
ಉಡುಪಿ:ಸೆ,15. ಕರ್ನಾಟಕ ಪ್ರದೇಶ ಜನತಾದಳ(ಜಾತ್ಯಾತೀತ)ಪಕ್ಷದ ಮಹಿಳಾ ವಿಭಾಗಕ್ಕೆ ಉಡುಪಿಯ ಮ೦ಜುಳಾ ಪ್ರಸಾದ್ ರವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಉಡುಪಿ ಜಿಲ್ಲೆಯ ಉಸ್ತುವಾರಿ ಯನ್ನಾಗಿಯೂ ಸಹ ಈ ಕೂಡಲೇ ಜಾರಿಗೆ ಬರುವಂತೆ ಪಕ್ಷದ ರಾಜ್ಯಾಧ್ಯಕ್ಷರೂ ಹಾಗೂ ಮಾಜಿಮುಖ್ಯಮಂತ್ರಿಗಳಾದ ಹೆಚ್,ಡಿ ಕುಮಾರಸ್ವಾಮೀಯವರ ಆದೇಶದ ಮೇರೆಗೆ ನೇಮಕ ಮಾಡಲಾಗಿದೆ ಎಂದು ರಾಜ್ಯ ಜೆ.ಡಿ.ಎಸ್ ಮಹಿಳಾ ವಿಭಾಗದ ಅಧ್ಯಕ್ಷರಾದ ಎನ್. ಜ್ಯೋತಿ ರೆಡ್ಡಿರವರಿ ಪ್ರಕಟಿಸಿದ್ದಾರೆ.




























congratulaion
ಮಂಜುಳಾ ಮೇಡಂ ಹುಷಾರಾಗಿರಿ ಪೂಜಾ ಗಾಂಧಿ ಈಗಾಗಲೇ ಗೇಟ್ ಪಾಸು ಪಡಕೊಂಡಿದ್ದಾರೆ. ಅವ್ರು ದಂಡುಪಪಾಳ್ಯ , ನೀವು ರಾಮನಗರ ಪಾಳ್ಯನ ?