ಗುರುವಾರ, 09-09-2010
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಲೋಕಾಯುಕ್ತ ಬಲೆಗೆ ಮಾ.ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ಅಧಿಕಾರಿ
Latest news item ಡಿವೈಎಫ್‌ಐ ನೇತೃತ್ವದಲ್ಲಿ ಏರ್‌ ಇಂಡಿಯಾ ಕಚೇರಿ ಚಲೋ: ವಿಮಾನ ದುರಂತ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ; ಲೋಕಸಭೆಯಲ್ಲಿ ಪ್ರಸ್ತಾವ: ಸಂಸದ ಕರುಣಾಕರನ್‌
Latest news item ಸೆ.24: ಅಯೋಧ್ಯೆ ವಿವಾದ ತೀರ್ಪು
Latest news item ಬಜಪೆ ವಿಮಾನ ದುರಂತಕ್ಕೆ ಪೈಲಟ್‌ ಪ್ರಮಾದ ಕಾರಣ
Latest news item ವಿರಾರೋಡ್‌ನ ಸಂತ ಜೋಸೆಫ್'ಸ್ ಇಗರ್ಜಿಯಲ್ಲಿ ಸಂಭ್ರಮೋಲ್ಲಾಸದ ಮರಿಯಮ್ಮರ ಜನ್ಮೋತ್ಸವ ಆಚರಣೆ
Latest news item ಇ೦ತವರು ಸಾವಿರಾಗಲಿ...
Latest news item ತಮಿಳು ಹಾಗೂ ಕನ್ನಡ ಚಿತ್ರನಟ ಮುರಳಿ ಇನ್ನಿಲ್ಲ; ಸಹ ನಟ ನಟಿಯರಿಂದ ಶ್ರದ್ಧಾಂಜಲಿ
Latest news item ಮಂಗಳೂರು: ನಕಲಿ ವಸ್ತುಗಳ ಮಾರಟ ಮಳಿಗೆಗೆ ಪೊಲೀಸರ ದಾಳಿ - 1.62 ಲಕ್ಷ ರೂ.ಮೌಲ್ಯದ ಸೊತ್ತು ಸಹಿತ ಇಬ್ಬರ ಬಂಧನ.
Latest news item ಮಂಗಳೂರು: ಸಮಸ್ತ ಕ್ರೈಸ್ತ ಬಾಂಧವರಿಂದ ಸಂಭ್ರಮದ ಮೊಂತಿ ಹಬ್ಬ ಆಚರಣೆ.
Latest news item ಉಡುಪಿ: ಇ೦ದು ಸ೦ಭ್ರಮದ ಮೇರಿ ಮಾತೆಯ ಜನ್ಮ ದಿನಾಚರಣೆ(ಮೋ೦ತಿ ಹಬ್ಬ)
Latest news item ರಾಹುಲ್ ಗಾಂಧಿಗೂ ಚಪ್ಪಲಿ ಎಸೆತ ಭೀತಿಯೇ?. ರಾಹುಲ್ ಕಾರ್ಯಕ್ರಮಕ್ಕೆ ಚಪ್ಪಲಿ ಧರಿಸಿರುವವರಿಗೆ ಪ್ರವೇಶವಿಲ್ಲ!
Latest news item ಮಣಿಪಾಲ : ವಿಶ್ವದೊಂದಿಗಿನ ಭಾರತದ ಬಾಂಧವ್ಯ’ ವಿಶೇಷ ಉಪನ್ಯಾಸ : ಪಾಕ್ ಭದ್ರತಾ ದಳಗಳು ಸೌಹಾರ್ದ ಸಂಬಂಧಕ್ಕೆ ಅಡ್ಡಿ: ಎಂ.ಕೆ.ನಾರಾಯಣನ್
Latest news item ಐಪಿಎಲ್‌ನಲ್ಲಿ ಶಂಕಾಸ್ಪದವಾಗಿ ಆಡಿದ್ದ ಆಟಗಾರ ಯಾರು?
Latest news item ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಸಾರ್ವತ್ರಿಕ ಮುಷ್ಕರ
Latest news item ಉತ್ತರ ಭಾರತದ ಪ್ರೇಮಿಗಳಿಗೆ ತುಳುನಾಡ ರಕ್ಷಣಾ ವೇದಿಕೆ ಸಾರಥ್ಯದಲ್ಲಿ ಮಂಗಳೂರಿನಲ್ಲಿ ಮದುವೆ
Latest news item ಮೂಲ ಕಾಂಗ್ರೆಸ್ಸಿಗರು ಮೂಲೆ ಗುಂಪು : ಜಾಫರ್‌ ಷರೀಫ್‌ ಆಕ್ರೋಶ | ನಿರ್ಲಕ್ಷಿಸಿಲ್ಲ : ದೇಶಪಾಂಡೆ
Latest news item ಉಡುಪಿ : ಸಮಿಸ್ಟರ್ ನಲ್ಲಿರುವ ದೋಷವನ್ನು ಸರಿಪಡಿಸುವ೦ತೆ ಕಾಲೇಜು ವಿದ್ಯಾರ್ಥಿಗಳಿ೦ದ ಪ್ರತಿಭಟನಾ ಮೆರವಣಿಗೆ
Latest news item ದುಬೈಯಲ್ಲಿ ’ಮೂರು ಮುತ್ತು’ ಯಶಸ್ವೀ ಹೌಸ್ ಫುಲ್ ಪ್ರದರ್ಶನ. ತುಂಬಿತುಳುಕಿದ ಸಭಾಂಗಣ. ನೂರಾರು ನಾಟಕ ಪ್ರೇಮಿಗಳಿಗೆ ನಿರಾಶೆ
Latest news item ವೈವಿದ್ಯಮಯ ಸ೦ಗೀತ, ನ್ರತ್ಯ ಮತ್ತು ಯಕ್ಷ ಸ೦ಭ್ರಮದಿ೦ದ ಜರುಗಿದ ದೇವಾಡಿಗ ಸ೦ಘ ದುಬೈಯ19ನೇ ವಾರ್ಷಿಕೋತ್ಸವ
Latest news item ಮಂಗಳೂರು: ಏರ್ ಇಂಡಿಯಾ ವಿಮಾನ ಅವಘಡ: 150ಕ್ಕೂ ಹೆಚ್ಚು ಸಾವು. ಕರ್ನಾಟಕದಲ್ಲಿ ನಡೆದ ದೊಡ್ಡ ದುರ೦ತ (UPDATED with EXCLUSIVE PICS)
Latest news item ಯು. ಎ. ಇ. ಬಂಟರ ವರ್ಣರಂಜಿತ ಸ್ನೇಹಮಿಲನ, ಸಂಪ್ರದಾಯದ ಅನಾವರಣ....
Latest news item ಸಂಭ್ರಮದ ಮಧ್ಯ ಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನ : ಮುಗಿಲು ಮುಟ್ಟಿದ ಬೆಳ್ಳಿಹಬ್ಬದ ಸಡಗರದ ಜಯಭೇರಿಯ ಧ್ವನಿ (Updated)
Latest news item ವಿಶ್ವ ಬ್ಯಾರಿ ಸಮ್ಮೇಳನ, ಚಮ್ಮನ-2010 ಸಾ೦ಸ್ಕ್ರತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಚಾಲನೆ; ಗಣ್ಯರನೇಕರ ಸಮ್ಮುಖದಲ್ಲಿ ಪ್ರತಿಷ್ಠೆಯ ವಿಶ್ವ ಬ್ಯಾರೀ ಪ್ರಶಸ್ತಿ ಪ್ರದಾನ
Latest news item ಭಾವೈಕ್ಯತೆಯನ್ನು ಮೆರೆದ ಬ್ಯಾರೀಸ್ ಕಲ್ಚರಲ್ ಫೋರಂ ಯು.ಎ.ಇ. ಸಮಾರಂಭ; ಸಚ್ಚಾರ್ ಸಮಿತಿ - ವರದಿ ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ - ಆಸ್ಕರ್ ಫೆರ್ನಾಂಡಿಸ್
Latest news item ದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸುರ್ ರವರಿಗೆ ಯು. ಎ. ಇ. ಕನ್ನಡಿಗರ ಗೌರವ ಸಮರ್ಪಣೆ; ಮಂಗಳೂರಿನಲ್ಲಿ ಗಲ್ಫ್ ಕನ್ನಡಿಗರಿಗೆ ಪ್ರತ್ಯೇಕ ಸೆಲ್ ಆಶ್ವಾಸನೆ

 

 
ಪಾಕಿಸ್ತಾನದ ಇಸ್ಲಾಮಾಬಾದಿನಲ್ಲಿ ವಿಮಾನ ದುರಂತ: 155 ಸಾವು (updated)

ಇಸ್ಲಾಮಾಬಾದ್ ಬಳಿಯ ಮರ್ಗಲ್ಲಾ ಬೆಟ್ಟದಲ್ಲಿ ದುರಂತ
 
ಭೀಕರ ವಿಮಾನ ಅಪಘಾತ: 155 ಸಾವು
 
‘ಏರ್ ಬ್ಲೂ’ ವಿಮಾನಯಾನ ಸಂಸ್ಥೆಗೆ ಸೇರಿದ ಏರ್‌ಬಸ್ ಎ-321 ವಿಮಾನವು ಟರ್ಕಿಯಿಂದ ಕರಾಚಿ ಮೂಲಕ ಇಸ್ಲಾಮಾಬಾದ್‌ಗೆ ಆಗಮಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ವಿಮಾನದಲ್ಲಿ 147 ಪ್ರಯಾಣಿಕರು ಮತ್ತು ಎಂಟು ಮಂದಿ ಸಿಬ್ಬಂದಿ ಇದ್ದರು.
 

 
ಇಸ್ಲಾಮಾಬಾದ್ (ಪಿಟಿಐ): ಇಲ್ಲಿಗೆ ಸಮೀಪದ ದುರ್ಗಮ ಮಾರ್ಗಲ್ಲಾ ಬೆಟ್ಟ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ 9.45ರ ಸುಮಾರಿಗೆ ದಟ್ಟ ಮಂಜು ಮತ್ತು ಮೋಡ ಕವಿದ ವಾತಾವರಣದಲ್ಲಿ ಪಾಕಿಸ್ತಾನದ ಖಾಸಗಿ ಪ್ರಯಾಣಿಕ ವಿಮಾನವೊಂದು ದುರಂತಕ್ಕೀಡಾಗಿದ್ದು, ವಿಮಾನದಲ್ಲಿದ್ದ ಎಲ್ಲಾ 155 ಮಂದಿ ಮೃತಪಟ್ಟಿದ್ದಾರೆ.
 
‘ಏರ್ ಬ್ಲೂ’ ವಿಮಾನಯಾನ ಸಂಸ್ಥೆಗೆ ಸೇರಿದ ಏರ್‌ಬಸ್ ಎ-321 ವಿಮಾನವು ಟರ್ಕಿಯಿಂದ ಕರಾಚಿ ಮೂಲಕ ಇಸ್ಲಾಮಾಬಾದ್‌ಗೆ ಆಗಮಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ವಿಮಾನದಲ್ಲಿ 147 ಪ್ರಯಾಣಿಕರು ಮತ್ತು ಎಂಟು ಮಂದಿ ಸಿಬ್ಬಂದಿ ಇದ್ದರು. ಸತ್ತವರಲ್ಲಿ ಐವರು ಮಕ್ಕಳು ಮತ್ತು 29 ಮಹಿಳೆಯರೂ ಸೇರಿದ್ದಾರೆ.
 
ಕರಾಚಿಯಲ್ಲಿ ಈ ವಿಮಾನದಲ್ಲಿ ಪ್ರಯಾಣಿಸಲು 159 ಮಂದಿ ಟಿಕೆಟ್ ಖರೀದಿಸಿದ್ದರು. ಆದರೆ 12 ಮಂದಿ ವಿಮಾನವನ್ನು ತಪ್ಪಿಸಿಕೊಂಡಿದ್ದರು ಅಥವಾ ಕೊನೆಯ ಕ್ಷಣದಲ್ಲಿ ಯಾನ ರದ್ದುಪಡಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ಭೀಕರ ದುರಂತದಲ್ಲಿ ಬದುಕುಳಿದ ಐದು ಮಂದಿಯನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಒಳಾಡಳಿತ ಸಚಿವ ರೆಹಮಾನ್ ಮಲಿಕ್‌ಅವರೇ ಮೊದಲು ಹೇಳಿದ್ದರು. ಆದರೆ ದುರಂತದಲ್ಲಿ ಯಾರೂ ಬದುಕಿ ಉಳಿದಿಲ್ಲ, ಯಾರನ್ನೂ ರಕ್ಷಿಸಲಾಗಿಲ್ಲ ಎಂಬುದು ಸಂಜೆ ಸ್ಪಷ್ಟವಾಯಿತು. ಸಂಜೆ ಸ್ವತಃ ಸಚಿವ ಮಲಿಕ್ ಅವರೇ ದುರಂತದಲ್ಲಿ ಎಲ್ಲರೂ ಸತ್ತಿದ್ದಾರೆ ಎಂದು ಪ್ರಕಟಿಸಿದರು.
 
ಹೆಸರಾಂತ ದಮನೆಕೊ ರೆಸಾರ್ಟ್ ಸಮೀಪ ಈ ದುರಂತ ಸಂಭವಿಸಿದೆ. ವಿಮಾನ ಇನ್ನೇನು ಇಲ್ಲಿನ ಬೆನಜೀರ್ ಭುಟ್ಟೊ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಇಳಿಯಬೇಕು ಎನ್ನುವಷ್ಟರಲ್ಲಿ ಬೆಟ್ಟದ ಕೊರಕಲಿಗೆ ಅಪ್ಪಳಿಸಿ ಛಿದ್ರಗೊಂಡಿತು. ಕ್ಷಣಮಾತ್ರದಲ್ಲಿ ಹೊತ್ತಿ ಉರಿದ ವಿಮಾನದಲ್ಲಿದ್ದ ಬಹುತೇಕ ಮೃತದೇಹಗಳು ಗುರುತು ಹಿಡಿಯಲಾರದಷ್ಟು ಕರಕಲಾದವು.
 
ಎರಡು ಬೆಟ್ಟಗಳ ನಡುವಿನ ಆಳವಾದ ಕಂದಕದಲ್ಲಿ ವಿಮಾನದ ಅವಶೇಷಗಳು ಚದುರಿ ಬಿದ್ದಿದ್ದು,ಹಲವು ಗಂಟೆಗಳ ಬಳಿಕವೂ ಬೆಂಕಿ ಉರಿಯುತ್ತಲೇ ಇತ್ತು. ಜೋರಾಗಿ ಸುರಿಯುತ್ತಿದ್ದ ಮಳೆಯೂ ಬೆಂಕಿಯನ್ನು ಆರಿಸುವಲ್ಲಿ ವಿಫಲವಾಯಿತು. ದುರಂತ ನಡೆದು ಹಲವು ಗಂಟೆಗಳ ಬಳಿಕವಷ್ಟೇ ಪರಿಹಾರ ಕಾರ್ಯಕರ್ತರು ಸ್ಥಳಕ್ಕೆ ತೆರಳಲು ಸಾಧ್ಯವಾಯಿತು. ಆ ವೇಳೆಗೆ ಅದೆಷ್ಟೋ ದೇಹಗಳು ಪೂರ್ತಿ ಭಸ್ಮವಾಗಿದ್ದವು. ಕೆಲವು ತಲೆಬುರುಡೆಗಳು, ಎಲುಬುಗಳನ್ನೇ ಚೀಲಗಳಲ್ಲಿ ತುಂಬಿ ತರಲಾಗಿದೆ.
 
‘ಬದುಕಿ ಉಳಿದಿರಬಹುದಾದವರಿಗಾಗಿ ನಾವು ಕಾಡಿನಲ್ಲಿ ಕೂಗಿದೆವು. ಆದರೆ ಯಾವುದೇ ಸ್ಪಂದನ ದೊರೆತಿಲ್ಲ.ಹೀಗಾಗಿ ಎಲ್ಲರೂ ಸತ್ತಿರಬೇಕೆಂದು ಭಾವಿಸಿದ್ದೇವೆ’ ಎಂದು ಪರಿಹಾರ ಕಾರ್ಯಕರ್ತರು ತಿಳಿಸಿದ್ದಾರೆ.
 
ಇಸ್ಲಾಮಾಬಾದ್ ಸುತ್ತಮುತ್ತ ಕಳೆದ ಕೆಲವು ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ. ದಟ್ಟ ಮೋಡ ಮತ್ತು ಮಂಜು ಮುಸುಕಿದ ವಾತಾವರಣ ಇಲ್ಲಿ ನೆಲೆಸಿದೆ. ಪಾಕಿಸ್ತಾನದ ಸರ್ಕಾರಿ ಸ್ವಾಮ್ಯದ ಪಾಕಿಸ್ತಾನ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ ಇಸ್ಲಾಮಾಬಾದ್‌ಗೆ ಆಗಮಿಸುವ ತನ್ನೆಲ್ಲಾ ವಿಮಾನಗಳನ್ನು ಲಾಹೋರ್‌ನತ್ತ ಕಳುಹಿಸುತ್ತಿದೆ. ಆದರೂ ಈ ಖಾಸಗಿ ವಿಮಾನಕ್ಕೆ ಇಲ್ಲಿಗೆ ಆಗಮಿಸುವುದಕ್ಕೆ ಅನುಮತಿ ನೀಡಿದ ಅಧಿಕಾರಿಗಳ ಕ್ರಮಕ್ಕೆ ನಾಗರಿಕ ವಿಮಾನಯಾನ ಪ್ರಾಧಿಕಾರ ಅಚ್ಚರಿ ವ್ಯಕ್ತಪಡಿಸಿದೆ.
 
ಅಗತ್ಯದ ಹವಾಮಾನ ಮತ್ತು ತಾಂತ್ರಿಕ ಪರಿಶೀಲನೆಗಳ ಬಳಿಕವೇ ವಿಮಾನಕ್ಕೆ ಇಲ್ಲಿನ ಬೆನಜೀರ್ ಭುಟ್ಟೊ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಇಳಿಯುವುದಕ್ಕೆ ಅನುಮತಿ ನೀಡಲಾಗಿತ್ತು. ಬೆಳಿಗ್ಗೆ 9.45ರ ಸುಮಾರಿಗೆ ನಿಲ್ದಾಣ ಸಮೀಪಿಸುತ್ತಿದ್ದಂತೆಯೇ ವಿಮಾನವು ಎಟಿಸಿಯೊಂದಿಗೆ ಸಂಪರ್ಕ ಕಳೆದುಕೊಂಡಿತು ಎಂದು ನಾಗರಿಕ ವಿಮಾನಯಾನ ಇಲಾಖೆಯ ವಕ್ತಾರ ಪರ್ವೇಜ್ ಜಾರ್ಜ್ ಹೇಳಿದ್ದಾರೆ.
 
ದಟ್ಟ ಅರಣ್ಯದಲ್ಲಿ ವಿಮಾನದ ಅವಶೇಷಗಳು ದೂರಕ್ಕೆ ಚದುರಿ ಬಿದ್ದುದು ಟಿವಿ ಚಾನೆಲ್‌ಗಳ ಪ್ರಸಾರದಲ್ಲಿ ಗೊತ್ತಾಗುತ್ತಿದ್ದು, ದುರಂತ ಸ್ಥಳದಲ್ಲಿ ಬೆಂಕಿ, ಹೊಗೆ ಹಲವು ತಾಸುಗಳ ತನಕ ಮೇಲೇಳುತ್ತಿದ್ದುದು ಕಾಣಿಸುತ್ತಿತ್ತು.ರಾಜಧಾನಿಯಲ್ಲಿ ಈ ವಿಮಾನ ಅತ್ಯಂತ ಕೆಳಭಾಗದಲ್ಲಿ ಹೋಗುತ್ತಿತ್ತು, ಅದು ಸಮತೋಲನ ಕಳೆದುಕೊಂಡಂತಹ ಸ್ಥಿತಿಯಲ್ಲಿತ್ತು. ಕೆಲವೇ ಕ್ಷಣದಲ್ಲಿ ದೊಡ್ಡ ಸದ್ದಿನೊಂದಿಗೆ ಮಾರ್ಗಲ್ಲಾ ಬೆಟ್ಟಕ್ಕೆ ಅಪ್ಪಳಿಸಿದ್ದು ಕೇಳಿಸಿತು. ಸ್ಥಳದಲ್ಲಿ ಭಾರಿ ಹೊಗೆ ಮೇಲೇಳುತ್ತಿತ್ತು ಎಂದು ಡಮನೆಕೊ ರೆಸಾರ್ಟ್‌ಗೆ ಕುಟುಂಬ ಸಮೇತ ಬಂದಿದ್ದ ಪ್ರತ್ಯಕ್ಷದರ್ಶಿ ಸಕ್ಲೇನ್ ಅಲ್ತಾಫ್ ತಿಳಿಸಿದರು.
 
ವಿಮಾನನಿಲ್ದಾಣದಲ್ಲಿ ನೂರಾರು ಮಂದಿ ತಮ್ಮ ಬಂಧುಗಳಿಗಾಗಿ ಆತಂಕದಿಂದ ನಿರೀಕ್ಷಿಸುತ್ತಿದ್ದ ದೃಶ್ಯ ಕರುಣಾಜನಕವಾಗಿತ್ತು.ಈ ವಿಮಾನ 10 ವರ್ಷಗಳಷ್ಟು ಹಳೆಯದು. ಏರ್‌ಬ್ಲೂ ಸಂಸ್ಥೆಯು 2006ರಲ್ಲಿ ಈ ವಿಮಾನವನ್ನು ಭೋಗ್ಯಕ್ಕೆ ಪಡೆದಿತ್ತು ಎಂದು ಏರ್‌ಬಸ್ ಕಂಪೆನಿ ತಿಳಿಸಿದೆ.
 
ಪಾಕಿಸ್ತಾನದಲ್ಲಿ ಈಚಿನ ವರ್ಷಗಳಲ್ಲಿ ಸಂಭವಿಸಿದ ಭಾರಿ ದೊಡ್ಡ ವಿಮಾನ ದುರಂತ ಇದು. 2006ರ ಜುಲೈನಲ್ಲಿ ಮುಲ್ತಾನ್‌ನಲ್ಲಿ ಪಾಕಿಸ್ತಾನ್ ಇಂಟರ್‌ನ್ಯಾಷನಲ್ ಏರ್‌ಲೈನ್ಸ್ (ಪಿಐಎ)  ಫೊಕ್ಕೆರ್ ಎಫ್ 27 ವಿಮಾನ ಅಪಘಾತಕ್ಕೀಡಾಗಿ 45 ಮಂದಿ ಸತ್ತಿದ್ದರು.
 
1992ರ ಸೆಪ್ಟೆಂಬರ್‌ನಲ್ಲಿ ಕಠ್ಮಂಡು ಸಮೀಪ ಪಿಐಎ ಏರ್‌ಬಸ್ ಎ 300 ವಿಮಾನ ಬೆಟ್ಟಕ್ಕೆ ಅಪ್ಪಳಿಸಿದ್ದರಿಂದ 167 ಮಂದಿಮೃತಪಟ್ಟಿದ್ದರು. 
 
ಪಾಕ್ ವಿಮಾನ ದುರಂತಗಳ ಕ(ಹಿ)ನ್ನೋಟ
ಮೇ 20, 1965: ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್(ಪಿಐಎ)ನ 707 ಬೋಯಿಂಗ್‌ನ ಆರಂಭಿಕ ಹಾರಾಟದ ವೇಳೆ ಕೈರೊದಲ್ಲಿ ಪತನ. 124 ಪ್ರಯಾಣಿಕರ ಸಾವು
 
ಆಗಸ್ಟ್ 6, 1970: ಗುಡುಗು ಮಳೆಯ ಹವಾಮಾನ ಪರಿಸ್ಥಿತಿಯಲ್ಲಿ ಇಸ್ಲಾಮಾಬಾದ್ ನಿಲ್ದಾಣದಿಂದ ಟೇಕ್‌ಆಫ್ ಮಾಡುತ್ತಿದ್ದ ಪಿಐಎಯ ಫಾಕರ್ ಎಫ್27 ವಿಮಾನ ದುರಂತ;30 ಪ್ರಯಾಣಿಕರ ದುರ್ಮರಣ
 
ಡಿಸೆಂಬರ್ 8, 1972: ಪಿಐಎಯ ಫಾಕರ್ ಎಫ್ 27 ವಿಮಾನ ರಾವಲ್ಪಿಂಡಿಯಲ್ಲಿ ದುರಂತಕ್ಕೀಡಾಗಿ 26 ಪ್ರಯಾಣಿಕರ ಸಾವು
                        
ನವೆಂಬರ್ 26,1979: ಸೌದಿ ಅರೆಬಿಯದಿಂದ ಹಜ್ಜ್ ಯಾತ್ರಾರ್ಥಿಗಳನ್ನು ಕರೆತರುವ ವೇಳೆ ಜೆಡ್ಡಾ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಹಂತದ ವೇಳೆ ಪಿಐಎಯ ಬೋಯಿಂಗ್707 ವಿಮಾನ ದುರಂತಕ್ಕೀಡು. 156 ಮಂದಿಯ ಮೃತ್ಯು.
 
ಅಕ್ಟೋಬರ್ 23,1986:ಪಿಐಎಯ ಫಾಕರ್ ಎಫ್27 ಪೇಶಾವರದಲ್ಲಿ ದುರಂತಕ್ಕೀಡು; 54 ಮಂದಿ ಪ್ರಯಾಣಿಕರಲ್ಲಿ 13 ಮಂದಿಯ ಸಾವು.
 
ಆಗಸ್ಟ್ 17,1988: ಅಮೆರಿಕ ನಿರ್ಮಿತ ಹರ್ಕ್ಯುಲಸ್ ಸಿ-130 ಸೇನಾ ವಿಮಾನ ಪತನ; ಸೇನಾ ಆಡಳಿತಗಾರ ಜ.ಮುಹಮ್ಮದ್ ಝಿಯಾವುಲ್ ಹಕ್ ಮತ್ತು ಪಾಕ್ ಸೇನಾಧಿಕಾರಿಗಳು ಹಾಗೂ ಅಮೆರಿಕದ ರಾಯಭಾರಿ ಸೇರಿದಂತೆ ಇತರ 30 ಮಂದಿಯ ಸಾವು.
 
 ಆಗಸ್ಟ್ 25, 1989: ಉತ್ತರ ಪಾಕಿಸ್ತಾನದಿಂದ 54 ಮಂದಿ ಪ್ರಯಾಣಿಕರನ್ನು ಹೊತ್ತು ಸಾಗಿದ್ದ ಫಾಕರ್ ವಿಮಾನ ನಾಪತ್ತೆ; ಅವಶೇಷಗಳು ಇದುವರೆಗೂ ಪತ್ತೆಯಾಗಿಲ್ಲ.
 
 ಸೆಪ್ಟಂಬರ್ 28, 1992:ಪಿಐಎಯ ಏರ್‌ಬಸ್ ಎ300 ಪತನ; 167 ಮಂದಿಯ ಮೃತ್ಯು.
 
 ಫೆಬ್ರವರಿ 19, 2003: ವಾಯುಪಡೆಯ ಫಾಕರ್ ಎಫ್ 27 ಕೊಹಾತ್‌ನಲ್ಲಿ ಪತನ; ವಾಯುಸೇನೆಯ ಮುಖ್ಯಸ್ಥ ಮುಶಾಫ್ ಅಲಿ, ಅವರ ಪತ್ನಿ ಹಾಗೂ ಇತರ 15 ಮಂದಿಯ ಸಾವು.
 
 ಫೆಬ್ರವರಿ 24, 2003:ಅಫ್ಘಾನ್‌ನ ಗಣಿ ಹಾಗೂ ಕೈಗಾರಿಕೆ ಸಚಿವ ಜುಮಾ ಮುಹಮ್ಮದ್ ಮೊಹಮ್ಮದಿ ಹಾಗೂ ಇತರ ನಾಲ್ವರು ಅಧಿಕಾರಿಗಳನ್ನು ಕೊಂಡೊಯ್ಯುತ್ತಿದ್ದ 402ಬಿ ವಿಮಾನ ಅರಬಿ ಸಮುದ್ರದಲ್ಲಿ ಪತನ.
 
 ಜುಲೈ 10, 2006: ಪಿಐಎಯ ಫಾಕರ್ ಎಫ್27 ಮುಲ್ತಾನ್ ನಗರದಲ್ಲಿ ಟೇಕ್ ಅಫ್ ಆದ ಕೆಲವೇ ಕ್ಷಣಗಳಲ್ಲಿ ಅಗ್ನಿ ಆಕಸ್ಮಿಕದಿಂದ ಭಸ್ಮ; 4 ಮಂದಿ ಸಿಬ್ಬಂದಿ ಸೇರಿ ಒಟ್ಟು 41 ಮಂದಿ ಪ್ರಯಾಣಿಕರ ದುರ್ಮರಣ
 

ಬುಧವಾರ ಬೆಳಿಗ್ಗೆ ಇಸ್ಲಾಮಾಬಾದ್ ಗೆ ಸಮೀಪದ ಮರ್ಗುಲ್ಲಾ ಬೆಟ್ಟದ ಹತ್ತಿರ ಪ್ರಯಾಣಿಕರ ವಿಮಾನವೊಂದು ಪತನಗೊಂಡು ಅದರಲ್ಲಿದ್ದ ಒಟ್ಟು 152 ಮಂದಿ ದುರ್ಮರಣಕ್ಕೀಡಾಗಿದ್ದಾರೆ.

ಪ್ರತಿಕೂಲ ಹವಾಮಾನದ ಕಾರಣ ಬುಧವಾರ ಬೆಳಿಗ್ಗೆ ಇಲ್ಲಿಗೆ ಸಮೀಪದ ಮರ್ಗುಲ್ಲಾ ಬೆಟ್ಟದ ಹತ್ತಿರ ಪ್ರಯಾಣಿಕರ ವಿಮಾನವೊಂದು ಪತನಗೊಂಡು ಅದರಲ್ಲಿದ್ದ ಒಟ್ಟು 152 ಮಂದಿ ದುರ್ಮರಣಕ್ಕೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಾಸಗಿ ವಿಮಾನ ಸಾರಿಗೆ ಸಂಸ್ಥೆ 'ಏರ್ ಬ್ಲೂ'ಗೆ ಸೇರಿದ್ದ ಈ ವಿಮಾನವು, ಕರಾಚಿಯಿಂದ ಇಸ್ಲಾಮಾಬಾದ್ ಕಡೆಗೆ ಹೋಗುವಾಗ ಮರ್ಗುಲ್ಲಾ ಬೆಟ್ಟಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ಆ ನತದೃಷ್ಟ ವಿಮಾನದಲ್ಲಿ 146 ಮಂದಿ ಪ್ರಯಾಣಿಕರು ಮತ್ತು 6 ಜನ ಸಿಬ್ಬಂದಿ ಇದ್ದರೆಂದು ಪಾಕಿಸ್ತಾನದ ವಿಮಾನಯಾನ ಪ್ರಾಧಿಕಾರದ ವಕ್ತಾರ ಪರ್ವೇಜ್ ಜಾರ್ಜ್ ಅವರು ತಿಳಿಸಿದ್ದಾರೆ.

ಕಳೆದ ಒಂದೆರಡು ದಿನಗಳಿಂದ ಇಸ್ಲಾಮಾಬಾದ್ ಸುತ್ತಮುತ್ತ ಭಾರಿ ಮಳೆಯಾಗುತ್ತಿದೆ. ಮೋಡಗಳು ತೀರ ಕೆಳಮಟ್ಟದಲ್ಲಿದ್ದು ನಗರದ ಮೇಲೆ ಮಂಜು ಕವಿದಿದೆ,

ರಸ್ತೆ ಸಂಪರ್ಕ ಸಾಧ್ಯವಾಗದ ದುರ್ಗಮ ಪ್ರದೇಶದಲ್ಲಿ ವಿಮಾನ ಪತನಗೊಂಡಿದ್ದು, ಅಪಘಾತ ಸ್ಥಳಕ್ಕೆ ತೆರಳಲು ತಮಗೆ ಕಷ್ಟವಾಗುತ್ತಿದೆ ಎಂದು ಪರಿಹಾರ ತಂಡದ ಸದಸ್ಯರು ತಿಳಿಸಿದ್ದಾರೆ

 
ಇಸ್ಲಾಮಾಬಾದ್: 159 ಮಂದಿಯನ್ನು ಹೊತ್ತುಕೊಂಡು ಟರ್ಕಿಯಿಂದ ಕರಾಚಿ ಮೂಲಕ ಇಸ್ಲಾಮಾಬಾದ್‌ಗೆ ಬರುತ್ತಿದ್ದ 'ಏರ್ ಬ್ಲೂ' ಖಾಸಗಿ ಪ್ರಯಾಣಿಕರ ವಿಮಾನ ಭಾರೀ ಮಳೆ ಮತ್ತು ಮಂಜಿನ ಕಾರಣದಿಂದ ರಾಜಧಾನಿ ಸಮೀಪದ ಮರ್ಗಲ್ಲಾ ಬೆಟ್ಟ ಪ್ರದೇಶದಲ್ಲಿ ಪತನಗೊಂಡಿದೆ.
 
ಇಂದು ಬೆಳಿಗ್ಗೆ ಈ ಘಟನೆ ನಡೆದಿದ್ದು, ಪ್ರತಿಕೂಲ ಹವಾಮಾನದ ಕಾರಣದಿಂದ ಸಾವು-ನೋವಿನ ಸಂಖ್ಯೆ ಇನ್ನೂ ಸ್ಪಷ್ಟಗೊಂಡಿಲ್ಲ. ಆದರೆ ಯಾರೊಬ್ಬರೂ ಜೀವಂತವಾಗಿ ಉಳಿದಿರುವ ಸಾಧ್ಯತೆ ತೀರಾ ಕಡಿಮೆ. ಇದುವರೆಗೆ ಒಂದು ಶವವನ್ನಷ್ಟೇ ಹೊರಗೆ ತೆಗೆಯಲಾಗಿದೆ ಎಂದು ವರದಿಗಳು ಹೇಳಿವೆ.
 
ಪ್ರಾಥಮಿಕ ಮಾಹಿತಿಗಳ ಪ್ರಕಾರ 146 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಗಳನ್ನು ಹೊತ್ತಿದ್ದ ವಿಮಾನವು ಕರಾಚಿಯಿಂದ ಇಸ್ಲಾಮಾಬಾದ್‌ಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿತ್ತು. ಆದರೆ ವಿಮಾನದಲ್ಲಿ 159 ಮಂದಿ ಇದ್ದರು ಎಂದು ಹೇಳ ಲಾಗುತ್ತಿದೆ. ಪತನಕ್ಕೆ ನಿರ್ದಿಷ್ಟ ಕಾರಣಗಳು ತಿಳಿದು ಬಂದಿಲ್ಲವಾದರೂ, ಭಾರೀ ಮಳೆಯಿಂದಾಗಿ ಹೀಗಾಯಿತು ಎಂದು ಹೇಳಲಾಗಿದೆ.
 
ವಿಮಾನ ಬೆಟ್ಟದಲ್ಲಿ ಪತನಗೊಳ್ಳುವ ಮೊದಲು ವಾಯು ಸಂಚಾರ ನಿಯಂತ್ರಣ ಕೊಠಡಿಯಿಂದ ಸಂಪರ್ಕ ಕಡಿದುಕೊಂಡಿತ್ತು. ಬೆಳಿಗ್ಗೆ ಸುಮಾರು 9.30ಕ್ಕೆ ಈ ಅಪಘಾತ ಸಂಭವಿಸಿದೆ. ಇದೀಗ ಹೆಲಿಕಾಫ್ಟರುಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
 
ವಿಮಾನ ಪತನಗೊಂಡಿರುವ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿರುವ ಪಾಕಿಸ್ತಾನ ನಾಗರಿಕ ವಾಯುಯಾನ ಇಲಾಖೆಯ ಅಧಿಕಾರಿಗಳು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದಷ್ಟೇ ತಿಳಿಸಿದ್ದಾರೆ.
 
ಅಪಘಾತ ನಡೆದ ಕೆಲವೇ ಹೊತ್ತಿನಲ್ಲಿ ಪಾಕಿಸ್ತಾನದ ಸುದ್ದಿ ವಾಹಿನಿಗಳು ಸ್ಥಳಕ್ಕೆ ಧಾವಿಸಿ ಅವಘಢದ ದೃಶ್ಯಗಳನ್ನು ನೇರ ಪ್ರಸಾರ ಮಾಡಿದವು. ದಟ್ಟಾರಣ್ಯ ಪ್ರದೇಶದಲ್ಲಿ ಘಟನೆ ನಡೆದಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕುಂಟಾಗಿದೆ ಎಂದು ವರದಿಗಳು ಹೇಳಿವೆ.
 
ಮಾರ್ಗಲ್ಲಾ ಬೆಟ್ಟ ಪ್ರದೇಶದಲ್ಲಿ ವಿಮಾನ ಪತನಗೊಂಡಿರುವುದು ಖಚಿತವಾಗಿದೆ. ಅಲ್ಲಿ ಭಾರೀ ಹೊಗೆ ತುಂಬಿಕೊಂಡಿದೆ. ಬೆಟ್ಟ ಪ್ರದೇಶವಾಗಿರುವುದರಿಂದ ರಸ್ತೆ ಸಂಪರ್ಕವೂ ಇಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
 
ಘಟನೆ ನಡೆಯುತ್ತಿದ್ದಂತೆ ಇಸ್ಲಾಮಾಬಾದ್ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

 


ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-07-28

Tell a Friend

ಪ್ರತಿಸ್ಪಂದನ
Panchajanya, kuwait
2010-07-30
ದ್ವೇಷ ಎಷ್ಟೇ ಇದ್ದರೂ ಇಂತಹ ಸಮಯದಲ್ಲೂ ಅವರ ದುಃಖ ದಲ್ಲಿ ಪಾಲ್ಗೊಳ್ಳದಿರುವುದು ಭಾರತೀಯರ ಲಕ್ಷಣವಲ್ಲ.ಏಕೆಂದರೆ ಇಂತಹ ಸಾವನ್ನು ತುಂಬಾ ಸನಿಹದಿಂದ ಕಂಡವರು ನಾವು.ನಮ್ಮ ಸಹೋದರರನ್ನ ಇದೆ ರೀತಿ ಬಜ್ಪೆ ವಿಮಾನದುರಂತದಲ್ಲಿ ಕಳೆದುಕೊಂಡಾಗ ಅಂತರರಾಷ್ಟ್ರೀಯ ಮಟ್ಟದಲ್ಲಿ ನಾವು ಅನುಕಂಪ ಗಳಿಸಿಕೊಂಡಿದ್ದೆವು.ಆಗ ಪಾಕಿಸ್ತಾನ ಸಂತಾಪ ವ್ಯಕ್ತಪಡಿಸಿದೆಯೋ ಇಲ್ಲವೋ,ಅದು ಬೇರೆ ವಿಷಯ.ಆದರೆ ನಾವು ಭಾರತೀಯರು.ದುರಂತದಲ್ಲಿ ಮಡಿದ ಪಾಕಿಸ್ತಾನಿಯರ ಕುಟುಂಬಕ್ಕೆ ಆ ದುಃಖವನ್ನು ಸಹಿಸುವ ಶಕ್ತಿ ಭಗವಂತನು ನೀಡಲಿ,ಮಡಿದವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡುವುದು ಭಾರತೀಯರಾದ ನಮ್ಮ ಹೆಚ್ಚುಗಾರಿಕೆ.ನಾವು ಕೂಡ ಇಂತಹ ಒಂದು ಆಘಾತದಿಂದ ಇನ್ನೂ ಹೊರಬಂದಿಲ್ಲ ಅಲ್ಲ ಸೋದರರೇ.....?
ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಅಂತರಾಷ್ಟ್ರೀಯ]

»ಯುರೋಪ್‌ನಲ್ಲಿ ಸದ್ಯದಲ್ಲೇ ಇಸ್ಲಾಂ ಪ್ರಾಬಲ್ಯ: ಇಟಲಿಯ ಪಾದ್ರಿ ಅಭಿಮತ
»Plane makes 'miracle' crash landing in Siberia
»ಕುರ್‌ಆನ್‌ಗೆ ಅಪಚಾರವಾದರೆ ಅಮೆರಿಕ ಸೇನೆಗೆ ಆಪತ್ತು: ಅಫ್ಘಾನ್‌ನಲ್ಲಿನ ಅಮೆರಿಕನ್ ಪಡೆಗಳ ಕಮಾಂಡರ್ ಪೆಟರಸ್ ಎಚ್ಚರಿಕೆ
»ನಿನೋ ವಿಶ್ವದ ಅತ್ಯಂತ ಕುಳ್ಳ!
»ಬ್ರಿಟನ್‌: ಸಂಸದನ ಪತ್ನಿಯಿಂದ ವೇಶ್ಯಾವೃತ್ತಿ
»ಬ್ರಿಟನ್‌:ಶೀಘ್ರವೇ ಎರಡನೇ ಹಿಂದೂಶಾಲೆ
»'ತ್ವಾನಗಳಂತೆ' - ವಿಪಕ್ಷಗಳ ವಿರುದ್ಧ ಒಬಾಮಾ ಕಿಡಿ
»ಆಸ್ಟ್ರೇಲಿಯ: ಸರಕಾರ ರಚನೆಗೆ ಗಿಲ್ಲಾರ್ಡ್‌ ಸಿದ್ಧತೆ
»ಚೀನಾ: ಸರ್ಕಾರೇತರ ಸ೦ಸ್ಥೆಯಿ೦ದ 10 ಶ್ವಾನಗಳಿಗೆ ಡಾಕ್ಟರೇಟ್ ಪದವಿ ನೀಡಿ ಗೌರವ!
»ಪಾಕ್‌ ನದಿಗೆ ಭಾರತ ನೀರು ಬಿಟ್ಟಿದ್ದೇ ಪ್ರವಾಹಕ್ಕೆ ಕಾರಣ: ಸಯೀದ್
»ನ್ಯೂಜಿಲ್ಯಾಂಡ್‌: ಪ್ರಬಲ ಭೂಕಂಪ-; ರಿಕ್ಟರ್ ಮಾಪಕದಲ್ಲಿ 7.1ರಷ್ಟು ತೀವ್ರತೆ. ನೂರಾರು ಕಟ್ಟಡ ಧ್ವಂಸ; ಕ್ರಿಸ್ಟ್‌ಚರ್ಚ್‌‌ನಲ್ಲಿ ತುರ್ತು ಪರಿಸ್ಥಿತಿ
»ಮಾಜಿ ಪತ್ರಕರ್ತೆಯ ಗುಪ್ತಾಂಗದ ಚಿತ್ರ ಸೆರೆ ಹಿಡಿದ ವೈದ್ಯರಿಗೆ ದಂಡ!
»ಬಂದೂಕುಧಾರಿಯ ಹತ್ಯೆ : ಡಿಸ್ಕವರಿ ಘಟನೆ ಸುಖಾಂತ್ಯ
»ಲ೦ಡನ್ : ಭಾರತದ ಪ್ರಖ್ಯಾತ ವಿಜ್ಞಾನ ಲೇಖಕನಿಗೆ ಎಜಿಯು ಪತ್ರಿಕೋದ್ಯಮ ಪ್ರಶಸ್ತಿ
»ವಾಷಿ೦ಗ್ಟನ್ : ಆಪರೇಷನ್ ಇರಾಕ್ ಅಂತ್ಯ : ಒಬಾಮ ಘೋಷಣೆ
»ಲ೦ಡನ್ : ಆಗಾಥ ಕ್ರಿಸ್ಟಿ ಅವರ ‘ದ ಮೌಸ್‌ಟ್ರಾಪ್’ ನಾಟಕದಲ್ಲಿನ ಕೊಲೆ ರಹಸ್ಯ ಬಹಿರಂಗಗೊಳಿಸಿದ ವಿಕಿಪೀಡಿಯ
»ಎರಡನೆ ಮಗು ಬೇಕಾದರೆ ನೋಂದಣಿ ಕಡ್ಡಾಯ ಇಲ್ಲವೇ ದ೦ಡ ಕಟ್ಟಲು ರೆಡಿಯಾಗಿ : ಇದು ಚೀನಾ ಸರ್ಕಾರ ಕಡ್ದಾಯಗೊಳಿಸಿದ ಕುಟು೦ಬ ಕಲ್ಯಾಣ ಯೋಜನೆ
»ಲೈಂಗಿಕ ಜೀವನಕ್ಕೆ ಮದುವೆ ಒಳ್ಳೆಯದಲ್ಲ: ಬ್ರಿಟನ್ ಸಮೀಕ್ಷೆ
»Sleeping with your boss 'can boost your career'
»ಮೆಲ್ಬರ್ನ್ : 2012ರಲ್ಲಿ ಪ್ರಳಯವಾಗುತ್ತೋ ಗೊತ್ತಿಲ್ಲ ಆದರೆ ಭೂಮಿಗೆ ಅಪ್ಪಳಿಸಲಿದೆ ಸೌರಸುನಾಮಿ!
»ಫೇಸ್ ಬುಕ್ ನಲ್ಲಿ ಮಕ್ಕಳ ಲೈಂಗಿಕ ಚಿತ್ರ ಬಿತ್ತರ: ತಂಡದ ಪತ್ತೆ
»ಪಣಜಿ : ಕೊಂಕಣಿ ಪಿತಾಮಹ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೇಳೇಕರ್ ಇನ್ನಿಲ್ಲ
»ಲೈಂಗಿಕ ಪೀಡಕನ ಹಿಡಿತದಲ್ಲಿ 18 ವರ್ಷದ ಕರಾಳ ಬದುಕು
»ಟೊರೆ೦ಟೊ : ಅಲ್‌ಖಾಯಿದಾದಲ್ಲಿ ಭಾರತೀಯ
»ಹಿಟ್ಲರ್ ಪೂರ್ವಿಕರು ಯೆಹೂದಿಗಳು, ಆಫ್ರಿಕನ್ನರು: ಡಿಎನ್ಎ ಟೆಸ್ಟ್
»ಇರಾನ್: ಐತಿಹಾಸಿಕ ಮಸೀದಿಯಿಂದ ಕಳವಾದ ಶಿಲಾಶಾಸನ ಪತ್ತೆ
»ಉಗ್ರರ ದಾಳಿ ಎಂಪಿಗಳ ಸಹಿತ 42ಕ್ಕೂ ಹೆಚ್ಚು ಸಾವು
»ಹೂಸ್ಟನ್ : ಜೆಹಾದಿ ಸಾಹಿತ್ಯ ಹಾಗೂ 50,000 ಡಾಲರ್ ಹಣದೊಂದಿಗೆ ಸಿಕ್ಕಿಬಿದ್ದ ಭಾರತೀಯ
»ಚೀನಾ 96 ಮಂದಿ ಇದ್ದ ವಿಮಾನ ದುರಂತ; 42 ಸಾವು
»ನೇಪಾಳ-ಲಘು ವಿಮಾನ ದುರಂತ: 14 ಮಂದಿ ಸಾವು
»ಬಸ್ ಒತ್ತೆ, ಭ್ರಷ್ಟ ಪೊಲೀಸ್ ಹತ್ಯೆ
»ಮೊನಾಲಿಸಾ ಸದಾ ಮುಗುಳ್ನಗುವುದೇಕೆ? ಗುಟ್ಟು ರಟ್ಟು
»ಢಾಕಾ : ಸಾರ್ವಜನಿಕ ಸ್ಥಳ ಹಾಗೂ ಶೈಕ್ಷಣಿಕ ಸ್ಥಳಗಳಲ್ಲಿ ಬುರ್ಖಾ ಧರಿಸಲು ಬಲವಂತಪಡಿಸುವಂತಿಲ್ಲ: ಬಾಂಗ್ಲಾ ಕೋರ್ಟ್
»ಭಾರತೀಯ ನೆರವಿನ ಸ್ವೀಕೃತಿಯಿಂದ ಪಾಕ್‌ನ ವರ್ಚಸ್ಸು ಹೆಚ್ಚಳ: ಗೀಲಾನಿ
»ಟೆಹರಾನ್: ಮಾನವ ರಹಿತ ವಿಮಾನ ರಾಷ್ಟ್ರಕ್ಕೆ ಸಮರ್ಪಣೆ
»ಪಾಕ್‌ಗೆ ನೆರವು ನೀಡಿದ್ದು ಭಾರತದ ಅಭೂತಪೂರ್ವ ನಡೆ: ಅಮೆರಿಕ
»ಬರಾಕ್ ಒಬಾಮಾ ಕ್ರಿಶ್ಚಿಯನ್-ಮುಸ್ಲಿಮ್ ಅಲ್ಲ: ಶ್ವೇತಭವನ
»ಭಾರತಕ್ಕೆ ಅಭಿನಂದನೆ-ನೆರವು ಸ್ವೀಕರಿಸುತ್ತೇವೆ: ಪಾಕಿಸ್ತಾನ
»ಕೊಲ೦ಬಸ್ : ಗ್ರೌಂಡ್ ಝೀರೊ ಸಮೀಪದಲ್ಲೇ ಮಸೀದಿಗೆ ಸಮರ್ಥನೆ : ವಿಷಾದವಿಲ್ಲ; ಒಬಾಮ
»ಬರಾಕ್ ಒಬಾಮಾ ಮುಸ್ಲಿಮ್ ?: ನೂತನ ಸಮೀಕ್ಷೆ
»ಪ್ರಧಾನಿ ಸಿಂಗ್ ವಿಶ್ವದ ಮೆಚ್ಚಿನ ನಾಯಕ: ನ್ಯೂಸ್‌ವೀಕ್
»ಶೋಭರಾಜ್-ನಿಹಿತಾ ದಂಪತಿಯಲ್ಲ; ನೇಪಾಳ ಸುಪ್ರೀಂ
»ವಾಷಿ೦ಗ್ಟನ್ : ವಿಶ್ವದ ಅಗ್ರ ನಗರಗಳ ಪಟ್ಟಿ: ದೆಹಲಿಗೆ 45ನೇ ಸ್ಥಾನ
»ಮೆಕ್ಸಿಕೊ: ಬಂದೂಕುಧಾರಿಗಳಿಂದ 14 ಮಂದಿ ಹತ್ಯೆ
»ಪರ್ವತ ವಲಯದಲ್ಲಿ ಅವಿತಿರುವ ಲಾದನ್: ಅಮೆರಿಕ ಜನರಲ್
»ಮೂರನೆ ಅಣು ಸ್ಥಾವರ ನಿರ್ಮಾಣ: ಇರಾನ್ ಯೋಜನೆ
»ಕಾಠಮಂಡು : ಚಾಲ್ಸ್ ಶೋಭರಾಜ್ ಜೊತೆಗಿನ ವಿವಾಹ ಸಾಬೀತಿಗೆ ನಿಹಿತಾಗೆ ಆದೇಶ
»ಭಾರತ ಗಡಿಯುದ್ದಕ್ಕೂ ಚೀನಾದ ಅತ್ಯಾಧುನಿಕ ಕ್ಷಿಪಣಿಗಳು - ಪೆಂಟಗಾನ್
»ಕಲಾವಿದ ಸಂಗಮೇಶ್ ಉಪಾಸೆ ಹಾಗೂ ಡಾ.ಪ್ರಕಾಶ್‌ಗೆ ‘ಕನ್ನಡ ಅಭಿವೃದ್ಧಿ ಬಳಗದ ಕನ್ನಡ ಸಾರಥಿ ಪ್ರಶಸ್ತಿ ಪ್ರದಾನ
»ವಾಷಿ೦ಗ್ಟನ್ : ಭಾರತೀಯ ಕಂಪೆನಿಗಳಿಂದ ವೀಸಾ ಅತಿ ಬಳಕೆ ಇಲ್ಲ : ಇಂತಹ ಆರೋಪಗಳೆಲ್ಲ ‘ಉತ್ಪ್ರೇಕ್ಷಿತ’
»ಪ್ರೇಮಿಗಳನ್ನು ಕಲ್ಲು ಹೊಡೆದು ಸಾಯಿಸಿದ ತಾಲಿಬಾನ್ ಉಗ್ರರು!
»ವಾಷಿ೦ಗ್ಟನ್ : 63ನೇ ಸ್ವಾತಂತ್ರ್ಯೋತ್ಸವ : ಭಾರತಕ್ಕೆ ಒಬಾಮಾ ಶುಭಾಶಯ: ಡಬ್ಲುಟಿಸಿ ವ್ಯಾಪ್ತಿಯಲ್ಲಿ ಮಸೀದಿ ನಿರ್ಮಾಣಕ್ಕೆ ಒಬಾಮ ಬೆಂಬಲ : ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯವಿದೆ
»5,000 ಜನರ ಜತೆ ಸೆಕ್ಸ್ ಮಾಡಿದ್ದೇನೆ: ಕೊಚ್ಚಿಕೊಂDa.ಬ್ರಿಟೀಷ್ ಸುಂದರಿ
»ವಾಷಿ೦ಗ್ಟನ್ : ನಾರಾಯಣ ಮೂರ್ತಿ ನೇತ್ರತ್ವದ ಇನ್ಫಿ ‘ಕಳ್ಳ ಗುಜರಿ ಅಂಗಡಿ’ ಎ೦ಬ ಟೀಕೆಗೆ ಅಮೆರಿಕದಲ್ಲೇ ವ್ಯಾಪಕ ವಿರೋಧ
»ವಿಶ್ವಾದ್ಯಂತ ರಂಜಾನ್ ಉಪವಾಸ ಆರಂಭ
»ಭಾರತ ಗಟ್ಟಿ ಸಾಕ್ಷ್ಯ ಕೊಟ್ಟರೆ ಸಯೀದ್ ವಿರುದ್ಧ ಕ್ರಮ: ಪಾಕ್
»ಮೆಲ್ಬರ್ನ್ : ಸುಲಲಿತವಾಗಿ ಇ೦ಗ್ಲಿಷ್ ಮಾತನಾಡಲು ಬಾರದ ಭಾರತೀಯ ನರ್ಸಿಂಗ್ ವಿದ್ಯಾರ್ಥಿಗಳಿಗೆ ಗಡೀಪಾರು ಭೀತಿ
»'ವ್ಯಭಿಚಾರಿ' ಗರ್ಭಿಣಿಯನ್ನು ಗುಂಡಿಕ್ಕಿ ಕೊಂದ ತಾಲಿಬಾನಿಗಳು ,
»ನ್ಯೂಯಾರ್ಕ್ : ಬೆ೦ಗಳೂರು ಮೂಲದ ಇನ್ಫೋಸಿಸ್ ‘ಕಳ್ಳ ಗುಜರಿ ಅಂಗಡಿ’ ಎ೦ದು ಹಿಯಾಳಿಸಿದ ಅಮೆರಿಕ ಸೆನೆಟರ್ ಚಾರ್ಲ್ಸ್
»ಚೀನ: ಭೂಕುಸಿತಕ್ಕೆ 125ಕ್ಕೂ ಅಧಿಕ ಬಲಿ; 2 ಸಾವಿರ ಮಂದಿ ನಾಪತ್ತೆ
»ಬ್ರಿಟನ್‌ನಲ್ಲಿ ಅಧ್ಯಕ್ಷ ಜರ್ದಾರಿ ಮೇಲೆ ಶೂ ಬಾಣ!
»ಲ೦ಡನ್ : ಮೈಸೂರು ಹುಲಿ ಟಿಪ್ಪು ಸುಲ್ತಾನ್ ಸಿಂಹಾಸನದ ಶಿಖರಾಲಂಕಾರ ಹರಾಜು!
»'ಇಬೇ' ವೆಬ್‌ಸೈಟಿನಲ್ಲಿ ಜಾಹೀರಾತು ಪ್ರಕಟಿಸಿ 1.5 ಕೋಟಿ ರೂ.ಗೆ ಕನ್ಯತ್ವ ಮಾರಿದ ಯುವತಿ
»'ಹುಜಿ' ವಿದೇಶಿ ಭಯೋತ್ಪಾದಕ ಸಂಘಟನೆ: ವಿಶ್ವಸಂಸ್ಥೆ ಘೋಷಣೆ |ಡೇವಿಡ್ ಹೆಡ್ಲಿಯ ನಿಕಟವರ್ತಿ ಹುಜಿ ಕಮಾಂಡರ್ ಮೊಹಮ್ಮದ್ ಇಲ್ಯಾಸ್ ಕಾಶ್ಮೀರಿ ಮೇಲೆಯೂ ನಿರ್ಬಂಧ
»ಲೈಂಗಿಕ ಕಿರುಕುಳ : ಎಚ್‌ಪಿ ಮುಖ್ಯಸ್ಥ ರಾಜೀನಾಮೆ
»ಹಿರೋಶಿಮಾ ದುರಂತಕ್ಕೆ 65 ವರ್ಷ : ಸ್ಮರಣಾಚರಣೆಯಲ್ಲಿ ಪ್ರಥಮ ಬಾರಿಗೆ ಅಮೆರಿಕ ಉಪಸ್ಥಿತಿ : ಅಣ್ವಸ್ತ್ರ ನಿಶ್ಯಸ್ತ್ರೀಕರಣವೇ ಪ್ರಮುಖ ಉದ್ದೇಶ: ಜಪಾನ್
»ಎಲ್ಇಟಿ ಇಡೀ ವಿಶ್ವಕ್ಕೇ ಅಪಾಯ: ಅಮೆರಿಕ
»ಭಯಾನಕ ಘಟನೆ: ಜೀವಂತ ಅಜ್ಜಿಯ ಅಂಗಾಂಗ ಕತ್ತರಿಸಿ ತಿಂದ ಕಂಪ್ಯೂಟರ್ ಪ್ರೋಗ್ರಾಮರ್‌ ಮೊಮ್ಮಗ!
»ಗಂಡನನ್ನು ಬಿಟ್ಟದ್ದಕ್ಕೆ ಮೂಗು, ಕಿವಿ ಕೊಯ್ದ ತಾಲಿಬಾನಿಗಳು!
»ಗ್ರೆನೇಡ್ ದಾಳಿ: ಅಹಮದಿನೆಜಾದ್ ಹತ್ಯೆ ಯತ್ನ ವಿಫಲ
»ಗಾಂಧಿಯನ್ನು ಅನುಸರಿಸಿ: ಆಫ್ರಿಕಾ ಯುವಕರಿಗೆ ಒಬಾಮಾ
»ಭೂಮಿಗೆ ಅಪ್ಪಳಿಸಲಿದೆ `ಸೌರಸುನಾಮಿ'! :ಸೂರ್ಯನಿಂದ ಕಾಂತೀಯ ಅನಿಲ ಪ್ರವಾಹ :ಜಗತ್ತಿಗೆ ಎಚ್ಚರಿಕೆ
»ಕರಾಚಿಯಲ್ಲಿ ಶಾಸಕನ ಹತ್ಯೆ: ಭುಗಿಲೆದ್ದ ಹಿಂಸಾಚಾರ
»ಏಷ್ಯಾದ ಏಳು ಗಣ್ಯರಿಗೆ ಮ್ಯಾಗ್ಸೆಸೆ ಪ್ರಶಸ್ತಿ
»ಪಾಕ್ ಟೀಕೆಗಾಗಿ ಕ್ಷಮೆ ಯಾಚಿಸಲ್ಲ: ಬ್ರಿಟನ್ ಪ್ರಧಾನಿ
»ಲ೦ಡನ್ : ಈ ಬಾರಿಯ ಬೂಕರ್ ಪಟ್ಟಿಯಲ್ಲಿ ಭಾರತೀಯರ ಹೆಸರೇ ಇಲ್ಲ!
»ಬರ್ಲಿನ್ : ಅ೦ತಾರಾಷ್ಟ್ರೀಯ ಮರಳು ಶಿಲ್ಪ ಚಾ೦ಪಿಯನ್‌ಶಿಪ್ : 5ನೇ ಬಾರಿ ಪ್ರಥಮ ಬಹುಮಾನ ಭಾರತೀಯನಾದ ಸುದರ್ಶನ್ ಮಡಿಲಿಗೆ
»ಬಹುಕಾಲದ ಗೆಳೆಯನ ಜತೆ ಕ್ಲಿಂಟನ್ ಪುತ್ರಿ ಚೆಲ್ಸಾ ವಿವಾಹ
»ಭಾರತ- ಅಮೆರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ : ಜಾರಿಗೆ ಕ್ಷಣಗಣನೆ
»ಮಕ್ಕಳು ಮತ್ತು ಕೌಟುಂಬಿಕ ಮೌಲ್ಯಗಳನ್ನು ಗೌರವಿಸುವ ನಿಟ್ಟಿನಲ್ಲಿ: ಬ್ರಿಟನ್ ನಲ್ಲಿ ಉದ್ಯೋಗಿ ಸ್ತ್ರೀ ಮಿನಿ-ಸ್ಕರ್ಟ್‌ ಧರಿಸುವಂತಿಲ್ಲ
»ಸೆಕ್ಸ್‌ಗಾಗಿ ಒತ್ತಾಯ ಕೆನಡಾ ಜಡ್ಜ್‌ಗೆ ಜೈಲುಶಿಕ್ಷೆ !
»ನೇಪಾಳ ಕೊಲೆ ಪ್ರಕರಣ; ಚಾರ್ಲ್ ಶೋಭರಾಜ್ ದೋಷಿ
»2050ರಲ್ಲಿ ಭಾರತದ ಜನಸಂಖ್ಯೆ 170 ಕೋಟಿಯಾಗತ್ತೆ!
»ಪಾಕಿಸ್ತಾನದ ಇಸ್ಲಾಮಾಬಾದಿನಲ್ಲಿ ವಿಮಾನ ದುರಂತ: 155 ಸಾವು (updated)
»ಢಾಕಾ: ಬಾಂಗ್ಲಾ-ಭಾರತ: ಮಹತ್ವದ ವಿದ್ಯುತ್ ಒಪ್ಪಂದಕ್ಕೆ ಸಹಿ
»ವಿಕಿ ಲೀಕ್ಸ್ ವೆಬ್‌ತಾಣದ ಮೂಲಕ ಬೇಹುಗಾರಿಕೆ ದಾಖಲೆಗಳ ಸೋರಿಕೆ: ಪೆಂಟಗಾನ್‌ನಿಂದ ತನಿಖೆ
»ಭಾರತೀಯ ದೂತಾವಾಸದ ಮೇಲಿನ ದಾಳಿಯಲ್ಲಿ ಐಎಸ್‌ಐ ಪಾತ್ರ’; ಸೋರಿಕೆಗೊಂಡ ದಾಖಲೆಗಳಿಂದ ಬಹಿರಂಗ
»ಜರ್ಮನಿ: ಲವ್ ಪರೇಡ್ ಉತ್ಸವದಲ್ಲಿ ಕಾಲ್ತುಳಿತಕ್ಕೆ 19 ಬಲಿ; 342 ಮಂದಿಗೆ ಗಾಯ
»ಪೆಸಿಫಿಕ್ ಸಾಗರಕ್ಕೆ ಬಿದ್ದ ಅಣು ವಿಮಾನ!
»ಭಾರತದಲ್ಲಿ ಮತ್ತೊಮ್ಮೆ ಮುಂಬೈನಂಥ ದಾಳಿ?
»ಬ್ರಹ್ಮಾಂಡದ ಅತಿ ದೊಡ್ಡ ನಕ್ಷತ್ರ ಪತ್ತೆ
»ವಾಷಿ೦ಗ್ಟನ್ : ಲಷ್ಕರ್ ಉಗ್ರ ಹೆಡ್ಲಿ ಮು೦ಬಯಿ ದಾಳಿ ಕುರಿತ ಮಾಹಿತಿ ಬಹಿರಂಗ: ಅಮೇರಿಕಾಕ್ಕೆ ಇರುಸುಮುರಿಸು
»Facebook membership hits 500 million mark
»ಸಿಡ್ನಿ: ವಿಮಾನ ಅಪಘಾತಕ್ಕೆ ಕಾರಣಗಳ ಬಗ್ಗೆ ಮಾಹಿತಿ ನೀಡುವ ‘ಬ್ಲ್ಯಾಕ್ ಬಾಕ್ಸ್’ಕ೦ಡು ಹಿಡಿದ ಜನಕ ಅಸ್ತಂಗತ
»ಕಾಬೂಲ್: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಯಾವುದೇ ರಾಜಿಯಿಲ್ಲ: ಕಾಬೂಲ್ ಸಮಾವೇಶದಲ್ಲಿ ಕೃಷ್ಣ ಉವಾಚ
»ಲಾಡೆನ್ ಎಲ್ಲಿದ್ದಾನೆಂದು ಪಾಕಿಸ್ತಾನಕ್ಕೆ ಗೊತ್ತಿದೆ: ಹಿಲರಿ
»ಭಾರತ-ಪಾಕ್ ಮಾತುಕತೆ ಮುಂದುವರಿಕೆ ಅಮೆರಿಕದ ಬಯಕೆ: ಹಿಲರಿ ಕ್ಲಿಂಟನ್
»ಲ೦ಡನ್: ಫಿಲಿಪ್ ಹೊಲೊಬೋನ್ ಉದ್ದಟತನಕ್ಕೆ ಮುಸ್ಲಿಂ ಸಮುದಾಯದ ಆಕ್ರೋಶ; ಫ್ರಾನ್ಸ್ ನ೦ತೆ ಬುರ್ಖಾ ನಿಷೇಧ ಇಲ್ಲ: ಬ್ರಿಟನ್
»ಬುರ್ಖಾ ಧರಿಸಿದ ಮುಸ್ಲಿಮ್ ಮಹಿಳೆಯ ಭೇಟಿಗೆ ನಿರಾಕರಿಸಿದ ಬ್ರಿಟಿಷ್ ಸಂಸದ: ಫಿಲಿಪ್ ಹೊಲೊಬೋನ್ ಉದ್ದಟತನಕ್ಕೆ ಮುಸ್ಲಿಂ ಸಮುದಾಯದ ಆಕ್ರೋಶ
»ಬಾಂಗ್ಲಾ: ಜಮಾತೆ ಇಸ್ಲಾಂನ ರಾಜಕೀಯ ಚಟುವಟಿಕೆಗೆ ನಿಷೇಧ: ಕಾನೂನು ಸಚಿವ ಕಮರುಲ್ ಇಸ್ಲಾಂ
»ಇಸ್ಲಾಮಾಬಾದ್ : ಎಚ್ಚೆತ್ತ ಪಾಕ್: ರಾಜಿ ಸ೦ಧಾನ ಮೂಲಕ ಮತ್ತೆ ಮಾತಿಗೆ ಸಿದ್ಧ
»ವಾಷಿ೦ಗ್ಟನ್ : ತಾಜ್ ಮಹಲ್: ಏಶ್ಯದ ಅತ್ಯಂತ ಜನಪ್ರಿಯ ತಾಣ
»'ಕೃಷ್ಣ ರಾಯಭಾರ' ವಿಫಲ: ಭಾರತ ಮುಖಕ್ಕೆ ಪಾಕ್ ಮಸಿ | ಪಾಕ್ ಟೀಕಿಸುತ್ತಿದ್ದರೂ ಮಗುಮ್ಮಗಾಗಿ ಕುಳಿತಿದ್ದರು ಕೃಷ್ಣ! | ಪಾಕಿಸ್ತಾನಕ್ಕೆ ಬುದ್ಧಿ ಬರಲ್ಲ, ಮಾತುಕತೆ ವ್ಯರ್ಥ: ಬಿಜೆಪಿ
»ವಾಷಿ೦ಗ್ಟನ್ : ಹಿ೦ದೂ ಮಹಾ ಸಾಗರ ಮಟ್ಟ ಏರಿಕೆ : ಭಾರತ ಕರಾವಳಿಗೆ ಅಪಾಯ
»ಭಾರತ-ಪಾಕ್ ದ್ವಿಪಕ್ಷೀಯ ಮಾತುಕತೆಗೆ ಇಂದು ಚಾಲನೆ
»ಕೋಳಿ ಮೊದಲೋ, ಮೊಟ್ಟೆ ಮೊದಲೋ?: ವಿಜ್ಞಾನಿಗಳ ಸಂಶೋಧನೆ
»ಇರಾನ್‌ನ ಅಪಹೃತ ವಿಜ್ಞಾನಿ ಅಮೆರಿಕದ ದೂತಾವಾಸದಲ್ಲಿ ಹಾಜರು
»ಭರವಸೆಯ ಪಥದಲ್ಲಿ ಭಾರತ-ಅಮೆರಿಕ ಸಂಬಂಧ ವೃದ್ಧಿ: ರಾಬರ್ಟ್ ಬ್ಲೇಕ್
»ಪ್ರವಾದಿಯನ್ನು ಅವಮಾನಿಸುವವರನ್ನು ಕೊಲ್ಲಿ: ಅಲ್‌ಖೈದಾ
»Church of England decides to allow women bishops
»ಇಸ್ಲಾಮಾಬಾದ್ : ಮಸೀದಿ ನೀರು ಕುಡಿದಿದ್ದಕ್ಕೆ ಹಿಂದುಗಳ ಮೇಲೆ ದಾಳಿ: ಹಿಂದುಗಳಿಗೆ ಪೂರ್ತಿ ಭದ್ರತೆ: ಸಿಂಧ್ ಪ್ರಾಂತದ ಸಚಿವ ಲಾಲ್
»ಭಾರತ-ಅಮೆರಿಕ ಅಣು ಒಪ್ಪಂದಕ್ಕೆ ಪಾಕ್ ವಿರೋಧವಿಲ್ಲ: ಝರ್ದಾರಿ
»ತಮಾಷೆಗಾಗಿ ಅಫ್ಘಾನಿಗಳ ಕೊಲೆ: ಅಮೆರಿಕನ್ ಕಮಾಂಡರ್
»ಜಿಹಾದಿಗಳ ವಿಧವಾ ಪತ್ನಿಯರನ್ನು ಮದುವೆ ಮಾಡಿಕೊಳ್ಳಿ
»ಲ೦ಡನ್ : ‘ಶ್ರೀಮಂತ’ ಭಾರತಕ್ಕೆ ಬ್ರಿಟನ್ ನೆರವು ಕಡಿತ ?
»ಉಡುಪಿ: ಯಕ್ಷಗಾನ ಕಲಾರಂಗದಿಂದ ಪ್ರಶಸ್ತಿ ಪ್ರದಾನ
»ಭಾರತೀಯ ಮೂಲದ ಸುನಿತಾ ವಿಲಿಯಮ್ಸ್‌ರಿಂದ ಮತ್ತೆ ಬಾಹ್ಯಾಕಾಶ ಯಾತ್ರೆ
»ನ್ಯೂಜೆರ್ಸಿ: ಭಾರತೀಯ ಸಂಜಾತನಿಗೆ ಮೇಯರ್ ಗದ್ದುಗೆ
»ಪಾಕ್ ಸ್ಫೋಟ ಪ್ರಕರಣ: ಸಾವಿನ ಸಂಖ್ಯೆ 104ಕ್ಕೆ ಏರಿಕೆ
»ಡಿ-8 ಶೃಂಗಸಭೆ ಮುಕ್ತಾಯ; ಆರ್ಥಿಕ ಸಹಕಾರಕ್ಕೆ ಒತ್ತು
»ಭಾರತೀಯ ಮುಸ್ಲಿಮರು ಭಯೋತ್ಪಾದಕರಲ್ಲ: ಅಮೆರಿಕಾ
»ವಿಶ್ವಸಂಸ್ಥೆ ಸ್ವತಂತ್ರ ನೆಲದಲ್ಲಿರಲಿ: ಅಹ್ಮದಿನಜಾದ್
»ಶ್ರೀಲಂಕ: ವಿಶ್ವಸಂಸ್ಥೆಯ ಕಚೇರಿ ಮುಚ್ಚುಗಡೆ
»ಪಾಕಿಸ್ತಾನ: ಆತ್ಮಾಹುತಿ ದಾಳಿಗೆ 49 ಮಂದಿ ಆಹುತಿ: 70ಕ್ಕೂ ಅಧಿಕ ಮಂದಿಗೆ ಗಾಯ
»ಲ೦ಡನ್ : ಮೊಯ್ಲಿ ಗೆ ನೆಕ್ಸ್ಟ್ ಸ್ಟೆಪ್ ಫೌಂಡೇಷನ್ ಪ್ರಶಸ್ತಿ ಪ್ರದಾನ
»ಜಿನೀವಾ:ವಿಶ್ವದ ಮೊದಲ ‘ಸೌರ’ವಿಮಾನ: ಸತತ 26 ಗ೦ಟೆಗಳ ಯಶಸ್ವಿ ಹಾರಾಟ
»ಮೆಕ್ಸಿಕೊ: ವಿಮಾನ ದುರಂತ: 8 ಮಂದಿಯ ಸಾವು
»ಶಸ್ತ್ರಾಸ್ತ್ರ ಪೂರೈಕೆ ಹೆಚ್ಚಿಸಲು ಅಮೆರಿಕಕ್ಕೆ ಇಸ್ರೇಲ್ ಬೇಡಿಕೆ
»ಸಂಪಾದಕಿಯನ್ನು ವಜಾಗೊಳಿಸಿದ ಸಿ‌ಎನ್‌ಎನ್: ಶಿಯಾ ವಿದ್ವಾಂಸನ ಪ್ರಶಂಸೆ ಹಿನ್ನೆಲೆ
»ಇರಾನ್ ವಿರುದ್ಧದ ನಿರ್ಬಂಧಗಳು ನಿಷ್ಪ್ರಯೋಜಕ: ರಶ್ಯನ್ ವಿಶ್ಲೇಷಕ
»ಸೆಪ್ಟಂಬರ್‌ನೊಳಗೆ ಮಧ್ಯಪ್ರಾಚ್ಯ ಶಾಂತಿ ಮಾತುಕತೆ: ಒಬಾಮ ಆಶಯ
»ಲ೦ಡನ್ : ಹಿತ ರಕ್ಷಿಸುವಲ್ಲಿ ಕೀತ್ ವಾಜ್ ಭಾರತದ ನಿಜವಾದ ಮಿತ್ರ: ಅನಂತಕುಮಾರ್
»ಷಿಕಾಗೋ: ಪಾಕ್‌ನಲ್ಲಿ ಶಾಂತಿ ಸಂದೇಶ ಸಾರಲು ‘ಅಮ್ಮ’ ಉತ್ಸುಕ
»ಭಾರತ ಪ್ರಮುಖ ವ್ಯೂಹಾತ್ಮಕ ಭಾಗಿದಾರ: ಚೀನ ಪ್ರಧಾನಿ ವೆನ್ ಜಿಯಬಾವೊ
»ಸಿಡ್ನಿ: ಭಾರತೀಯ ರೆಸ್ಟೋರೆಂಟ್‌ನಲ್ಲಿ ಸ್ಫೋಟ
»ವಿಶ್ವಕಪ್ ಫುಟ್ಬಾಲ್ ಚಾಂಪಿಯನ್‌ಷಿಪ್‌ನ 2ನೆ ಸೆಮಿಫೈನಲ್: ಜರ್ಮನಿ-ಸ್ಪೇನ್ ನಡುವೆ ಗೂಳಿ ಕಾಳಗ
»ಮಗಳ ಕೊಳಲು: ಕೋಮಾದಿಂದ ಎಚ್ಚೆತ್ತ ಅಪ್ಪ!
»ಜೆಯುಡಿ ಉಗ್ರಗಾಮಿ ಸಂಘಟನೆ: ಕೊನೆಗೂ ಪಾಕ್ ಘೋಷಣೆ
»ನಿರ್ಬಂಧಗಳು ಕಠಿಣವಾದಲ್ಲಿ ಮಾತುಕತೆಯಿಂದ ದೂರ: ಇರಾನ್
»2015ರೊಳಗೆ ಬ್ರಟಿಶ್ ಪಡೆಗಳು ಅಫ್ಘಾನ್‌ನಿಂದ ಹೊರಕ್ಕೆ: ಕ್ಯಾಮರೂನ್
»ಪೋಲೆಂಡ್: ಕೊಮೊರೊವ್‌ಸ್ಕಿ ನೂತನ ಅಧ್ಯಕ್ಷರಾಗಿ ಆಯ್ಕೆ
»ತಾಲಿಬಾನ್‌ನೊಂದಿಗೆ ಸರಕಾರ ಮಾತುಕತೆ ನಡೆಸಬೇಕು: ಶರೀಫ್
»ಲೆಬನಾನ್: ಹಿರಿಯ ಶಿಯಾ ವಿದ್ವಾಂಸ ವಿಧಿವಶ
»ಕಾಂಗೊ: ತೈಲ ಟ್ಯಾಂಕರ್ ಸ್ಫೋಟ ಕನಿಷ್ಠ 200 ಮಂದಿ ಬಲಿ
»ಲಾಹೋರ್: ಸೂಫಿ ಮಸೀದಿಯಲ್ಲಿ ದಾಳಿ: 45 ಬಲಿ : 180 ಜನರಿಗೆ ಗಾಯ; ತಾಲಿಬಾನ್ ಕೃತ್ಯ ಶಂಕೆ
»ಅಮೆರಿಕದ ಉತ್ತಮ ಅಧ್ಯಕ್ಷರ ರಾಕಿಂಗ್‌ ಸಮೀಕ್ಷೆಯಲ್ಲಿ ಒಬಾಮಗೆ 15ನೆ ಸ್ಥಾನ; ಬುಶ್ ಕೆಟ್ಟ ಅಧ್ಯಕ್ಷ
»ಬ್ರಿಟನ್‌ನಲ್ಲೂ ಬುರ್ಖಾ ಬೇಡ: ನಿಷೇಧಕ್ಕೆ ಸಂಸದ ಆಗ್ರಹ
»ಪಾಕಿಸ್ತಾನದಲ್ಲಿ ಮೂರು ಆತ್ಮಾಹುತಿ ದಾಳಿಗೆ 42 ಬಲಿ
»ಆಸ್ಟ್ರೇಲಿಯಾ ಕೋರ್ಟ್: 'ಡಾ.ಡೆತ್‌'ಗೆ ಏಳು ವರ್ಷ ಜೈಲು
»ವಾಷಿ೦ಗ್ಟನ್ : ಮುಸ್ಲಿಮರ ಮೇಲೆ ದಾಳಿ: ದುರ್ಬಲಗೊಳ್ಳುತ್ತಿರುವ ಅಲ್ ಖೈದಾ
»ಕಾಠ್ಮ೦ಡು: ರಾಜಕೀಯ ಬಿಕ್ಕಟ್ಟಿನ ಶಮನಕ್ಕಾಗಿ ಪ್ರಧಾನಿ ಮಾಧವ ಕುಮಾರ್ ನೇಪಾಲ್ ರಾಜೀನಾಮೆ
»ವಿಶ್ವದ 4 ಪ್ರಮುಖ ನಗರಗಳಲ್ಲಿ ದೆಹಲಿಗೆ ಸ್ಥಾನ
»ಟೊರಾಂಟೋ : ಅಣು ವ್ಯವಹಾರ : ಭಾರತ-ಕೆನಡ ಸಹಿ
»ಈಜಿಪ್ಟ್: ನೈಲ್ ದಡದಲ್ಲಿ ಪುರಾತನ ಪಟ್ಟಣ ಪತ್ತೆ
»ಲ೦ಡನ್: ವಲಸಿಗರಿಗೆ ನಿರ್ಬಂಧ ವಿರುದ್ಧ ಕೋರ್ಟಿಗೆ ಮೊರೆ
»ಟೊರಾಂಟೊ: ನಿಶ್ಶಸ್ತ್ರೀಕರಣ ಅಭಿಯಾನದಲ್ಲಿ ಕೈಜೋಡಿಸಲು ಜಿ-8 ಕರೆ
»ಲ೦ಡನ್: ಈಕೆ ಪ್ರಥಮ ಅಲ್‌ಖೈದಾ ಮಹಿಳಾ ಉಗ್ರಗಾಮಿ
»ಪ್ಯಾರೀಸ್: 400 ಕೋಟಿ ವರ್ಷಗಳ ಹಿಂದೆ ಜೀವಿಗಳಿದ್ದವು ಮಂಗಳ ಗ್ರಹದಲ್ಲಿ!
»ಭಾರತ-ಪಾಕ್ ಗೃಹ ಸಚಿವ ಮಾತುಕತೆ ಗುಪ್ತಚರ್ಯೆ ಮಾಹಿತಿ ಹಂಚಿಕೊಳ್ಳಲು ಒಪ್ಪಿಗೆ
»ಇಸ್ಲಾಮಾಬಾದ್: ವಿಶ್ವಾಸದ ಕೊರತೆ ತುಂಬುವ ಯತ್ನ ಆರಂಭ : ಭಾರತ-ಪಾಕ್ ಮಾತುಕತೆ
»ಜೂಲಿಯಾ ಆಸ್ಟ್ರೇಲಿಯಾದ ಪ್ರಥಮ ಮಹಿಳಾ ಪ್ರಧಾನಿ
»ಏರ್ ಇಂಡಿಯಾ ವಿಮಾನ ಕನಿಷ್ಕ ಸ್ಫೋಟ ಪ್ರಕರಣ: ಮಡಿದವರ ಕುಟುಂಬಕ್ಕೆ ಕೆನಡಾ ಪ್ರಧಾನಿ ಸಾಂತ್ವನ
»ಏರ್ ಇಂಡಿಯಾ ವಿಮಾನ ಕನಿಷ್ಕ ಸ್ಫೋಟ ಪ್ರಕರಣ: ಮಡಿದವರ ಕುಟುಂಬಕ್ಕೆ ಕೆನಡಾ ಪ್ರಧಾನಿ ಸಾಂತ್ವನ
»ಏರ್ ಇಂಡಿಯಾ ವಿಮಾನ ಕನಿಷ್ಕ ಸ್ಫೋಟ ಪ್ರಕರಣ: ಮಡಿದವರ ಕುಟುಂಬಕ್ಕೆ ಕೆನಡಾ ಪ್ರಧಾನಿ ಸಾಂತ್ವನ
»ಪ್ರಜಾಪ್ರಭುತ್ವಕ್ಕಾಗಿ ಹೋರಾಡಿತ್ತಿದ್ದ ಸೂ ಕಿ ಗೆ ಬೆನಜೀರ್ ಭುಟ್ಟೊ ಪ್ರಶಸ್ತಿ
»ಅಮೆರಿಕ: ಫೈಸಲ್ ತಪ್ಪೊಪ್ಪಿಗೆ-ನಾನು ಮುಸ್ಲಿಮ್ ಯೋಧ
»ಅಂಟಾರ್ಟಿಕಾದಲ್ಲಿ ಕರಗುತ್ತಿರುವ ನೀರ್ಗಲ್ಲು : ಏರುತ್ತಿರುವ ಸಮುದ್ರಮಟ್ಟ
»ಟೊರೆ೦ಟೊ: 5 ವರ್ಷಗಳಲ್ಲಿ 11 ದಶ ಲಕ್ಷ ಡಾಲರ್ ವೆಚ್ಚದಲ್ಲಿ ಶಾರದಾಂಬಾ ದೇಗುಲ ನಿರ್ಮಾಣ
» ಒಬಾಮಾ ವಿಶ್ವಾಸಘಾತುಕ-ರಕ್ತದಾಹಿ: ಅಲ್ ಖಾಯಿದಾ ಕಿಡಿ
»ಅಮೆರಿಕದಲ್ಲಿ ಭಾರತದ ಸಾಫ್ಟ್‌ವೇರ್ ಎಂಜಿನಿಯರ್ ಹತ್ಯೆ
»ಜಾಕೀರ್ ನಾಯಕ್ ಭಾಷಣದ ವಿಡಿಯೋ ಲಭ್ಯ. ಲಾಡೆನ್ ಸಮರ್ಥನೆಯ ಹೇಳಿಕೆ ಇಲ್ಲ. ಜಾಕೀರ್ ನಾಯಕ್ ಹೆಸರಿಗೆ ಮಸಿ ಬಳೆಯಲು ಹೆಣೆದ ತಂತ್ರ
»ನ್ಯೂಯಾರ್ಕ್: ಶ೦ಕಿತ ಉಗ್ರ ಶಹಜಾದ್ ವಿರುದ್ಧ ಭಯೋತ್ಪದನೆ ಮು೦ತಾದ 10 ಸ್ತರಗಳ ಆರೋಪ
»Baby dies in car after mother forgets to take her out
»ಉಗ್ರರಾಗಲು ಕರೆ ನೀಡಿದ್ದ ಭಾರತೀಯನಿಗೆ ಇಂಗ್ಲೆಂಡ್ ನಿಷೇಧ
»ಆಸ್ಟ್ರೇಲಿಯಾ: ಗಾರ್ಗ್ ಹತ್ಯೆ-15 ವರ್ಷದ ಬಾಲಕ ಸೆರೆ
»ಅಮೇರಿಕ: ಸಿಡಿಲು ಬಡಿದು ನಾಶವಾದ ಸುಮಾರು 62 ಅಡಿ ಎತ್ತರದ ಬೃಹತ್ ಏಸು ಪ್ರತಿಮೆ
»ಪಾದ್ರಿಗಳ ಲೈಂಗಿಕ ಕಿರುಕುಳ; ಮತ್ತೆ ಕ್ಷಮೆ ಕೇಳಿದ ಪೋಪ್
»ಟೊರೆಂಟೊ: ಶ್ರ೦ಗೇರಿ ಮಾದರಿಯ ಶಾರದೆಯ ದೇಗುಲ ಶುಕ್ರವಾರ ಆರಂಭ : 10 ಸಾವಿರ ಹಿಂದೂಗಳ ಭಾಗವಹಿಸುವಿಕೆ ನಿರೀಕ್ಷೆ
»ಉರುಳಾದ ಲೈಂಗಿಕ ಕಿರುಕುಳ: ಪೆಂಗ್ವಿನ್ ಅಧ್ಯಕ್ಷರ ನಿರ್ಗಮನ
»ಲ೦ಡನ್: ಸೌರಮಂಡಲದಾಚೆ 7 ನೂತನ ಗ್ರಹಗಳ ಪತ್ತೆ ಮಾಡಿದ ವಿಜ್ಞಾನಿಗಳು
»ಪುರುಷರು ಮಹಿಳೆಯರಲ್ಲಿ ಮೊದಲು ನೋಡೋದು ಎದೆಯಂತೆ!
»ಲ೦ಡನ್ : ಸಿಂಧೂ ಕಣಿವೆ ನಾಗರಿಕತೆ ಕಾಲದ ಶೂ ಪತ್ತೆ
»ನಮಗೆ ರಕ್ಷಣೆ ಕೊಡಿ: ಪಾಕ್ ಹಿಂದೂಗಳ ಆಗ್ರಹ
»ನಲವತ್ತು ವರ್ಷಗಳ ನಂತರ ಚಂದ್ರನಿಂದ ಸಂದೇಶ; ಅಚ್ಚರಿ ಮೂಡಿಸಿದ ಶೋಧನೌಕೆ...
»ನನಗೆ ಜಗತ್ತಿನ ಅತಿ ಕುಖ್ಯಾತ ಭಯೋತ್ಪಾದಕನಾಗುವಾಸೆ: ಶನಿವಾರ ಬಂಧಿತನಾದ ಅಮೆರಿಕ ಪ್ರಜೆ ಅಲೆಸ್ಸಾ : ಸಿಕ್ಕಿಬಿದ್ದ ಇಬ್ಬರೂ ಉಗ್ರರಾಗಲು ಬಯಸಿದ್ದರು
»ಶನಿಯ ‘ಚಂದ್ರ’ನಲ್ಲಿ ಜೀವಿಗಳು !
»ಭಾರತೀಯ ವಿದ್ಯಾರ್ಥಿನಿಗೆ ಒಲಿದ ‘ಸ್ಪೆಲ್ಲಿಂಗ್ ಬೀ’ ಟ್ರೋಫಿ
»ವಾಷಿ೦ಗ್ಟನ್ : ಹೆಡ್ಲಿ ಸಂಪರ್ಕಕ್ಕೆ ಒಪ್ಪಿಗೆ ಸಿಕ್ಕಾಯ್ತು: ಯಾವಾಗ, ಎಲ್ಲಿ ಎಂಬುದೇ ನಿಗೂಢ
»ವಾಷಿ೦ಗ್ಟನ್: ಒಬಾಮಗೆ ಕೃಷ್ಣ ‘ಗಾರುಡಿ’ : ನವೆ೦ಬರ್‌ನಲ್ಲಿ ‘ಬೆಂಗಳೂರು ಸಾಕು; ಬಫೆಲೊ ಬೇಕು’ ಎ೦ದು ಹೇಳಿದ ಒಬಮಾ ಬೆ೦ಗಳೂರಿಗೆ ಭೇಟಿ ನೀಡುವ ಸಾಧ್ಯತೆ!?
»ವಾಷಿ೦ಗ್ಟನ್ : ಭಾರತ -ಅಮೆರಿಕ ಅಧಿಕಾರಿಗಳ ಮು೦ದುವರಿದ ಚರ್ಚೆ
»ಸಹೋದ್ಯೋಗಿಗಳ ಏಕಾಗ್ರತೆಗೆ ಭಂಗ: 'ಹಾಟ್' ತರುಣಿ ವಜಾ
»ಲಾಹೋರ್ : ಅಲ್ಲಾನ ಮೇಲೆ ಮುಸ್ಲಿಂ ಉಗ್ರರ ದಾಳಿ: ನಿಜಕ್ಕೂ ಇ೦ದು ಕರಾಳ ಶುಕ್ರವಾರ
»ವಿಶ್ವಸಂಸ್ಥೆ : ಭಾರತದಿಂದ ಚೀನ ಬೆಂಬಲ ಕೋರಿಕೆ? ಖಾಯ೦ ಸದಸ್ಯತ್ವದ ಬಗ್ಗೆ ಚರ್ಚೆ
»ವಾಷಿ೦ಗ್ಟನ್: ಗವರ್ನರ್ ಹುದ್ದೆಗೆ ಅಡ್ಡಿಯಾದ ವಿವಾಹೇತರ ಸಂಬಂಧ ಆರೋಪ
»ನ್ಯೂಯಾರ್ಕ್: ‘ಅಮ್ಮ’ ಈಗ ಡಾಕ್ಟರ್ : ಅಮೃತಾನಂದಮಯಿಗೆ ನ್ಯೂಯಾರ್ಕ್ ವಿವಿ ಗೌರವ : ಸಾಮಾಜಿಕ ಸೇವೆಗಾಗಿ ಅಮ್ಮನಿಗೆ ಈ ಡಾಕ್ಟರೇಟ್
»ಭಾರತೀಯ ಮೂಲದ ಕಮಲಾ ಅವರು ಟ್ರಿನಿಡಾಡ್ ಹಾಗೂ ಟೊಬಾಗೋದ ಪ್ರಥಮ ಮಹಿಳಾ ಪ್ರಧಾನಿಯಾಗಿ ಆಯ್ಕೆ
»ಸಯೀದ್ ಬಿಡುಗಡೆ ಪ್ರಶ್ನಿಸಿದ ಮೇಲ್ಮನವಿಗಳು ವಜಾ
»ವಿಶ್ವದ ಅತೀ ಸಣ್ಣ ಟ್ರಾನ್ಸಿಸ್ಟರ್ ಸಂಶೋಧನೆ
»ವಿಶ್ವದ 10 ಘೋರ ವಿಮಾನ ದುರಂತಗಳು
»ಬೀಜಿ೦ಗ್: ಎವರೆಸ್ಟ್ ಶಿಖರವೇರಿದ ವಿಶ್ವದ ಅತಿ ಕಿರಿಯ 13ರ ಅಮೇರಿಕದ ಬಾಲಕ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri