| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ವಿಶೇಷ ವರದಿಗಳು- ವ್ಯಾಪಾರ-ಆರೋಗ್ಯ |
| ವಿಶ್ವ ಆರ್ಥಿಕ ವೇದಿಕೆ ಸಮ್ಮೇಳನಕ್ಕೆ ಆಯ್ಕೆಯಾದ ವಿವೇಕ್‌ರಾಜ್ | ಮಂಗಳೂರು : ವರ್ಲ್ಡ್ ಎಕನಾಮಿಕ್ ಫಾರಂ ವತಿಯಿಂದ ಚೀನಾದಲ್ಲಿ ನಡೆಯುವ ವಾರ್ಷಿಕ ಸಮ್ಮೇಳ ನಕ್ಕೆ ಪನಾಮ ಸಮೂಹ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಗಳೂರಿನ ವಿವೇಕ್‌ರಾಜ್ ಆಹ್ವಾನಿತರಾಗಿದ್ದಾರೆ. |
| ಬೆ೦ಗಳೂರು : ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ: ಸಹಿ ಮಾಡಿದ್ದ 55 ಯೋಜನೆಗಳ ಕಾರ್ಯ ಪ್ರಾರಂಭ: ಸಚಿವ ಮುರುಗೇಶ್ ನಿರಾಣಿ | ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸಭೆಯು 69 ಯೋಜನೆಗಳಿಗೆ 87,484 ಕೋಟಿ ರೂ. ಹಾಗೂ ಏಕ ಗವಾಕ್ಷಿ ಸಮಿತಿ ಸಭೆಯು 210 ಯೋಜನೆಗಳಿಗೆ 3,067 ಕೋಟಿ ರೂ.ಗಳ ಬಂಡವಾಳ ಹೂಡಿಕೆಗೆ ಅನುಮೋದನೆ ನೀಡಿದೆ. |
| ಮ೦ಗಳೂರು : ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ‘ರಾಜ್ಯ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ' | 2008-09ನೆ ಸಾಲಿನಲ್ಲಿ ವಿಶಿಷ್ಟ ಸಾಧನೆಗಳೊಂದಿಗೆ ಗುರುತಿಸಿಕೊಂಡಿರುವ ಎಸ್‌ಡಿಸಿಸಿ ಬ್ಯಾಂಕ್ ಲೆಕ್ಕಪರಿಶೋಧನೆಯಲ್ಲಿ ‘ಎ’ ವರ್ಗವನ್ನು ಪಡೆದು ರಾಜ್ಯಅಪೆಕ್ಸ್ ಬ್ಯಾಂಕ್ ಪ್ರಶಸ್ತಿಗೆ ಆಯ್ಕೆಗೊಂಡಿದೆ. |
| ಆಯುರ್ವೇದಕ್ಕೆ ಎಷ್ಟು ಹಳೆಯ ಇತಿಹಾಸವಿದೆಯೋ ಹಾಗೆಯೇ ರುದ್ರಾಕ್ಷಿಗೂ ಅಂಥದ್ದೇ ಇತಿಹಾಸವಿದೆ; ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯೂ ಇದೆ ರುದ್ರಾಕ್ಷಿಗೆ! | ರುದ್ರಾಕ್ಷಿಗೂ ಧಾರ್ಮಿಕತೆಗೂ ನಂಟು ಹೆಚ್ಚು. ಹಿಂದೂ ಧರ್ಮದ ಜೊತೆಗೆ ಥಳುಕು ಹಾಕಿಕೊಂಡಿರುವ ರುದ್ರಾಕ್ಷಿಯಿಂದ ನಿಜವಾಗಿಯೂ ಆರೋಗ್ಯಕ್ಕೆ ಅನೇಕ ಉಪಯೋಗಗಳಿವೆ ಎಂಬುದು ಹಲವರಿಗೆ ತಿಳಿದಿಲ್ಲ. |
| ಇತರ ಸಹವರ್ತಿ ಬ್ಯಾಂಕುಗಳ ವಿಲೀನಕ್ಕೆ ಎಸ್‌ಬಿಐ ಕಾತರ | ಕಳೆದೆರಡು ವರ್ಷಗಳಲ್ಲಿ ಎರಡು ಬ್ಯಾಂಕುಗಳನ್ನು ವಿಲೀನಗೊಳಿಸಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಇದೀಗ ಇನ್ನುಳಿದ ಸಹವರ್ತಿ ಬ್ಯಾಂಕು ಗಳನ್ನೂ ಮಾತೃಸಂಸ್ಥೆ ಜತೆ ವಿಲೀನಗೊಳಿಸುವ ಕುರಿತು ಚಿಂತನೆ ನಡೆಸುತ್ತಿದೆ. |
| ಲ೦ಡನ್ : ಹಲ್ಲುಜ್ಜದಿದ್ದರೆ ಹೃದಯಾಘಾತ..! ಎನ್ನುತ್ತಿದ್ದಾರೆ ಬ್ರಿಟನ್ ದಂತ ವಿಜ್ಞಾನಿಗಳು | ಹಲ್ಲಿಗೂ ಹೃದಯಾಘಾತಕ್ಕೂ ಎತ್ತಣಿಂದೆತ್ತಣ ಸಂಬಂಧ ಎನ್ನಬೇಡಿ. ದಿನಂಪ್ರತಿ ಹಲ್ಲುಜ್ಜುವ ಹವ್ಯಾಸವಿಲ್ಲದವರಿಗೆ ಹೃದಯಾಘಾತದ ಸಾಧ್ಯತೆ ಹೆಚ್ಚು. |
| ಮು೦ಬೈ : ನಾಳೆ ರಾಷ್ಟ್ರವ್ಯಾಪಿ ಬ್ಯಾಂಕ್ ನೌಕರರ ಮುಷ್ಕರ | ಬೆಲೆಯೇರಿಕೆ, ನಿರುದ್ಯೋಗ, ಖಾಸಗಿ ಬ್ಯಾಂಕುಗಳಿಗೆ ಪರವಾನಗಿ ಮತ್ತಿತರ ವಿಚಾರಗಳನ್ನು ವಿರೋಧಿಸಿ ಹಲವಾರು ಸಂಘಟನೆಗಳು ... |
| ಸೆ.20ರಿಂದ ಪೆಟ್ರೋಲ್ ಮಾರಾಟಗಾರರ ಮುಷ್ಕರ ? | ಹೊಸದಿಲ್ಲಿ : ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲಿನ ಕಮಿಶನ್ ಹೆಚ್ಚಿಸದಿದ್ದರೆ ತಾವು ಸೆ.20ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕಿಳಿಯುವುದಾಗಿ ಪೆಟ್ರೋಲ್ ಮಾರಾಟಗಾರರು ಬೆದರಿಕೆಯೊಡ್ಡಿದ್ದಾರೆ. |
| ಅಮೆರಿಕದಲ್ಲಿ ಮತ್ತೆ ಆರ್ಥಿಕ ಹಿಂಜರಿತ? | ಇದಕ್ಕೆ ಪುಷ್ಟಿ ನೀಡುವಂತೆ ಅವೆರಿಕದ ಆರ್ಥಿಕ ತಜ್ಞ ಹಾಗೂ ಫೆಡರಲ್ ಬ್ಯಾಂಕಿನ ಮಾಜಿ ಅಧ್ಯಕ್ಷ ಆಲನ್ ಗ್ರೀನ್‌ಸ್ಪಾನ್ 100ಕ್ಕೆ 30ರಷ್ಟು ಚಾನ್ಸ್ ಇದೆ ಎಂದು ಹೇಳುವ ಮೂಲಕ ಮತ್ತೊಂದು ಹಿಂಜರಿತ (ಡಬಲ್ ಡಿಪ್)ದ ಸುಳಿವನ್ನು ನೀಡಿದ್ದಾರೆ |
| ಕಾರ್ಪ್ ಬ್ಯಾಂಕ್ ಅಧ್ಯಕ್ಷರಾಗಿ ರಾಮನಾಥ ಪ್ರದೀಪ್ ನೇಮಕ | 2008ರ ಡಿಸೆಂಬರ್‌ನಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ದುಡಿದ ರಾಮನಾಥ ತಮ್ಮ ಸೇವಾವಧಿಯಲ್ಲಿ ಆ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದರು |
| ಉಡುಪಿ : ‘ಸಹಕಾರಿ ಬ್ಯಾಂಕುಗಳಿಂದ ಮಾತ್ರ ಎಲ್ಲ ರೈತರಿಗೂ ಸಾಲ ನೀಡಲು ಸಾಧ್ಯ’ | ದೇಶದ ಪ್ರತಿಯೊಬ್ಬ ರೈತನಿಗೂ ಕಡಿಮೆ ಅವಧಿಯಲ್ಲಿ ಸಾಲ ತಲುಪಿಸುವ ಕಾರ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ಗಳಿಂದ ಮಾತ್ರ ಸಾಧ್ಯ. ಈ ಕೆಲಸ ವಾಣಿಜ್ಯ ಬ್ಯಾಂಕ್ ಗಳಿಂದ ಸಾಧ್ಯವಿಲ್ಲ ಎಂದು ... |
| ನವದೆಹಲಿ : ಎಲ್ಲಾ ರಾಜ್ಯಗಳಲ್ಲಿ ಶೀಘ್ರದಲ್ಲಿ ಪ್ರಸೂತಿ ಮರಣ ಗಣತಿ: ಆಜಾದ್ | ವಿಶ್ವಸಂಸ್ಥೆಯ ಸಹಸ್ರಮಾನದ ಗುರಿಯಾದ ತಾಯಂದಿರ ಸಾವಿನ ಪ್ರಮಾಣ ತಗ್ಗಿಸಲು’ ಎಲ್ಲ ಪ್ರಯತ್ನ ಮಾಡಬೇಕಿದೆ ... |
| ನವದೆಹಲಿ : ಡಿಟಿಸಿ ಮಸೂದೆ ಲೋಕಸಭೆಯಲ್ಲಿ ಮಂಡನೆ * ಆದಾಯ ತೆರಿಗೆ ಮಿತಿ ಹೆಚ್ಚಳ, ಕಾರ್ಪೊರೇಟ್ ಸರ್ಚಾರ್ಜ್-ಸೆಸ್ ರದ್ದು | ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಈಗಿನ ರೂ. 2.40 ಲಕ್ಷಗಳಿಂದ ರೂ. 2.50 ಲಕ್ಷಗಳಿಗೆ ಏರಿಸಲು ಮಸುದೆ ಉದ್ದೇಶಿಸಿದೆ. |
| ವಿಮಾನ ದರ: ಏರ್ ಇಂಡಿಯಾ ಹೊಸ ತಂತ್ರಜ್ಞಾನ | ಎಫ್‌ಟಿಎಸ್ ಮೂಲಕ, ಬೇರೆ ಬೇರೆ ಕಂಪನಿಗಳು ವಿಧಿಸುವ ವಿಮಾನ ದರ ಇದಕ್ಕೆ ವಿಧಿಸಲಾಗುವ ತೆರಿಗೆ ಮತ್ತು ಮೇಲ್ತೆರಿಗೆಯ ಪರಿಷ್ಕೃತ ಮಾಹಿತಿ ಪ್ರತಿ ಆರು ಗಂಟೆಗಳಿಗೊಮ್ಮೆ ಲಭ್ಯವಾಗುತ್ತದೆ. |
| ದೇಶವನ್ನೆ ತಲ್ಲಣಗೊಳಿಸಿದ ಎಚ್1ಎನ್1ಗೆ ಶೀಘ್ರದಲ್ಲಿಯೇ ಹೊಸ ಲಸಿಕೆ ಬಿಡುಗಡೆ | ಎಚ್1ಎನ್1 ಸೋಂಕನ್ನು ತಡೆಯಬಲ್ಲ ಎರಡು ಹೊಸ ಲಸಿಕೆಗಳು ಮಾರುಕಟ್ಟೆಗೆ ಬರಲಿದೆ. ಒಂದು ಚುಚ್ಚುಮದ್ದು ಮತ್ತೊಂದು ಸಿಂಪಡಿಸುವ ಔಷಧಿ ರೂಪದಲ್ಲಿ ಇರಲಿದೆ. |
| ತೆಂಗು ಬಳಸಿ, ಸರ್ವರೋಗದಿಂದಲೂ ದೂರವಿರಿ | ಅತ್ಯದ್ಬುತವಾತ ಅಹಾರವಾದ ತೆಂಗಿನ ಹೆಸರಿಗೆ ಮಸಿ ಹಚ್ಚುವ ಹುನ್ನಾರಗಳು ನಡೆದವು ಮತ್ತು ನಡೆಯುತ್ತಿವೆ. ತೆಂಗಿನ ಎಣ್ಣೆಯಲ್ಲಿ ಕೊಲೆಸ್ಟರಾಲ್ ಇದೆ ಇದನ್ನು ತಿನ್ನಬೇಡಿ ಇದು Saturated fat. ಇದರ ಬಳಕೆಯಿಂದ ಹೃದಯ ಸಂಬಂಧಿ ರೋಗಗಳು ಬರುತ್ತವೆ ಎಂದು ಗಾಸಿಪ್ ... |
| ಟಾಟಾ ಸಮೂಹದ ಅಧ್ಯಕ್ಷ ಸ್ಥಾನದ ಓಟದಲ್ಲಿ ತಾನಿಲ್ಲ : ಇಂದ್ರಾ ನೂಯಿ | ಇಂದ್ರಾ ನೂಯಿ ರತನ್ ಟಾಟಾ ಅವರ ಉತ್ತರಾಧಿ ಕಾರಿಯಾಗುವ ಸಾಧ್ಯತೆ ಇದೆ ಎನ್ನುವ ಊಹಾಪೋಹಗಳಿಗೆ ಇದೀಗ ತೆರೆ ಬಿದ್ದಿದೆ.
|
| ವಿದೇಶಿ ಹಣ ಹರಿವಿಗೆ ಮಸೂದೆ ನಿಯಂತ್ರಣ | ವ್ಯಕ್ತಿಗಳು ಮತ್ತು ಸಂಘ-ಸಂಸ್ಥೆಗಳ ವಿದೇಶಿ ಕೊಡುಗೆ ಮತ್ತು ಆತಿಥ್ಯವನ್ನು ನಿಯಂತ್ರಿಸುವ ಹೊಸ ಮಸೂದೆಗೆ ಶುಕ್ರವಾರ ಲೋಕಸಭೆ ಒಪ್ಪಿಗೆ |
| ನವದೆಹಲಿ : ಹರಾಜು ಪ್ರಕ್ರಿಯೆಯಲ್ಲಿ ಗೆದ್ದಿರುವ ಕ೦ಪನಿಗಳಿಗೆ ಸೆ.1ರಿಂದ 3ಜಿ ಹಂಚಿಕೆ | ಸೆಪ್ಟೆಂಬರ್‌ನಲ್ಲಿ ಸ್ಥಳ ಲಭ್ಯವಾದರೆ, ಈ ವರ್ಷದ ಅಂತ್ಯಕ್ಕೆ ಅಥವ ಮುಂದಿನ ವರ್ಷದ ಮೊದಲಿಗೆ ಸೇವೆ ಆರಂಭಿಸುವ ಭರವಸೆಯನ್ನು ಸಂಸ್ಥೆಗಳು ನೀಡಿವೆ. |
| ಚಿನ್ನದ ದರ: ಪ್ರತಿ 10ಗ್ರಾಂಗೆ 19,140 ರೂಪಾಯಿ | ಜಾಗತಿಕ ಮಾರುಕಟ್ಟೆಗಳ ಅಸ್ಥಿರತೆಯಿಂದಾಗಿ ಚಿನ್ನದ ಸಂಗ್ರಹಕಾರರಿಂದ ಚಿನ್ನದ ಮಾರಾಟದಲ್ಲಿ ಹೆಚ್ಚಳವಾಗಿದ್ದರಿಂದ...
|
| ಬ್ಲಾಕ್ ಬೆರ್ರಿ ಸೇವೆಗಳ ನಿಷೇದ - ರಿಸರ್ಚ್ ಇನ್ ಮೋಶನ್’ಗೆ ಎಚ್ಚರಿಕೆ | ಹೊಸದಿಲ್ಲಿ,ಆ.26: ‘ಬ್ಲಾಕ್ ಬೆರ್ಲಿ’ ಮೊಬೈಲ್ ಫೋನ್‌ನ ಸೇವೆಗಳ ಮೇಲೆ ನಿಗಾವಿರಿಸು ವಂತೆ ಮಾಡುವ ಪರಿಹಾರ ಸೂತ್ರ ವೊಂದನ್ನು ಮುಂದಿನ ಐದು ದಿನಗಳೊಳಗೆ ನೀಡದಿದ್ದಲ್ಲಿ, ಕೇಂದ್ರ ಸರಕಾರವು, ತಯಾರಕ ಸಂಸ್ಥೆಯಾದ ‘ನೀಡಿದೆ |
| ಬೆಂಗಳೂರಿನಲ್ಲೊಂದು ವಿಶ್ವ ವ್ಯಾಪಾರ ಕೇಂದ್ರ | ಡಬ್ಲ್ಯೂಟಿಸಿ ಆರಂಭಕ್ಕೆ ಅಗತ್ಯವಾದ ಎಲ್ಲ ಪರವಾನಿಗಿಗಳನ್ನು ಪಡೆಯಲಾಗಿದೆ. ಈ ಕೇಂದ್ರದ ಮೂಲಕ ನಗರದ ವಹಿವಾಟುಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆ ದೊರೆಯಲಿದೆ. ಅನೇಕ ವಿದೇಶಿ ಕಂಪನಿಗಳ ಜೊತೆಗೆ ಸ್ವದೇಶಿ ಕಂಪನಿಗಳು ಈ ತಾಣದಲ್ಲಿ ವಹಿವಾಟು ಆರಂಭಿಸಲು ... |
| ಎ೦ಜಿನ್ ನಲ್ಲಿ ದೋಷ : ದುಬೈ ಮೂಲದ ಇಕೆ-523 ವಿಮಾನದ ತುರ್ತು ಭೂಸ್ಪರ್ಶ | ಶಶಿ ತರೂರ್ ಮತ್ತು ಸುನಂದಾ ಪುಷ್ಕರ್ ಅವರು ದುಬೈನಲ್ಲಿ ತಮ್ಮ ಮದುವೆ ಆರತಕ್ಷತೆ ಪೂರೈಸಿಕೊಂಡು ಮಧುಚಂದ್ರಕ್ಕೆ ತೆರಳುವವ ರಿದ್ದರು. ಆದರೆ ಆರಂಭದಲ್ಲೇ ಅವರ ಮಧುಚಂದ್ರ ಯಾತ್ರೆಗೆ ವಿಮಾನದ ತಾಂತ್ರಿಕ ದೋಷ ಅಡ್ಡಿಯಾಗಿದ್ದು ... |
| 2011ರಿಂದ ಸ್ಥಿರ ದೂರವಾಣಿಗೆ 10 ಡಿಜಿಟ್ ಸಂಖ್ಯೆಗಳು | ಸ್ಥಿರ ದೂರವಾಣಿಗಳ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಖ್ಯೆಗಳ ಕೊರತೆ ಎದುರಾಗುವ ಸಾಧ್ಯತೆಗಳಿರುವುದರಿಂದ,ಸ್ಥಿರ ದೂರವಾಣಿಗಳ ಸಂಖ್ಯೆಯನ್ನು ಮೊಬೈಲ್ ಸಂಖ್ಯೆಗಳಂತೆ 10 ಡಿಜಿಟ್ ಸಂಖ್ಯೆಗಳನ್ನು ಹೊಂದುವುದು ಸೂಕ್ತ ಎಂದು ಟೆಲಿಕಾಂ ನಿಯಂತ್ರಕ ಸಂಸ್ಥೆ ಟ್ರಾಯ್ ಶಿಫಾರಸು ಮಾಡಿದೆ.
|
| ಲಖನೌ : ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಟೈರ್ ಸ್ಫೋಟ: 140 ಪ್ರಯಾಣಿಕರು ಸುರಕ್ಷಿತ | ವಿಮಾನದ ಪೈಲಟ್ ಟೇಕ್ ಆಫ್ ವೇಳೆ ತುರ್ತು ಬ್ರೇಕ್ ಹಾಕಿದ್ದರಿಂದ ಟೈರ್ ಸ್ಫೋಟಗೊಂಡ ಘಟನೆ ಲಖನೌ ವಿಮಾನ ನಿಲ್ದಾಣದಲ್ಲಿ ಶನಿವಾರ ನಡೆದಿದೆ. |
| ಬೆ೦ಗಳೂರು : ಒ೦ದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಸ್ತೀರ್ಣ ಹೆಚ್ಚಳ | ದೇಶದಲ್ಲಿ 4 ನೇ ಸ್ಥಾನದಲ್ಲಿರುವ ನಿಲ್ದಾಣ ಮೂರನೇ ದೊಡ್ಡ ನಿಲ್ದಾಣವಾಗಿ ಹೊರಹೊಮ್ಮಲಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿ ರುವುದರಿಂದ ಕಾಲಕಾಲಕ್ಕೆ ವಿಮಾನ ನಿಲ್ದಾಣಗಳನ್ನು ಅಭಿವ್ರದ್ದಿಪಡಿಸ ಬೇಕಾಗುತ್ತದೆ ಎ೦ದು... |
| ಐಪಾಡ್, ಎಂಪಿ3 ಜಾಸ್ತಿ ಕೇಳಿದ್ರೆ ಕಿವಿ ಡಮಾರ್! | ಕಿವಿಯಲ್ಲಿ ಇಯರ್‌ಫೋನ್ ಸಿಕ್ಕಿಸಿಕೊಂಡು ಹಾಡು ಕೇಳುತ್ತ ಕಾಲ ಕಳೆಯುವ ಅಥವಾ ಹೆಜ್ಜೆ ಹಾಕುವ ಹವ್ಯಾಸ ನಿಮಗಿದೆಯೇ? ಹಾಗಾದ್ರೆ ಅದನ್ನು ಇವತ್ತೆ ನಿಲ್ಲಿಸಿ ಬಿಡಿ. ಯಾಕೆ ಅಂತಾ ಕೇಳೋಕು ಮುಂಚೆ ಈ ಸುದ್ದಿ ಓದಿ ಬಿಡಿ. |
| ಸತ್ಯಂ ಹಗರಣ: ಸ್ಥಾಪಕ ರಾಮಲಿಂಗ ರಾಜುಗೆ ಜಾಮೀನು | ಕಳೆದ ವರ್ಷ ಜನವರಿ 7ರಂದು ಬಂಧಿತರಾಗಿ ಪ್ರಸ್ತುತ ನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ, ರಾಜು ಅವರಿಗೆ ತಲಾ 20 ಲಕ್ಷ ರೂಪಾಯಿಗಳ ಭದ್ರತೆ ಒದಗಿಸಬೇಕೆಂಬ ಷರತ್ತಿನ ಮೇರೆಗೆ ಜಾಮೀನು ನೀಡಲಾಗಿದೆ.
|
| ಕಳೆದ ವರ್ಷ ಪತ್ತೆಯಾದ ಕಪ್ಪು ಹಣ 786 ಕೋಟಿ ರೂ.! | ಅಂದಾಜು ಲಭ್ಯವಿಲ್ಲವಾದರೂ, ಸರಕಾರ ಕಳೆದ ಆರ್ಥಿಕ ವರ್ಷದಲ್ಲಿ ವಶಪಡಿಸಿಕೊಂಡಿರುವ ಕಪ್ಪು ಹಣದ ಮೊತ್ತವನ್ನು ಬಹಿರಂಗಪಡಿಸಿದೆ. 2009-10ರ ಆರ್ಥಿಕ ವರ್ಷದಲ್ಲಿ 786 ಕೋಟಿ ರೂಪಾಯಿ ಕಪ್ಪು ಹಣ ಪತ್ತೆಯಾಗಿದೆ ಎಂದು ರಾಜ್ಯಸಭೆಗೆ ಮಾಹಿತಿ ನೀಡಲಾಗಿದೆ.
|
| ಬ್ಲ್ಯಾಕ್ ಬೆರಿ: ಮಧ್ಯಸ್ಥಿಕೆ ವಹಿಸುವುದಿಲ್ಲ-ಅಮೆರಿಕ | ಭಾರತ, ಯುಎಇ, ಸೌದಿ ಅರೇಬಿಯಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಬ್ಲ್ಯಾಕ್ ಬೆರಿ ಸೇವೆಯ ಸುರಕ್ಷತೆಯ ಕುರಿತು ವಿವಾದ ಎದ್ದಿದೆ. ಈ ಹಿನ್ನೆಲೆಯಲ್ಲಿ ರಿಮ್ ಕಂಪನಿಯೊಂದಿಗೆ ಮಾತುಕತೆ ನಡೆಸಲು ಅಮೆರಿಕದ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ.
|
| ಇಂಟರ್‌ನೆಟ್ ಸೌಲಭ್ಯ ಒಳಗೊಂಡ ಲ್ಯಾಪ್‌ಟಾಪ್ | ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಬಳಕೆ ಹೆಚ್ಚಿಸುವ ನಿಟ್ಟಿನಲ್ಲಿ ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ಕಂಪ್ಯೂಟರ್ ತಯಾರಿಕಾ ಸಂಸ್ಥೆ ಏಸರ್, ವೈರ್‌ಲೆಸ್ ಬ್ರಾಡ್‌ಬ್ಯಾಂಡ್ ಸಂಪರ್ಕ ಒಳಗೊಂಡ ನೆಟ್‌ಬುಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿವೆ. |
| ಬ್ಲ್ಯಾಕ್‌ಬೆರಿ: ವಿವಾದ ಇತ್ಯರ್ಥ ವಿಶ್ವಾಸ | ರಿಮ್ ಉಪಾಧ್ಯಕ್ಷ ರಾಬರ್ಟ್ ಇ. ಕ್ರೋವ್ ನೇತೃತ್ವದಲ್ಲಿನ ಮೂವರು ಸದಸ್ಯರ ನಿಯೋಗವು ಗೃಹ ಕಾರ್ಯದರ್ಶಿ ಜಿ. ಕೆ. ಪಿಳ್ಳೈ ಅವರನ್ನು ಶುಕ್ರವಾರ ಇಲ್ಲಿ ಭೇಟಿಯಾಗಿ ಚರ್ಚೆ ನಡೆಸಿತು. |
| ಇಂಗ್ಲೆಂಡ್‌ಗೆ ಸೂಪರ್‌ಬಗ್ ಬ್ಯಾಕ್ಟೀರಿಯ ರವಾನೆ: ಭಾರತ ನಕಾರ | ಔಷಧಗಳಿಂದ ನಾಶವಾಗದಂಥ ಜೀನ್ ಹೊಂದಿದ ಬ್ಯಾಕ್ಟೀರಿಯ 'ಸೂಪರ್‌ಬಗ್' ಇಂಗ್ಲೆಂಡ್‌ನ ಆಸ್ಪತ್ರೆಗಳಲ್ಲಿ ಕಂಡು ಬಂದಿದ್ದು, ಇದು ಭಾರತದಿಂದ ರವಾನೆಯಾಗಿದೆ ಎಂದು ಆರೋಪಿಸಲಾಗಿದೆ. |
| ಉಡುಪಿ ಜಿಲ್ಲೆಯ ಬ್ಯಾಂಕುಗಳಲ್ಲಿ 7,434 ಕೋ.ರೂ. ಠೇವಣಿ, 3,533 ಕೋ. ರೂ.ಮುಂಗಡ : ಮಂದಾರ್ತಿ ರೈತ ಸೇವಾ ಕೂಟಕ್ಕೆ ‘ನಬಾರ್ಡ್ ವಾರ್ಷಿಕ ಪ್ರಶಸ್ತಿ’ | ಜಿಲ್ಲೆಯ ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರಿಸುವ ರೈತ ಕ್ಲಬ್‌ಗಳಿಗೆ ನಬಾರ್ಡ್ ನೀಡುವ ವಾರ್ಷಿಕ ಪ್ರಶಸ್ತಿಗೆ 2008-09ನೆ ಸಾಲಿನಲ್ಲಿ ಮಂದಾರ್ತಿಯ ಶ್ರೀದುರ್ಗಾ ರೈತ ಸೇವಾಕೂಟ ... |
| ಮಾಹಿತಿ ತಂತ್ರಜ್ಞಾನ ವೃತ್ತಿಪರರಿಗೆ ವೀಸಾ ಶುಲ್ಕ ಹೆಚ್ಚಳ: ಖಂಡನೆ; ಭಾರತದ ಜತೆ ಸಂಬಂಧ ಹದಗೆಡುವ ಅಪಾಯ | ವಾಷಿಂಗ್ಟನ್ (ಪಿಟಿಐ): ಸರ್ಕಾರದ ಕ್ರಮವನ್ನು ಟೀಕಿಸಿರುವ ಉದ್ಯಮಿಗಳು ಇದರಿಂದಾಗಿ ವಿದೇಶಿ ಕಂಪೆನಿಗಳ ವಿರುದ್ಧ ತಾರತಮ್ಯ ನೀತಿ ಅನುಸರಿಸಿದಂತೆ ಆಗುತ್ತದೆ... |
| ಸ್ತನ ಗಾತ್ರ ಹೆಚ್ಚಿಸುವ ಹಾಲಿನ ಪುಡಿ: ತನಿಖೆ | ನಾಸಾªಕ್ ತಯಾರಿಸಿದ ಹಾಲಿನ ಪುಡಿಯಲ್ಲಿರುವ ಹಾರ್ಮೋನ್ಗಳು ಹೆಣ್ಣು ಮಕ್ಕಳ ಸ್ತನದ ಗಾತ್ರದ ಮೇಲೆ ಅಡ್ಡ ಪರಿಣಾಮ ಬೀರುತ್ತಿದೆ ಎಂದು ಪೋಷಕರು ಹಾಗೂ ವೈದ್ಯರು ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ |
| 'Is kissing boys part of airhostess training?' | |
| ಚೆನ್ನೈನಲ್ಲಿ ಮದುವೆ, ಬೆಂಗಳೂರಿನಲ್ಲಿ ಆರತಕ್ಷತೆ: ಇನ್ಫೋಸಿಸ್ ಅಧ್ಯಕ್ಷ ಪುತ್ರ ಟಿವಿಎಸ್ ಮುಖ್ಯಸ್ಥರ ಪುತ್ರಿ; ಕಂಕಣ ಬಲ | ಹೌದು, ರೋಹಾನ್ ಗುರುವಾರ ಚೆನ್ನೈನ ಲಕ್ಷ್ಮೀ ನಿವಾಸಕ್ಕೆ ತೆರಳಿ ವಿವಾಹ ಪ್ರಸ್ತಾವವನ್ನು ಇರಿಸಿದ್ದಾರೆ. ಅವರಿಬ್ಬರೂ ಒಬ್ಬರಿಗೊಬ್ಬರು ಪರಿಚಿತರು . ಮದುವೆ ದಿನಾಂಕವನ್ನು ನಿಗದಿಪಡಿಸಲಾಗಿಲ್ಲ. ಇದು ವಧು-ವರರಿಗೆ ಬಿಟ್ಟ ವಿಚಾರ . |
| ಸಂಭೋಗದಿಂದ ಸಮಾಧಿಯ ಕಡೆಗೆ.. | 36 ಅಧ್ಯಾಯಗಳಲ್ಲಿ ಹರಡಿಕೊಂಡಿರುವ 1250 ಶ್ಲೋಕಗಳು ಕಾಮಸೂತ್ರದಲ್ಲಿ ಅಡಕಗೊಂಡಿವೆ. ದೇಹೋಲ್ಲಾಸ, ಮನೋಲ್ಲಾಸದ ಮೂಲಕ ಮನುಷ್ಯನನ್ನು ಆಧ್ಯಾತ್ಮದೆಡೆಗೆ ಕೊಂಡೊಯ್ಯಬಲ್ಲ ಶಕ್ತಿ ಕಾಮಕ್ಕೆ ಅಂದರೆ ಕಾಮಶಾಸ್ತ್ರಕ್ಕಿದೆ ಎಂದು ವಾತ್ಸಾಯನ ನಂಬಿ |
| ಲೈಂಗಿಕ ಸುಖಕ್ಕೆ ನೈಸರ್ಗಿಕ ಉಪಾಯ.... | ಯಾವುದೇ ಕ್ರಿಯೆಯನ್ನು ಸಹಜವಾಗಿ ಸಿಗುವ ಆನಂದ ಬಲವಂತವಾಗಿ ಅಥವಾ ಅರೆಮನಸ್ಸಿನಿಂದ ಮಾಡಿದಾಗ ಸಿಗುವುದಿಲ್ಲ. ಇದಕ್ಕೆ ಲೈಂಗಿಕ ಕ್ರಿಯೆಯೂ ಹೊರತಲ್ಲ. ಎರಡು ಮಿಡಿವ ಮನಗಳು ತಾವೇತಾವಾಗಿ ಮಿಲನದಾನಂದದ ತುದಿಯೇರಿದಾಗ ಲಭಿಸುವ ಸಂತಸ ಬಲವಂತದ ಮಾಘಸ್ನಾದದಿಂದ ಸಾಧ್ಯವೆ? |
| ನವದೆಹಲಿ : ಪೆಟ್ರೋಲ್ 1 ರು. ಏರಿಕೆ: ಮತ್ತೊಂದು ಹೊರೆ ಹೇರಲು ಕೇಂದ್ರ ಸಿದ್ಧತೆ? | ಈಗಾಗಲೇ ತೈಲೋತ್ಪನ್ನಗಳ ದರ ಏರಿಕೆ ಮಾಡಿ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿ ರುವ ಕೇಂದ್ರ ಸರ್ಕಾರ ಮತ್ತೆ ಪೆಟ್ರೋಲ್ ದರವನ್ನು ಒಂದು ರು. ಹೆಚ್ಚಿಸಲು ಚಿಂತನೆ ನಡೆಸುತ್ತಿದೆಯೇ? |
| ಅಪ್ರಾಪ್ತೆಯರನ್ನು ‘ದೊಡ್ಡ’ವರನ್ನಾಗಿಸಿ ವೇಶ್ಯಾವಾಟಿಕೆಗೆ ದೂಡುವ ದಂಧೆ | ಖಾಸಗಿ ವಾರ್ತಾವಾಹಿನಿ ನಡೆಸಿದ್ದ ಕಾರ್ಯಾಚರಣೆಯಲ್ಲಿ ವೇಶ್ಯಾವಾಟಿಕೆ ದಂಧೆಯ ಪಿಂಪ್‌ಗಳು ತಮ್ಮ ಕುಕೃತ್ಯಕ್ಕಾಗಿ ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ಅವರನ್ನು ಬೇಗನೆ ದೊಡ್ಡವರನ್ನಾಗಿ ಮಾಡಲು ಆಕ್ಸಿಟಾಸಿನ್ ಎನ್ನುವ ಮಾರಕ ಇಂಜೆಕ್ಷನ್ ನೀಡುತ್ತಿರುವುದು ಬಯಲಾಗಿದೆ |
| 2 ಟ್ರಿಲ್ಲಿಯನ್ ಡಾಲರುಗಳತ್ತ ಸಾಗುತ್ತಿದೆ ಭಾರತದ ಜಿಡಿಪಿ! | 20111-12ರ ಸಾಲಿನಲ್ಲಿ ಭಾರತದ ಅರ್ಥ ವ್ಯವಸ್ಥೆಯು 1.72 ಟ್ರಿಲ್ಲಿಯನ್ ಅಮೆರಿಕನ್ ಡಾಲರುಗಳನ್ನು ತಲುಪಲಿದ್ದು, 2 ಟ್ರಿಲ್ಲಿಯನ್ ಡಾಲರ್ ಮೊತ್ತದತ್ತ ಸಮೀಪಿಸುತ್ತಿದೆ ಎಂದು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಸಮಿತಿ (ಪಿಎಂಇಎಸಿ) ಅಂದಾಜಿಸಿದೆ. |
| ವಾಷಿ೦ಗ್ಟನ್ : ರಿಸೆಷನ್ ಹೊಡೆತ ಮತ್ತೇ ಅಮೆರಿಕಾದ 5 ಬ್ಯಾಂಕ್ ದಿವಾಳಿ | ಅಮೆರಿಕಾ ಆರ್ಥಿಕ ಮುಗ್ಗಟ್ಟಿನಿಂದ ಇನ್ನೂ ಸಂಪೂರ್ಣವಾಗಿ ಹೊರಬಂದಿಲ್ಲ ಎಂಬುದಕ್ಕೆ ನಿದರ್ಶನವಾಗಿ ಮತ್ತೆ 5 ಬ್ಯಾಂಕ್ ಗಳು ದಿವಾಳಿಯಾಗಿದ್ದು ಆರ್ಥಿಕ ವಲಯದಲ್ಲಿ ಆತಂಕ ಸೃಷ್ಟಿಸಿವೆ. |
| ಮ೦ಗಳೂರು: ಕಾರ್ಪ್ ಬ್ಯಾಂಕ್: 333.78 ಕೋಟಿ ರೂ. ಲಾಭ | ಕಾರ್ಪೊರೇಷನ್ ಬ್ಯಾಂಕ್ ಕಳೆದ ಜೂನ್ ಅಂತ್ಯದ ತ್ತೈಮಾಸಿಕ ಅವಧಿಯಲ್ಲಿ 333.78 ಕೋಟಿ ರೂ. ಲಾಭ ದಾಖಲಿಸಿದೆ. ಹಿಂದಿನ ವರ್ಷ ಈ ಅವಧಿಯ 261.25 ಕೋಟಿ ರೂ. ಗಿಂತ ಇದು ಶೇ. 27.76ರಷ್ಟು ಅಧಿಕವಾಗಿದೆ. |
| ಈಗ ರೂಪಾಯಿಗೂ ಒ೦ದು ವಿಶಿಷ್ಟವಾದ ಚಿಹ್ನೆ | ದೇಶದ ಕರೆನ್ಸಿ ರೂಪಾಯಿಗೂ ಈಗ ವಿಶಿಷ್ಟ ಚಿಹ್ನೆ ಅಂಗೀಕರಿಸಲಾಗಿದೆ. ತಮ್ಮ ಕರೆನ್ಸಿಗಳ ಸ್ವಂತ ಚಿಹ್ನೆ ಹೊಂದಿರುವ ಕೆಲವೇ ಕೆಲ ಶಕ್ತ ರಾಷ್ಟ್ರಗಳ ಸಾಲಿಗೆ ಈಗ ಭಾರತವೂ ಸೇರಿದೆ. |
| ಬೆಲೆಯ ಬರೆ ಬಡ್ಡಿ ಹೊರೆ: ಆರ್‌ಬಿಐನಿಂದ ರಿಪೊ ದರ ಏರಿಕೆ- ವಾಹನ, ಗೃಹ ಸಾಲ ಬಡ್ಡಿ ದರ ಹೆಚ್ಚಳ ನಿರೀಕ್ಷೆ | ಆರ್‌ಬಿಐ ಕ್ರಮವು ಒತ್ತಡ ಹೆಚ್ಚಿಸಿದ್ದರೂ, ತಕ್ಷಣಕ್ಕೆ ಬಡ್ಡಿ ದರಗಳನ್ನು ಹೆಚ್ಚಿಸುವುದಿಲ್ಲ. ಇನ್ನಷ್ಟು ಕಾಲ ಕಾದು ನೋಡುವುದಾಗಿ ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ, ಐಸಿಐಸಿಐ ಬ್ಯಾಂಕ್ ಸೇರಿದಂತೆ ಬಹುತೇಕ ಬ್ಯಾಂಕ್‌ಗಳು ತಿಳಿಸಿವೆ.
|
| ಉಡುಪಿ: ಆರ್ಥಿಕ ನಿರ್ವಹಣೆ ಮತ್ತು ಸ೦ಪನ್ಮೂಲ ಕ್ರೂಢೀಕರಣದಲ್ಲಿ ದೇಶದಲ್ಲಿಯೇ ಕರ್ನಾಟಕ ನಂಬರ್ 1: ಸಿಎಂ, ಶಾಸಕರೂ ಲೋಕಾಯುಕ್ತರ ವ್ಯಾಪ್ತಿಯಲ್ಲಿ: ಡಾ ಆಚಾರ್ಯ | 2007-08, 2008-09, 2009-10ರ ಮುಕ್ಕಾಲು ಭಾಗದಲ್ಲಿ ವಿತ್ತೀಯ ಕೊರತೆ ಮಿತಿಯೊಳಗೇ ರಾಜ್ಯ ಸರಕಾರ ಸಾಧನೆ ಮಾಡಿದೆ. ಉತ್ತಮ ನಿರ್ವಹಣೆಯ ರಾಜ್ಯದ ಮಾನದಂಡದಲ್ಲಿ ಯೋಜ ನೆಗಳ ಸಾಲದ ಬಡ್ಡಿ ಪಾವತಿ ಶೇ. 15ರೊಳಗೆ ಇರಬೇಕು. |
| ಬೆ೦ಗಳೂರು: ವಿಶ್ವಮಾನ್ಯತೆ ತ೦ದುಕೊಡಲಿರುವ ಮುಸ್ಲಿ ಪವರ್ ಎಕ್ಸ್-ಟ್ರಾ ಪೂರ್ತಿ ನೈಸರ್ಗಿಕ ಔಷಧ | ’ಮಸ್ಲಿ ಪವರ್ ಎಕ್ಸ್-ಟ್ರಾ’ ಬಳಕೆಯಿಂದ ದೇಹದ ಹಾಗೂ ಮನಸ್ಸಿನ ಸಮತೋಲನ ಸಾಧ್ಯ. ೮ ವಿವಿಧ ನೈಸರ್ಗಿಕ ಮೂಲಿಕೆ, ಕಬ್ಬಿಣ ಸತ್ವವನ್ನು ಒಳಗೊಂಡಿದ್ದು, ಇದು ರೋಗ್ಯಯುತ ಜೀವನಕ್ಕೆ ಉಪಯುಕ್ತ. |
| ವಿಶ್ವದ ನಂ 1 ಮದ್ಯ ತಯಾರಕನಾಗಿ ಯುನೈಟೆಡ್ ಸ್ಪಿರಿಟ್ಸ್ ಮಲ್ಯ | ಕಂಪೆನಿಯ ಬಾಗ್ ಪೈಪರ್ ವಿಸ್ಕಿ ವಿಶ್ವದಲ್ಲಿ ಅತೀ ಹೆಚ್ಚು ಮಾರಾಟವಾಗುವ ಸ್ಪಿರಿಟ್ ಬ್ರಾಂಡ್ ಆಗಿದ್ದು ಕಳೆದ ಹಣಕಾಸು ವರ್ಷದಲ್ಲಿ 16 ಮಿಲಿಯನ್ ಕೇಸ್ ಗಳಷ್ಟು ಮದ್ಯ ಮಾರಾಟವಾಗಿದೆ.
|
| ಭಾರತದಲ್ಲಿ 12 ಮಿಲಿಯನ್ ಫೇಸ್‌ಬುಕ್ ಬಳಕೆದಾರರು | ಭಾರತದಲ್ಲಿ ಸಾಮಾಜಿಕ ನೆಟ್‌ವರ್ಕ್ ತಾಣವಾದ 'ಫೇಸ್‌ಬುಕ್' ಬಳಕೆದಾರರ ಸಂಖ್ಯೆ 12 ಮಿಲಿಯನ್‌ಗಳಿಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ. |
| ಬೆ೦ಗಳೂರು: ಮೊದಲ ತ್ರೈಮಾಸಿಕ : ವಿಜಯಾ ಬ್ಯಾಂಕ್ ಲಾಭ 173.49 ಕೋಟಿ ರೂ. | ನಿವ್ವಳ ಬಡ್ಡಿ ಆದಾಯದಲ್ಲಿ ಶೇ.೪೭.೮೮ರಷ್ಟು ಬೆಳವಣಿಗೆಯಾಗಿದೆ. ಬ್ಯಾಂಕ್ ಒಟ್ಟಾರೆ ೧,೦೪,೬೨೧ ಕೋಟಿ ರೂ.ಗಳ ವಹಿವಾಟು ನಡೆದಿದೆ. ಇದರಲ್ಲಿ ೬೨,೬೭೩ ಕೋಟಿ ರೂ.ಗಳ ಠೇವಣಿ ಮತ್ತು ೪೧,೯೪೮ಕೋಟಿ ರೂ.ಗಳ ಮುಂಗಡಗಳು ಸೇರಿವೆ ... |
| ತೆರಿಗೆ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಯಾಗುವ ಸಾಧ್ಯತೆ : ಇನ್ನು ಜಿಎಸ್‌ಟಿ ಆಧಿಪತ್ಯ: ಸರಕುಗಳಿಗೆ ಶೇ.20, ಸೇವೆಗೆ ಶೇ.16 ?: ಡೀಸೆಲ್, ಪೆಟ್ರೋಲ್ ಇಲ್ಲ | ಪರೋಕ್ಷ ತೆರಿಗೆ ಪದ್ಧತಿಯಲ್ಲಿ ಸಮಗ್ರ ಸುಧಾರಣೆ ತರಲು ಉದ್ದೇಶಿಸಿರುವ ಕೇಂದ್ರ ಸರ್ಕಾರ, ಸರಕು ಮತ್ತು ಸೇವಾ ವಲಯದಲ್ಲಿ ಮೂರು ಸ್ತರದ ತೆರಿಗೆಗಳನ್ನು ವಿಧಿಸುವ ಪ್ರಸ್ತಾಪವನ್ನು ರಾಜ್ಯಗಳ ಮುಂದಿಟ್ಟಿದೆ. |
| ಪ್ರಾಣಕಂಟಕವಾದ ಭಾರಿ ಗಾತ್ರದ ಸ್ತನಗಳು | ಟೆಕ್ಸಾಸ್, ಜು.19: ಭಾರತದ ಕಾವ್ಯಗಳಲ್ಲಿ ಬರುವ 'ಪರ್ವತ ಸ್ತನಮಂಡಲ', 'ಕುಂಭ ಕುಚ' ಎಂಬುದಕ್ಕೆ ಜೀವಂತ ಉದಾಹರಣೆ ಯಂತಿರುವ ಬ್ರೆಜಿಲ್ ರೂಪದರ್ಶಿಶೆಯ್ಲಾ ಹರ್ಷೆಗೆ ಆಕೆಯ ಓವರ್ ಸೈಜ್ ಸ್ತನಗಳೇ ಮಾರಕವಾಗಿ ಪರಿಣಮಿಸಿದೆ. |
| ಲ೦ಡನ್: ಬ್ಯಾಂಕ್ ಕಾರ್ಡ್‌ನಲ್ಲಿ ಕೀಬೋರ್ಡ್, ಇ-ಸೆಕ್ಯುರಿಟಿ! | ಅಂತರ್ಜಾಲದ ಮೂಲಕ ನಡೆಸುವ ಇ-ಶಾಪಿಂಗ್ ಸೇವೆಯನ್ನು ದುರುಪಯೋಗಪಡಿಸಿ ಕೊಂಡು, ಆ ಮೂಲಕ ಯಾರದ್ದೋ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ದೋಚುವವರಿಗೆ ಇನ್ನು ಅಂಕುಶ ಬೀಳಲಿದೆ. |
| ಉಡುಪಿ: ಹನುಮಾನ್ ಮೋಟಾರ್‍ಸ್ ಫಿಯೆಟ್ ಕಾರು ಡೀಲರ್‌ಶಿಪ್ ಉದ್ಘಾಟನೆ | ಪ್ರಸಿದ್ಧ ಸಾರಿಗೆ ಸಂಸ್ಥೆ ‘ಹನುಮಾನ್ ಮೋಟಾರ್‍ಸ್’ನಲ್ಲಿ ಫಿಯೆಟ್ ಕಾರುಗಳ ಸೇಲ್ಸ್ ಮತ್ತು ಸರ್ವಿಸ್ ಡೀಲರ್‌ಶಿಪ್ ಜು.೧೬ ರಂದು ಚಿಟ್ಪಾಡಿಯ ಶೋರೂಂನಲ್ಲಿ ಶುಭಾರಂಭಗೊಂಡಿತು. |
| ದೆಹಲಿಯಲ್ಲಿಳಿದ ಜಗತ್ತಿನ ಅತ್ಯಂತ ದೊಡ್ಡ ವಿಮಾನ | ಈ ವಿಮಾನ ದುಬೈನಿಂದ ದೆಹಲಿಗೆ ೫೪೩ ಪ್ರಯಾಣಿಕರನ್ನು ಕರೆತಂದಿತು. ಅಲ್ಲದೆ ಇದು ಯುನೈ ಟೆಡ್ ಅರಬ್ ಎಮಿರೇಟ್ಸ್‌ಗೆ ಸೇರಿದ್ದು ಈ ಸಂಚಾರದ ಮೂಲಕ ಭಾರತ ಹಾಗೂ ಯುಎಇ ನಡುವೆ ಹೊಸ ಸಂಬಂಧದ ಶಕೆ ಆರಂಭವಾದಂತಾಯಿತು ... |
| ಮುಂಬೈ ದಾಳಿ ರೂವಾರಿಗಳ ವಿರುದ್ಧ ಕ್ರಮ: ಪಾಕ್ ಭರವಸೆ | ಮುಂಬೈ ಭಯೋತ್ಪಾದನಾ ದಾಳಿ ರೂವಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭಾರತದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಅವರಿಗೆ ಪಾಕಿಸ್ತಾನ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿ ಭರವಸೆ . |
| ನವದೆಹಲಿ: ಕೊನೆಗೂ ಸಿಕ್ಕಿದೆ ಭಾರತೀಯ ರೂಪಾಯಿಗೊಂದು 'र' ಅಕ್ಷರದ ಲಾಂಛನ | ಮುಂದಿನ ದಿನಗಳಲ್ಲಿ ಭಾರತೀಯ ರೂಪಾಯಿಯನ್ನು ಇದೇ ಲಾಂಛನ ಪ್ರತಿನಿಧಿಸಲಿದೆ ಎಂದು ಕೇಂದ್ರ ಸರಕಾರ ಘೋಷಿಸಿದೆ. |
| 15 ದಿನಗಳಿಗೊಮ್ಮೆ ಪೆಟ್ರೋಲ್ ದರ ಪರಿಷ್ಕರಣೆ: ಐಒಸಿ,ಬಿಪಿಸಿಎಲ್, ಎಚ್‌ಪಿಸಿಎಲ್ ನಿರ್ಧಾರ | ಈ ವಾರದಲ್ಲಿಯೇ ಹೊಸ ಪದ್ದತಿ ಜಾರಿಯಾಗುವ ಸಾಧ್ಯತೆ ಇದೆ. ಕಳೆದ ತಿಂಗಳು ಪೆಟ್ರೋಲ್ ದರ ನಿಗದಿಯು ಸರಕಾರದ ನಿಯಂತ್ರಣದಿಂದ ಮುಕ್ತವಾಗಿತ್ತು. ಪರಿಣಾಮವಾಗಿ ದಿಲ್ಲಿಯಲ್ಲಿ ... |
| ಮಧುಮೇಹಿಗಳಿಗೆ ಸ೦ತಸದ ಸುದ್ದಿ : ಇನ್ನು ಮೂರು ತಿಂಗಳಿಗೊಮ್ಮೆ ಇನ್ಸುಲಿನ್ ಸಾಕು! | ರಕ್ತದಲ್ಲಿನ ಸಕ್ಕರೆ (ಗ್ಲುಕೋಸ್) ಮಟ್ಟವನ್ನು ಮೂರು ತಿಂಗಳ ಕಾಲ ನಿಯಂತ್ರಣದಲ್ಲಿ ಇಡುವ ವಿನೂತನವಾದ ಹಾರ್ಮೋನ್ ಅನ್ನು ಭಾರತೀಯ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. |
| ಜಾಗತಿಕ ಆರ್ಥಿಕ ಬಿಕ್ಕಟ್ಟಿನಿ೦ದ ಚೇತರಿಸಿಕೊಳ್ಳುತ್ತಿರುವ ವಿಮಾನ ಯಾನ ಉದ್ದಿಮೆ | ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ವಿಶ್ವದ ಎಲ್ಲೆಡೆ ವಿಮಾನಯಾನ ಉದ್ಯಮ ಕೆಲವು ವರ್ಷಗ ಳಿಂದೀಚೆಗೆ ಕಂಗೆಟ್ಟು ಹೋಗಿತ್ತು. ಆದರೆ ಈಗ ಅಂಧಕಾರದ ಬಳಿಕ ಭರವಸೆಯ ಬೆಳಕೊಂದು ಸುರಂಗದ ಕೊನೆಯಲ್ಲಿ ಕಾಣಿಸತೊಡಗಿದೆ. |
| ಮು೦ಬೈ: ದೇವರ ಹೆಸರಲ್ಲಿ ಡಿಮ್ಯಾಟ್ ಖಾತೆ ಏಕಿರಬಾರದು?: ಹೈಕೋರ್ಟ್‌ಗೆ ಅರ್ಜಿ | ಇಂತಹ ಅಪರೂಪದ ಪ್ರಕರಣವೊಂದು ಇದೀಗ ಮುಂಬೈ ಕೋರ್ಟ್ ಮೆಟ್ಟಿಲೇರಿದೆ. ಹಿಂದೂ ದೇವತೆಗಳ ಹೆಸರಿನಲ್ಲಿ ಷೇರು ಮಾರುಕಟ್ಟೆ ವ್ಯವಹಾರ ನಡೆಸಲು ಡಿಮ್ಯಾಟ್ ಖಾತೆ ಏಕೆ ತೆರೆಯಬಾರದು? |
| ಆಂಟಿಯರೇ ಸೆಕ್ಸಿ..ಸೆಕ್ಸಿ... | 27ರಿಂದ 45 ವರ್ಷದೊಳಗಿನ ಮಹಿಳೆಯರು ಹೆಚ್ಚಿನ ಕಾಮಾಸಕ್ತಿ ಹೊಂದಿರುತ್ತಾರೆ ಹಾಗೂ ಹೆಚ್ಚುಹೆಚ್ಚು ಲೈಂಗಿಕ ಸುಖದ ಕಲ್ಪನೆಗಳನ್ನು ಮಾಡಿಕೊಳ್ಳುತ್ತಾರೆ .... |
| 15 ದಿನಕ್ಕೊಮ್ಮೆ ಪೆಟ್ರೋಲ್ ಬೆಲೆ ಪರಿಷ್ಕರಣೆ? ; ಶೀಘ್ರ ಜಾರಿ | ಯಾವ ದಿನದಿಂದ ಮತ್ತು ಯಾವ ಮಟ್ಟದಲ್ಲಿ ದರಗಳನ್ನು ಪರಿಷ್ಕರಿಸಬಹುದು ಎನ್ನುವ ಬಗ್ಗೆ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಸಂಸ್ಥೆಗಳ ಚರ್ಚೆ |
| ನೇರ ತೆರಿಗೆ: ಪ್ರಸಕ್ತ ವರ್ಷದಲ್ಲಿ ಶೇ 15ರಷ್ಟು ಹೆಚ್ಚಳ | ಆದಾಯ ತೆರಿಗೆ ಒಳಗೊಂಡ ನೇರ ತೆರಿಗೆ ಸಂಗ್ರಹದಲ್ಲಿನ ಕಾರ್ಪೋರೇಟ್ ತೆರಿಗೆ ಪ್ರಮಾಣವು ರೂ 43,439 ಕೋಟಿಗಳಷ್ಟು (ಶೇ 21.65ರಷ್ಟು) ಹೆಚ್ಚಳವಾಗಿದೆ. |
| ಪಾಕ್‌ನಲ್ಲಿ ಪೆಟ್ರೋಲ್‌ಗೆ 26 ರೂ., ನಮ್ಮಲ್ಲಿ 53 ಯಾಕೆ? | ಅಲ್ಲದೆ ಪಕ್ಕದ ರಾಷ್ಟ್ರಗಳಲ್ಲಿ ಕಡಿಮೆ ಬೆಲೆಗೆ ಪೆಟ್ರೋಲ್, ಡೀಸೆಲ್‌ಗಳನ್ನು ನೀಡುವುದು ಸಾಧ್ಯವಾಗುವುದಾದರೆ, ನಮ್ಮ ದೇಶದಲ್ಲಿ ಯಾಕೆ ಸಾಧ್ಯವಿಲ್ಲ ಎಂದೂ ಬಿಜೆಪಿ ಪ್ರಶ್ನಿಸಿದೆ. |
| ಮು೦ಬೈ: 30 ಸಾವಿರ ಜನರ ನೇಮಕಾತಿಗೆ ಟಿಸಿಎಸ್ ನಿರ್ಧಾರ | ಟಾಟಾ ಕನ್ಸೆಲ್ಟನ್ಸಿ ಸರ್ವಿಸಸ್‌ನ ಅಧ್ಯಕ್ಷ ರತನ್ ಟಾಟಾ ಅವರು ಪ್ರಸಕ್ತ ಹಣಕಾಸು ವರ್ಷದಲ್ಲಿ 30 ಸಾವಿರ ಜನರನ್ನು ನೇಮಕ ಮಾಡಿಕೊಳ್ಳುವುದಾಗಿ ಪ್ರಕಟಿಸಿದ್ದಾರೆ. |
| ನವದೆಹಲಿ: ಡೀಸೆಲ್ 3.14 ರೂ. ದುಬಾರಿ ? | ಡೀಸೆಲ್ ಬೆಲೆ ನಿಗದಿಯನ್ನು ನಿಯಂತ್ರಣ ಮುಕ್ತಗೊಳಿಸುವ ಕುರಿತ ತನ್ನ ನಿರ್ಧಾರವನ್ನು ಸರಕಾರ ಅನುಷ್ಠಾನಕ್ಕೆ ತಂದಲ್ಲಿ ಮತ್ತೊಮ್ಮೆ ಡೀಸೆಲ್ ಬೆಲೆ ಲೀ.ಗೆ ೩.೧೪ ರೂ. ಏರಿಕೆಯಾಗಲಿದೆ. |
| ಇಂದಿನಿಂದ (ಗುರುವಾರ) ವಿಮಾನ ಪ್ರಯಾಣ ತುಟ್ಟಿ | ದೇಶದೊಳಗೆ ಪ್ರಯಾಣಿಸುವವರಿಗೆ ರೂ 103 ಹಾಗೂ ಅಂತರ್‌ರಾಷ್ಟ್ರೀಯ ಮಾರ್ಗದಲ್ಲಿ ಪ್ರಯಾಣಿಸುವವರಿಗೆ ರೂ 515ರಂತೆ ದುಬಾರಿಯಾಗಲಿದೆ. ವಿಮಾನ ಪ್ರಯಾಣವನ್ನು ಸೇವಾ ತೆರಿಗೆ ವ್ಯಾಪ್ತಿಯಡಿ ತರಲು ಕೇಂದ್ರ ಸರ್ಕಾರ ನಿರ್ಧರಿಸಿರುವ ಕಾರ |
| ನಿಯಂತ್ರಣ ಮುಕ್ತ ಡೀಸೆಲ್:ಪ್ರಧಾನಿ ಇಂಗಿತ | ಪೆಟ್ರೋಲ್ ಮಾದರಿಯಲ್ಲಿ ಡೀಸೆಲ್ ಬೆಲೆಯನ್ನು ಸಹ ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಲಾಗುವುದು ಎಂದು ಪ್ರಧಾನಿ ಮನಮೋಹನ್ ಸಿಂಗ್ ತಿಳಿಸಿದ್ದಾರೆ. |
| ರಕ್ತದೊತ್ತಡ ನಿಯಂತ್ರಣಕ್ಕೆ ಬೀಟ್‌ರೂಟ್ ಸೇವಿಸಿ | ಬೀಟ್‌ರೂಟ್‌ನಿಂದ ರಕ್ತ ಹೆಚ್ಚಳ ಮಾತ್ರವಲ್ಲ, ಅಧಿಕ ರಕ್ತದೊತ್ತಡವನ್ನು ತಡೆಯುವುದೂ ಸಾಧ್ಯ |
| ಕರ್ನಾಟಕದಲ್ಲಿ ಎಲ್‌ಜಿ ಘಟಕ?: ವರ್ಷಾಂತ್ಯದ ವೇಳೆಗೆ ನಿರ್ಧಾರ, 1,400 ಕೋಟಿ ಹೂಡಿಕೆಗೆ ಸಜ್ಜು | ೨೦೧೫ರ ವೇಳೆಗೆ ಶೇ.೩೪ರಷ್ಟು ಮಾರುಕಟ್ಟೆ ಪಾಲು ಹೊಂದಲು ಬಯಸಿರುವ ಎಲ್‌ಜಿ ಎಲೆಕ್ಟ್ರಾನಿಕ್ಸ್ ಕರ್ನಾಟಕದಲ್ಲಿ ತನ್ನ ೩ನೇ ಉತ್ಪಾದನಾ ಘಟಕ ಆರಂಭಿಸುವ ಸಾಧ್ಯತೆ ಇದೆ. |
| ಶೇ.16.90ಕ್ಕೇರಿದ ಹಣದುಬ್ಬರ ದರ, ತರಕಾರಿ ಮತ್ತಷ್ಟು ತುಟ್ಟಿ | ಜೂ.12ರಂದು ಕೊನೆಗೊಂಡ ವಾರದಲ್ಲಿ ಆಹಾರ ಪದಾರ್ಥಗಳ ಹಣದುಬ್ಬರ ಶೇ.16.90ಕ್ಕೆ ತಲುಪಿದೆ. ಇದರ ಹಿಂದಿನ ವಾರದಲ್ಲಿ ಹಣದುಬ್ಬರ ಶೇ.16.12ರಷ್ಟಿತ್ತು. |
| ನವದೆಹಲಿ: ಪೆಟ್ರೋಲ್, ಡೀಸೆಲ್ ಮತ್ತಷ್ಟು ತುಟ್ಟಿ : ಜನಸಾಮಾನ್ಯನಿಗೆ ಬೆಲೆ ಏರಿಕೆ ಬರೆ | ಪೆಟ್ರೋಲ್ ಹಾಗೂ ಡೀಸೆಲ್ ದರದ ಮೇಲೆ ಸರ್ಕಾರದ ನಿಯಂತ್ರಣವನ್ನು ತೆಗೆದು ಹಾಕಬೇಕೆಂದು ಸಚಿವರ ಉನ್ನತಾಧಿಕಾರ ಸಮಿತಿ ಶುಕ್ರವಾರ ಶಿಫಾರಸು ಮಾಡಿದ್ದು, ಭಾರಿ ಪ್ರಮಾಣದಲ್ಲಿ ದರ ಏರಿಕೆಯಾಗಿದೆ. |
|
|
ಎಲ್ಲಾ ವರದಿಗಳು [ವ್ಯಾಪಾರ-ಆರೋಗ್ಯ] |
| »ವಿಶ್ವ ಆರ್ಥಿಕ ವೇದಿಕೆ ಸಮ್ಮೇಳನಕ್ಕೆ ಆಯ್ಕೆಯಾದ ವಿವೇಕ್‌ರಾಜ್ | | »ಬೆ೦ಗಳೂರು : ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ: ಸಹಿ ಮಾಡಿದ್ದ 55 ಯೋಜನೆಗಳ ಕಾರ್ಯ ಪ್ರಾರಂಭ: ಸಚಿವ ಮುರುಗೇಶ್ ನಿರಾಣಿ | | »ಮ೦ಗಳೂರು : ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ‘ರಾಜ್ಯ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ' | | »ಆಯುರ್ವೇದಕ್ಕೆ ಎಷ್ಟು ಹಳೆಯ ಇತಿಹಾಸವಿದೆಯೋ ಹಾಗೆಯೇ ರುದ್ರಾಕ್ಷಿಗೂ ಅಂಥದ್ದೇ ಇತಿಹಾಸವಿದೆ; ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯೂ ಇದೆ ರುದ್ರಾಕ್ಷಿಗೆ! | | »ಇತರ ಸಹವರ್ತಿ ಬ್ಯಾಂಕುಗಳ ವಿಲೀನಕ್ಕೆ ಎಸ್‌ಬಿಐ ಕಾತರ | | »ಲ೦ಡನ್ : ಹಲ್ಲುಜ್ಜದಿದ್ದರೆ ಹೃದಯಾಘಾತ..! ಎನ್ನುತ್ತಿದ್ದಾರೆ ಬ್ರಿಟನ್ ದಂತ ವಿಜ್ಞಾನಿಗಳು | | »ಮು೦ಬೈ : ನಾಳೆ ರಾಷ್ಟ್ರವ್ಯಾಪಿ ಬ್ಯಾಂಕ್ ನೌಕರರ ಮುಷ್ಕರ | | »ಸೆ.20ರಿಂದ ಪೆಟ್ರೋಲ್ ಮಾರಾಟಗಾರರ ಮುಷ್ಕರ ? | | »ಹೀರೋ ಹೋಂಡಾದಿ೦ದ ಹೊಸ ಸೂಪರ್ ಸ್ಪ್ಲೆಂಡರ್ ಬೈಕ್ | | »ಅಮೆರಿಕದಲ್ಲಿ ಮತ್ತೆ ಆರ್ಥಿಕ ಹಿಂಜರಿತ? | | »ತುಮಕೂರು : ತೆಂಗಿನ ಎಣ್ಣೆ ಬಳಕೆಯಿಂದ ಹೃದಯಾಘಾತ ಎಂಬುದು ಬೌದ್ಧಿಕ ಭಯೋತ್ಪಾದನೆ: ಡಾ.ಬಿ.ಎಂ.ಹೆಗಡೆ | | »ಕಾರ್ಪ್ ಬ್ಯಾಂಕ್ ಅಧ್ಯಕ್ಷರಾಗಿ ರಾಮನಾಥ ಪ್ರದೀಪ್ ನೇಮಕ | | »ಉಡುಪಿ : ‘ಸಹಕಾರಿ ಬ್ಯಾಂಕುಗಳಿಂದ ಮಾತ್ರ ಎಲ್ಲ ರೈತರಿಗೂ ಸಾಲ ನೀಡಲು ಸಾಧ್ಯ’ | | »ಮ೦ಗಳೂರು : ಅಡಿಕೆಗೆ ಕೊಳೆ ರೋಗ: ಸಂಕಷ್ಟದಲ್ಲಿ ರೈತರು | | »ನವದೆಹಲಿ : ಎಲ್ಲಾ ರಾಜ್ಯಗಳಲ್ಲಿ ಶೀಘ್ರದಲ್ಲಿ ಪ್ರಸೂತಿ ಮರಣ ಗಣತಿ: ಆಜಾದ್ | | »ನವದೆಹಲಿ : ಡಿಟಿಸಿ ಮಸೂದೆ ಲೋಕಸಭೆಯಲ್ಲಿ ಮಂಡನೆ * ಆದಾಯ ತೆರಿಗೆ ಮಿತಿ ಹೆಚ್ಚಳ, ಕಾರ್ಪೊರೇಟ್ ಸರ್ಚಾರ್ಜ್-ಸೆಸ್ ರದ್ದು | | »ವಿಮಾನ ದರ: ಏರ್ ಇಂಡಿಯಾ ಹೊಸ ತಂತ್ರಜ್ಞಾನ | | »ದೇಶವನ್ನೆ ತಲ್ಲಣಗೊಳಿಸಿದ ಎಚ್1ಎನ್1ಗೆ ಶೀಘ್ರದಲ್ಲಿಯೇ ಹೊಸ ಲಸಿಕೆ ಬಿಡುಗಡೆ | | »ತೆಂಗು ಬಳಸಿ, ಸರ್ವರೋಗದಿಂದಲೂ ದೂರವಿರಿ | | »ಟಾಟಾ ಸಮೂಹದ ಅಧ್ಯಕ್ಷ ಸ್ಥಾನದ ಓಟದಲ್ಲಿ ತಾನಿಲ್ಲ : ಇಂದ್ರಾ ನೂಯಿ | | »ವಿದೇಶಿ ಹಣ ಹರಿವಿಗೆ ಮಸೂದೆ ನಿಯಂತ್ರಣ | | »ನವದೆಹಲಿ : ಹರಾಜು ಪ್ರಕ್ರಿಯೆಯಲ್ಲಿ ಗೆದ್ದಿರುವ ಕ೦ಪನಿಗಳಿಗೆ ಸೆ.1ರಿಂದ 3ಜಿ ಹಂಚಿಕೆ | | »ಚಿನ್ನದ ದರ: ಪ್ರತಿ 10ಗ್ರಾಂಗೆ 19,140 ರೂಪಾಯಿ | | »ಬ್ಲಾಕ್ ಬೆರ್ರಿ ಸೇವೆಗಳ ನಿಷೇದ - ರಿಸರ್ಚ್ ಇನ್ ಮೋಶನ್’ಗೆ ಎಚ್ಚರಿಕೆ | | »ಬೆಂಗಳೂರಿನಲ್ಲೊಂದು ವಿಶ್ವ ವ್ಯಾಪಾರ ಕೇಂದ್ರ | | »ಬೆ೦ಗಳೂರು : ವಿಶ್ವದ ಕೆಲವೇ ರಾಷ್ಟ್ರಗಳಿಗೆ ಸಾಧ್ಯವಾಗಿರುವ ಸ್ಟೆಲ್ತ್ ತಂತ್ರಜ್ಞಾನ ಅಭಿವೃದ್ಧಿ: ಭಾರತ, ರಷ್ಯಾ ಸಜ್ಜು | | »ಹಬ್ಬಗಳ ಸುಗ್ಗಿ: ಚಿನ್ನದ ಬೆಲೆ 10ಗ್ರಾಂಗೆ 19,500 ತಲುಪುವ ಸಾಧ್ಯತೆ | | »ಎ೦ಜಿನ್ ನಲ್ಲಿ ದೋಷ : ದುಬೈ ಮೂಲದ ಇಕೆ-523 ವಿಮಾನದ ತುರ್ತು ಭೂಸ್ಪರ್ಶ | | »ಸತ್ಯಂನ ಬಹು ಕೋಟಿ ಹಗರಣದ ಪ್ರಮುಖ ಆರೋಪಿಯಾದ ರಾಜು ಇ೦ದು ಕೋರ್ಟ್ ಗೆ ಹಾಜರು | | »2011ರಿಂದ ಸ್ಥಿರ ದೂರವಾಣಿಗೆ 10 ಡಿಜಿಟ್ ಸಂಖ್ಯೆಗಳು | | »ಲಖನೌ : ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಟೈರ್ ಸ್ಫೋಟ: 140 ಪ್ರಯಾಣಿಕರು ಸುರಕ್ಷಿತ | | »ಬೆ೦ಗಳೂರು : ಒ೦ದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಸ್ತೀರ್ಣ ಹೆಚ್ಚಳ | | »ಐಪಾಡ್, ಎಂಪಿ3 ಜಾಸ್ತಿ ಕೇಳಿದ್ರೆ ಕಿವಿ ಡಮಾರ್! | | »ಸತ್ಯಂ ಹಗರಣ: ಸ್ಥಾಪಕ ರಾಮಲಿಂಗ ರಾಜುಗೆ ಜಾಮೀನು | | »ಕಳೆದ ವರ್ಷ ಪತ್ತೆಯಾದ ಕಪ್ಪು ಹಣ 786 ಕೋಟಿ ರೂ.! | | »ಬ್ಲ್ಯಾಕ್ ಬೆರಿ: ಮಧ್ಯಸ್ಥಿಕೆ ವಹಿಸುವುದಿಲ್ಲ-ಅಮೆರಿಕ | | »ಇಂಟರ್‌ನೆಟ್ ಸೌಲಭ್ಯ ಒಳಗೊಂಡ ಲ್ಯಾಪ್‌ಟಾಪ್ | | »ಬ್ಲ್ಯಾಕ್‌ಬೆರಿ: ವಿವಾದ ಇತ್ಯರ್ಥ ವಿಶ್ವಾಸ | | »ಇಂಗ್ಲೆಂಡ್‌ಗೆ ಸೂಪರ್‌ಬಗ್ ಬ್ಯಾಕ್ಟೀರಿಯ ರವಾನೆ: ಭಾರತ ನಕಾರ | | »ಉಡುಪಿ ಜಿಲ್ಲೆಯ ಬ್ಯಾಂಕುಗಳಲ್ಲಿ 7,434 ಕೋ.ರೂ. ಠೇವಣಿ, 3,533 ಕೋ. ರೂ.ಮುಂಗಡ : ಮಂದಾರ್ತಿ ರೈತ ಸೇವಾ ಕೂಟಕ್ಕೆ ‘ನಬಾರ್ಡ್ ವಾರ್ಷಿಕ ಪ್ರಶಸ್ತಿ’ | | »ಮಾಹಿತಿ ತಂತ್ರಜ್ಞಾನ ವೃತ್ತಿಪರರಿಗೆ ವೀಸಾ ಶುಲ್ಕ ಹೆಚ್ಚಳ: ಖಂಡನೆ; ಭಾರತದ ಜತೆ ಸಂಬಂಧ ಹದಗೆಡುವ ಅಪಾಯ | | »ಸ್ತನ ಗಾತ್ರ ಹೆಚ್ಚಿಸುವ ಹಾಲಿನ ಪುಡಿ: ತನಿಖೆ | | »ನವದೆಹಲಿ: ಟಾಟಾ ಸಮೂಹದ ಜತೆ ಗೋಪಿನಾಥ್ ಒಪ್ಪಂದ | | »'Is kissing boys part of airhostess training?' | | »ಚೆನ್ನೈನಲ್ಲಿ ಮದುವೆ, ಬೆಂಗಳೂರಿನಲ್ಲಿ ಆರತಕ್ಷತೆ: ಇನ್ಫೋಸಿಸ್ ಅಧ್ಯಕ್ಷ ಪುತ್ರ ಟಿವಿಎಸ್ ಮುಖ್ಯಸ್ಥರ ಪುತ್ರಿ; ಕಂಕಣ ಬಲ | | »ಸಂಭೋಗದಿಂದ ಸಮಾಧಿಯ ಕಡೆಗೆ.. | | »ಲೈಂಗಿಕ ಸುಖಕ್ಕೆ ನೈಸರ್ಗಿಕ ಉಪಾಯ.... | | »ನವದೆಹಲಿ : ಪೆಟ್ರೋಲ್ 1 ರು. ಏರಿಕೆ: ಮತ್ತೊಂದು ಹೊರೆ ಹೇರಲು ಕೇಂದ್ರ ಸಿದ್ಧತೆ? | | »ಅಪ್ರಾಪ್ತೆಯರನ್ನು ‘ದೊಡ್ಡ’ವರನ್ನಾಗಿಸಿ ವೇಶ್ಯಾವಾಟಿಕೆಗೆ ದೂಡುವ ದಂಧೆ | | »2 ಟ್ರಿಲ್ಲಿಯನ್ ಡಾಲರುಗಳತ್ತ ಸಾಗುತ್ತಿದೆ ಭಾರತದ ಜಿಡಿಪಿ! | | »ವಾಷಿ೦ಗ್ಟನ್ : ರಿಸೆಷನ್ ಹೊಡೆತ ಮತ್ತೇ ಅಮೆರಿಕಾದ 5 ಬ್ಯಾಂಕ್ ದಿವಾಳಿ | | »ಬೆ೦ಗಳೂರು: ಡಿಸೆಂಬರ್‌ಗೆ ಅಗತ್ಯ ವಸ್ತುಗಳ ಬೆಲೆ ಇಳಿಕೆ | | »ಧಾರವಾಡ: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿಗೆ ರಾಷ್ಟ್ರೀಯ ಪ್ರಶಸ್ತಿ | | »ಮ೦ಗಳೂರು: ಕಾರ್ಪ್ ಬ್ಯಾಂಕ್: 333.78 ಕೋಟಿ ರೂ. ಲಾಭ | | »ಈಗ ರೂಪಾಯಿಗೂ ಒ೦ದು ವಿಶಿಷ್ಟವಾದ ಚಿಹ್ನೆ | | »ಬೆಲೆಯ ಬರೆ ಬಡ್ಡಿ ಹೊರೆ: ಆರ್‌ಬಿಐನಿಂದ ರಿಪೊ ದರ ಏರಿಕೆ- ವಾಹನ, ಗೃಹ ಸಾಲ ಬಡ್ಡಿ ದರ ಹೆಚ್ಚಳ ನಿರೀಕ್ಷೆ | | »ಉಡುಪಿ: ಆರ್ಥಿಕ ನಿರ್ವಹಣೆ ಮತ್ತು ಸ೦ಪನ್ಮೂಲ ಕ್ರೂಢೀಕರಣದಲ್ಲಿ ದೇಶದಲ್ಲಿಯೇ ಕರ್ನಾಟಕ ನಂಬರ್ 1: ಸಿಎಂ, ಶಾಸಕರೂ ಲೋಕಾಯುಕ್ತರ ವ್ಯಾಪ್ತಿಯಲ್ಲಿ: ಡಾ ಆಚಾರ್ಯ | | »ಬೆ೦ಗಳೂರು: ವಿಶ್ವಮಾನ್ಯತೆ ತ೦ದುಕೊಡಲಿರುವ ಮುಸ್ಲಿ ಪವರ್ ಎಕ್ಸ್-ಟ್ರಾ ಪೂರ್ತಿ ನೈಸರ್ಗಿಕ ಔಷಧ | | »ವಿಶ್ವದ ನಂ 1 ಮದ್ಯ ತಯಾರಕನಾಗಿ ಯುನೈಟೆಡ್ ಸ್ಪಿರಿಟ್ಸ್ ಮಲ್ಯ | | »ಭಾರತದಲ್ಲಿ 12 ಮಿಲಿಯನ್ ಫೇಸ್‌ಬುಕ್ ಬಳಕೆದಾರರು | | »ಬೆ೦ಗಳೂರು: ಮೊದಲ ತ್ರೈಮಾಸಿಕ : ವಿಜಯಾ ಬ್ಯಾಂಕ್ ಲಾಭ 173.49 ಕೋಟಿ ರೂ. | | »ತೆರಿಗೆ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಯಾಗುವ ಸಾಧ್ಯತೆ : ಇನ್ನು ಜಿಎಸ್‌ಟಿ ಆಧಿಪತ್ಯ: ಸರಕುಗಳಿಗೆ ಶೇ.20, ಸೇವೆಗೆ ಶೇ.16 ?: ಡೀಸೆಲ್, ಪೆಟ್ರೋಲ್ ಇಲ್ಲ | | »ಪ್ರಾಣಕಂಟಕವಾದ ಭಾರಿ ಗಾತ್ರದ ಸ್ತನಗಳು | | »ದ.ಕ.: 22,600 ಕೋ. ರೂ.ಗಳ ಬ್ಯಾಂಕಿಂಗ್ ವ್ಯವಹಾರ | | »ಲ೦ಡನ್: ಬ್ಯಾಂಕ್ ಕಾರ್ಡ್‌ನಲ್ಲಿ ಕೀಬೋರ್ಡ್, ಇ-ಸೆಕ್ಯುರಿಟಿ! | | »ಉಡುಪಿ: ಡಿಸೆಂಬರ್-ಫೆಬ್ರವರಿ : ಹೂಡಿಕೆಗೆ ಸಕಾಲವಯ್ಯ... : ಪಿ. ಸಲ್ದಾನ | | »ಉಡುಪಿ: ಹನುಮಾನ್ ಮೋಟಾರ್‍ಸ್ ಫಿಯೆಟ್ ಕಾರು ಡೀಲರ್‌ಶಿಪ್ ಉದ್ಘಾಟನೆ | | »ದೆಹಲಿಯಲ್ಲಿಳಿದ ಜಗತ್ತಿನ ಅತ್ಯಂತ ದೊಡ್ಡ ವಿಮಾನ | | »ಮುಂಬೈ ದಾಳಿ ರೂವಾರಿಗಳ ವಿರುದ್ಧ ಕ್ರಮ: ಪಾಕ್ ಭರವಸೆ | | »ನವದೆಹಲಿ: ಕೊನೆಗೂ ಸಿಕ್ಕಿದೆ ಭಾರತೀಯ ರೂಪಾಯಿಗೊಂದು 'र' ಅಕ್ಷರದ ಲಾಂಛನ | | »15 ದಿನಗಳಿಗೊಮ್ಮೆ ಪೆಟ್ರೋಲ್ ದರ ಪರಿಷ್ಕರಣೆ: ಐಒಸಿ,ಬಿಪಿಸಿಎಲ್, ಎಚ್‌ಪಿಸಿಎಲ್ ನಿರ್ಧಾರ | | »ಮಧುಮೇಹಿಗಳಿಗೆ ಸ೦ತಸದ ಸುದ್ದಿ : ಇನ್ನು ಮೂರು ತಿಂಗಳಿಗೊಮ್ಮೆ ಇನ್ಸುಲಿನ್ ಸಾಕು! | | »ಜಾಗತಿಕ ಆರ್ಥಿಕ ಬಿಕ್ಕಟ್ಟಿನಿ೦ದ ಚೇತರಿಸಿಕೊಳ್ಳುತ್ತಿರುವ ವಿಮಾನ ಯಾನ ಉದ್ದಿಮೆ | | »ಮು೦ಬೈ: ದೇವರ ಹೆಸರಲ್ಲಿ ಡಿಮ್ಯಾಟ್ ಖಾತೆ ಏಕಿರಬಾರದು?: ಹೈಕೋರ್ಟ್‌ಗೆ ಅರ್ಜಿ | | »ಆಂಟಿಯರೇ ಸೆಕ್ಸಿ..ಸೆಕ್ಸಿ... | | »15 ದಿನಕ್ಕೊಮ್ಮೆ ಪೆಟ್ರೋಲ್ ಬೆಲೆ ಪರಿಷ್ಕರಣೆ? ; ಶೀಘ್ರ ಜಾರಿ | | »ನೇರ ತೆರಿಗೆ: ಪ್ರಸಕ್ತ ವರ್ಷದಲ್ಲಿ ಶೇ 15ರಷ್ಟು ಹೆಚ್ಚಳ | | »ಪಾಕ್‌ನಲ್ಲಿ ಪೆಟ್ರೋಲ್‌ಗೆ 26 ರೂ., ನಮ್ಮಲ್ಲಿ 53 ಯಾಕೆ? | | »ಮು೦ಬೈ: 30 ಸಾವಿರ ಜನರ ನೇಮಕಾತಿಗೆ ಟಿಸಿಎಸ್ ನಿರ್ಧಾರ | | »ನವದೆಹಲಿ: ಡೀಸೆಲ್ 3.14 ರೂ. ದುಬಾರಿ ? | | »ಬೆ೦ಗಳೂರು: ಎಸ್‌ಬಿಐ: ಕಾಗದ ರಹಿತ ಬ್ಯಾಂಕಿಂಗ್‌ಗೆ ಚಾಲನೆ | | »ಬೆ೦ಗಳೂರು: ಸತತ ಐದನೇ ಬಾರಿ ಏರ್‌ಇಂಡಿಯಾಗೆ ಚಿನ್ನದ ಪದಕ | | »ಇಂದಿನಿಂದ (ಗುರುವಾರ) ವಿಮಾನ ಪ್ರಯಾಣ ತುಟ್ಟಿ | | »ನಿಯಂತ್ರಣ ಮುಕ್ತ ಡೀಸೆಲ್:ಪ್ರಧಾನಿ ಇಂಗಿತ | | »ರಕ್ತದೊತ್ತಡ ನಿಯಂತ್ರಣಕ್ಕೆ ಬೀಟ್‌ರೂಟ್ ಸೇವಿಸಿ | | »ದ.ಕ. ಡಿಸಿಸಿ ಬ್ಯಾಂಕ್‌ನ ದಾಪುಗಾಲು : ರಾಜ್ಯದ ಹೊರ ಜಿಲ್ಲೆಗಳಲ್ಲೂ ಅಸ್ತಿತ್ವಕ್ಕೆ | | »ಮ೦ಗಳೂರು: ಕರ್ಣಾಟಕ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ 2200 ಕೋ.ರೂ. ರಫ್ತು ಸಾಲ ಗುರಿ | | »ನವದೆಹಲಿ: ತೆರಿಗೆ ಮಾಹಿತಿ ವಿನಿಮಯ ಒಪ್ಪಂದ ಪರಿಷ್ಕರಣೆಗೆ ಕ್ರಮ : ಸುಮಾರು 65 ದೇಶಗಳ ಸ೦ಪರ್ಕ | | »ಕರ್ನಾಟಕದಲ್ಲಿ ಎಲ್‌ಜಿ ಘಟಕ?: ವರ್ಷಾಂತ್ಯದ ವೇಳೆಗೆ ನಿರ್ಧಾರ, 1,400 ಕೋಟಿ ಹೂಡಿಕೆಗೆ ಸಜ್ಜು | | »ಶೇ.16.90ಕ್ಕೇರಿದ ಹಣದುಬ್ಬರ ದರ, ತರಕಾರಿ ಮತ್ತಷ್ಟು ತುಟ್ಟಿ | | »ನವದೆಹಲಿ: ಪೆಟ್ರೋಲ್, ಡೀಸೆಲ್ ಮತ್ತಷ್ಟು ತುಟ್ಟಿ : ಜನಸಾಮಾನ್ಯನಿಗೆ ಬೆಲೆ ಏರಿಕೆ ಬರೆ | | »ಆನ್‌ಲೈನ್ ಬ್ಯಾಂಕಿಂಗ್‌ಗೆ ‘ಇ-ಮುದ್ರಾ’ ಸುರಕ್ಷತೆ | | »ನವದೆಹಲಿ: ಪೆಟ್ರೋ ದರ ಹೆಚ್ಚಿಸವ ಬಗ್ಗೆ ಶುಕ್ರವಾರದ೦ದು ಸಭೆ | | »ರತನ್ ಟಾಟಾ ಅವರಿಗೆ ಕೇಂಬ್ರಿಡ್ಜ್ ವಿವಿ ಗೌರವ | | »ನ. 1ರಿ೦ದ ಮೆಲ್ಬರ್ನ್-ದೆಹಲಿ ಮಧ್ಯೆ ಏರ್ ಇ೦ಡಿಯಾ ನೇರ ವಿಮಾನ | | »ಅತ್ಯಾಚಾರಿಗಳ ನಿಯಂತ್ರಣಕ್ಕೆ ಬಂದಿದೆ ಹಲ್ಲಿನ ಕಾಂಡೋಮ್! | | »ಇನ್ಫಿ: ಶೇ 40ರಷ್ಟು ಉದ್ಯೋಗಿಗಳು ಗ್ರಾಮೀಣ ಭಾಗದವರು | | »ಹೈದರಾಬಾದ್: ಲಾಡೆನ್ ಕುಟುಂಬ ಕಂಪನಿಯಿಂದ ಮೇತಾಸ್ ಇನ್ಫ್ರಾ ಷೇರು ಖರೀದಿ | | »ಮು೦ಬೈ: ವಿದ್ಯುತ್ ವಲಯಕ್ಕೆ ಪ್ರವೇಶಿಸಲು ಮುಖೇಶ್ ಅಂಬಾನಿ ಸಿದ್ಧತೆ | | »ನವದೆಹಲಿ: ಇಡೀ ಭಾರತವೇ ಕಷ್ಟದ ಸಮಯದಲ್ಲಿದ್ದಾಗ ಕೈಹಿಡಿದಿದ್ದು ಕಾಂಡೋಮ್ಸ್, ಪಿಲ್ಸ್ ಮಾತ್ರ! | | »ನವದೆಹಲಿ: ವಿಮಾನ ಪ್ರಯಾಣ ದರ ಶೇ .1.7 ರಷ್ಟು ಏರಿಕೆ | | »ಬೆ೦ಗಳೂರು: ಹೊಸ ರಕ್ತದ ಗುಂಪು ಪತ್ತೆ : ಭಾರತದ 180 ಜನ ಬಾಂಬೆ ಫಿನೋಟೈಪ್ ರಕ್ತ ಗುಂಪು ಹೊ೦ದಿದ್ದಾರೆ | | »ಮುಖೇಶ್‌ಗೆ ಒಲಿದ ಬ್ರಾಡ್‌ಬ್ಯಾಂಡ್ : ಭಾರಿ ಮೊತ್ತಕ್ಕೆ ಬ್ರಾಡ್‌ಬ್ಯಾಂಡ್ ವೈರ್‌ಲೆಸ್ ಆಕ್ಸೆಸ್ ಸ್ಪೆಕ್ಟ್ರಮ್ ಹರಾಜು :ಒಂದೇ ಒಂದು ವಲಯ ಗೆಲ್ಲುವಲ್ಲಿ ವಿಫಲವಾದ ವೋಡಾಫೋನ್, ಐಡಿಯಾ, ಟಾಟಾ, ಆರ್‌ಕಾಂ. | | »ನವದೆಹಲಿ: ಝೈನ್ ಸ್ವಾಧೀನ ಪ್ರಕ್ರಿಯೆ ಅಂತಿಮ : ಭಾರ್ತಿ ಏರ್‌ಟೆಲ್: ವಿಶ್ವದ 5ನೇ ಅತಿದೊಡ್ಡ ದೂರಸಂಪರ್ಕ ಸಂಸ್ಥೆ | | »ಮ೦ಗಳೂರು: ಕ್ಯಾಂಪ್ಕೊ ಸಂಸ್ಥೆಗೆ ‘ಐಎಸ್‌ಒ’ ಪ್ರಮಾಣ ಪತ್ರ | | »ನವದೆಹಲಿ: ಆಹಾರ ಸಂಸ್ಕರಣೆಯಲ್ಲಿ ಭಾರತ-ಕೆನಡಾ ಒಡಂಬಡಿಕೆಗೆ ಸಹಿ | | »ತೈಲ ದರ ಏರಿಕೆ ಮುಂದೂಡಿದ ಕೇಂದ್ರ ಸರಕಾರ | | »ನಿಯಂತ್ರಣ ಮುಕ್ತ ಇಂಧನ ಬೆಲೆ ಒಲವು; ತೈಲ ಬೆಲೆ ತೀವ್ರ ಏರಿಕೆ ಸಾಧ್ಯತೆ | | »ಸನಂದ್: ಟಾಟಾ ಮೋಟಾರ್ಸ್ ರವರ ನ್ಯಾನೊ ಕಾರು ತಯಾರಿಕಾ ಘಟಕ ಉದ್ಘಾಟನೆ | | »ಡಿಎನ್‌ಎ ಪರೀಕ್ಷೆ ಎಂಬ ವೈಜ್ಞಾನಿಕ ಕ್ರಾಂತಿ | | »ಇತಿಹಾಸದಲ್ಲೇ ಮೊದಲ ಬಾರಿಗೆ ಚಿನ್ನದ ದಾಖಲೆ: 19,000 ಗಡಿ ದಾಟಿದ ಬೆಲೆ | | »ಬೆ೦ಗಳೂರು: ನಾಳೆಯಿಂದ ಮೂರು ದಿನಗಳ ವಿಶ್ವ ಹೂಡಿಕೆದಾರರ ಸಮಾವೇಶ : ಹೂಡಿಕೆದಾರರ ಸಮಾವೇಶಕ್ಕೆ ಟಾಪ್ 10 ಕಂಪನಿಗಳು: ಗುಜರಾತ್‌ಗೇ ಸವಾಲ್! | | »ನವದೆಹಲಿ: ಸದ್ಯದಲ್ಲೇ ಎಟಿಎಂಗಳ ದಿನದ ಡ್ರಾ ಮಿತಿ ಲಕ್ಷಕ್ಕೆ ಏರಿಕೆ | | »ಬೆಳ್ತ೦ಗಡಿ: ಜೀವನ್ ಮಧುರ ವಿಮೆ: ರಾಷ್ಟ್ರದಲ್ಲಿಯೇ ಪ್ರಥಮ ಸ್ಥಾನ ಗಳಿಸಿದ ಧರ್ಮಸ್ಥಳ ಯೋಜನೆ | | »ಏರ್ ಇಂಡಿಯಾ: ನಿರ್ದಾಕ್ಷಿಣ್ಯ ಮುಂದುವರಿಸಿದ ಸರ್ಕಾರಿ ಕಂಪೆನಿ: 58 ಸಿಬ್ಬಂದಿ ವಜಾ; ಏರ್ ಕಾರ್ಪೋರೇಷನ್ ನೌಕರರ ಒಕ್ಕೂಟ (ಎಸಿಇಯು) ಹಾಗೂ ಅಖಿಲ ಭಾರತೀಯ ಏರ್‌ಕ್ರಾಫ್ಟ್ ಎಂಜಿನಿಯರ್ಸ್ ಒಕ್ಕೂಟ (ಎಐಎಇಎ)ಗಳು ಅಮಾನ್ಯ | | »ಲ೦ಡನ್: ವಿದ್ಯುತ್ ಚಾಲಿತ ಕಾರು: ಒಮ್ಮೆ ಚಾರ್ಜ್, ನಿರ೦ತರ 27 ಗ೦ಟೆಗಳಲ್ಲಿ 1000 ಕಿ.ಮೀ. ಪ್ರಯಾಣ!: ಶೀಘ್ರದಲ್ಲಿಯೇ ಗಿನ್ನೆಸ್ ದಾಖಲೆ | | »ಮು೦ಬೈ: ಬ್ಯಾ೦ಕ್ ದಿವಾಳಿ: ವಿಶ್ವ ಷೇರು ಪೇಟೆಯಲ್ಲಿ ಸ೦ಚಲನ | | »ನವದೆಹಲಿ: ಹಣದುಬ್ಬರ ನಿಯಂತ್ರಣಕ್ಕೆ ಆದ್ಯತೆ: ಎರಡನೆ ಅವಧಿಯ ಪ್ರಥಮ ವರ್ಷ ಪೂರೈಸಿದ ಪ್ರಧಾನಿ ಮನಮೋಹನ್ ಸಿಂಗ್ ಭರವಸೆ | | »ಮುಖೇಶ್-ಅನಿಲ್ ಭಾಯಿ ಭಾಯಿ :‘ಫ್ರೆಂಡ್ಲಿ ಫೈಟ್’ ಒಪ್ಪಂದಕ್ಕೆ ಸಹೋದರರಿಬ್ಬರ ಸಹಿ | | »ನವದೆಹಲಿ: 3ಜಿ ಹರಾಜು ಪ್ರಕ್ರಿಯೆ: ಅತೀ ಹೆಚ್ಚು ಬಿಡ್‌ನಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ | | »ಮು೦ಬೈ: ಏರ್‌ಇಂಡಿಯಾ: ಮೇ ತಿಂಗಳ ಪ್ರಯಾಣಿಕರ ಸಂಖ್ಯೆ ಶೇ 16.7ರಷ್ಟು ಹೆಚ್ಚಳ | | » ಪುಟಿದೆದ್ದ ಷೇರುಪೇಟೆ: 561 ಪಾಯಿಂಟ್ ಭರ್ಜರಿ ಏರಿಕೆ | | »ಮ೦ಗಳೂರು: ಮೋರ್ ಮಳಿಗೆಯಲ್ಲಿ ಮೋರ್ ದರ | | »'ಅನಿಲ' ಅಂಬಾನಿ ಕುಟುಂಬಕ್ಕೆ ಹಕ್ಕಿಲ್ಲ: ಸುಪ್ರೀಂಕೋರ್ಟ್ | | »ಶಿಕಾಗೋ: 10ನೇ ಡೀನ್ ಆಗಿ ನಿತಿನ್ ನಹರಿಯಾ : ಆಯ್ಕೆಯಾದ ಮೊದಲ ಭಾರತೀಯ | | »ನಾಲ್ಕು ತಿಂಗಳಲ್ಲೇ 64 ಯುಎಸ್ ಬ್ಯಾಂಕ್ ಮುಚ್ಚುಗಡೆ | | »ನ್ಯೂಯಾರ್ಕ್: ಅತ್ಯಧಿಕ ವೇತನ ಪಡೆಯುತ್ತಿರುವ ಫೋರ್ಬ್ಸ್ ಪಟ್ಟಿಯಲ್ಲಿ ಮೂವರು ಭಾರತೀಯರು | | »ವಿಶ್ವಾದ್ಯಂತ ಸಹಸ್ರಾರು ಜನರನ್ನು ಬಲಿ ತೆಗೆದುಕೊಂಡಿರುವ ಡೆಂಗ್ಯೂ ಜ್ವರಕ್ಕೆ ನಿರೋಧಕ ಲಸಿಕೆ ಸಿದ್ಧ | | »ಅಜೀಂ ಪ್ರೇಮ್‌ಜೀ ಭಾರತ ಬಿಲ್ ಗೇಟ್ಸ್: ಫೋರ್ಬ್ಸ್ | | »ವಿಜಯಾ ಬ್ಯಾಂಕ್‌ಗೆ 507 ಕೋಟಿ ರೂಪಾಯಿ ನಿವ್ವಳ ಲಾಭ: ವ್ಯವಸ್ಥಾಪಕ ನಿರ್ದೇಶಕ ಅಲ್ಬರ್ಟ್ ತೌರೊ | | »ಕಿಡ್ನಿಯ ಕಲ್ಲಿಗೆ ನಿಂಬೆ ಪಾನಕ ರಾಮಬಾಣ | | »ಲ೦ಡನ್: 2010ರ ಅತ್ಯ೦ತ ಶ್ರೀಮಂತರ ಪಟ್ಟಿಯಲ್ಲಿ ಮಿತ್ತಲ್‌ಗೆ ಅಗ್ರಸ್ಥಾನ | | »ವಿಶ್ವದ ಪ್ರಥಮ ಸಂಪೂರ್ಣ ಮುಖ ಕಸಿ ಯಶಸ್ವಿ | | »ಜ್ವಾಲಾಮುಖಿ: ಏರ್‌ಲೈನ್‌ಗಳಿಗೆ 1.7 ಬಿನ್ ಡಾಲರ್ ನಷ್ಟ | | »3ಜಿ ಹರಾಜಿನಿಂದ 45 ಸಾವಿರ ಕೋಟಿ ಆದಾಯ: ರಾಜಾ | | »ಉಡುಪಿ: ಕರಾವಳಿ ರೈತರ ಕೈ ಹಿಡಿದ ಶೇಂಗಾ ಬೆಳೆ : ಉತ್ತಮವಾದ ಫಸಲು, ರೈತರ ಮುಖದಲ್ಲಿ ಸ೦ತಸ | | »ಬೆ೦ಗಳೂರು: ಸಾಫ್ಟ್ ವೇರ್ ಸೇವೆ : ಮೈಕ್ರೋಸಾಫ್ಟ್ ಜತೆ ಇನ್ಫಿ | | »The iPad arrives in UAE but at twice the price | | »ಇನ್ಫೊಸಿಸ್: 30,000 ಸಿಬ್ಬಂದಿ ಶೀಘ್ರ ನೇಮಕ | | »ಕತಾರ್- ಬೆಂಗಳೂರು ನಡುವೆ ಪ್ರತೀ ದಿನ ನೇರ ವಿಮಾನ ಆರ೦ಭ | | »ಮು೦ಬೈ: 14 ವಿಮಾ ಕಂಪೆನಿಗಳ ಮೇಲೆ ಸೆಬಿ ನಿಷೇಧ | | »Indian rupee bull run hits NRIs hard | | »ಬೆ೦ಗಳೂರು: 2020ನೇ ಇಸವಿ ವೇಳೆಗೆ ದೇಶದಲ್ಲಿ 2020 ವಿಮಾನ ನಿಲ್ದಾಣಗಳನ್ನು ಅಭಿವ್ರದ್ದಿಪಡಿಸುವ ಗುರಿ : ಮುಖನಗರಗಳಿಗೆ ವಿಮಾನ ಸಂಪರ್ಕ, ಉ.ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ: ರಾಜ್ಯಪಾಲ | | »3ಜಿ: ದೆಹಲಿಗೆ ಅತಿ ಹೆಚ್ಚು ಬಿಡ್ | | »ಮ೦ಗಳೂರು: ಕಾರ್ಪ್ ಬ್ಯಾಂಕ್: ದೇಶಾದ್ಯ೦ತ 250 ಬ್ಯಾಂಕಿಂಗ್ ಘಟಕ ಆರಂಭ | | »3 ಜಿ ಕರ್ನಾಟಕ ಬೆಸ್ಟ್ - ಹರಾಜಿನಲ್ಲಿ ರಾಜ್ಯದತ್ತ ಕಂಪನಿಗಳ ಭಾರಿ ಆಸಕ್ತಿ | | »ಕಳೆದುಕೊಂಡ ಕನ್ಯತ್ವ ಪಡೆಯಲು ಯುವತಿಯರು ಕ್ಯೂ ನಿಲ್ತಿದ್ದಾರೆ! | | »ಬೆ೦ಗಳೂರು: ಮದ್ಯ ತಯಾರಿಕೆಯಲ್ಲಿ ಮಲ್ಯ ಕಂಪೆನಿ ವಿಶ್ವದಲ್ಲೇ ನಂ.2 | | »ಷೇರುಪೇಟೆ: 2 ವರ್ಷಗಳ ನಂತರ 18 ಸಾವಿರಕ್ಕೆ ತಲುಪಿದ ಸೂಚ್ಯಂಕ | | »ಖಿನ್ನತೆಗೆ, ಉದ್ವೇಗಕ್ಕೆ ವ್ಯಾಯಾಮವೇ ಸಿದ್ದೌಷಧ | | »ಮು೦ಬೈ: ಕಂಪೆನಿಯ ಪಾಲು ಮಾರಾಟ ವದಂತಿ : ಸ್ಪೈಸ್‌ಜೆಟ್ ಷೇರುಗಳಿಗೆ ಭಾರಿ ಬೇಡಿಕೆ | | »ಬೆ೦ಗಳೂರು: ಎಸ್‌ಬಿ ಖಾತೆ ದುಡ್ಡಿಗೆ ಇನ್ನು ಪ್ರತಿದಿನದ ಬಡ್ಡಿ: ನಾಳೆಯಿಂದ ಎಲ್ಲಾ ಬ್ಯಾಂಕ್‌ಗಳಲ್ಲಿ ಈ ಸೌಲಭ್ಯ | | »ಉಡುಪಿ ಜಿಲ್ಲೆ 2010-11ನೇ ಸಾಲಿನ ಸಾಲ ಕೈಪಿಡಿ ಬಿಡುಗಡೆ: 1,985 ಕೋಟಿ ರೂ. ಸಾಲ ವಿತರಣೆ ಗುರಿ | | »Howzat! UAE businessmen catch Kerala IPL cricket franchise | | »Indian carrier IndiGo to test Gulf skies | | »ಮು೦ಬೈ: ವಿಶ್ವದ ಮೊಟ್ಟ ಮೊದಲ ವೈರ್‌ಲೆಸ್ ವಿಡಿಯೊ ಸಂವಾದ ಸೌಲಭ್ಯಕ್ಕೆ ಆರ್‌ಕಾಮ್ ಚಾಲನೆ | | »‘ಡಾಟ್ ಕಾಮ್’ಗೆ 25 ವರ್ಷ | | »ಬಾಳೆಹಣ್ಣಿನಲ್ಲಿ ಎಚ್‌ಐವಿ ನಿರೋಧಕ ಪ್ರೊಟೀನ್! | | »ಕಿಂಗ್‌ಫಿಶರ್‌ನಿಂದ ಶೀಘ್ರದಲ್ಲಿಯೇ 7 ಅಂತಾರಾಷ್ಟ್ರೀಯ ವಿಮಾನ ಆರ೦ಭ | | »ಸಾರಸ್ವತ ಬ್ಯಾಂಕ್ 199ನೇ ಶಾಖೆ ಉದ್ಘಾಟನೆ | | »ನವದೆಹಲಿ: ಐಪಿಎಲ್ ಪ೦ದ್ಯಾವಳಿಯಿ೦ದ 200 ಕೋ.ರೂ. ತೆರಿಗೆ ನಿರೀಕ್ಷೆ | | »ಶಿವಮೊಗ್ಗ: ಅಡಿಕೆಗೀಗ ಚಿನ್ನದ ಬೆಲೆ ! : ಇತಿಹಾಸದಲ್ಲಿ ಬರೆದ ಹೊಸ ದಾಖಲೆ | | » 12ರಿಂದ 14 ವರ್ಷದ ಮಕ್ಕಳಿಗೆ ವಿಶೇಷ ಪುಟ್ಟ ಕಾಂಡೋಮ್! | | »ಸಂವೇದಿ ಸೂಚ್ಯಂಕ 2 ತಿಂಗಳ ಗರಿಷ್ಠ ಮಟ್ಟಕ್ಕೆ : ಷೇರುಪೇಟೆಯಲ್ಲಿ ಖರೀದಿ ಉತ್ಸಾಹ | | »ಫೋಟೋ ಎಡಿಟಿಂಗ್ ಪಿಕ್‌ನಿಕ್ ಕಂಪೆನಿ ಖರೀದಿಸಿದ ಗೂಗಲ್ | | »ಅ೦ತರಾಷ್ಟ್ರೀಯ ಮಹಿಳಾ ದಿನಾಚರಣೆ ಅ೦ಗವಾಗಿ ಜೆಟ್ ಏರ್‌ವೇಸ್‌ನಿಂದ ಮಹಿಳೆಯರಿಗೆ ವಿಶೇಷ ದರ | | »ಚಿಕೂನ್‌ಗುನ್ಯಾ ತಡೆಗೆ ಚುಚ್ಚುಮದ್ದು ಶೋಧ | | »ಪುತ್ತೂರು: ಚಿಕೂನ್‌ಗುನ್ಯಾ ತಡೆಗೆ ಚುಚ್ಚುಮದ್ದು ಶೋಧ | | »ನವದೆಹಲಿ: ಭಾರತೀಯ ರೂಪಾಯಿಗೂ `ಯೂರೊ'ದ೦ತಹ ವಿಶಿಷ್ಟ ಚಿಹ್ನೆ | | »ತೆರಿಗೆ ಹೊರೆ: ಮಾರುತಿ, ಹುಂಡೈ ದರ ಮತ್ತಷ್ಟು ದುಬಾರಿ | | »ಮತ್ತಷ್ಟು ದುಬಾರಿಯಾಗಲಿದೆ ಬೆಳ್ಳಿ, ಬಂಗಾರ, ಪ್ಲಾಟಿನಂ | | »ಬೆಲೆ ಏರಿಕೆ ಬೆಂಕಿಗೆ 'ಪೆಟ್ರೋಲ್': ಇಂದಿನಿಂದಲೇ ತುಟ್ಟಿ; ಯಾವುದು ಅಗ್ಗ, ಯಾವುದು ತುಟ್ಟಿ? | | »ಇಂಧನ ಟ್ಯಾಂಕಲ್ಲಿ ದೋಷ: ಒಂದು ಲಕ್ಷ ಮಾರುತಿ ಎ-ಸ್ಟಾರ್ ಕಾರು ವಾಪಸ್ | | »ಪಡುಬಿದ್ರಿಯಲ್ಲಿ ಸಿಎ ಬ್ಯಾಂಕ್‌ನ ನವೀಕೃತ ಕಚೇರಿ ಉದ್ಘಾಟನೆ : ಇಂದಿರಾ ಗಾ೦ಧಿ ಕೃಷಿ ಕ್ರಾಂತಿಯ ರೂವಾರಿ : ಆಸ್ಕರ್ | | »ಬೆ೦ಗಳೂರು: ಯೋಗಾಭ್ಯಾಸದಿಂದ ಮಧುಮೇಹ ನಿಯಂತ್ರಣ | | »ಮತ್ತೆ ಗರಿಗೆದರಿದ ನೇಮಕಾತಿ ಪ್ರಕ್ರಿಯೆ ಐ.ಟಿ: 58,500 ಉದ್ಯೋಗಾವಕಾಶ | | »ಸುಸ್ಥಿರ ವಿಶ್ವದೆಡೆಗೆ ದಾವೋಸ್ ದೃಷ್ಟಿ | | »ಒತ್ತಡಕ್ಕೀಡಾದ ಕೇಂದ್ರ: ಬಿಟಿ ಬದನೆಗೆ ಸದ್ಯಕ್ಕೆ 'ನೋ' | | »ಮ೦ಗಳೂರು: ಹರಿದು ಬರುತ್ತಿರುವ ವಿಫುಲ ಅವಕಾಶಗಳ ಬಳಕೆಗೆ ಪ್ರಬುದ್ಧರಾಗಿ: ಪಿರೇರಾ | | »ಕ್ಯಾನ್ಸರ್ ರೋಗಿಗಳಿಗೆ ಕ್ರಿಯಾಶೀಲತೆಯೇ ಒ೦ದು ಉತ್ತಮವಾದ ಮದ್ದು | | »ನ್ಯೂಯಾರ್ಕ್: ಫೇಸ್‌ಬುಕ್, ಟ್ವಿಟರ್‌ನಲ್ಲಿ ಹೆಚ್ಚಿದ ಸೈಬರ್ ಅಪರಾಧ | | »ಒಂದು ಚಮಚ ಟಿಪ್ಸ್: ಸಕ್ಕರೆ ಕಾಯಿಲೆ ಗೆಲ್ಲುವಿರಿ | | »ದೇಹದಾನ: ಸಾವಿನಾಚೆಯ ಶ್ರೇಷ್ಠ ಸೇವೆ | | »ಸೌಂದರ್ಯ ಚಿಕಿತ್ಸೆ ನಿಮ್ಮ ಪ್ರಾಣಕ್ಕೆ ಮುಳುವಾಗದಿರಲಿ! | | » ಚಳಿಗಾಲ: ಒಡೆಯುವ ಮುಖದ ಚರ್ಮಕ್ಕೆ ಇಲ್ಲಿದೆ ಪರಿಹಾರ | | »ಪ್ರಬಾವಿ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಅಂಬಾನಿ,ಮಿತ್ತಲ್ | | »ಅಮೆರಿಕ ಅಧ್ಯಕ್ಷ ಒಬಾಮಾಗೆ ಮತ್ತೆ ‘ಭಾರತ ಭಯ’ | | »ಉಡುಪಿ: ಪ್ರತೀ ಲೀ. ಹಾಲಿಗೆ 50 ಪೈಸೆ ವಿಶೇಷ ಬೆಂಬಲ ಬೆಲೆ ಘೋಷಣೆ | | »ಸಕ್ಕರೆ ಬೆಲೆ ಮತ್ತೆ ಏರಿಕೆ | | » 17,000ಕ್ಕಿಂತಲೂ ಕೆಳಗಿಳಿದ ಷೇರು ಮಾರುಕಟ್ಟೆ | | »Rh ರಕ್ತದ ಗುಂಪು ಹಾಗೂ ನವಜಾತ ಶಿಶುಗಳ ಕಾಮಾಲೆ | | »ಗುಲ್ಬರ್ಗಾ ಜಿಲ್ಲೆಯಲ್ಲಿ ವಜ್ರದ ನಿಕ್ಷೇಪ ಪತ್ತೆ | | »3ನೇ ತ್ರೈಮಾಸಿಕ ಹಣಕಾಸು ಸಾಧನೆ; ವಿಪ್ರೊ: ಲಾಭ ರೂ 1,217 ಕೋಟಿ | | »ದುಬೈ: ಪೆಪ್ಸಿ-ಕೋಕ್ ಬೆಲೆ ಶೇ.50ರಷ್ಟು ಏರಿಕೆಯಾಗುವ ಸ೦ಭವ! | | »ಮ೦ಡ್ಯ: ಇನ್ನೂ ದರ ನಿಗದಿಯಾಗದ ಕಬ್ಬು; ರೈತ ತಬ್ಬಿಬ್ಬು | | »ನ್ಯಾನೊ’ಗೆ ವರ್ಷದ ಕಾರು ಪ್ರಶಸ್ತಿ | | »ಭಾರತದ ಭ್ರಷ್ಟಾಚಾರ ಮೊತ್ತ 2.5 ಲಕ್ಷ ಕೋಟಿ ರೂಪಾಯಿ! | | »ಪಾಡ್ ದರ್ಬಾರ್: ಡ್ರೈವರ್‌ಲೆಸ್ ಟ್ಯಾಕ್ಸಿಯದೇ ಕಾರುಬಾರು | | »ಕೈಗಾರಿಕಾ ಕ್ಷೇತ್ರ ಚೇತರಿಕೆಯತ್ತ | | »ದ.ಕ. ಜಿಲ್ಲೆಯಲ್ಲಿ ಸಿಂಡಿಕೇಟ್ ಬ್ಯಾಂಕ್ 20,855 ಕೋಟಿ ಬ್ಯಾಂಕಿಂಗ್ ವ್ಯವಹಾರ:ಸುಜೀರ್ ಪ್ರಭಾಕರ್ |
|