ಉಡುಪಿಯಲ್ಲಿ ಕೃಷ್ಣಜನ್ಮಾಷ್ಟಮಿ: ಬೀದಿಯಲ್ಲಿ ಹುಲಿಗಳ ಅಬ್ಬರ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಉಡುಪಿ: ವರ್ಷಂಪ್ರತಿ ನಡೆಯುತ್ತಿರುವ ಶ್ರೀ ಕೃಷ್ಣಜನ್ಮಾಷ್ಟಮಿಯು ಈ ಬಾರಿಯು ಪರ್ಯಾಯ ಸೋದೆ ಮಠಾಧೀಶರ ನೇತೃತ್ವದಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ಕ್ಷೀರಾಭೀಷೇಕ,ಬೊಂಡಭೀಷೆಕದೊಂದಿಗೆ ಪುಷ್ಪಾಲಂಕಾರದಿಂದ ಶ್ರೀ ಕೃಷ್ಣನನ್ನು ಬಾಲ ರೂಪದಲ್ಲಿ ಅಲಂಕಾರಿಸಲಾಯಿತು.

ಜನರು ಬೆಳಿಗ್ಗೆಯಿಂದಲೇ ಸಾಲು ಗಟ್ಟಿ ನಿಂತು ದರ್ಶನ ಪಡೆಯುತ್ತಿದ್ದಾರೆ. ನಗರದ ಬೀದಿ ಬೀದಿಗಳಲ್ಲಿ ಕೃಷ್ಣ ವೇಷ ಸ್ವರ್ಧೆ ನಡೆತ್ತಿರುವುದು ಒಂದೆಡೆಯಾದರೆ,ಮತ್ತೊಂದೆಡೆ ಹುಲಿವೇಷಗಳ ಕುಣಿತವು ಜನರನ್ನು ಆಕರ್ಷೀಸುತ್ತಿದೆ.

ಇಂದು ತಿಂಗಳ ದ್ವಿತೀಯ ಶನಿವಾರವಾದುದರಿಂದ ಜನರು ಅಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸುವಂತಾಗಿದೆ.

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)
ಅಶ್ವಿನಿ

About ಅಶ್ವಿನಿ