
ಕುಂದಾಪುರ: ಹಾಲಾಡಿಯ ಹೆಸರಾಂತ ವರ್ತಕ ಕೆ.ಅಬ್ದುಲ್ಲಾ ಸಾಹೇಬ್ (೮೨) ಅವರು ಸೆ. ೪ರಂದು ನಿಧನ ಹೊಂದಿದರು.
ಮೃತರು ಪತ್ನಿ, ಇಬ್ಬರು ಪುತ್ರರು, ಏಳು ಮಂದಿ ಪುತ್ರಿಯರನ್ನು ಅಗಲಿದ್ದಾರೆ.
ಪ್ರಸ್ತುತ ಹಾಲಾಡಿ ಜುಮಾ ಮಸೀದಿಯ ಗೌರವಾಧ್ಯಕ್ಷ ರಾಗಿಯೂ, ೨೨ ವರ್ಷ ಕಾಲ ಹಾಲಾಡಿ ಜುಮ್ಮಾ ಮಸೀದಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ಅಬ್ದುಲ್ಲಾ ಸಾಹೇಬ್ರವರ ನಿಧನದ ವಿಷಯ ತಿಳಿದು ವಿಧಾನಪರಿಷತ್ ಸದಸ್ಯ ಪ್ರತಾಪ್ಚಂದ್ರ ಶೆಟ್ಟಿ, ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ … ಮತ್ತಿತರ ಇತರ ಪ್ರಮುಖ ಹಿತೈಷಿಗಳು ಮೃತರ ಮನೆಗೆ ಭೇಟಿ ನೀಡಿ ಅಂತಿಮ ದರ್ಶನಪಡೆದು ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.


























ಅಲ್ಲಾಹನು , ಅವರಿಗೆ ಮಗ್ಪಿರಥ್ ನೀಡಲಿ ಅವರ ಕುಟುಂಬದ ದುಃಖವನ್ನು ಹಗುರ ಮಾಡುವ ಶಕ್ತಿ ಅಲ್ಲಾಹನು ಒದಗಿಸಿ ಕೊಡಲಿ ಅಮಿನ್…
MAY HIS SOUL REST IN PEACE..
ಅಲ್ಲಾಹು ಅಬ್ದುಲ್ಲಾ ಸಾಹೇಬ್ ರವರಿಗೆ ಮಗ್ಫಿರಥ್ ನೀಡಲಿ ಅಮೀನ್ –
ಈ ದುಃಖವನ್ನು ತಾಳುವ ಶಕ್ತಿ ನೀಡಲಿ