
ದುಬೈ,ಜು.17: ಸೌದಿ ಅರೆಬೀಯಾದಲ್ಲಿ ಕಾರ್ಯಾಚರಿಸುತ್ತಿರುವ ಯಾವುದೇ ಸರಕಾರಿ ಶಾಲೆಗಳಲ್ಲಿ ಎಂಟು ವರ್ಷ ಮೀರಿದ ಅನಿವಾಸಿ ವಿದ್ಯಾರ್ಥಿಗಳಿಗೆ ಪ್ರವೇಶ ನಿಷೇಧಿಸಿದೆ. ಇದು ಮುಂದಿನ ಸಾಲಿನಿಂದ ಜಾರಿಯಾಗಲಿದೆ ಎಂದು ಶೈಕ್ಷಣಿಕ ಇಲಾಖೆ ಪ್ರಕಟಣೆಗಳು ಭಾನುವಾರ ತಿಳಿಸಿದೆ.
ಸಂಪ್ರದಾಯಬದ್ಧ ಗಲ್ಫ್ ಕಿಂಗ್ ಡಂನ ಸರಕಾರಿ ಶಾಲೆಗಳ ಪ್ರವೇಶಕ್ಕೆ ಅನಿವಾಸಿ ವಿದ್ಯಾರ್ಥಿಗಳ ವಯೋಮಾನಕ್ಕೆ ಈ ಕಾನೂನು ತರಲಾಗಿದೆ ಎನ್ನಲಾಗಿದೆ.
ಸೌದಿಯಲ್ಲಿ ಸುಮಾರು ಎಂಟು ಮಿಲಿಯನ್ ಅನಿವಾಸಿಗಳು ವಾಸಿಸುತ್ತಿದ್ದಾರೆ.ಇದು ಸೌದಿಯ ಒಟ್ಟು 28 ಮಿಲಿಯನ್ ಜನ ಸಂಖ್ಯೆಯ ಶೇ.30ರಷ್ಟಿದೆ ಎಂದು ಮಾಹಿತಿ ಇದೆ





























ಎಂಟು ಮಿಲಿಯನ್ ನಲ್ಲಿ 2 ಮಿಲಿನ್ ಭಾರತೀಯರು!