜಾನ್ ಹಬ್ಬದ ಪಾರ್ಕಿಂಗ್ ವ್ಯವಸ್ಥೆ / ಸಂದರ್ಶನ ವಿಸಾ
»ಕರ್ನಾಟಕ ಸಂಘ ಶಾರ್ಜಾದ ಆಶ್ರಯದಲ್ಲಿ ಮಯೂರ ಕಪ್ ಟೂರ್ನಮೆಂಟ್ 2010
»ಕಾರ್ಕಳದ ’ಹಿತೈಷಿ’ ಹಾಗೂ ಯುಎಇ ಆಮ್ಚಿಗೆಲೆ ಸಮಾಜದ ಜಂಟಿ ಸಹಯೋಗದಲ್ಲಿ ವಿದ್ಯಾರ್ಥಿ ವೇತನ ಹಾಗೂ ಸಾಧಕರಿಗೆ ಸಮ್ಮಾನ
»ಯು ಏ ಯಿ ಪತ್ರಿಕಾ ವರದಿಗಳು...ಮಧ್ಯದ ಅಮಲಿನಲ್ಲಿ ಸೈನಿಕನಿಂದ ಅತ್ಯಾಚಾರ
»ದುಬೈ: ಗರ್ಭಿಣಿ ಹೆಂಗಸು ಮತ್ತು ಆಕೆಯ ಪತಿಯ ಮೇಲೆ ಹಲ್ಲೆ : ವೈದ್ಯಕೀಯ ವರದಿ ಪೂರಕ
»ಮುಂಬಯಿಯಲ್ಲಿ ಭಾರೀ ಅಲ್ಲೋಲ ಕಲ್ಲೋಲ ಸ್ರಷ್ಟಿ ಮಾಡಿದ ವಜ್ರಾಪಹರಣ ಪ್ರಕರಣ: ಆರೋಪಿಗಳು ದುಬೈಯಲ್ಲಿ ಬಂಧನ
»ದುಬೈ; ಹಣ ಪಡೆಯಲು ಬಂದವರಿಗೆ ಹಲ್ಲೆ: ಈ ವಾರ ಶಿಕ್ಷೆ ಪ್ರಕಟ
»ದುಬೈ : ವಿಸಾಗಳ ಸಾಚಾತನ ಪರೀಕ್ಷೆಗೆ ನೂತನ ಕ್ರಮ ಇ೦ದಿನಿ೦ದ ಜಾರಿ
»ಯುಎಇ : ಆನ್ ಲೈನ್ ಮಾಹಿತಿಗಳ ಸೋರಿಕೆ: ಆತಂಕ
»Interpol intercepts diamond theft suspects in Dubai
»ಮುಂಬಯಿಯ ಮೆತಾಡಿಸ್ಟ್ ಚರ್ಚ್ ಗಳಲ್ಲಿ ಫಾಸ್ಟರ್ ಆಗಿ ನಿವ್ರತ್ತಿ ಹೊಂದಿದ್ದ ಆ.ವಂ. ಫಾ.ಜಾನ್ ಭಾಸ್ಕರ್ ಚಲ್ಲ ಅವರು ದುಬೈಯಲ್ಲಿ ನಿಧನ
»ದುಬಾಯಿ ಸಂಗಮ ಕಲಾವಿದರ ಬೆನ್ಪಿನೊರಿ ತಿನ್ಪುನೊರಿ ಅಕ್ಟೋಬರ್ 29 ಕ್ಕೆ
»ದುಬೈಯಲ್ಲಿ ಬ್ಯಾರೀಸ್ ಕಲ್ಚರಲ್ ಪೋರಮ್ ಇಫ್ತಾರ್ ಕೂಟ ಹಾಗೂ ವಿದ್ಯಾರ್ಥಿ ವೇತನ ನಿಧಿಗೆ ಕೊಡುಗೆ
»ಅಬುಧಾಬಿ : ಬ್ಯಾರಿ ವೆಲ್‌ಫೇರ್ ಫೋರ೦ ವತಿಯಿ೦ದ ಇಫ್ತಾರ್ ಕೂಟ
»ಮ೦ಗಳೂರು: ಅದ್ದೂರಿಯಿ೦ದ ಜರುಗಿದ ಬಿಲ್ಲವಾಸ್ ದುಬಾಯಿ ಮತ್ತು ನಾರ್ಥರ್ನ್ ಎಮಿರೇಟ್ಸ್ ವತಿಯಿ೦ದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ
»ದುಬೈ: ರಸ್ತೆ ನಿಯಮ ಉಲ್ಲ೦ಘನೆ: 12000 ಮ೦ದಿಗೆ ದ೦ಡ
»ದುಬೈಯಲ್ಲಿ ವಿಜ್ರಂಭಣೆಯಿಂದ ನಡೆದ ಭಕ್ತಿ, ಶ್ರದ್ಧೆ, ಧರ್ಮನಿಷ್ಠೆಯ ಸಾಮೂಹಿಕ ವರಲಕ್ಷ್ಮಿ ವ್ರತ- ಮಹಾ ಪೂಜೆ
»ಮಂಗಳೂರು : ಆ.22 ರಂದು ಬಿಲ್ಲವಾಸ್ ದುಬಾಯಿ ಮತ್ತು ನಾರ್ಥರ್ನ್ ಎಮಿರೇಟ್ಸ್ ಅಶ್ರಯದಲ್ಲಿ ಅರ್ಹ 229 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ.
»ದುಬೈ: ವಿಶ್ವದಲ್ಲೇ ಅತಿ ದೊಡ್ಡ ಗಿಟಾರ್!
»ವಿಸಾ ನವೀಕರಣ: ಇನ್ನುಮುಂದೆ ಯು.ಎ.ಇ ವಾಸಿಗರಿಗೆ ರಕ್ತ ಪರೀಕ್ಷೆ ಕಡ್ಡಾಯವಿಲ್ಲ
»ಯು ಎ ಇ ಯ ಚಿರಪರಿಚಿತ ರಾಯಲ್ ಛಾಯಾಚಿತ್ರಗ್ರಾಹಕ ನೂರ್ ಅಲ್ ರಾಶಿದ್ ಮರಣ
»Kids left behind in locked car in scorching heat & other news
»UAE, BlackBerry may reach deal in the "near future" & other Media news
»ದುಬೈ: ವಿಮಾ ಕಂಪನಿಗಳ ಮೂಲಕ ವಾಹನ ರಿಜಿಸ್ಟರು ಮಾಡಬಹುದು ಮತ್ತು ಇತರ ವರದಿಗಳು
»ಪ್ರವಾಸಿಗರನ್ನು ಆಕರ್ಷಿಸಲು ದುಬೈಗೆ ಬಂದಿದೆ ವಾಟರ್ ಟ್ಯಾಕ್ಸಿ
»ದುಬೈ: ಅ.20 ರಂದು ಸೂಡಾನಿಸ್ ಕ್ಲಬ್ ನಲ್ಲಿ ಬಿ.ಸಿ.ಎಫ್ ಇಫ್ತಾರ್ ಪಾರ್ಟಿ
»ಅ.20 ರಂದು ವರಮಹಾಲಕ್ಷ್ಮಿ ಪೂಜೆ. ನಾಲ್ಕನೇ ವರ್ಷದ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ
»Micky Jagtiani is Gulf's richest Indian & second placed is Dr.BR Shetty
»ಶಾರ್ಜಾ: 100 ಕ್ಕೂ ಹೆಚ್ಚು ಬಿಕ್ಷುಕ ಮತ್ತು ಬೀದಿ ವ್ಯಾಪರಿಗಳ ಸೆರೆ
»ಶಾರ್ಜಾದಲ್ಲಿ ಟ್ಯಾಕ್ಸಿ ಶುಲ್ಕ ಹೆಚ್ಚಳ: ಕನಿಷ್ಠ ದರ ದಿರಾಹ್ಮ್ಸ್ 10
»ಯು ಎ ಯಿ ಭಾರತೀಯರಿಂದ ಸಂಭ್ರಮದ ಸ್ವಾತ೦ತ್ರೋತ್ಸವ ಆಚರಣೆ
»Tons of gold imports turn to dust on arrival; A black box for 4 wheelers now & other NEWS
»14 ವರ್ಷದ ತರುಣಿಯನ್ನು ಒಮ್ಮತದಿಂದ ಸಂಭೋಗಿಸಿದ ಚಾಲಕ
»ದುಬೈ: ಅಗ್ನಿ ದುರಂತ ಭಾರತೀಯ ಸಹಿತ 11 ಬಲಿ
»ಯು ಏ ಯಿ ಪತ್ರಿಕಾ ವರದಿಗಳು.....
»ದುಬೈ: ಬ್ಯಾರೀ ಕಲ್ಚರಲ್ ಫೋರಮ್ ಪದಾಧಿಕಾರಿಗಳಿಂದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರೊಂದಿಗೆ ಸಂವಾದ ಸನ್ಮಾನ
»ಕಾಸರಗೋಡು : ಗಡಿನಾಡ ಧ್ವನಿ ರಾಷ್ಟ್ರೀಯ ಪ್ರಶಸ್ತಿಗೆ ಯು.ಎ.ಇ.ನ ಖ್ಯಾತ ಸಮಾಜ ಸೇವಕ ಎಂ.ಇ. ಮೂಳೂರು ಆಯ್ಕೆ
»ಹೋರ್ಮುಜ್ ಜಲಸಂಧ ಬಳಿ ಭಾರತೀಯ ಸಿಬಂದಿಗಳಿದ್ದ ತೈಲ ಟ್ಯಾಂಕರ್ ಮೇಲೆ ದಾಳಿ; ಇನ್ನುಮುಂದೆ ಇರಾನ್-ಒಮಾನ್ ನಿಂದ ಜಂಟಿ ಭದ್ರತೆ
»ಸರಣಿ ಅಫಘಾತ: ಆರು ವಾಹನಗಳ ಡಿಕ್ಕಿ-ಬೆಂಕಿ - ಮಹಿಳೆಯ ಸಾವು
»ಅಬುಧಾಬಿ: ಬಿಸಿಲ ಆಘಾತಕ್ಕೆ ನಾಲ್ಕು ಕಾರ್ಮಿಕರ ಬಲಿ
»ದುಬೈ : ಭದ್ರತಾ ಹಿನ್ನಲೆ: ಯುಎಇನಲ್ಲಿ ಬ್ಲಾಕ್‌ಬೆರ್ರಿ ಮೊಬೈಲ್ ನಿಷೇಧ - ಅಕ್ಟೋಬರ್ ನಿಂದ ಜಾರಿ
»ಯು.ಎ.ಇ ಯ ಅಜ್ಮಾನಿನಲ್ಲಿ ತುಂಬೆ ಮೊಯ್ದೀನ್ ಮಸ್ಜಿದ್ ಸ್ಥಾಪನೆ
»ಉತ್ತಮ ಬರಹಕ್ಕೆ ಆಹ್ವಾನ
»UAE Press News....
»Dubai plans for speed radars every km & other news
»UAE: Women can forego veil: Cleric & Other Press News
»What UAE Local Press say....
»UAE press reports....Sharjah's power nightmare continues for second day
»ಸಿರಿಯಾ ಯೂನಿರ್ವಸಿಟಿಯಲ್ಲಿ ಬುರ್ಖಾ ಧಾರಣೆಗೆ ನಿಷೇಧ (Updated)
»ಯು ಏ ಯಿ ಪತ್ರಿಕಾ ವರದಿಗಳು: 5 water taxis from tomorrow
»Sonam, Anil Kapoor for Dubai rain dance & other UAE News
»Emirates to place $5bn Boeing order & Other News
»ಯು.ಎ.ಇ. ರಾಮಕ್ಷತ್ರಿಯ ಸ೦ಘದ 5ನೇ ವಾರ್ಷಿಕೋತ್ಸವ : ‘ಕಳಸ’ ಸ್ಮರಣ ಸ೦ಚಿಕೆ ಬಿಡುಗಡೆ
»’ಬೆನ್ಪಿನೊರಿ...ತಿನ್ಪಿನೊರಿ’: ಸಂಗಮ ಕಲಾವಿದರಿಂದ ಹಾಸ್ಯಮಯ ತುಳು ಸಾಮಾಜಿಕ ನಾಟಕ; ಸಂಭ್ರಮದಿಂದ ನೆರವೇರಿದ ಮುಹೂರ್ತ
»UAE News Update...Daylight robbers prowl in Sharjah
»Ten hurt as Gulf Air flight hits turbulence
»ಯು.ಎ.ಇ: ಪೆಟ್ರೋಲ್ ದರ ಮತ್ತೆ ಹೆಚ್ಚಳ ಮತ್ತು ಇತರ ವರದಿಗಳು
»ಶಾರ್ಜಾ: ಕೊಲೆ ಪ್ರಕರಣಕ್ಕೆ ಸ೦ಬ೦ಧಿಸಿದ೦ತೆ ನಾಲ್ವರು ಭಾರತೀಯರಿಗೆ ಗಲ್ಲು
»ಯು ಎ ಯಿ ಪತ್ರಿಕಾ ವರದಿಗಳು....
»ದುಬೈ ನಲ್ಲಿ 'ಕನ್ನಡ ಶಾಲೆಯ ಉದ್ಘಾಟನೆ' ಯೊಂದಿಗೆ ಕನ್ನಡ ಕಲಿಕೆಗೆ ನಾಂದಿ ಹಾಡಿದ ಕನ್ನಡ ಕೂಟ ಯು.ಎ.ಇ.
»False alarm triggers panic on Emirates flight
»ಶಾರ್ಜಾದಲ್ಲಿ ನಡೆದ ಕೊಲೆ ಪ್ರಕರಣ: ಕೇರಳದ ಮೂವರಿಗೆ ಗಲ್ಲು; ಶಾರ್ಜಾ ನ್ಯಾಯಾಲಯದ ತೀರ್ಪು
»ಯು.ಎ.ಯಿ ಪತ್ರಿಕಾ ವರದಿಗಳು.....
»Dubai: Ministry blocks jewellers' accounts; RAK island on sale for Dh711m & other UAE news
»Sharjah tower blaze still smoulders
»ದುಬೈ: ಇಸ್ರೊದೊ೦ದಿಗೆ ಸಹಕಾರ ಒಪ್ಪ೦ದಕ್ಕೆ ಸಹಿ ಹಾಕಲು ಸೌದಿ ವಿಜ್ಞಾನಿಗಳು ಭಾರತಕ್ಕೆ
»ಶಾರ್ಜ: 12 ಮಹಡಿಯ ವಸತಿ ಕಟ್ಟಡ ಭಯಂಕರ ಬೆಂಕಿಗಾಹುತಿ: ಆರು ನಿವಾಸಿಗಳು ಆಸ್ಪತ್ರೆಗೆ ದಾಖಲಾತಿ
»ಯು.ಎ.ಯಿ ಪತ್ರಿಕಾ ವರದಿಗಳು.....
»Dubai: Pilot jailed for death of Indian in balloon crash
»ಯು.ಎ.ಯಿ ಪತ್ರಿಕಾ ವರದಿಗಳು.....
»ಪ್ರಯಾಣಿಕರ ಸುರಕ್ಷತೆಗೆ ಅಧಿಕ ಪ್ರಾಶಸ್ತ್ಯ: ದುಬೈ ಮೆಟ್ರೋ
» ವರ್ಣರಂಜಿತ 'ಸಿಲ್ವರ್ ಜುಬಿಲಿ ಪುರವಂಕರ ಡ್ಯಾನ್ಸ್ ಕಪ್-2010' ನೃತ್ಯ ಸ್ಪರ್ಧೆ: ಸೀನಿಯರ್ ವಿಭಾಗದಲ್ಲಿ ಬಿಲ್ಲವಾಸ್ ರಾಕರ್ಸ್ ಹಾಗೂ, ಜೂನಿಯರ್ ವಿಭಾಗದಲ್ಲಿ ಅವಿರತ್ ಗ್ರೂಪ್ ಎಕ್ಸ್ ಸ್ಟ್ರೀಮರ್ಸ್ ಪ್ರಥಮ
»1st July 2010: ಯು.ಎ.ಯಿ ಪತ್ರಿಕಾ ವರದಿಗಳು.....
»ಯು.ಎ.ಯಿ ಪತ್ರಿಕಾ ವರದಿಗಳು.....
»ದುಬೈ: ಎನ್ನಾರೈ ಸಂಸ್ಥೆಯಿಂದ ಸೈಯದ್ ಖಲೀಲುರ್ರಹ್ಮಾನ್ ಮತ್ತು ಪದ್ಮಕುಮಾರ್ ರಿಗೆ ಸನ್ಮಾನ :ಈಗ ಜಗತ್ತಿಗೆ ಭಾರತವೇ ಭವಿಶ್ಯ - ಸಂಜಯ್ ವರ್ಮಾ
»ಕರ್ನಾಟಕ ಸ೦ಘ ದುಬೈಯ ಬೆಳ್ಳಿ ಹಬ್ಬದ ಸ೦ಭ್ರಮದಲ್ಲಿ ಹಮ್ಮಿಕೊ೦ಡಿರುವ ಪುರವ೦ಕರ ಡ್ಯಾನ್ಸ್ ಕಪ್ ಸ್ಪರ್ಧೆ
»ಕನ್ನಡಕೂಟ ಯುಎಇ ವತಿಯಿ೦ದ ಮಾತ್ರಭಾಷೆಯಾದ ಕನ್ನಡ ಕಲಿಸುವ ಕಾರ್ಯಕ್ರಮ
»ದಕ್ಷಿಣ ಭಾರತೀಯ ಕಲೆ, ಸ೦ಸ್ಕ್ರತಿ ಅಧ್ಯಯನಕ್ಕಾಗಿ ಯುಎಇನಿಂದ ಕೇರಳಕ್ಕೆ ನಿಯೋಗ
»ದುಬೈ: ಗಲ್ಫ್ ಕರ್ನಾಟಕ ವೇದಿಕೆಯ ಐತಿಹಾಸಿಕ ವಿಶೇಷ ಸಭೆ: ಗಲ್ಫ್ ರಾಷ್ಟ್ರಗಳ ವಿವಿಧ ಸಂಘಟನೆಗಳ ಮುಖ್ಯಸ್ತರ ಸಮಾವೇಶ- ಅನಿವಾಸಿ ಕನ್ನಡಿಗರ ಧ್ವನಿಗೆ ಸ್ಪಂದಿಸಿದ ಸರ್ಕಾರ {Updated Photos}
»ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
»ದುಬೈ: ಪರಿತ್ಯಕ್ತ ತಾಣವೀಗ ಲೈಂಗಿಕ ವೆಬ್‌ಸೈಟ್ ಆಗಿ ಪರಿವರ್ತನೆ
»ಅಬಿಧಾಬಿ: ಆರ್ಥಿಕ ‘ಹಿಂಜರಿತ’ವಲ್ಲ; ಸವಾಲು: ಯುಎಇ ಪ್ರಧಾನಿ
»ದುಬೈ: 'ಮೂರು ಮುತ್ತು' ಕಲಾವಿದರ ಆಗಮನ: ಆತ್ಮೀಯ ಸ್ವಾಗತ. ಶುಕ್ರವಾರ ಪ್ರದರ್ಶನಕ್ಕೆ ರಂಗ ಸಜ್ಜು
»ದುಬೈ: ಲ್ಯಾನ್ಸಿ ಪಿಂಟೋ ಅವರಿಗೆ ದಾಯ್ಜಿ ಪ್ರಶಸ್ತಿ ಪ್ರದಾನ
»ದುಬೈ: ಶೆಟ್ಟಿಗಾರ್ ಸಮುದಾಯದವರಿ೦ದ ಹೊಸದಾಗಿ ಸ್ಥಾಪನೆಗೊ೦ಡ ಪದ್ಮಶಾಲಿ ಕಮ್ಮುನಿಟಿ ಯುಎಇ
»ಮಂಗಳೂರು ವಿಮಾನ ದುರಂತ: 14 ಕೋಟಿ ಪರಿಹಾರ ವಿತರಣೆ; ದುಬೈ ಅಥವಾ ಶಾರ್ಜಾದಲ್ಲಿ ಏರಿಂಡಿಯಾ ತಾಂತ್ರಿಕ ನೆಲೆ ಸ್ಥಾಪನೆ: ಐದು ಬದಲಿ ವಿಮಾನ
»ದುಬೈ: ಬಜಪೆ ದುರಂತ: ಕನಿಷ್ಟ 10 ಖೋಟಾ ಪಾಸ್‌ಪೋರ್ಟ್ ಬಳಕೆ ?
»ಜಾಗತಿಕ ಹೂಡಿಕೆದಾರರ ಸಮಾವೇಶದ೦ದು ಯಡ್ಯೂರಪ್ಪರವರನ್ನು ಭೇಟಿ ಮಾಡಿದ ಗಲ್ಫ್ ಕರ್ನಾಟಕ ಫೋರ೦ ನಿಯೋಗ; ಸ್ಪಂದಿಸಿದ ಸರಕಾರ; ಜೂ 25 ರಂದು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ದುಬೈಗೆ ಭೇಟಿ, ವಿಶೇಷ ಸಭೆ
»ಕಿಸ್ ನೀಡಿದ್ದಕ್ಕೆ 4 ತಿಂಗಳು ಜೈಲು, 90 ಛಡಿಯೇಟು!
»ರಾಮ ಕ್ಷತ್ರಿಯ ಸಂಘ ಯೂ.ಎ.ಇ. 5 ನೇ ವಾರ್ಷಿಕೋತ್ಸವ ಸಮಾರಂಭ
»ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
»ಕ್ಯಾಪಿಟಲ್ ಗೇಟ್: ಗಿನ್ನೆಸ್ ದಾಖಲೆಯತ್ತ ಈ ಗಗನಚುಂಬಿ ಕಟ್ಟಡ : 18 ಡಿಗ್ರಿ ವಾಲಿರುವ ಅಬುಧಾಬಿಯ ಗೋಪುರ: ಪೀಸಾ ಗೋಪುರಕ್ಕೇ ಸವಾಲು
»ಯು.ಎ.ಇ ಮತ್ತು ಯಮನ್ ರಾಷ್ಟ್ರದ ಸಿ.ಬಿ.ಎಸ್.ಇ ಶಾಲೆಗಳ ಕನ್ವಿನರ್ ಆಗಿ ಪ್ರೊ. ಎಂ.ಅಬೂಬಕ್ಕರ್ ಆಯ್ಕೆ
»ದುಬೈ: ಧರ್ಮದ ಆಧಾರಿತ ನಿರ್ದಿಷ್ಟ ಸಮುದಾಯದ ಏಳಿಗೆಯಿಂದಾಗಿ ಖಂಡಿತವಾಗಿಯು ಭಾರತದ ಅಭಿವ್ರದ್ದಿ ಅಸಾಧ್ಯ. ಅನೀಸ್ ಅಹ್ಮದ್
»ಅಜ್ಮಾನ್ :ಎಮಿರೇಟ್ಸ್ ಇಂಡಿಯಾ ಫ್ರಟೆರ್ನಿಟಿ ಫೋರಮ್ ಸದಸ್ಯ ಬಶೀರ್ ಶಿರ್ತಾಡಿ ಹೃದಯಾಘಾತದಿಂದ ನಿಧನ
»ಬಿಲ್ಲವಾಸ್ ದುಬೈ ಮತ್ತು ನಾರ್ಥನ್ ಎಮಿರೇಟ್ಸ್ ರವರಿ೦ದ ಶೈಕ್ಷಣಿಕ ವಿದ್ಯಾರ್ಥಿವೇತನ ಹಾಗೂ ತರಬೇತಿ
»ತನ್ನ 800ನೇ ಪ್ರಯೋಗದತ್ತ ಭರ್ಜರಿ ದಾಪುಗಾಲು: ದುಬಾಯಿನಲ್ಲಿ ಜೂನ್ 25 ರಂದು ಹಾಸ್ಯ ಪ್ರಧಾನ ಸಾಮಾಜಿಕ ಕಥಾನಕದ 'ಮೂರು ಮುತ್ತು' ನಾಟಕ ಪ್ರದರ್ಶನ
»Best rentals up for grabs in Dubai
»ದುಬೈ: ಮುಂದಿನ ಮಾರ್ಚ್‌ನಲ್ಲಿ ದುಬೈನ ಹೊಸ ಏರ್ಪೋರ್ಟ್ ಕಾರ್ಯಾರಂಭ
»ದುಬೈ: ವೈದ್ಯಕೀಯ-ವಿಜ್ಞಾನಕ್ಕೆ ಮುಸ್ಲಿಂ-ಅರಬ್ ಕೊಡುಗೆ: ವಸ್ತುಪ್ರದರ್ಶನಕ್ಕೆ ಚಾಲನೆ
»ಯುಎಇ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ: ಅಬುಧಾಬಿ
»Dubai Metro passengers are being fined for drinking water on trains!; Confused by Metro law? You will be
»Community associations now a must under Strata Law
»ಅತ್ಯುತ್ತಮ ಫಲಿತಾಂಶ ಬಂದಿದೆ, ಸ್ವೀಕರಿಸಲು ಬಾಲಕನೇ ಇಲ್ಲ!
»ದುಬೈ ಮರಳುಗಾಡಿನಲ್ಲಿ ಗಗನಸಖಿ ಮೇಲೆ ಅತ್ಯಾಚಾರ
»Dubai housing fee to be mandatory from January 1 & other News
»25 ವರ್ಷವನ್ನು ಪೂರೈಸಿದ ಸ೦ತಸದದಲ್ಲಿ ಕರ್ನಾಟಕ ಸ೦ಘ ದುಬೈ ವತಿಯಿ೦ದ ‘ಬೆಳ್ಳಿ ಹಬ್ಬ ಡ್ಯಾನ್ಸ್ ಕಪ್’ ನ್ರತ್ಯ ಸ್ಪರ್ಧೆ
»ದುಬೈ'ನಲ್ಲಿ ಭಾವೈಕ್ಯತೆ, ಶರಣಸಂಸ್ಕೃತಿ ಹರಡಿ, ಅದ್ದೂರಿಯಿಂದ `ಬಸವ ಜಯಂತಿ' ಹಬ್ಬದ ಆಚರಣೆ.
»ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ - ಮಂಗಳೂರು , ಯು.ಎ.ಇ. ವತಿಯಿಂದ ವಿಶೇಷ ಪ್ರಾರ್ಥನಾ ಸಭೆ
»ಗಲ್ಫ್ ಕನ್ನಡಿಗರ ಹಕ್ಕು ಮತ್ತು ಬೇಡಿಕೆಗಳಿಗೆ ಒಗ್ಗಟ್ಟಿನ ಸ್ಪಂದನೆ- ’ಗಲ್ಫ್ ಕರ್ನಾಟಕ ವೇದಿಕೆ’; ಪದ್ಮಶ್ರೀ ಡಾ, ಬಿ. ಆರ್. ಶೆಟ್ಟಿಯವರಿಂದ ಅಧಿಕೃತ ಉದ್ಘಾಟನೆ
»ಅಬುಧಾಬಿಯ ಇಐಎಫ್‌ಎಫ್ ವತಿಯಿ೦ದ ರಕ್ತದಾನ ಶಿಬಿರ
»ಮಂಗಳೂರು ವಿಮಾನ ದುರಂತ: ಯುಎಇ ಅಧ್ಯಕ್ಷ, ಸರ್ಕೋಝಿ ಸಂತಾಪ
»ಮೂಡಬಿದಿರೆ: ಮಡಿದ ರಾಷ್ಟ್ರ ಮಟ್ಟದ ಕ್ರೀಡಾಳು ಕಲಾವಿದ ಜಯಪ್ರಕಾಶ್ ದೇವಾಡಿಗ
»ಮಂಗಳೂರು ವಿಮಾನ ದುರಂತಕ್ಕೆ ಡಿ.ಕೆ.ಎಸ್.ಸಿ. - ಯು.ಎ.ಇ ಸಮಿತಿ ಸಂತಾಪ.
»ವಿಮಾನ ಅಪಘಾತಕ್ಕೆ ಮರ್ಕಜ್ ಕುಂಬ್ರ -ದುಬೈ ಘಟಕದ ಸಂತಾಪ
»ಮಳೆ ನೋಡಲು ಬಂದಳು...ಇಳೆ ತೊರೆದಳು...
»ಬಜ್ಪೆ ವಿಮಾನ ಅಪಘಾತ: ತಲ್ಲಣಗೊ೦ಡ ದುಬೈ
»ಮೇ. 21ರ೦ದು ಯುಎಇ ಬಸವ ಸಮಿತಿ ವತಿಯಿ೦ದ ಬಸವ ಜಯ೦ತಿ
»ಮೇ. 21 ರ೦ದು ಬೆಳ್ಳಿ ಹಬ್ಬ ಡಾರ್ಟ್ ಕಪ್ ಮತ್ತು ಡಾರ್ಟ್ ಟೂರ್ನಮೆ೦ಟ್
»ಉಡುಪಿ: ದುಬೈಯಲ್ಲಿ ಐ‌ಓಬಿ ಪ್ರಾತಿನಿಧಿಕ ಕಚೇರಿ ಆರ೦ಭ
»ಶಾರ್ಜಾ ಕರ್ನಾಟಕ ಸಂಘದ 8ನೇ ವಾರ್ಷಿಕೋತ್ಸವ ಮತ್ತು ಮಯೂರ ಪ್ರಶಸ್ತಿ ಸಮಾರಂಭ ಯಶಸ್ವಿ
»ಯು.ಎ.ಯಿ ಪತ್ರಿಕಾ ವರದಿಗಳು.....
»ಪಂಜಾಬ್ ನ್ಯಾಷನಲ್ ಬ್ಯಾಂಕ್ ದುಬಾ ಡಿ‌ಐ‌ಎಫ್‌ಸಿ ಶಾಖೆ ಆರಂಭ
»‘ಎಂಐಸಿ-ದುಬೈ ವಿದ್ಯಾರ್ಥಿ ವಿನಿಮಯ’
»ಶಾರ್ಜಾ: ಗೋದಾಮಿನಲ್ಲಿ ಬೀಕರ ಅಗ್ನಿ ಅನಾಹುತ: ನೂರಾರು ಕೆಲಸಗಾರರ ಸ್ಥಳಾಂತರ, ಲಕ್ಷಾಂತರ ಸ್ವತ್ತು ನಾಶ
»ವಿಜ್ರ೦ಭಣೆಯಿಂದ ಆಯೋಜಿಸಿದ ಯುಎಇ ಅಮ್ಚಿಗಲೆ ಸಮಾಜದವರ ವಾರ್ಷಿಕ ಪ್ರತಿಭಾ ದಿನಾಚರಣೆ-2010
»ಯು.ಎ.ಯಿ. ಪತ್ರಿಕಾ ವರದಿಗಳು...
»ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
»ಅಬುಧಾಬಿ: ದರೋಡೆಕೋರರಿಗೆ ಕಾಸರಗೋಡಿನ ಯುವಕ ಬಲಿ
»ಮೇ 7ರ೦ದು ಯುಎಇ ಬ೦ಟರ 36ನೇ ವಾರ್ಷಿಕೋತ್ಸವ: ಗೌರವಾನ್ವಿತ ಅತಿಥಿಯಾಗಿ ಡಾ. ಬಿ.ಎ೦. ಹೆಗ್ಡೆ
»ಜಿ.ಎಮ್.ಸಿ ಆಸ್ಪತ್ರೆ ಅಜ್ಮಾನ್ ರವರ ಇನ್ನೊಂದು ಅತ್ಯಾಧುನಿಕ ಶಾಖೆ ಆಫ್ರಿಕಾದ ಮಲಾವಿಯಲ್ಲಿ ಪ್ರಾರಂಭ
»ದುಬೈ:'ವರ್ಷದ ಅತ್ಯುತ್ತಮ ವಿದ್ಯಾರ್ಥಿನಿ'ಯಾಗಿ ಆಯ್ಕೆಯಾದ ಭಟ್ಕಳದ ಕಿಶೋರಿ ಫಾತಿಮಾ ನಸ್ವಾ
»ಬಾಲಿವುಡ್ ಗಾಯಕಶ್ರೇಷ್ಟ ಮಹ್ಮದ್ ರಫಿ ಗೀತೆಗಳಿಗೆ ಮರುಜೀವ ತುಂಬಿದ ಠಾಗೋರ್ ದಾಸ್.
»ಯು.ಎ.ಇ ಮೊಗವೀರ್ಸ್ ಬಾಂಧವರಿಂದ ವೈಭವದ ಮಹಾ ಸತ್ಯನಾರಾಯಣ ಪೂಜೆ
»ದುಬೈಯಲ್ಲಿ ಮಂಗಳೂರು ನೂತನ ಖಾಝಿ ಶೈಖುನಾ ತ್ವಾಕಾ ಅಹಮದ್ ಮುಸ್ಲಿಯಾರ್‍ ರವರಿಗೆ ಸನ್ಮಾನ ಸಮಾರಂಭ ಹಾಗು ಕೆ.ಐ.ಸಿ ಜೀವನ್ ಸುರಕ್ಷಾ ಯೋಜನೆಯ ಅಧೀಕ್ರತ ಉದ್ಘಾಟನೆ.
»All 29 Red Line stations on Dubai Metro ready | Middle East telecoms firms may put Skype on mobiles
»ದುಬೈ ಕಾ ಶಾಮ್ ರಫಿ ಕಿ ನಾಮ್ ದುಬಾಯಿಯಲ್ಲಿ ಮೊಳಗಲು ಕ್ಷಣ ಗಣನೆ....
»ಎ.30ರ೦ದು ಮೊಗವೀರ್ಸ್ ಯುಎಇರವರಿ೦ದ ಮಹಾ ಸತ್ಯನಾರಾಯಣ ಪೂಜೆ
»ದುಬೈ: ಬಿಸಿಗಾಳಿ ಬಲೂನ್ ಅಪಘಾತ : ಭಾರತೀಯ ಸೇರಿ ಇಬ್ಬರು ಪ್ರವಾಸಿಗರ ಸಾವು
»ಭಾರತೀಯರಿಗೆ ಮರಣ ದಂಡನೆ: ತನಿಖೆಗೆ ಒತ್ತಾಯ : ಯು‌ಎ‌ಇಗೆ ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಮನವಿ
»ದುಬೈ: ಕನ್ನಡ ಸಾಹಿತ್ಯ ಸಮ್ಮೇಳನ: ಸಮ್ಮೇಳನಾದ್ಯಕ್ಷ ಡಾ.ಚೆನ್ನವೀರ ಕಣವಿ, ಸಚಿವ ಕಾಗೇರಿ, ನಟಿ ತಾರ ಮತ್ತು ಇತರ ಗಣ್ಯರ ಆಗಮನ - ಹಾರ್ಧಿಕ ಸ್ವಾಗತ
»ಶಾರ್ಜಾ: ಮದುವೆಯಾಗದೆ ಒಟ್ಟಿಗೆ ವಾಸಿಸುತ್ತಿರುವ ’ದಂಪತಿ’ ಗಳಿಗೆ ಕುತ್ತು
»ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಸಕಲ ಸಿದ್ಧತೆ
»ದುಬೈ: ಭಾರತೀಯ ಉದ್ಯೋಗಿಯ ಆತ್ಮಹತ್ಯೆ
»ಬುರ್ಜ್ ಖಲೀಫಾಗೆ ರಿಯಲ್ ಎಸ್ಟೇಟ್ ಪ್ರಶಸ್ತಿ
»Credit card and Nol in one: RTA launches Nol credit and debit cards
»ಪ್ರಕಾಶ್‌ರಾವ್ ಪಯ್ಯಾರ್ ರವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ
»ಶಾರ್ಜಾ: ಕರ್ನಾಟಕ ಸ೦ಘದ ಈ ವರ್ಷದ ಮಯೂರ ಪ್ರಶಸ್ತಿಯು ಜೇಮ್ಸ್ ಮೆ೦ಡೋನ್ಸಾ ಅವರಿಗೆ
»ಮೇ. 7 ರ೦ದು ಯುಎಇ ಬ೦ಟರ 36ನೇ ವಾರ್ಷಿಕೋತ್ಸವ ಸಮಾರ೦ಭ ಸಂಭ್ರಮ
»ಅಜ್ಮಾನ್: ದುಬೈ ಇ೦ಡಿಯನ್ ಇಸ್ಲಾಮಿಕ್ ಸೆ೦ಟರ್ ವತಿಯಿ೦ದ ಜಿಎ೦ಸಿ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ
»ದುಬಾಯಿಯಲ್ಲಿ ಪ್ರೇಕ್ಷಕರ ಮನಗೆದ್ದ ’ಜೋಕುಲಾಟಿಕೆ’ ತುಳು ಹಾಸ್ಯಮಯ ಕಿರುಚಿತ್ರ ಯಶಸ್ವಿ ಪ್ರದರ್ಶನ
»ವಾಷಿಂಗ್ಟನ್ ನಲ್ಲಿ ನಡೆದ ’ಎಜುಕೇಶನ್ ಆಫ್ ಹೆಲ್ತ್ ಪ್ರೊಫೇಶನಲ್ ಕಾನ್ಪರೆನ್ಸ್’ ನಲ್ಲಿ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಅಧ್ಯಕ್ಷರಾದ ಶ್ರೀ ತುಂಬೆ ಮೊಯಿದ್ದೀನ್ ರಿಂದ ವಿಚಾರ ಮಂಡನೆ
»ಸಂಗೀತ ರಸಿಕರನ್ನು ಮಂತ್ರಮುಗ್ಧರನ್ನಾಗಿಸಲು ಸಜ್ಜು: ಎ.30ರಂದು `ದುಬೈ ಕಿ ಶಾಮ್, ರಫಿ ಕಿ ನಾಮ್' ಸ೦ಗೀತ ಕಾರ್ಯಕ್ರಮ
»'ಜೋಕುಲಾಟಿಕೆ' ತುಳು ಹಾಸ್ಯಮಯ ಕಿರುಚಿತ್ರ ದುಬಾಯಿಯಲ್ಲಿ ಪ್ರದರ್ಶನಕ್ಕೆ ಸಿದ್ದ.
»India's ambassador-designate Lokesh keen to take ties forward
»ದುಬೈ: ನಗರದಲ್ಲಿ ಏಪ್ರಿಲ್ 30 ರಂದು ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ - ಭಟ್ಕಳ್ ಟ್ರೋಫಿ-2010
»ಯುಎಇ ವಿನಿಮಯ ಸ೦ಸ್ಥೆಗೆ `ದುಬೈ ಕ್ವಾಲಿಟಿ ಅವಾರ್ಡ್'
»ಬ್ಯಾರಿ ಭಾಷೆಯ ಗೀತಾ ಸಾಹಿತ್ಯ, ಧ್ವನಿಯ ಮೂಲಕ ಬ್ಯಾರಿ ಸಮುದಾಯದ ಮನಗೆದ್ದ ಹನೀಫ್ ಪರ್ಲಿಯಾ
»ಮಸ್ಕತ್ : ಧೂಮಪಾನಕ್ಕೆ ಕಡಿವಾಣ: ಧೂಮಪಾನ ಮಾಡಿದವರು ಭಾರೀ ದ೦ಡ ಪಾವತಿಸಬೇಕಾಗುತ್ತದೆ
»ಮೆ. 7ರ೦ದು ಯುಎಇ ಅಮ್ಚಿಗಲೆ ಸಮಾಜ ಬಾ೦ಧವರ 2010ನೇ ಸಾಲಿನ ಪ್ರತಿಭಾ ದಿನಾಚರಣೆ
»ದುಬೈ: ಯುಎಇ ಅಮ್ಚಿಗಲೆ ಸಮಾಜ ಬಾ೦ಧವರ ವಾರ್ಷಿಕ ವಿಹಾರಕೂಟ
»ನಕಲಿ ಪ್ಲಾಸ್ಟಿಕ್ ಸರ್ಜನ್ ಬಂದನ- ಶಾರ್ಜದಲ್ಲಿ ’ಲುಂಗಿ’ ನಿಷೇದ..ಇತರ ಸುದ್ದಿಗಳು
»ಉದ್ಯಮಿ ಅಬ್ದುಲ್ ರಝಕ್ ಬುಳೆರಿಕಟ್ಟೆ ಮಾಲಕತ್ವದ "SEEPAS" ಇಲೆಕ್ಟ್ರೋನಿಕ್ಸ್
»ದುಬೈ: ಧ್ವನಿ ಪ್ರತಿಷ್ಠಾನ ಬೆಳ್ಳಿ ಹಬ್ಬ ಮತ್ತು ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬಣ್ಣದ ರಂಗೋಲಿ ಸ್ಪರ್ಧೆಯ ಮುನ್ನುಡಿ
»ಬ್ಯಾರೀ ಅತಿಥಿ ಗಣ್ಯರಿಗೆ ಅಬುಧಾಬಿ ಬ್ಯಾರಿ ವೆಲ್ಫೇರ್ ಫೋರಮ್ ನಿಂದ ಸ್ವಾಗತ ಸತ್ಕಾರ { UPDATED}
»ದುಬೈ: ‘30 ಲಕ್ಷ ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿ ವೇತನ’
»ದುಬೈ: ಧ್ವನಿ ಪ್ರತಿಷ್ಠಾನ ಬೆಳ್ಳಿ ಹಬ್ಬ ಮತ್ತು ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬೆಳ್ಳಿ ಹಬ್ಬ ಪ್ರಶಸ್ತಿಗೆ ನಾಲ್ಕು ಗಣ್ಯರ ಆಯ್ಕೆ
»ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
»ಅತ್ಯದ್ಭುತ ಅವಿಸ್ಮರಣೀಯ 'ಕ್ಯಾಂಪ್ ಫೈರ್' ಕಾರ್ಯಕ್ರಮ ಹಮ್ಮಿಕೊಂಡ -ಕನ್ನಡ ಕೂಟ ಯು.ಎ.ಇ. ದುಬೈ
»ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಬಿ.ಜೆ.ಪಿಯನ್ನು ಸೋಲಿಸಿ ಪರ್ಯಾಯ ಸರಕಾರ ರಚಿಸಲು ಸಾದ್ಯ- ದುಬೈ ಯಲ್ಲಿ ಸಿದ್ದಾರಾಮಯ್ಯ
»ದುಬಾಯಿಗೆ ಆಗಮಿಸುತ್ತಿರುವ ಕರ್ನಾಟಕ ರಾಜ್ಯ, ಭಾರತ ಕೇಂದ್ರ ಸಚಿವರು ಮತ್ತು ವಿರೋಧ ಪಕ್ಷದ ನಾಯಕರಿಗೆ ಮಂಗಳೂರು ವಿಮಾನ ನಿಲ್ದಾಣದ ಬಗ್ಗೆ ಅನಿವಾಸಿ ಕನ್ನಡಿಗರ ಮನವಿ
»ದುಬೈ: ಶೈಖ್ ಅಹಮ್ಮದ್ ಬಿನ್ ಝಾಯಿದ್‍ರ ಮ್ರತ ದೇಹ ಪತ್ತೆ; ಅಂತ್ಯಕ್ರಿಯೆ
»ಗಲ್ಫ್‌ನಲ್ಲಿ ಕೀರ್ತಿಪತಾಕೆ ಹಾರಿಸಿದ ಭಟ್ಕಳದ ಹೆಮ್ಮೆಯ ಸುಪುತ್ರ ಎಸ್.ಎಂ.ಸೈಯದ್ ಖಲೀಲ್
»ದುಬೈ: ಬಸ್ಸು-ಟ್ರಕ್ ಢಿಕ್ಕಿ: 6 ಭಾರತೀಯರ ಸಾವು
»ಉಡುಪಿ: ಎ.3 ರ೦ದು ಅಬುಧಾಬಿಯ ಉದ್ಯಮಿ, ದಾನಿ ಶೇಖರ ಶೆಟ್ಟಿಯವರಿಂದ 35ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳ ದತ್ತುಸ್ವೀಕಾರ
»ಮರ್ಕಝುಲ್ ಹುದಾ ದುಬೈ ಘಟಕದ ವತಿಯಿಂದ ಜೀಲಾನಿ ಅನುಸ್ಮರಣೆ ಮತ್ತು ಗಲ್ಫ್ ಮೀಟ್.
»ದುಬೈ: ಕೆಮರಾ ಕಣ್ಣಿಂದ ಎ ಟಿ ಎಮ್ ಪಿನ್ ನಂಬರ್ ಕಾಪಿ ಮಾಡಿ ಬಾರೀ ಹಣ ಕದ್ದ ಮೂವರ ಬಂದನ
»ಏ.2: ಸಿದ್ದರಾಮಯ್ಯ, ಮುನಿಯಪ್ಪ, ಪಾಲೇಮಾರ್ ಮತ್ತು ಇತರ ಹೆಸರಾಂತ ಗಣ್ಯರನೇಕರ ಸಮ್ಮುಖದಲ್ಲಿ ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮ
»ದುಬೈ: ಭಾರತೀಯ ವಲಸಿಗರನ್ನು ನಿಯ೦ತ್ರಿಸಲು ಹೊಸ ಕಾಯ್ದೆ: ಏ. 1ರಿ೦ದ ಕುವೈತ್ ಪದವೀಧರರಿಗಷ್ಟೇ ನಿವಾಸಿ ವೀಸಾ
»ದುಬೈಯಲ್ಲಿ ಸಯ್ಯದ್ ಆಟಕೋಯ ತಂಙಳ್ ಕುಂಬೋಳ್ ರವರೀಗೆ ಸನ್ಮಾನ
»ಶಾರ್ಜಾ: ಪಾಕಿಸ್ತಾನಿ ಹತ್ಯೆ-17 ಭಾರತೀಯರಿಗೆ ಗಲ್ಲು ಶಿಕ್ಷೆ
»ದುಬೈ: ರಾಮ ಕ್ಷತ್ರಿಯ ಸಂಘದಿಂದ ರಾಮ ನವಮಿ ಮತ್ತು ಭಜನಾ ಕಾರ್ಯಕ್ರಮ
»ಕಲ್ಬ ಪಾರ್ಕ್‌ನಲ್ಲಿ ಬ್ಯಾರೀಸ್ ಕುಟು೦ಬದವರ ವಿಹಾರಕೂಟ
»Streamlining services: Indian consulate steps up

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri