21ನೇ ಸೆಪ್ಟೆಂಬರ್: ಕರ್ನಾಟಕ ಸಂಘ ದುಬಾಯಿ ಆಯೋಜಿಸಿರುವ ನ್ಯತ್ಯ ಹಾಗೂ ಚಿತ್ರಕಲಾ ಸ್ವರ್ಧೆ ಕಾರ್ಯಕ್ರಮ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

ಯು.ಎ.ಇ:ಕರ್ನಾಟಕ ಸಂಘ ದುಬಾಯಿ ಆಯೋಜಿಸುತ್ತಿರುವ ವಿಶಿಷ್ಟ ನೃತ್ಯ ಹಾಗೂ ಚಿತ್ರಕಲಾ ಸ್ವರ್ಧೆಗೆ ಯು.ಎ.ಇ ಯ ಎಲ್ಲಾ ಕನ್ನಡಿಗರಿಗೂ ಮುಕ್ತವಾಗಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು,ಇಚ್ಚೆಯುಳ್ಳ ವ್ಯಕ್ತಿ ಹಾಗೂ ನೃತ್ಯ ವೃಂದಗಳು ಕೆಳಗಿನ ವಿವರಗಳಿಗೆ ಅನುಗುಣವಾಗಿ ನೊಂದಾಯಿಸಿಕೊಳ್ಳಲು ವಿನಂತಿ:

ಸ್ವರ್ಧೆಯ ದಿನಾಂಕ: ೨೧ನೇ ಸೆಪ್ಟೆಂಬರ್ ೨೦೧೨

ಸ್ಥಳ: ವೆಸ್ಟ್ ಮಿನಿಸ್ಟರ್ ಸ್ಕೂಲ್; ಅಲ್ ಗುಸೇಸ್ ದುಬಾಯಿ

ಸಮಯ: ಅಪರಾಹ್ನ ೨.೦೦ಗಂಟೆಗೆ

ನೃತ್ಯ ಸ್ವರ್ಧೆ

೧೫ಮತ್ತು ಕೆಳಗಿನ ವಯಸ್ಸಿನವರಿಗೆ(ಚಲನಾಚಿತ್ರ ಗೀತಾ ಸ್ವರ್ಧೆ-ಕನಿಷ್ಟ ೫ರಿಂದ ೯ರ ತಂಡ)
೧೫ಮತ್ತು ಹೆಚ್ಚಿನ ವಯಸ್ಸಿನವರಿಗಾಗಿ(ಚಲನಾಚಿತ್ರ ನೃತ್ಯ-ಕನಿಷ್ಟ೫ ಗರಿಷ್ಟ ೯ರ ತಂಡ)
ಜನಪದಾ ಗೀತಾ ನೃತ್ಯ-ವಯಸ್ಸಿನ ಮಿತಿಯಿಲ್ಲ(ಕನಿಷ್ಟ೫ ಗರಿಷ್ಟ ೯ರ ತಂಡ)
ವೃತ್ತಿಪರ ನೃತ್ಯ-ವಯಸ್ಸಿನ ಮಿತಿಯಿಲ್ಲ(ಕನಿಷ್ಟ ೫ಗರಿಷ್ಟ ೯ರ ತಂಡ)

ನೃತ್ಯ ಗೀತೆ ಭಾಷೆ: ಕನ್ನಡ, ಕೊಂಕಣಿ, ಕೊಡವ, ತುಳು ಮತ್ತು ಬ್ಯಾರಿ ಮಾತ್ರ

ಚಿತ್ರಕಲಾ ಸ್ವರ್ಧೆ:

೫ಮತ್ತು ಕೆಳಗಿನ ವಯಸ್ಸಿನವರಿಗಾಗಿ(ಚಿತ್ರಿಸುವ ಹಾಳೆ ನೀಡಲಾಗು ವುದು, ಬಣ್ಣಗಳನ್ನು ತರಬೇಕು)

೫ರಿಂದ ೮ರ ವಯಸ್ಸಿನವರಿಗಾಗಿ( ಚಿತ್ರಿಸುವ ಹಾಳೆ ನೀಡಲಾಗುವುದು, ಬಣ್ಣಗಳನ್ನು ತನ್ನಿ)

೫ರಿಂದ ೧೫ರ ವಯಸ್ಸಿನವರಿಗಾಗಿ (ಚಿತ್ರ ವಿಷಯ: ಕರ್ನಾಟಕದ ಪ್ರವಾಸಿ ತಾಣಗಳ ವೈವಿಧ್ಯತೆ)

ಸ್ವರ್ಧೆಯಲ್ಲಿ ಭಾಗವಹಿಸಲು ತಮ್ಮ ಹೆಸರು ನೊಂದಾಯಿಸಲು ಸಂಪರ್ಕಿಸಿ

ಶ್ರೀ. ದಯಾ ಕಿರೋಡಿಯನ್-೦೫೦೭೮೫೫೬೪೯
ಶ್ರೀ ಸತೀಶ್ ವೆಂಕಟರಮಣ- ೦೫೦೪೪೩೩೬೯೪
ಶ್ರೀ ಮನೋಹರ್ ಹೆಗ್ಡೆ- ೦೫೦೫೪೫೮೦೦೩
ಶ್ರೀ ಜಯಂತ್ ಶೆಟ್ಟಿ- ೦೫೦೬೫೯೦೯೮

ಇಮೇಲ್ಮೂಲಕನೊಂದಾಯಿಸಲು:dayakiriodian@yahoo.co.in or satishchillywilly@gmail.com


ನವೆಂಬರ್-ನಾಡಹಬ್ಬ:

ಈ ವರುಷ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯನ್ನು ೯ನೇ ನವೆಂಬರ್ ೨೦೧೨ರಂದು ಭರ್ಜರಿಯಾಗಿ ಆಚರಿಸಲು ಸಿದ್ದತೆ ನಡೆಸಲಾಗಿದ್ದು,ಹೆಚ್ಚಿನ ವಿವರಗಳನ್ನು ಮುಂದಿನ ಚಂದನದಲ್ಲಿ ಪ್ರಕಟಿಸಲಾಗುವುದು

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (0) ಅಭಿಪ್ರಾಯವಿಲ್ಲ (0)

About ಗ.ಕ.ಅಂತರ್ಜಾಲ ವರದಿಗಾರರು