ದುಬೈ: ಎಲಿಗೆಂಟ್ ಅವರ ಪ್ರಪ್ರಥಮ ಶೋರೂಂ ಉದ್ಘಾಟನೆ

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (1) ಅಭಿಪ್ರಾಯವಿಲ್ಲ (1)

ದುಬೈ: ಎಲಿಗೆಂಟ್ ಹೋಟೆಲ್ಸ್ ಎಂಡ್ ಬೇಕರಿ ಕಿಚೆನ್  ಡಿವೈಸಸ್ ಇಂಡಸ್ಟ್ರೀಸ್ ಎಲ್ ಎಲ್ ಸಿ ಅವರ ಪ್ರಪ್ರಥಮ ಶೋರೂಂ ದುಬೈಯಲ್ಲಿ ಇತ್ತೀಚಿಗೆ ಪ್ರಾರಂಭಗೊಂಡಿತು .

ಉತ್ಸಾಹಿ ತರುಣರಾದ ದಿನೇಶ್ ದೇವಾಡಿಗ ಹಾಗೂ ಅಕೀಲ್ ಕುದ್ರೋಳಿ ಅವರ ಪಾಲುಗಾರಿಕೆಯ ಈ ಸಂಸ್ಥೆ ಕಳೆದ ಐದು ವರುಷಗಳಿಂದ ಶಾರ್ಜದಲ್ಲಿ ಕಿಚೆನ್  ಉಪಕರಣಗಳ ಉದ್ಯಮ ನಡೆಸಿಕೊಂಡು ಬರುತ್ತಿದ್ದಾರೆ.

ದುಬೈಯಲ್ಲಿ ಸಣ್ಣ ಹಾಗೂ ದೊಡ್ಡ ಹೋಟೆಲಿನ ಕಿಚೆನ್ಗೆ ಬೇಕಾದ ಎಲ್ಲಾ ಸಾಮಗ್ರಿ ಹಾಗೂ ಫಾಬ್ರಿಕೆಶನ್ ನ ಕೆಲಸ ಈವರೆಗೆ ಮಾಡುತ್ತ ಬಂದಿದ್ದಾರೆ .

ಕೊನೆಗೂ ಕನಸಿನ ಕೂಸಾದ ಶೋರೂಂ ತೆರೆದ ಹೆಮ್ಮೆ ಇಬ್ಬರಲ್ಲೂ ಉದ್ಗಾಟನೆಯಂದು ಎದ್ದು ಕಾಣುತ್ತಿತ್ತು.

Elegant Hotels & Bakeries kitchen devices lnd.l.l.c

Elegant Hotels & Bakeries kitchen devices lnd.l.l.c is the result of a vision to develop a reputed , reliable one stop shop for the supply of kitchen/display Equipments which are customized to the requirement of restaurants, hotels, bakeries, supermarket, hospitals, Trading, Hand Railing, S.S.Cladding, Garbage Chute Fabrication and Installation etc.the quality and after sales service is integral part of the product when you come to elegant hotels & bakeries kitchens devices lnd.L.L.C

Elegant Hotels & Bakeries kitchen devices lnd. l.lC is established in the new industrial area, no.17 in Sharjah.

A carefull study of the manufacturing process and deep thought on the plant layout and location of the factory, has resulted in the state of the art manufacturing facility to produce and supply complete range of products of high quality standard and a very shot manufacturing time.

Elegant is already in the process of obtaining ISO 9001 quality certificate which will endorse our quality programme.

Elegant Hotels & Bakeries kitchens Devices Ind.L.L.C.has separated team of experienced engineers to meet the client and understand their requirements and suggest the optimum solutions in terms of convenience,economy ,and practical problems.our team of sales executives liaise with the client to develop and maintain excellent relationship.Our Fabricators and welders work with the best possible fabrication techniques.the factory trained technicians install the equipment and provide after sales service

ಈ ವರದಿಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ :
ಶಭಾಶ್ (0) ಸಮ್ಮತ (0) ಅಸಮ್ಮತ (0) ಖಂಡನೆ (1) ಅಭಿಪ್ರಾಯವಿಲ್ಲ (1)

About ಗ.ಕ.ಅಂತರ್ಜಾಲ ವರದಿಗಾರರು